alex Certify India | Kannada Dunia | Kannada News | Karnataka News | India News - Part 825
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಗರ್ ಸಿಧು ಮೂಸೆವಾಲಾ ಹತ್ಯೆಗೆ ಮೊದಲು ಸೆಲ್ಫಿ ಕ್ಲಿಕ್ಕಿಸಿದ್ದ ಅಭಿಮಾನಿ ಸೇರಿ 8 ಮಂದಿ ಅರೆಸ್ಟ್

ನವದೆಹಲಿ: ಮೇ 29 ರಂದು ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಅಲಿಯಾಸ್ ಸಿಧು ಮೂಸೆವಾಲಾ ಅವರನ್ನು ಕೊಂದ ಶೂಟರ್‌ ಗಳಿಗೆ ಸಹಕಾರ ನೀಡಿದ್ದ ಕನಿಷ್ಠ ಎಂಟು ಜನರನ್ನು ಬಂಧಿಸಲಾಗಿದೆ Read more…

ಸಿಎಂ ವಿರುದ್ಧ ಅವಹೇಳನಕಾರಿ ಕಾಮೆಂಟ್: ಯೂಟ್ಯೂಬರ್ ಅರೆಸ್ಟ್

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿರುವ ವಿಡಿಯೋ ಅಪ್‌ ಲೋಡ್ ಮಾಡಿದ್ದ ಯೂಟ್ಯೂಬರ್ ರೊದ್ದೂರ್ ರಾಯ್ Read more…

ಸಚಿವನ ಮನೆಯಲ್ಲಿದ್ದ ಹಣ, ಚಿನ್ನಾಭರಣ ರಾಶಿ ಕಂಡು ದಾಳಿ ಮಾಡಿದ ಅಧಿಕಾರಿಗಳೇ ದಂಗಾದ್ರು

ನವದೆಹಲಿ: ದೆಹಲಿ ಸಚಿವ ಸತ್ಯೇಂದ್ರ ಜೈನ್ ಮತ್ತು ಅವರಿಗೆ ಸಂಬಂಧಿಸಿದ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಪತ್ತೆಯಾಗಿದೆ. ದೆಹಲಿ Read more…

ಧೇನ್‌ಕನಲ್‌ನಲ್ಲಿ ರನೇವೇನಿಂದ ಜಾರಿ ಪಲ್ಟಿಯಾದ ವಿಮಾನ, ಟ್ರೇನಿ ಪೈಲಟ್‌ಗೆ ಗಾಯ

ಭುವನೇಶ್ವರ: ಧೇನ್‌ಕನಲ್‌ನಲ್ಲಿ ತರಬೇತಿ ವಿಮಾನ ರನ್‌ವೇನಿಂದ ಜಾರಿ ಪಲ್ಟಿಯಾದ ಕಾರಣ, 24 ವರ್ಷದ ಟ್ರೇನಿ ಪೈಲಟ್‌ ಗಾಯಗೊಂಡ ಘಟನೆ ವರದಿಯಾಗಿದೆ. ಧೇನ್‌ಕಲ್‌ನ ಬಿರಾಸಾಲ್‌ ಏರ್‌ಸ್ಟ್ರಿಪ್‌ನಿಂದ ಸೆಸ್ನಾ 152 ವಿಮಾನವನ್ನು Read more…

ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾಗೆ ಮತ್ತೊಂದು ಸಂಕಷ್ಟ

ಮುಂಬೈ: ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ನೂಪುರ್‌ ಶರ್ಮಾ ಹಲವು ಸಂಕಷ್ಟಗಳನ್ನು ಒಟ್ಟಿಗೆ ಎದುರಿಸಬೇಕಾಗಿ ಬಂದಿದೆ. ಜಾಗತಿಕ ಮಟ್ಟದಲ್ಲಿ ಕೂಡ ನೂಪುರ್‌ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. Read more…

OMG: ಹೀಗೂ ಸಂಭವಿಸುತ್ತೆ ನೋಡಿ ಸಾವು….!

