alex Certify India | Kannada Dunia | Kannada News | Karnataka News | India News - Part 845
ಕನ್ನಡ ದುನಿಯಾ
    Dailyhunt JioNews

Kannada Duniya

ಎನ್ ಕೌಂಟರ್ ನಲ್ಲಿ ಪಾಕ್ ಉಗ್ರ ಸೇರಿ ಇಬ್ಬರು ಭಯೋತ್ಪಾದಕರ ಹತ್ಯೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ ಕೌಂಟರ್‌ ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ, ಇಬ್ಬರಲ್ಲಿ ಲಷ್ಕರ್-ಎ-ತೈಬಾದ(ಎಲ್‌ಇಟಿ) ಪಾಕಿಸ್ತಾನಿ ಭಯೋತ್ಪಾದಕನೂ ಸೇರಿದ್ದಾನೆ Read more…

ಮೇಕೆದಾಟು ಅಣೆಕಟ್ಟು ವಿಚಾರ; ನಾನು ಯೋಜನೆ ಪರವೋ, ವಿರೋಧವೋ ಮುಖ್ಯವಲ್ಲ; ಸುಪ್ರೀಂ ತೀರ್ಪಿನಂತೆ ಎಲ್ಲವೂ ನಡೆಯಲಿದೆ ಎಂದ ಅಣ್ಣಾಮಲೈ

ಕೋಲಾರ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡು-ಕರ್ನಾಟಕ ಉಭಯ ರಾಜ್ಯಗಳ ನಡುವೆ ಹಲವು ಬಾಂಧವ್ಯಗಳಿವೆ ಎಂದು ಹೇಳಿದ್ದಾರೆ. Read more…

Fact Check: ಬಿಜೆಪಿ ಸಂಸದ ಹಂಚಿಕೊಂಡ ಕಸದ ರಾಶಿ ಫೋಟೋ ನಿಜ, ಆದರೆ ಇದು ಎಎಪಿ ಮೊಹಲ್ಲಾ ಕ್ಲಿನಿಕ್ ಅಲ್ಲ

ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರದ ‘ಆಮ್‌ ಆದ್ಮಿ ಮೊಹಲ್ಲಾ ಕ್ಲಿನಿಕ್‌’ ಫಲಕದ ಕೆಳಗೆ ಕಸದ ರಾಶಿ ಬಿದ್ದಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಭಾರತೀಯ ಜನತಾ Read more…

ಇಸ್ಲಾಂನಲ್ಲಿ ಅತ್ಯಂತ ಕೆಟ್ಟ ಅಪರಾಧ: ಮುಸ್ಲಿಂ ಕುಟುಂಬದ ಮರ್ಯಾದಾ ಹತ್ಯೆ ಖಂಡಿಸಿದ ಓವೈಸಿ

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಹೈದರಾಬಾದ್‌ ನಲ್ಲಿ ಮುಸ್ಲಿಂ ಪತ್ನಿಯ ಕುಟುಂಬದಿಂದ ನಡೆದ ಶಂಕಿತ ಮರ್ಯಾದಾ ಹತ್ಯೆಯನ್ನು ಖಂಡಿಸಿದ್ದಾರೆ, ದಲಿತ ವ್ಯಕ್ತಿಯನ್ನು ಕೊಲೆ ಕೃತ್ಯವನ್ನು ಇಸ್ಲಾಂನಲ್ಲಿ ಅತ್ಯಂತ Read more…

ಚುನಾವಣೆ ನಡೆದು ವರ್ಷದ ನಂತರ ಗೆಲುವು ಕಂಡ ಬಿಜೆಪಿ ಅಭ್ಯರ್ಥಿ…..!

