alex Certify India | Kannada Dunia | Kannada News | Karnataka News | India News - Part 810
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಹಾ’ ಸರ್ಕಾರ ಪತನಕ್ಕೆ ಕ್ಷಣಗಣನೆ…! ಅಧಿಕಾರ ಉಳಿಸಿಕೊಳ್ಳಲು ಉದ್ಧವ್ ಅಂತಿಮ ಕಸರತ್ತು

ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ 50ಕ್ಕೂ ಅಧಿಕ ಶಾಸಕರು ಬಂಡಾಯ ಎದ್ದಿರುವ ಪರಿಣಾಮ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರ ಪತನದಂಚಿಗೆ ಬಂದು ತಲುಪಿದೆ. ಅಸ್ಸಾಂ ನ ಗುವಾಹಟಿಯಲ್ಲಿರುವ ಪಂಚತಾರ Read more…

10 ನೇ ಕ್ಲಾಸ್‌ನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿ ಎಲ್ಲರ ಗಮನ ಸೆಳೆಯಲು ಮಾಡಿದ್ದಾನೆ ಈ ಕೆಲಸ

ಕೇರಳದ ವಿದ್ಯಾರ್ಥಿಯೊಬ್ಬ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಕ್ಕಾಗಿ ತನ್ನನ್ನು ತಾನೇ ಡಿಫರೆಂಟ್‌ ಆಗಿ ಅಭಿನಂದಿಸಿಕೊಂಡಿದ್ದಾನೆ. ತನ್ನ ಮನೆಯ ಹೊರಗೆ ಫ್ಲೆಕ್ಸ್ ಬೋರ್ಡ್ ಅನ್ನು ಹಾಕಿದ್ದಾನೆ. ಇದು ಆ Read more…

BREAKING: ಮಿಂಚಿನ ಕಾರ್ಯಾಚರಣೆಯಲ್ಲಿ ಉದಯಪುರದಲ್ಲಿ ಟೈಲರ್ ಹತ್ಯೆ ಮಾಡಿದ್ದ ಇಬ್ಬರು ಅರೆಸ್ಟ್

ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕೊಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನೂಪುರ್ ಶರ್ಮಾ ಇತ್ತೀಚೆಗೆ ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ವಿರುದ್ಧ Read more…

ನೂಪುರ್ ಶರ್ಮಾ ಬೆಂಬಲಿಸಿದ್ದ ವ್ಯಕ್ತಿ ಶಿರಚ್ಛೇದ ಬೆನ್ನಲ್ಲೇ ಉದಯಪುರ ಉದ್ವಿಗ್ನ: ಇಂಟರ್ನೆಟ್ ಬಂದ್, ಹೈಅಲರ್ಟ್

ರಾಜಸ್ಥಾನದ ಉದಯಪುರದ ಮಾಲ್ದಾಸ್ ಸ್ಟ್ರೀಟ್ ಪ್ರದೇಶದಲ್ಲಿ ಮಂಗಳವಾರ ಇಬ್ಬರು ವ್ಯಕ್ತಿಗಳು ಯುವಕನ ಶಿರಚ್ಛೇದ ಮಾಡಿದ್ದಾರೆ. ಮೃತರು ಕೆಲವು ದಿನಗಳ ಹಿಂದೆ ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು Read more…

BIG SHOCKING: ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹಿಂದೂ ವ್ಯಾಪಾರಿ ಶಿರಚ್ಛೇದ, ಮೋದಿ ಹತ್ಯೆ ಬೆದರಿಕೆ

ಉದಯಪುರ್: ನುಪೂರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಅಂಗಡಿ ಮಾಲೀಕನ ಶಿರಚ್ಛೇದ ಮಾಡಲಾಗಿದೆ. ವ್ಯಕ್ತಿಯನ್ನು ದುಷ್ಕರ್ಮಿಗಳು ಶಿರಚ್ಛೇಧ ಮಾಡಿದ್ದಾರೆ. ಉದಯಪುರ ನಗರದ ಮಾಲ್ಡಾಸ್ ಸ್ಟ್ರೀಟ್ ಪ್ರದೇಶದಲ್ಲಿ Read more…