ಸಾವು ಬರುವುದು ಖಚಿತವಾದರೂ ಯಾವ ರೂಪದಲ್ಲಿ ಯಾವ ರೀತಿ ಯಾವಾಗ ಬರುತ್ತೋ ಹೇಳಲಾಗುವುದಿಲ್ಲ. ಇದಕ್ಕೆ ಈಗಾಗಲೇ ಹಲವಾರು ಉದಾಹರಣೆಗಳಿರೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡಿವೆ. ಕೆಲವೇ ಕ್ಷಣಗಳ ಹಿಂದೆ Read more…

BIG NEWS: ಕೇದಾರನಾಥದಲ್ಲಿ ಇಳಿಯುವಾಗ ಗಿರಕಿ ಹೊಡೆದ ಹೆಲಿಕಾಪ್ಟರ್‌

ಡೆಹ್ರಾಡೂನ್:‌ ಕೇದಾರನಾಥ ಹೆಲಿಪ್ಯಾಡ್‌ನಲ್ಲಿ ಮೇ 31ರಂದು ಲ್ಯಾಂಡ್‌ ಆಗುತ್ತಿದ್ದ ಹೆಲಿಕಾಪ್ಟರ್‌ 270 ಡಿಗ್ರಿಗಳಷ್ಟು ಗಿರಕಿ ಹೊಡೆದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆ Read more…

ಶಾಲೆಯಲ್ಲೇ ನಿದ್ರೆಗೆ ಜಾರಿದ ಶಿಕ್ಷಕಿ – ಗಾಳಿ ಬೀಸಿದ ವಿದ್ಯಾರ್ಥಿನಿ

ಶಿಕ್ಷಕ ವೃತ್ತಿ ಪವಿತ್ರವಾದದ್ದು. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಶಿಕ್ಷಕ ಸಮುದಾಯ ಹೊಂದಿದೆ. ಆದರೆ ಕೆಲ ಶಿಕ್ಷಕರು ತಾವು ಮಾಡುವ ಕೆಲಸದಿಂದಾಗಿ ಈ ವೃತ್ತಿಗೆ ಕಳಂಕ ತರುತ್ತಿದ್ದಾರೆ. Read more…

ಕಾನ್ಪುರ ಹಿಂಸಾಚಾರ: ದುಷ್ಕರ್ಮಿಗಳಿಗೆ ಪೆಟ್ರೋಲ್‌ ಬಾಂಬ್‌ ವಿತರಿಸಿದ ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾನ್ಪುರದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯ ಭಾಗವಾಗಿ ಕಾನ್ಪುರದ ಕೆಲವು Read more…

ಅತಿಯಾಗಿ ವಯಾಗ್ರ ಸೇವಿಸಿ ಆಸ್ಪತ್ರೆಗೆ ದಾಖಲಾದ ನವವಿವಾಹಿತ, ಹತಾಶೆಯಿಂದ ತವರು ಸೇರಿದ ಪತ್ನಿ

ಪ್ರಯಾಗ್‌ ರಾಜ್: ಇತ್ತೀಚೆಗಷ್ಟೇ ಮದುವೆಯಾದ ವ್ಯಕ್ತಿ ಅತಿಯಾಗಿ ವಯಾಗ್ರ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಯಾಗ್‌ ರಾಜ್‌ ನ ನವವಿವಾಹಿತ ನಿಮಿರುವಿಕೆ ಕ್ರಿಯೆಗೆ Read more…

ಭ್ರಷ್ಟಾಚಾರ ಪ್ರಕರಣದಲ್ಲಿ ಬೆಳ್ಳಂಬೆಳಗ್ಗೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅರೆಸ್ಟ್

ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್‌ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಂಸೋತ್ ಅವರನ್ನು ರಾಜ್ಯ ವಿಜಿಲೆನ್ಸ್ ಬ್ಯೂರೋ(ವಿಬಿ) ಇಂದು ಬೆಳ್ಳಂಬೆಳಗ್ಗೆ ಬಂಧಿಸಿದೆ. ಫತೇಘರ್ ಸಾಹಿಬ್ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ; 24 ಗಂಟೆಯಲ್ಲಿ 7 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 3,714 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. Read more…

ಹೆಲ್ಮೆಟ್‌ ನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ ಬೆಚ್ಚಿಬೀಳಿಸುವ ದೃಶ್ಯ

ದೆಹಲಿಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕಾರ್ಪಿಯೋ ಚಾಲಕನ ಜತೆಗೆ ಬೈಕರ್‌ ಒಬ್ಬ ಯಾವುದೋ ಕಾರಣಕ್ಕೆ ವಾಗ್ವಾದ ನಡೆಸಿದ. ಇದು ವಾಹನ ಚಲಾಯಿಸುತ್ತಲೇ ಆಗಿರುವ ಘಟನೆಯಾಗಿದ್ದು, ಇದಾಗಿ ಕೆಲವೇ ಸೆಕೆಂಡ್‌ಗಳಲ್ಲಿ ಬೈಕರ್‌ Read more…

