alex Certify India | Kannada Dunia | Kannada News | Karnataka News | India News - Part 778
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಮಿಯಿಂದ 30 ಕಿ.ಮೀ. ಎತ್ತರದಲ್ಲಿ ಹಾರಾಡಿದ ತ್ರಿವರ್ಣ ಧ್ವಜ

ಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನವನ್ನು ಉತ್ತೇಜಿಸಲು ಹೆಸರುವಾಸಿಯಾದ ಸಂಸ್ಥೆಯಾದ ಸ್ಪೇಸ್​ ಕಿಡ್ಜ್​ ಇಂಡಿಯಾ ಭಾರತೀಯ ತ್ರಿವರ್ಣ ಧ್ವಜವನ್ನು ಭೂಮಿಯಿಂದ ಸುಮಾರು 30 ಕಿಲೋಮೀಟರ್​ ಎತ್ತರದಲ್ಲಿ ಹಾರಿಸಿದೆ. ʼಹರ್​ ಘರ್​ ತಿರಂಗಾʼ Read more…

BREAKING: ಬಸ್‌ ನದಿಗುರುಳಿದ ಪ್ರಕರಣ; 6 ಐಟಿಬಿಪಿ ಸಿಬ್ಬಂದಿ ಸಾವು

37 ಐಟಿಬಿಪಿ ಸಿಬ್ಬಂದಿ ಹಾಗೂ ಇಬ್ಬರು ಜಮ್ಮು ಕಾಶ್ಮೀರ ಪೊಲೀಸರು ಸೇರಿದಂತೆ ಒಟ್ಟು 39 ಮಂದಿಯನ್ನು ಕರೆದೊಯ್ಯುತ್ತಿದ್ದ ಬಸ್ ನದಿಗೆ ಉರುಳಿದ್ದ ಘಟನೆ ಇಂದು ನಡೆದಿದ್ದು, ಇದರಲ್ಲಿ ಆರು Read more…

Independence Day 2022: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಪ್ರವಾಹ

ಭಾರತವು 76ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿರುವಾಗ ʼಹರ್​ ಘರ್​ ತಿರಂಗಾʼ ಅಭಿಯಾನ ದೇಶದ ಮೂಲೆ ಮೂಲೆಯಲ್ಲಿ ಸದ್ದು ಮಾಡಿದೆ. ಈ ಅಭಿಯಾನದಡಿ ತ್ರಿವರ್ಣ ಧ್ವಜ ಹಾರಿಸಿದ ಫೋಟೋ ಹಾಗೂ Read more…

ಲೇಹ್ ​ನಿಂದ ಮನಾಲಿವರೆಗೆ 430 ಕಿಮೀ ʼಫ್ರೀಡಂ ರನ್ʼ ಪೂರ್ಣಗೊಳಿಸಿದ ಎರಡು ಮಕ್ಕಳ ತಾಯಿ

ಇದೇ ವರ್ಷದ ಜೂನ್ ​ನಲ್ಲಿ ಲೇಹ್ ​ನಿಂದ ಮನಾಲಿಗೆ ಏಕಾಂಗಿಯಾಗಿ 55 ಗಂಟೆ 13 ನಿಮಿಷಗಳಲ್ಲಿ ಸೈಕ್ಲಿಂಗ್​ ಮಾಡಿ ಗಿನ್ನೆಸ್​ ದಾಖಲೆ ನಿರ್ಮಿಸಿದ್ದ ಪುಣೆಯ ಪ್ರೀತಿ ಮಾಸ್ಕೆ ಈಗ Read more…

ಸಿಮ್ಯುಲೇಟರ್ ಪ್ರಯೋಗದ ಮೂಲಕ ಮುಟ್ಟಿನ ನೋವು ಅನುಭವಿಸಿದ ಪುರುಷರು..!