BREAKING: ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ನಾಲ್ವರು ಸಾವು

ಮುಂಬೈ: ಮುಂಬೈ ಕರಾವಳಿಯಲ್ಲಿ ಒಎನ್‌ಜಿಸಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ(ONGC) ಸೇರಿದ ಹೆಲಿಕಾಪ್ಟರ್ ಮಂಗಳವಾರ ಬೆಳಗ್ಗೆ ಮುಂಬೈನ ಪಶ್ಚಿಮಕ್ಕೆ 60 Read more…

BIG NEWS: ಗೃಹ ಬಳಕೆ LPG ದರ ಹೆಚ್ಚಳದ ಬೆನ್ನಲ್ಲೇ ವಾಣಿಜ್ಯ ಸಿಲಿಂಡರ್ ಠೇವಣಿ ದರದಲ್ಲೂ ಏರಿಕೆ

ಗೃಹ ಬಳಕೆಯ ಎಲ್ ಪಿ ಜಿ ಭದ್ರತಾ ಠೇವಣಿಯನ್ನು ಹೆಚ್ಚಳ ಮಾಡಿದ ಬೆನ್ನಲ್ಲೇ, ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ ಪಿ ಜಿ ಭದ್ರತಾ ಠೇವಣಿ ದರಗಳನ್ನೂ ಹೆಚ್ಚಳ Read more…

Shocking: ಖಲಿಸ್ತಾನ ಉಗ್ರಗಾಮಿಗಳಿಗೆ ತನ್ನ ಗೆಲುವನ್ನರ್ಪಿಸಿದ ನೂತನ ಸಂಸದ…!

ಪಂಜಾಬ್ ನ ಸಂಗ್ರೂರು ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳದ(ಅಮೃತಸರ) ಅಭ್ಯರ್ಥಿ ಸಿಮ್ರಂಜಿತ್ ಸಿಂಗ್ ಮಾನ್ ಜಯ ಗಳಿಸಿದ್ದಾರೆ. ಹಾಗೇ ಜಯಗಳಿಸಿ ಸುಮ್ಮನಾಗಿದ್ದರೆ ಏನೂ ಆಗುತ್ತಿರಲಿಲ್ಲ. ಜಯ Read more…

ಸಹೋದರ – ಸಹೋದರಿಯ ಪ್ರೇಮ ಪ್ರಸಂಗ….! ಬೇಸ್ತು ಬಿದ್ದ ಪೋಷಕರು

ಪ್ರೇಮಕ್ಕೆ ಕಣ್ಣಿಲ್ಲ, ಪ್ರೀತಿಗೆ ಯಾವುದೇ ಗಡಿಯೂ ಇಲ್ಲ ಎನ್ನುವವರ ಸಂಖ್ಯೆಯೇ ಅಧಿಕ. ಹಾಗಂತ ಹುಡುಗ-ಹುಡುಗಿ ಪರಸ್ಪರರ ಹಿನ್ನೆಲೆಯನ್ನು ಅರಿಯದೇ ಪ್ರೇಮದ ಪಾಶದಲ್ಲಿ ಬಿದ್ದರೆ ಗಂಡಾಂತರವನ್ನು ಎದುರಿಸಬೇಕಾಗುತ್ತದೆ.‌ ಇಂತಹ ಸನ್ನಿವೇಶಗಳನ್ನು Read more…