ಗುಜರಾತ್‌ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಮ್‌ಸಿ) ವಾರ್ಡ್‌ನ ಮತಗಳ ಮರು ಎಣಿಕೆ ಶನಿವಾರ ನಡೆದು ಬಿಜೆಪಿ ಅಭ್ಯರ್ಥಿ ವಿಜೇತರಾಗಿದ್ದಾರೆ ಎಂದು ಘೋಷಿಸಲಾಗಿದೆ. ಇಲ್ಲಿ 2021ರ ಜನವರಿಯಲ್ಲಿ ಚುನಾವಣೆ ನಡೆದಿತ್ತು. Read more…

113 ಕ್ಕೂ ಅಧಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಅರೆಸ್ಟ್​

ನೂರಕ್ಕೂ ಅಧಿಕ ಮಹಿಳೆಯರಿಗೆ ಫೋನ್​ ಮೂಲಕ ಕಿರುಕುಳ ನೀಡಿದ ಆರೋಪಿಯನ್ನು ಉತ್ತರ ಪ್ರದೇಶದ ಕೌಶಂಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರವೀಂದ್ರ ಕುಮಾರ್​ ಮೌರ್ಯ ಎಂದು ಗುರುತಿಸಲಾಗಿದೆ. ಈತನನ್ನು Read more…

ನಿಂಬೆಹಣ್ಣು ಖರೀದಿ ಅಕ್ರಮ; ಜೈಲು ಅಧಿಕಾರಿ ಅಮಾನತು

ದೊಡ್ಡ ಹಗರಣಗಳಂತೆ ಸಣ್ಣ ಸಣ್ಣ ಹಗರಣಗಳು ನಡೆಯುತ್ತವೆಯಾದರೂ, ಸುದ್ದಿಯಾಗುವಂಥವು ಕೆಲವು. ಅಂಥದ್ದರಲ್ಲಿ ಇದೂ ಒಂದು. ನಿಂಬೆ ಹಣ್ಣು ಖರೀದಿಯಲ್ಲೂ ಗೋಲ್‌ಮಾಲ್‌ ಮಾಡಿ ಜೈಲು ಅಧಿಕಾರಿಯೊಬ್ಬರು ಸಿಕ್ಕಿಹಾಕಿಕೊಂಡಿರುವುದಾಗಿ ಮಾಧ್ಯಮಗಳು ವರದಿ Read more…

ಜಮ್ಮು-ಕಾಶ್ಮೀರ ಪೊಲೀಸ್ ಮ್ಯಾನ್ ʼರ್ಯಾಪ್ ಸಾಂಗ್ʼ ಗೆ ನೆಟ್ಟಿಗರು ಫುಲ್ ಫಿದಾ

ಗಲ್ಲಿಬಾಯ್, ರಣಬೀರ್ ಸಿಂಗ್ ಸೂಪರ್ ಡೂಪರ್ ಹಿಟ್ ಸಿನೆಮಾ ಲಿಸ್ಟ್‌ಲ್ಲಿ ಇದು ಕೂಡಾ ಒಂದು. ಯುವ ಜನರಲ್ಲಿ ಹೊಸ ಸಂಚಲನ ಹುಟ್ಟಿಸಿದ್ದ ಸಿನೆಮಾ. ಈ ಸಿನೆಮಾದಿಂದಲೇ ರ್ಯಾಪ್ ಹಾಡುಗಳು Read more…

ಈ ಫೋಟೋದಲ್ಲಿರೋ ಪಕ್ಷಿಯನ್ನ ಹುಡುಕಬಲ್ಲಿರಾ…?

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರ-ವಿಚಿತ್ರ ಚಾಲೆಂಜ್ ಗಳು ನೋಡಲು ಸಿಗ್ತಿವೆ. ಕೆಲವು ಮೆದುಳಿಗೆ ಸವಾಲು ಕೊಡುವ ಚಾಲೆಂಜ್ ಗಳಾಗಿವೆ. ಇನ್ನು ಕೆಲವು ಕಣ್ಣಿಗೆನೇ ಸವಾಲು ಹಾಕುವ ಚಾಲೆಂಜ್. ಅಂತಹದ್ದೇ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ; ಆದರೆ ಸಾವಿನ ಸಂಖ್ಯೆ 24 ಗಂಟೆಯಲ್ಲಿ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 4ನೇ ಅಲೆ ಆತಂಕ ಆರಂಭವಾಗಿದೆ. ಈ ನಡುವೆ ನಿನ್ನೆಗಿಂತ ಸೋಂಕಿತರ ಸಂಖ್ಯೆ ಇಂದು ಕಡಿಮೆ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 3,451 Read more…