BIG NEWS: ಪತ್ನಿಯನ್ನು ಮನೆಯೊಳಗೆ ಗುಂಡಿಟ್ಟು ಕೊಂದ ಕಾಂಗ್ರೆಸ್‌ ನಾಯಕ

ಗ್ವಾಲಿಯರ್: ಅಪರಾಧ ಹಿನ್ನೆಲೆಯ ಮಧ್ಯ ಪ್ರದೇಶ ಗ್ವಾಲಿಯಾರ್ ಕಾಂಗ್ರೆಸ್ ನಾಯಕ ರಿಷಭ್‌ ಭದೋರಿಯಾ, ತಮ್ಮ ನಿವಾಸದಲ್ಲೇ ಪತ್ನಿ ಭಾವನಾ ಭದೋರಿಯಾಳನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು Read more…

ಮೂಸೆವಾಲಾ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು – ಸಿಸಿ ಟಿವಿ ದೃಶ್ಯಾವಳಿ ನೀಡಿತೇ ಸುಳಿವು…?

ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿತೇ ? ಸಿಸಿಟಿವಿ ದೃಶ್ಯಾವಳಿ ಕೊಲೆಗಡುಕರ ಕುರಿತ ಸುಳಿವು ಕೊಟ್ಟಿದೆಯೇ ? ವರದಿಯೊಂದರ ಪ್ರಕಾರ, ಸಿಸಿ ಟಿವಿ ದೃಶ್ಯಾವಳಿ ಸುಳಿವು Read more…

Big Shocking: ಪತ್ನಿ ಕೆಲಸಕ್ಕೆ ಹೋಗುತ್ತಾಳೆಂದು ಆಕೆಯ ಕೈಯನ್ನೇ ಕಡಿದ ಪಾಪಿ ಪತಿ

ಪಶ್ಚಿಮ ಬಂಗಾಳದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತನ್ನ ಪತ್ನಿ ಕೆಲಸಕ್ಕೆ ಹೋಗುವುದನ್ನು ತಡೆಯಬೇಕೆಂಬ ಕಾರಣಕ್ಕೆ ಪಾಪಿ ಪತಿ ಆಕೆಯ ಕೈಯನ್ನೇ ಕತ್ತರಿಸಿದ್ದಾನೆ. ಘಟನೆ ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ Read more…

ಗಗನಯಾತ್ರಿ ಕೆಲಸದ ವಿಡಿಯೋಕ್ಕೆ ಆನಂದ್‌ ಮಹಿಂದ್ರಾ ಫಿದಾ

ಉದ್ಯಮಿ ಆನಂದ್‌ ಮಹಿಂದ್ರಾ ಟ್ವೀಟ್‌ಗಳು ಬಹಳ ಆಸಕ್ತಿದಾಯಕವಾಗಿರುತ್ತದೆ. ವಾರದ ಮೊದಲ ಕೆಲಸದ ದಿನವಾದ ಸೋಮವಾರ “#MondayMotivation” ಹ್ಯಾಷ್‌ ಟ್ಯಾಗ್‌ನೊಂದಿಗೆ ಟ್ರೆಂಡ್‌ ಆಗುತ್ತಿರುತ್ತದೆ. ಆನಂದ್‌ ಮಹಿಂದ್ರಾ ಕೂಡ ಈ ಸೋಮವಾರ Read more…

ಭದ್ರತಾ ಪಡೆಗಳಿಂದ ಮತ್ತೊಂದು ಭರ್ಜರಿ ಬೇಟೆ: ಲಷ್ಕರ್ ಸಂಘಟನೆಯ ಇಬ್ಬರು ಉಗ್ರರು ಫಿನಿಶ್

ಶ್ರೀನಗರ: ಲಷ್ಕರ್ ಎ ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಪ್ರದೇಶದಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸುವೆ. ಪಾಕಿಸ್ತಾನ ಮೂಲದ Read more…

