alex Certify ಈ ಚಿತ್ರದಲ್ಲಿರೋ ಹಿಮ ಚಿರತೆಯನ್ನು ನೀವು ಪತ್ತೆ ಮಾಡಬಲ್ಲಿರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಚಿತ್ರದಲ್ಲಿರೋ ಹಿಮ ಚಿರತೆಯನ್ನು ನೀವು ಪತ್ತೆ ಮಾಡಬಲ್ಲಿರಾ….?

The image shared on Instagram shows a snow leopard hiding in plain sight.(Insatgram/@saurabh_desai_photography)

ವನ್ಯಜೀವಿ ಛಾಯಾಗ್ರಾಹಕರು ಸೆರೆಹಿಡಿದಿರುವ ಅದ್ಭುತ ಚಿತ್ರ ಇದು. ನಿಮ್ಮನ್ನು ಆಶ್ಚರ್ಯಚಕಿತಗೊಳಿಸುವುದರ ಜೊತೆಗೆ ನಿಮ್ಮ ಬುದ್ಧಿಮತ್ತೆಗೂ ಕೆಲಸ ಕೊಡುವಂತಹ ಫೋಟೋ. ಈ ಚಿತ್ರದಲ್ಲಿ ಅಡಗಿರುವ ಪ್ರಾಣಿಯನ್ನು ಹುಡುಕುವ ಸವಾಲು ನಿಮ್ಮ ಮುಂದಿದೆ.

ಛಾಯಾಗ್ರಾಹಕ ಸೌರಭ್ ದೇಸಾಯಿ ಹಿಮ ಚಿರತೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಹಿಮಚಿರತೆ ಎಲ್ಲಿನ ಅಡಗಿದೆ ಅನ್ನೋದನ್ನು ನೀವು ಪತ್ತೆ ಮಾಡಬೇಕು.

 

ಕಲ್ಲು ಬಂಡಗಳ ಮಧ್ಯೆ ಹಿಮಚಿರತೆ ಎಲ್ಲಿದೆ ಅನ್ನೋದನ್ನು ಹಲವರು ಈಗಾಗ್ಲೇ ಕಂಡುಹಿಡಿದಿರಬಹುದು. ನೀವು ಕೂಡ ಒಮ್ಮೆ ಪ್ರಯತ್ನಿಸಿ.

ಅಂದ್ಹಾಗೆ ಸೌರಭ್‌ ದೇಸಾಯಿ ಅವರ ಈ ಪೋಸ್ಟ್‌ ಅನ್ನು ಹಲವರು ಶೇರ್‌ ಮಾಡಿದ್ದಾರೆ. ಸಾಕಷ್ಟು ಕಮೆಂಟ್‌ ಗಳು ಕೂಡ ಬಂದಿವೆ. ಕೆಲವರು ಹಿಮಚಿರತೆಯನ್ನು ಗುರುತಿಸಲು ಯಶಸ್ವಿಯಾದ್ರೆ ಇನ್ನು ಕೆಲವರು ವಿಫಲರಾಗಿದ್ದಾರೆ. ಅದೇನೇ ಆದ್ರೂ ಇದೊಂಥರಾ ಫನ್ನಿ ಗೇಮ್‌ ಅನ್ನೋದ್ರಲ್ಲಿ ಸಂಶಯವಿಲ್ಲ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...