ಪ್ರತಿ ತಿಂಗಳು, ಮಹಿಳೆಯರು ಮುಟ್ಟಿನ ಸೆಳೆತದ ಭಾರವನ್ನು ಹೊರಬೇಕಾಗುತ್ತದೆ. ಈ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರಿಗುಂಟಾಗುವ ಯಾತನೆ ಪುರುಷರಿಗೆ ತಿಳಿಯಲು ಸಾಧ್ಯವಿಲ್ಲ. ಆದರೆ, ಕೇರಳದ ಕೊಚ್ಚಿ ಮಾಲ್‌ನಲ್ಲಿ ಪುರುಷರು ಪಿರಿಯಡ್ Read more…

Big Breaking: ನದಿಗುರುಳಿದ ಐಟಿಬಿಪಿ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್

37 ಐಟಿಬಿಪಿ ಸಿಬ್ಬಂದಿ ಹಾಗೂ ಇಬ್ಬರು ಜಮ್ಮು ಕಾಶ್ಮೀರ ಪೊಲೀಸರು ಸೇರಿದಂತೆ ಒಟ್ಟು 39 ಮಂದಿಯನ್ನು ಕರೆದೊಯ್ಯುತ್ತಿದ್ದ ಬಸ್ ನದಿಗೆ ಉರುಳಿದೆ. ಬಸ್ ಬ್ರೇಕ್ ಆದ ಕಾರಣ ಈ Read more…

ಡಾಮಿನೋಸ್​ ಪಿಜ್ಜಾ ಟ್ರೇ ಮೇಲೆ ಟಾಯ್ಲೆಟ್​ ಬ್ರಶ್​: ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಎಂದ ಪಿಜ್ಜಾ ಸಂಸ್ಥೆ

ರುಚಿಕರವಾದ ಪಿಜ್ಜಾ ಸ್ಲೈಸ್​ ಸಿಗುತ್ತೆ ಅಂದರೆ ಬೇಡ ಎಂದು ಹೇಳುವವರ ಸಂಖ್ಯೆ ತುಂಬಾನೆ ಕಡಿಮೆ. ಇಟಾಲಿಯನ್​​ನ ಈ ಖಾದ್ಯದ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರೂರಿಬಿಡುತ್ತದೆ. ಆದರೆ ಡೊಮಿನೋಸ್​ನ Read more…

20 ರೂಪಾಯಿಗೋಸ್ಕರ 22 ವರ್ಷ ಹೋರಾಟ….! ಕೊನೆಗೂ ಭ್ರಷ್ಟಾಚಾರದ ವಿರುದ್ಧ ಗೆಲುವು ಸಾಧಿಸಿದ ವಕೀಲ

20 ರೂಪಾಯಿ, ಜಸ್ಟ್ 20 ರೂಪಾಯಿ. ಇದು ಕೆಲವರಿಗೆ 20 ರೂಪಾಯಿ ಅಷ್ಟೇ ಆಗಿರುತ್ತೆ. ಇನ್ನು ಕೆಲವರಿಗೆ ಇದೇ 20 ರೂಪಾಯಿ ದೊಡ್ಡ ಮೊತ್ತವಾಗಿರುತ್ತೆ. ಹಾಗಂತ 20 ರೂಪಾಯಿಗೊಸ್ಕರ Read more…

5000 ಜನರೊಂದಿಗೆ ಭಾರತದ ನಕ್ಷೆ ರಚಿಸುವ ಮೂಲಕ ʼವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ʼನಲ್ಲಿ ಸ್ಥಾನ ಪಡೆದ ಇಂದೋರ್

ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ 5000 ಜನರೊಂದಿಗೆ ಭಾರತದ ನಕ್ಷೆಯನ್ನು ರಚಿಸುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ. ಭಾರತೀಯ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ Read more…

‘ಹರ್ ಘರ್ ತಿರಂಗಾ’ ಅಭಿಯಾನ; ವೆಬ್ ಸೈಟ್ ನಲ್ಲಿ 5 ಕೋಟಿಗೂ ಅಧಿಕ ಸೆಲ್ಫಿ ಅಪ್ಲೋಡ್

75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 13 ರಿಂದ 15 ರ ವರೆಗೆ ಮೂರು ದಿನಗಳ ಕಾಲ ಪ್ರತಿಯೊಬ್ಬರು ತಮ್ಮ ಮನೆಯ Read more…