ಯೋಧನ ಸ್ಥಾನದಲ್ಲಿ ಕಲ್ಪಿಸಿಕೊಂಡು ವಿದ್ಯಾರ್ಥಿ ಬರೆದ ಪತ್ರ ವೈರಲ್

ದೆಹಲಿಯ ಸರ್ಕಾರಿ ಶಾಲೆ ಶಿಕ್ಷಕಿ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡಿದ್ದ ವೈರಲ್ ವಿಡಿಯೋ ನೋಡಿದ್ದು ನೆನಪಿದೆಯೇ? ಮನು ಗುಲಾಟಿ ಎಂಬ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೀಗ, ವಿದ್ಯಾರ್ಥಿಯೊಬ್ಬ ಮಾಡಿದ Read more…

ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ ನೀಚ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿಯನ್ನು ಹೆಡೆಮುರಿ ಕಟ್ಟಿದ ಖಾಕಿ ಪಡೆ

ಸಮಷ್ಟಿಪುರ: ನೀಚ ತಂದೆ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ನಡೆದಿದೆ. ಕಿರಾತಕ ತಂದೆ ಅತ್ಯಾಚಾರವೆಸಗಿರುವ ವಿಡಿಯೋ ವೈರಲ್ ಆಗಿದ್ದು, ಆತನನ್ನು ಬಂಧಿಸಲಾಗಿದೆ. Read more…

SHOCKING: ಮಗು ಎದುರಲ್ಲೇ ಮಹಿಳೆ ಮೇಲೆ ಮಂತ್ರವಾದಿಯಿಂದ ನಿರಂತರ ಅತ್ಯಾಚಾರ

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮಂತ್ರವಾದಿಯೊಬ್ಬ ಮಹಿಳೆಯ 2 ವರ್ಷದ ಮಗುವಿನ ಎದುರಲ್ಲೇ ಸತತ 79 ದಿನ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾರ್ಯಾಚರಣೆ ನಡೆಸಿದ Read more…

ಯುದ್ಧದ ನಡುವೆ ಉಪನ್ಯಾಸ ನೀಡಿದ ಫ್ರೊಫೆಸರ್ ಫೋಟೋ ವೈರಲ್

ಕೈವ್: ಉಜ್ಹೊರೊಡ್ ನ್ಯಾಷನಲ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿರುವ ಫೆಡಿರ್ ಶಾಂಡೋರ್ ಅವರು ತಮ್ಮ ತೊಡೆಯ ಮೇಲೆ ಆಕ್ರಮಣಕಾರಿ ರೈಫಲ್‌ ಹಿಡಿದಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ Read more…

ಮದುಮಗಳು ಕೊಟ್ಟ ಲುಕ್‌ ಗೆ ಬೆಚ್ಚಿಬಿದ್ದ ಫೋಟೋ ಗ್ರಾಫರ್….!

  ಮದುವೆ ಜೀವನದಲ್ಲಿ ಬರುವಂತಹ ಮಹತ್ತರ ಘಟ್ಟ. ಅರೆಂಜ್ ಮ್ಯಾರೇಜ್ ಆಗಿರಬಹುದು ಇಲ್ಲಾ, ಲವ್ ಮ್ಯಾರೇಜ್ ಆಗಿರಬಹುದು. ಸಂಗಾತಿ ಜೊತೆ ಮುಂದಿನ ಭವಿಷ್ಯಕ್ಕೆ ಮೊದಲ ಹೆಜ್ಜೆ ಇಡುವ ಘಳಿಗೆ Read more…

BIG NEWS: ಕೇಜ್ರಿವಾಲ್ ಸರ್ಕಾರದ ಪ್ರಸ್ತಾವನೆಗೆ ಕೇಂದ್ರದಿಂದ ಅನುಮೋದನೆ: ಶಾಸಕರ ವೇತನ 90,000 ರೂ.ಗೆ ಹೆಚ್ಚಳ