ಗೋವಾದಲ್ಲಿ ನೀಚ ಕೃತ್ಯ: ಮಸಾಜ್ ನೆಪದಲ್ಲಿ ವಿದೇಶಿ ಮಹಿಳೆ ಖಾಸಗಿ ಅಂಗ ಮುಟ್ಟಿ ಕಿರುಕುಳ

ಪಣಜಿ: ಗೋವಾದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಅರಂಬೋಲ್ ಬೀಚ್ ನಲ್ಲಿ ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ Read more…

ರೈತರು – ಉದ್ಯಮಿಗಳಿಗೆ ಗುಡ್ ನ್ಯೂಸ್: ಸಾಲ ಪಡೆಯುವುದನ್ನು ಸುಲಭವಾಗಿಸುವ ‘ಜನ ಸಮರ್ಥ್’ ಪೋರ್ಟಲ್ ಗೆ ಚಾಲನೆ

ರೈತರು, ಉದ್ಯಮಿಗಳು, ಯುವಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಾಲ ಪಡೆಯುವುದನ್ನು ಸುಲಭವಾಗಿಸುವ ‘ಜನ ಸಮರ್ಥ್’ ಪೋರ್ಟಲ್ ಗೆ ಚಾಲನೆ ನೀಡಲಾಗಿದ್ದು, ಇದರ ಮೂಲಕ 13 ಯೋಜನೆಗಳ Read more…

ಇಲ್ಲಿದೆ ನಿನ್ನೆ ಬಿಡುಗಡೆಗೊಂಡ 5 ಹೊಸ ‘ನಾಣ್ಯ’ಗಳ ವಿಶೇಷತೆ

ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿಯವರು 1, 2, 5, 10 ಹಾಗೂ 20 ರೂ. ಮುಖಬೆಲೆಯ 5 ಹೊಸ ನಾಣ್ಯಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ Read more…

ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಬರೋಬ್ಬರಿ 10 ಕೋಟಿ ರೂ. ದೇಣಿಗೆ

ತಿರುಪತಿ ವೆಂಕಟೇಶ್ವರ ವಿಶ್ವದ ಅತಿ ಸಿರಿವಂತ ದೇವರು. ಈ ದೇಗುಲಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ಹಣ ಮಾತ್ರವಲ್ಲದೆ ವಜ್ರಾಭರಣ ಸಹ ಸಲ್ಲಿಸುತ್ತಾರೆ. ದೇಶ – ವಿದೇಶಗಳಿಂದ ಇಲ್ಲಿಗೆ ಆಗಮಿಸುವ Read more…

4 ರೂಪಾಯಿ ಪಾವತಿಸುವಂತೆ ಕೋರಲು 25 ರೂ. ಖರ್ಚು ಮಾಡಿದ ಗುಜರಾತ್‌ ಸರ್ಕಾರ…..!

ಸರ್ಕಾರಿ ವ್ಯವಸ್ಥೆ ಎಷ್ಟು ಬ್ರೇನ್‌ಲೆಸ್‌ ಎಂಬುದಕ್ಕೆ ಒಂದಿಲ್ಲೊಂದು ನಿದರ್ಶನಗಳು ಸಿಗುತ್ತಲೇ ಇವೆ. ಅಂಥ ಒಂದು ನಿದರ್ಶನ ಇಲ್ಲಿದೆ. ಮಾಧ್ಯಮ ಸಂಸ್ಥೆಯೊಂದು ಆರ್‌.ಟಿ.ಐ. ಮೂಲಕ ಸಲ್ಲಿಸಿದ ಅರ್ಜಿಗೆ ಉತ್ತರ ನೀಡುವುದಕ್ಕಾಗಿ Read more…

ನೋಡಬನ್ನಿ ದೇವಾಲಯಗಳ ನಗರ ʼಕಾಂಚೀಪುರಂʼ

ತಮಿಳುನಾಡಿನ ಅತ್ಯಂತ ಹಳೆಯ ನಗರವಾಗಿರುವ ಕಾಂಚೀಪುರಂ, ಇಂದಿಗೂ ಸಹ ತನ್ನ ಸೊಬಗನ್ನು ಕಾಪಾಡಿಕೊಂಡು ಬಂದಿದೆ. ಈ ನಗರವು “ಸಾವಿರ ದೇವಾಲಯಗಳ ನಗರ” ಎಂದೇ ಪರಿಚಿತವಾಗಿದೆ. ಚೆನ್ನೈನಿಂದ ಕೇವಲ 72 Read more…