‘ಸ್ವಾತಂತ್ರ್ಯೋತ್ಸವ’ ದ ಬಳಿಕ ತ್ರಿವರ್ಣ ಧ್ವಜವನ್ನು ಸಂರಕ್ಷಿಸಿಡುವ ಕುರಿತು ಇಲ್ಲಿದೆ ಮಾಹಿತಿ

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ದೇಶದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ದೇಶವಾಸಿಗಳು ಅಭೂತಪೂರ್ವ ಪ್ರತಿಕ್ರಿಯೆ ನೀಡಿದ್ದಾರೆ. Read more…

ತ್ರಿವರ್ಣ ಧ್ವಜಕ್ಕೆ ಆರತಿ ಎತ್ತಿ ಪೂಜೆ ಸಲ್ಲಿಸಿದ ವೃದ್ಧೆ: ಭೇಷ್​ ಎಂದ ನೆಟ್ಟಿಗರು

75 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಭಾರತವು ಅದ್ಧೂರಿಯಾಗಿ ಆಚರಿಸಿದೆ. ಸೋಶಿಯಲ್​ ಮೀಡಿಯಾದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಲೇ ಇದೆ. ಇದೇ ಸಾಲಿನಲ್ಲಿ ವೃದ್ಧೆಯೊಬ್ಬರು ತ್ರಿವರ್ಣ Read more…

ವಿಶ್ವದ ಅತಿ ಎತ್ತರದ ಯುದ್ಧ ಭೂಮಿಯಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ವಿಡಿಯೋ ವೈರಲ್​

75 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಾರತೀಯ ಯೋಧರು ಸಿಯಾಚಿನ್​ ಹಿಮನದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಭಾರತೀಯ ಸೇನೆಯ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ; 63 ದಿನಗಳ ಬಳಿಕ ಕನಿಷ್ಟ ಸಂಖ್ಯೆಯ ಪ್ರಕರಣಗಳು ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 8,813 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿಗೆ Read more…

ಮುಕೇಶ್ ಅಂಬಾನಿಗೆ ಜೀವ ಬೆದರಿಕೆ ಹಾಕಿದ್ದವನು ‘ಅಂದರ್’

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು 56 ವರ್ಷದ ವಿಷ್ಣು Read more…

ಮಾಜಿ ಪ್ರಧಾನಿ ವಾಜಪೇಯಿ ಪುಣ್ಯತಿಥಿ: ಗಣ್ಯರಿಂದ ಗೌರವ ನಮನ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಹಿನ್ನಲೆಯಲ್ಲಿ ಇಂದು ನವದೆಹಲಿಯ ವಾಜಪೇಯಿ ಸ್ಮಾರಕ ಸದೈವ್ ಅಟಲ್ ಗೆ ಗಣ್ಯರು ಭೇಟಿ ನೀಡಿ ಗೌರವ ನಮನ Read more…

ಮೂಗಿನ ಮೂಲಕ ಹಾಕುವ ಲಸಿಕೆ ಯಶಸ್ವಿ: ಶೀಘ್ರ ಅನುಮತಿ ಸಾಧ್ಯತೆ

ನವದೆಹಲಿ: ಮೂಗಿನಲ್ಲಿ ಹಾಕುವ ಕೊವ್ಯಾಕ್ಸಿನ್ ಲಸಿಕೆ ಸಿದ್ಧವಾಗಿದ್ದು, ಭಾರತ್ ಬಯೋಟೆಕ್ ಕಂಪನಿ ಒಪ್ಪಿಗೆಗೆ ಅರ್ಜಿ ಸಲ್ಲಿಸಿದೆ. ಭಾರತ್ ಬಯೋಟೆಕ್ ಕಂಪನಿ ತಯಾರಿಸಿದ ಮೂಗಿನಲ್ಲಿ ಹಾಕುವ ಕರೋನಾ ಲಸಿಕೆಯ ಮೂರನೇ Read more…