ದೆಹಲಿ ಶಾಸಕರಿಗೆ ಸಂಬಳ ಹೆಚ್ಚಳವಾಗಿದ್ದು, ಶೀಘ್ರದಲ್ಲಿಯೇ ಭಾರಿ ಪ್ರಮಾಣದ ವೇತನ ಹಾಗೂ ಇತರ ಸವಲತ್ತುಗಳನ್ನು ಪಡೆಯಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಅನುಮೋದಿಸಿದ್ದು, ಶಾಸಕರ ಒಟ್ಟು ವೇತನವನ್ನು Read more…

ಮನೆ ಕೆಲಸದವರಿಗೆ ಪ್ರತ್ಯೇಕ ಲಿಫ್ಟ್: ಚರ್ಚೆಯನ್ನು ಹುಟ್ಟುಹಾಕಿದೆ ಹೊಸ ಸೂಚನಾ ಫಲಕ

ಗೃಹ ಕಾರ್ಮಿಕರಿಗೆ ಲಿಫ್ಟ್‌ಗಳನ್ನು ಪ್ರತ್ಯೇಕಿಸುವ ಚರ್ಚೆಯು ಸಾಮಾಜಿಕ ಮಾಧ್ಯಮದಲ್ಲಿ ಮರುಕಳಿಸುತ್ತಲೇ ಇದೆ. ಇದೀಗ ಪುಣೆ ಹೌಸಿಂಗ್ ಸೊಸೈಟಿಯಲ್ಲಿ ಮನೆ ಕೆಲಸಗಾರರಿಗೆ ಪ್ರತ್ಯೇಕ ಲಿಫ್ಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲಿನ Read more…

ಗೋವಾದಲ್ಲಿ ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ: ಮೂವರು ಐಟಿ ಅಧಿಕಾರಿಗಳ ವಿರುದ್ಧ ಪ್ರಕರಣ

ಗೋವಾ: ಲೈಂಗಿಕ ದೌರ್ಜನ್ಯ ಪ್ರಕರಣದ ಘಟನೆಯೊಂದರಲ್ಲಿ ಮೂವರು ಐಟಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ತಮ್ಮ ಜೂನಿಯರ್‌ಗೆ ಲೈಂಗಿಕ ಕಿರುಕುಳ ಮತ್ತು ಹಿಂಬಾಲಿಸಿದ ಆರೋಪದ ಮೇಲೆ ಮೂವರು ಆದಾಯ Read more…

ಸರ್ಕಾರಕ್ಕೆ ವರ್ಷ ತುಂಬಿದ ಬೆನ್ನಲ್ಲೇ ಜನ ಸಾಮಾನ್ಯರೊಂದಿಗೆ ಬಸ್‌ ನಲ್ಲಿ ಸಂಚರಿಸಿದ ಸಿಎಂ

ಎಂ.ಕೆ. ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಂಡ ಸಂಭ್ರಮವನ್ನು ಜನಸಾಮಾನ್ಯರೊಂದಿಗೆ ಆಚರಿಸಿಕೊಂಡಿದ್ದಾರೆ. ಶನಿವಾರ ಅವರು ಚೆನ್ನೈನಲ್ಲಿ ಸಾರ್ವಜನಿಕ ಬಸ್ ನಲ್ಲಿ ಪ್ರಯಾಣ ಮಾಡುವ ಮೂಲಕ ಜನಸಾಮಾನ್ಯರಲ್ಲಿ ತಾವೂ Read more…

BIG NEWS: ಜಿ20 ಪ್ರೆಸಿಡೆನ್ಸಿಗೆ ಲೋಗೋ ಡಿಸೈನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ

ಭಾರತ ಆಯೋಜಿಸುತ್ತಿರುವ ಜಿ20 ಪ್ರೆಸಿಡೆನ್ಸಿಗೆ ಸಂಬಂಧಿಸಿದಂತೆ ಲೋಗೋ ಡಿಸೈನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ಮಾಡಿರುವ ಟ್ವೀಟ್ Read more…

ಭಾರತೀಯ ಎಂದು ಘೋಷಿಸಿದ ಬಳಿಕ ವಿದೇಶೀಯನೆಂದು ವಿಚಾರಣೆಗೆ ಒಳಪಡಿಸಲಾಗದು; ಗುವಾಹಟಿ ಹೈಕೋರ್ಟ್‌ ಮಹತ್ವದ ಆದೇಶ