Big Breaking: ತಮ್ಮೊಂದಿಗೆ 50 ಶಾಸಕರಿದ್ದಾರೆಂದು ಹೇಳಿದ ಏಕನಾಥ್ ಶಿಂಧೆ

ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆ ಈಗ ಮತ್ತೊಂದು ತಿರುವನ್ನು ಪಡೆದುಕೊಂಡಿದ್ದು, ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಸಚಿವ ಏಕನಾಥ ಶಿಂಧೆ, ತಮ್ಮೊಂದಿಗೆ 50 ಶಾಸಕರು ಇದ್ದಾರೆಂದು ತಿಳಿಸಿದ್ದಾರೆ. ಅಸ್ಸಾಂನ ಗುವಾಹಟಿಯಲ್ಲಿ Read more…

ʼರಾಷ್ಟ್ರಪತಿʼ ಚುನಾವಣೆಗೆ 56 ಮಂದಿ ನಾಮಪತ್ರ ಸಲ್ಲಿಕೆ

ರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಆಡಳಿತಾರೂಢ ಎನ್ ಡಿ ಎ ಅಭ್ಯರ್ಥಿ ದ್ರೌಪದಿ ಮುರ್ಮು, ಯುಪಿಎ ಅಭ್ಯರ್ಥಿ ಯಶವಂತ ಸಿನ್ಹಾ ಸೇರಿದಂತೆ ಒಟ್ಟು 56 ಮಂದಿ ಅಭ್ಯರ್ಥಿ ತಮ್ಮ Read more…

BIG NEWS: ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ದಿಢೀರ್‌ ದೆಹಲಿಗೆ ತೆರಳಿದ ದೇವೇಂದ್ರ ಫಡ್ನವೀಸ್

ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ನಿರ್ಣಾಯಕ ಘಟ್ಟ ತಲುಪಿದ್ದು, ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಅವರಿಂದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ವಿವರಣೆ ಕೇಳಿದ್ದಾರೆ. ಯಾವುದೇ ಕ್ಷಣದಲ್ಲಿ ರಾಜ್ಯಪಾಲರು ಬಹುಮತ ಸಾಬೀತುಪಡಿಸುವಂತೆ Read more…

`ಅಗ್ನಿ ಪಥ್’ ಯೋಜನೆ ವಿರೋಧಿಸುವ ಮೂಲಕ ಅಚ್ಚರಿ ಮೂಡಿಸಿದ ಮೇಘಾಲಯ ರಾಜ್ಯಪಾಲ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ವಿವಾದಿತ ಅಗ್ನಿಪಥ್ ಯೋಜನೆಯನ್ನು ಪುನರ್ ಪರಿಶೀಲನೆ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಅಗ್ನಿಪಥ್ ಯೋಜನೆಯು ಭವಿಷ್ಯದ ಜವಾನರ Read more…

Big News: ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಕರೆ ಮಾಡಿ ಬೆಂಬಲ ಕೋರಿದ ‘ರಾಷ್ಟ್ರಪತಿ’ ಅಭ್ಯರ್ಥಿ ದ್ರೌಪದಿ ಮುರ್ಮು

ಜುಲೈ 18ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿಯಾಗಿ ಜಾರ್ಖಂಡ್ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಕಣಕ್ಕಿಳಿದಿದ್ದಾರೆ. ಯುಪಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ Read more…

ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದರೇನು ? ಪಟ್ಟಿ ಡೌನ್ಲೋಡ್‌ ಮಾಡಿಕೊಳ್ಳುವುದು ಹೇಗೆ ?‌ ಇಲ್ಲಿದೆ ಟಿಪ್ಸ್

ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದರೇನು ? ಇದರಿಂದ ಸಾಮಾನ್ಯ ನಾಗರಿಕರಿಗೆ ಏನು ಪ್ರಯೋಜನ ? ಎಂಬ ಪ್ರಶ್ನೆ ಹಲವಾರು ಜನರನ್ನು ಕಾಡುತ್ತಿದೆ. ಎಷ್ಟೋ ಜನರು ಇದರ ಸದುಪಯೋಗ ಪಡೆದುಕೊಳ್ಳುವುದು Read more…