ಅಂಡಾಣು ದಾನ ಮಾಡುವಂತೆ ಮಗಳಿಗೆ ಬಲವಂತ, ತಾಯಿ ಸೇರಿ ಮೂವರು ಅರೆಸ್ಟ್

ಚೆನ್ನೈ: ಖಾಸಗಿ ಫರ್ಟಿಲಿಟಿ ಕ್ಲಿನಿಕ್‌ ಗೆ ಅಪ್ರಾಪ್ತ ಬಾಲಕಿಯ ಅಂಡಾಣು ದಾನ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ 16 ವರ್ಷದ ಬಾಲಕಿಯ ತಾಯಿ ಸೇರಿದಂತೆ ಮೂವರನ್ನು ತಮಿಳುನಾಡು ಪೊಲೀಸರು Read more…

ಛತ್ತೀಸ್ಗಡದ ಈ ಸ್ಥಳಗಳನ್ನು ಕಣ್ತುಂಬಿಕೊಳ್ಳಿ

ಛತ್ತೀಸ್ಗಡ ಪ್ರಾಕೃತಿಕವಾಗಿ ಬಹಳ ಸುಂದರವಾಗಿದೆ. ಇಲ್ಲಿನ ಅನೇಕ ಸ್ಥಳಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಛತ್ತೀಸ್ಗಡಕ್ಕೆ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿದ್ದರೆ ಅವಶ್ಯವಾಗಿ ಈ ಸ್ಥಳಗಳನ್ನು ನೋಡಿ ಬನ್ನಿ. ಚಿತ್ರಕೂಟ್ ಜಲಪಾತ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: IBPS ನೇಮಕಾತಿ ಅಧಿಸೂಚನೆ ಪ್ರಕಟ

ಇನ್‌ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS) ಸೋಮವಾರ ಗ್ರೂಪ್ A ಆಫೀಸರ್ಸ್(ಸ್ಕೇಲ್-I, II ಮತ್ತು III) ಮತ್ತು ಗ್ರೂಪ್ B ಕಚೇರಿ ಸಹಾಯಕ(ವಿವಿಧೋದ್ದೇಶ) ಪೋಸ್ಟ್‌ ಗಳ ನೇಮಕಾತಿಗಾಗಿ Read more…

SHOCKING: ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಕೈ ಕತ್ತರಿಸಿದ ಕಿರಾತಕ

ಕೊಲ್ಕತ್ತಾ: ಪತ್ನಿ ಸರ್ಕಾರಿ ಕೆಲಸಕ್ಕೆ ಹೋಗುವುದನ್ನು ತಡೆಯಲು ವ್ಯಕ್ತಿಯೊಬ್ಬ ಆಕೆಯ ಕೈ ಕತ್ತರಿಸಿದ ಘಟನೆ ಪಶ್ಚಿಮ ಬಂಗಾಳ ಪೂರ್ವ ಬುರ್ದ್ವಾನ್ ಜಿಲ್ಲೆಯ ಕೇತು ಗ್ರಾಮ್ ದಲ್ಲಿ ನಡೆದಿದೆ. ಶೇರ್ Read more…

BREAKING: ವಾರಾಣಸಿಯಲ್ಲಿ ಅವಳಿ ಸ್ಫೋಟ ಪ್ರಕರಣ; ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಲಖ್ನೌ: 2006ರಲ್ಲಿ ವಾರಾಣಸಿಯಲ್ಲಿ ಸಂಭವಿಸಿದ್ದ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವಾಲಿವುಲ್ಲಾ ಖಾನ್ ಗೆ ಗಾಜಿಯಾಬಾದ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. 2006 ಮಾರ್ಚ್ Read more…

ಕೋವಿಡ್‌ ನಿಂದ ಪೋಷಕರನ್ನು ಕಳೆದುಕೊಂಡರೂ ಟಾಪರ್ ಆದ ಅನಾಥೆಗೆ ಈಗ ಸಾಲದ ನೋಟಿಸ್‌

ಭೋಪಾಲ್‌ನ ವನಿಶಾ ಪಾಠಕ್ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.99.8 ಅಂಕ‌ ಪಡೆದು ಟಾಪರ್ ಎನಿಸಿಕೊಂಡಿದ್ದಾರೆ. ಇದೇ ಹೊತ್ತಿನಲ್ಲಿ ಅವರು, ತಮ್ಮ‌ ಮನೆ ಗೃಹ ಸಾಲದ ನೋಟಿಸ್ ಹಿಡಿದು ಹೋರಾಡುತ್ತಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...