ಸಕ್ಷಮ ಪ್ರಾಧಿಕಾರ, ಒಬ್ಬ ವ್ಯಕ್ತಿಯನ್ನು ಭಾರತೀಯ ಎಂದು ಘೋಷಿಸಿದ ಬಳಿಕ, ಅದೇ ವಿಚಾರದಲ್ಲಿ ಆತ ವಿದೇಶೀಯನೆಂದು ವಿಚಾರಣೆಗೆ ಒಳಪಡಿಸಲಾಗದು. ಇದು “ರೆಸ್‌ ಜುಡಿಕಾಟಾʼ ತತ್ವದ ಪ್ರಕಾರ ಸರಿಯಲ್ಲ ಎಂದು Read more…

ಈ ಕಣ್ಕಟ್ಟು ಚಿತ್ರದಲ್ಲಿ ಅಡಗಿರುವ ಪದಗಳನ್ನು ಹುಡುಕುವುದೊಂದು ದೊಡ್ಡ ಸವಾಲು…! ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ನಿತ್ಯ ಬದುಕಿನ ಜಂಜಡಗಳ ನಡುವೆ ಮನಸ್ಸನ್ನು ಚುರುಕುಗೊಳಿಸುವ ಕೆಲವು ವಿಷಯಗಳಾದರೂ ಬೇಕು. ಕೆಲವು ಸೃಜನಶೀಲರು ಅಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸೃಷ್ಟಿಸಿರುವ ಕಣ್ಕಟ್ಟಿನ ಚಿತ್ರಗಳು ನಮ್ಮ ಮನಸ್ಸನ್ನು ಚುರುಕುಗೊಳಿಸುತ್ತವೆ Read more…

ರೈಲು ಸೇತುವೆ ಮೇಲಿದ್ದಾಗಲೇ ಎಮರ್ಜೆನ್ಸಿ ಚೈನ್‌ ಎಳೆದ ಪ್ರಯಾಣಿಕ….! ಸರಿಪಡಿಸಲು ಜೀವವನ್ನೇ ಪಣಕ್ಕಿಟ್ಟ ಲೋಕೋ ಪೈಲಟ್

ಮುಂಬೈನ ಕಲ್ಯಾಣ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿದ್ದ ರೈಲು ಛಾಪ್ರಾ ಸಮೀಪ ಇದ್ದಾಗ ಟಿಟ್ವಾಲಾ ಮತ್ತು ಖಡವಲಿ ನಡುವಿನ ನದಿಯ ಸೇತುವೆ ಮೇಲಿದ್ದಾಗ ಪ್ರಯಾಣಿಕರೊಬ್ಬರು ಎಮರ್ಜೆನ್ಸಿ ಚೈನ್‌ ಎಳೆದುಬಿಟ್ಟರು. ತುರ್ತು ಅಪಾಯವೆಂದು Read more…

Big News: ಇ-ಸ್ಕೂಟರ್ ಅಗ್ನಿ ಅನಾಹುತಕ್ಕೆ ದೋಷಪೂರಿತ ಬ್ಯಾಟರಿಯೇ ಕಾರಣ…?

ಭಾರತದಲ್ಲಿ ಇ-ಸ್ಕೂಟರ್ ಗಳಿಗೆ ಬೆಂಕಿ ಹತ್ತಿಕೊಳ್ಳುತ್ತಿರುವುದು ದೋಷಪೂರಿತ ಬ್ಯಾಟರಿ, ಮಾಡ್ಯೂಲ್ ಗಳಿಂದ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಇ-ಸ್ಕೂಟರ್ ಗಳಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡು ಸ್ಕೂಟರ್ Read more…

ಈ ರೆಸಾರ್ಟ್‌ ಗೆ ಬರುವ ಅತಿಥಿಗಳನ್ನು ಹೆಲಿಕಾಪ್ಟರ್‌ ಮೂಲಕ ಕರೆ ತರಲಾಗುತ್ತೆ….!