ಬಾಯಾರಿದ ಅಳಿಲಿಗೆ ನೀರುಣಿಸಿದ ಮಹಿಳೆ: ಹೃದಯಸ್ಪರ್ಶಿ ವಿಡಿಯೋ ವೈರಲ್

ಬೇಸಿಗೆಯಲ್ಲಿ ಪ್ರಾಣಿಗಳು ನೀರಿಗಾಗಿ ಬಹಳ ಪರಿತಪಿಸುತ್ತವೆ. ಕೆಲವರು ಮಾನವೀಯತೆ ತೋರಿ ಪ್ರಾಣಿಗಳಿಗೆ ನೀರುಣಿಸಿರುವ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಹಕ್ಕಿಗಳಿಂದ ಹಿಡಿದು ವಿಷಕಾರಿ ಸರ್ಪದವರೆಗೂ ಕೆಲವರು ತಮ್ಮ ಕೈಯಾರೆ Read more…

BIG NEWS: ಮಹಾರಾಷ್ಟ್ರ ರಾಜಕೀಯ ನಿರ್ಣಾಯಕ ಹಂತಕ್ಕೆ; ರಂಗ ಪ್ರವೇಶಿಸಿದ ರಾಜ್ಯಪಾಲರು

ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಮಹಾರಾಷ್ಟ್ರ ರಾಜಕಾರಣ ಈಗ ನಿರ್ಣಾಯಕ ಹಂತ ತಲುಪಿದ್ದು, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ರಂಗ ಪ್ರವೇಶಿಸಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯಪಾಲರು ಪ್ರಸಕ್ತ ನಡೆಯುತ್ತಿರುವ Read more…

ಮದುವೆ ದಿನ ಮೃತ ತಂದೆಯ ಮೇಣದ ಪ್ರತಿಮೆ ಕಂಡು ಭಾವುಕಳಾಗಿ ಕಣ್ಣೀರಿಟ್ಟ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್

ತಂದೆ-ಮಗಳ ಸಂಬಂಧವು ಅತ್ಯಂತ ಸುಂದರವಾದ ಮತ್ತು ವಿಶೇಷವಾದ ಬಾಂಧವ್ಯವಾಗಿದೆ. ತನ್ನ ಮದುವೆಯ ವಿಚಾರಕ್ಕೆ ಬಂದಾಗ, ಪ್ರತಿ ಹುಡುಗಿಯೂ ತನ್ನ ತಂದೆಯ ಉಪಸ್ಥಿತಿ ಬಯಸುತ್ತಾಳೆ. ಮಗಳು ತನ್ನ ತಂದೆಯ ಆಶೀರ್ವಾದವನ್ನು Read more…

ಉತ್ತರಾಖಂಡದಲ್ಲಿ ಪತ್ತೆಯಾಯ್ತು ಮಾಂಸಹಾರಿ ಸಸ್ಯ: ಕೀಟಾಟುಗಳೇ ಈ ಗಿಡಗಳ ಆಹಾರ

ದಟ್ಟಕಾನನದ ಒಳಗೆ ಒಂದಕ್ಕಿಂತ ಒಂದು ಭಯಾನಕ ರಹಸ್ಯ ಅಡಗಿವೆ. ಆಗಾಗ ಕೆಲವು ಅನಾವರಣಗೊಳ್ಳುತ್ತಿರುತ್ತೆ. ಈಗ ಅಂತಹದ್ದೇ ಒಂದು ರಹಸ್ಯ ಬಯಲಾಗಿದೆ. ಅದೇ ಈ ಗಿಡಗಳು. ಇದು ಅಂತಿಂಥ ಗಿಡಗಳಲ್ಲ. Read more…