ರೆಸಾರ್ಟ್ ಗಳು, ಹೊಟೇಲ್ ಗಳು, ಲಾಡ್ಜ್ ಗಳು ತಮ್ಮಲ್ಲಿ ರೂಂ ಬುಕ್ ಮಾಡಿದ ಗ್ರಾಹಕರನ್ನು ಕರೆ ತರಲು ಕಾರು ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿದೆ. ಆದರೆ, ಭಾರತದಲ್ಲಿ ಗ್ರಾಹಕರನ್ನು ಹೆಲಿಕಾಪ್ಟರ್ Read more…

ತೀವ್ರ ಅನಾರೋಗ್ಯಕ್ಕೊಳಗಾಗಿದ್ದರೂ ಅಂಬುಲೆನ್ಸ್‌ ನಲ್ಲಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿನಿ

ಆ ವಿದ್ಯಾರ್ಥಿನಿಗೆ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕೆಂಬ ಹೆಬ್ಬಯಕೆ. ಆದರೆ, ಈ ಹೆಬ್ಬಯಕೆಗೆ ಉದರಬೇನೆ ಇನ್ನೇನು ತಣ್ಣೀರೆರಚಿತು ಎನ್ನುವಷ್ಟರಲ್ಲಿ ವೈದ್ಯರು ನೀಡಿದ ಚಿಕಿತ್ಸೆಯಿಂದ ಸ್ವಲ್ಪ ಮಟ್ಟಿಗೆ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹಾಡಹಗಲೇ ನಡೆದ ದರೋಡೆ ಕೃತ್ಯ

ಬೈಕ್ ಮೇಲೆ ಬಂದ ಖದೀಮರು, ಎಲ್ಲರ ಮುಂದೆಯೇ ಮಹಿಳೆಯ ಬಳಿ ಇದ್ದ 42,500 ರೂಪಾಯಿ ಎಗರಿಸಿಕೊಂಡು ಹೋಗಿದ್ದಾರೆ. ಇದು ಲುಧಿಯಾನಾದ ಮಾಚಿವಾಡಾ ಎಂಬಲ್ಲಿ ನಡೆದ ಘಟನೆ. ನಿಶುರಾಣಿ ಎಂಬಾಕೆ Read more…

BIG BREAKING: 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಸಕ್ರಿಯ ಪ್ರಕರಣದಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ 4ನೇ ಅಲೆ ಆತಂಕದ ನಡುವೆ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,805 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ Read more…

BREAKING: ತಡರಾತ್ರಿ ಕಟ್ಟಡಕ್ಕೆ ಭಾರಿ ಬೆಂಕಿ ತಗುಲಿ ಘೋರ ದುರಂತ, 7 ಮಂದಿ ಸಜೀವದಹನ

ಮಧ್ಯಪ್ರದೇಶದ ಇಂದೋರ್ ನಲ್ಲಿ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿ 7 ಜನರು ಸಜೀವ ದಹನವಾದ ಘಟನೆ ನಡೆದಿದೆ. ಇಂದೋರ್ ಸ್ವರ್ಣಬಾಗ್ ಕಾಲೋನಿಯಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. Read more…

ಮೃತ ಭಾರತೀಯ ಮಹಿಳೆಗೆ ಅಂತಿಮ ವಿದಾಯ ಹೇಳಲು ಬಾಂಗ್ಲಾದೇಶಿ ಸಂಬಂಧಿಕರಿಗೆ ಅವಕಾಶ; ಬಿಎಸ್ಎಫ್ ಯೋಧರಿಂದ ಮಾನವೀಯ ಕಾರ್ಯ

ಕೃಷ್ಣಗಂಜ್: ಮೃತ ಭಾರತೀಯ ಮಹಿಳೆಗೆ ವಿದಾಯ ಹೇಳಲು ಬಾಂಗ್ಲಾದೇಶಿ ಸಂಬಂಧಿಕರಿಗೆ ಬಿಎಸ್ಎಫ್ ಸಹಾಯ ಮಾಡಿರುವ ಹೃದಯಸ್ಪರ್ಶಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...