ಪುಟ್ಟ ಮಕ್ಕಳ ಕೈಗೆ ʼನಾಣ್ಯʼ ನೀಡುವ ಮುನ್ನ ಬೆಚ್ಚಿಬೀಳಿಸುವಂತಹ ಈ ಸುದ್ದಿ ಓದಿ

ಸತ್ನಾ: ನಾಲ್ಕು ವರ್ಷದ ಬಾಲಕನೊಬ್ಬ ತನ್ನ ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 5 ರೂಪಾಯಿ ನಾಣ್ಯ ನುಂಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಯ Read more…

ಸಹೋದರನಿಗೆ 5 ಕೆಜಿ ತೂಕ, 434 ಮೀಟರ್​ ಉದ್ದದ ಪತ್ರ ಬರೆದ ಅಕ್ಕ….!

ಪ್ರೀತಿಪಾತ್ರರಿಗೆ ಕೈಯಿಂದ ಕೇವಲ 10 ಸಾಲು ಪತ್ರ ಬರೆಯುವುದು ನಮ್ಮಲ್ಲಿ ಹೆಚ್ಚಿನವರಿಗೆ ಕಷ್ಟದ ಕೆಲಸ. ಆದರೆ, ಕೇರಳದ ಕೃಷ್ಣಪ್ರಿಯಾ ಎಂಬ ಮಹಿಳೆ ತನ್ನ ಸಹೋದರನಿಗೆ 434 ಮೀಟರ್​ ಉದ್ದದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಇಳಿಕೆ; ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏಕಾಏಕಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 11,793 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದ್ದು, 24 Read more…

ಹರಿದ್ವಾರದಲ್ಲೊಂದು ವಿಚಿತ್ರ ಘಟನೆ…! ಮದುವೆ ದಿಬ್ಬಣ ಬಿಟ್ಟುಹೋಗಿದ್ದಕ್ಕೆ ಸಿಟ್ಟಿಗೆದ್ದು ಕೋರ್ಟ್‌ ಮೆಟ್ಟಿಲೇರಿದ ವರನ ಸ್ನೇಹಿತ

ಮದುವೆ ಮನೆಗಳಲ್ಲಿ ಸಂಬಂಧಿಗಳು ಅಸಮಾಧಾನಗೊಳ್ಳುವುದು ನಮ್ಮ ದೇಶದಲ್ಲಿ ಹೊಸದೇನಲ್ಲ. ಉತ್ತರಾಖಂಡದ ಹರಿದ್ವಾರದಲ್ಲಿ ಒಂದು ರೋಚಕ ಟನೆ ನಡೆದಿದ್ದು, ಮದುವೆ ಕಾರ್ಡ್​ನಲ್ಲಿ ನಮೂದಿಸಲಾದ ಸಮಯಕ್ಕಿಂತ ಮುಂಚಿತವಾಗಿ ಮದುವೆ ದಿಬ್ಬಣ ಹೊರಟು Read more…

10ನೇ ತರಗತಿ ಪಾಸ್ ಆದ ಖುಷಿ: ತನ್ನದೇ ಫ್ಲೆಕ್ಸ್ ಹಾಕಿ ಸಂಭ್ರಮಿಸಿದ ವಿದ್ಯಾರ್ಥಿ..!

ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಅಂದ್ರೆ ಅದು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಮೈಲಿಗಲ್ಲು ಅಂತಾನೇ ಪರಿಗಣಿಸಲಾಗುತ್ತದೆ. ಎಲ್ಲಾ ವಿಷಯಗಳಲ್ಲಿ ಎ-ಪ್ಲಸ್ ಗ್ರೇಡ್ ಪಡೆಯುವ ವಿದ್ಯಾರ್ಥಿಗಳು ಗಮನ ಸೆಳೆಯುತ್ತಾರೆ. Read more…

ಮಗನ ಅಂಕಪಟ್ಟಿಯನ್ನು ಹೆಮ್ಮೆಯಿಂದ ಪ್ರಯಾಣಿಕರೊಂದಿಗೆ ಹಂಚಿಕೊಂಡ‌ ರಿಕ್ಷಾ ಚಾಲಕ

ಸಮಾಜದಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಸಾಧನೆ ಮಾಡಬೇಕೆಂದು ಬಯಸುತ್ತಾರೆ. ಮಕ್ಕಳು ಏನಾದರೂ ಮಹತ್ತರವಾದದ್ದನ್ನು ಸಾಧಿಸಿದಾಗ ಅವರ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಇಲ್ಲೊಂದು ಪ್ರಕರಣದಲ್ಲಿ ಆಟೋರಿಕ್ಷಾ ಚಾಲಕನ ಮಗನ Read more…

ಸ್ನೇಹ, ಸಲುಗೆಯಿಂದಿರುವುದು ದೈಹಿಕ ಸಂಬಂಧಕ್ಕೆ ಸಮ್ಮತಿಯಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ಹೇಳಿಕೆ

ಮುಂಬೈ: ಸೌಹಾರ್ದತೆ ದೈಹಿಕ ಸಂಬಂಧಕ್ಕೆ ಸಮ್ಮತಿಯಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮುಂಬೈನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್, ಹುಡುಗಿಯೊಂದಿಗೆ ಕೇವಲ ಸ್ನೇಹ Read more…

ಪ್ರಧಾನಿ ಮೋದಿಯನ್ನು ಹುಡುಕಿಕೊಂಡು ಬಂದು ಮಾತನಾಡಿಸಿದ ಬೈಡೆನ್…! ಜಾಲತಾಣಗಳಲ್ಲಿ ವಿಡಿಯೋ ವೈರಲ್

ಪ್ರಧಾನಿ ನರೇಂದ್ರ ಮೋದಿಯವರು ಜರ್ಮನಿಯಲ್ಲಿ ನಡೆಯುತ್ತಿರುವ G-7 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋಬೈಡೆನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸೇರಿದಂತೆ ಹಲವರು ಭಾಗವಹಿಸಿದ್ದಾರೆ. Read more…

BIG NEWS: ಮುಂದಿನ ವರ್ಷದ ಜನವರಿ ವೇಳೆಗೆ ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹ ಸ್ಥಾಪನೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದ ಜನವರಿ ವೇಳೆಗೆ ಶ್ರೀರಾಮ ವಿಗ್ರಹ ಸ್ಥಾಪನೆ ಮಾಡಲಾಗುತ್ತದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟಿಯೂ ಆಗಿರುವ ಪೇಜಾವರ Read more…

ಸೋನಿಯಾ ಆಪ್ತ ಸಹಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತ ಸಹಾಯಕ ಪಿ.ಪಿ. ಮಾಧವನ್ ಎಂಬವರ ವಿರುದ್ಧ ದೆಹಲಿಯ ಉತ್ತಮ್ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ದಲಿತ ಮಹಿಳೆಯೊಬ್ಬರಿಗೆ ಕಾಂಗ್ರೆಸ್ Read more…

26 ಸಾವಿರ ಸರ್ಕಾರಿ ನೌಕರರ ನೇಮಕ, ಉಚಿತ ವಿದ್ಯುತ್: ಅಪ್ ಚುನಾವಣೆ ಭರವಸೆ ಈಡೇರಿಕೆ

ಚಂಡಿಗಢ: ಪಂಜಾಬ್ ನಲ್ಲಿ ಉಚಿತ ವಿದ್ಯುತ್, ಮೊಹಲ್ಲಾ ಕ್ಲಿನಿಕ್ ಯೋಜನೆ ಜಾರಿ ಬಗ್ಗೆ ಆಮ್ ಆದ್ಮಿ ಪಕ್ಷ ಪಕ್ಷದ ಸರ್ಕಾರ ಘೋಷಣೆ ಮಾಡಿದೆ. ಮೊದಲ ಬಜೆಟ್ ನಲ್ಲಿ ಚುನಾವಣೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...