38 ವರ್ಷಗಳ ಬಳಿಕ ಪತ್ತೆಯಾಯ್ತು ಯೋಧನ ಮೃತದೇಹ: ಹಿಮ ಕುಸಿತದಲ್ಲಿ ನಾಪತ್ತೆಯಾಗಿದ್ದ ಚಂದ್ರಶೇಖರ್ ಹರ್ಬೋಲಾ

ಹಲ್ದ್ವಾನಿ: ಗಸ್ತಿನಲ್ಲಿದ್ದಾಗ ಹಿಮಕುಸಿತದಲ್ಲಿ ನಾಪತ್ತೆಯಾಗಿದ್ದ 38 ವರ್ಷಗಳ ಬಳಿಕ ಸಿಯಾಚಿನ್‌ ಹಳೆಯ ಬಂಕರ್‌ ನಲ್ಲಿ ಸೇನಾ ಯೋಧನ ಶವ ಭಾನುವಾರ ಪತ್ತೆಯಾಗಿದೆ. ರಾನಿಖೇತ್‌ ನಲ್ಲಿರುವ ಸೈನಿಕ್ ಗ್ರೂಪ್ ಸೆಂಟರ್ Read more…

ಮೆಟ್ರೋದಲ್ಲಿ ಮಹಿಳೆಯರ ಜಗಳ….! ಪುಕ್ಕಟ್ಟೆ ಮನೋರಂಜನೆ ತೆಗೆದುಕೊಂಡ ಜನ

ದೆಹಲಿ ಮೆಟ್ರೋ, ರಾಜಧಾನಿಯ ಜೀವನಾಡಿಯಾಗಿದ್ದು, ಪ್ರತಿ ದಿನ ಸಾಗುವ ಪ್ರಯಾಣಿಕರ ನಡುವಿನ ಒಂದಷ್ಟು ಬೆಳವಣಿಗೆ ರೋಚಕವಾದದ್ದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಮೆಟ್ರೋದಲ್ಲಿ ಆಸನದ ವ್ಯವಸ್ಥೆಗೆ ಸಂಬಂಧಿಸಿದಂತೆ ಇಬ್ಬರು Read more…

ಮಹೀಂದ್ರಾ ಎಲೆಕ್ಟ್ರಿಕ್ ಹೊಸ​ ಎಸ್.​ಯು.ವಿ. ಹೆಸರು ಲೀಕ್

ಮಹೀಂದ್ರಾ ಹಲವಾರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರೊಂದಿಗೆ ಭಾರತೀಯ ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಯಲ್ಲಿ ದೊಡ್ಡದಾಗಿ ಎಂಟ್ರಿ‌ ಕೊಡಲು ಯೋಜಿಸುತ್ತಿದೆ. ಮಹೀಂದ್ರ 5 ಎಲೆಕ್ಟ್ರಿಕ್​ ಎಸ್.ಯು.ವಿ.ಗಳನ್ನು ಬಹಿರಂಗಪಡಿಸಲು ಯೋಜಿಸುತ್ತಿದ್ದು, ಈ Read more…

ಕಪ್ಪೆಗಳ ಕಪಿಚೇಷ್ಟೆ….! ಒಂದೇ ಬಾಟಲಿ ಕ್ಯಾಪ್​ ಮೇಲೆ ತೇಲಲು ಪೈಪೋಟಿ

ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ರಂಜನೀಯ ಕಂಟೆಂಟ್ ​ಗಳಿಗೇನು ಕೊರತೆ ಇಲ್ಲ. ಪ್ರಪಂಚದ ಮೂಲೆ ಮೂಲೆಗಳಿಂದ ವಿಷಯಗಳು ಜಾಲತಾಣಿಗರನ್ನು ಖುಷಿಪಡಿಸುತ್ತಲೇ ಇರುತ್ತವೆ. ಇದೀಗ ನೆಟ್ಟಿಗರನ್ನು ಜೋರಾಗಿ ನಗುವಂತೆ ಮಾಡುವ Read more…

75 ಅಡಿ ನೀರಿನಾಳದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಸ್ಕೂಬಾ ತರಬೇತುದಾರ

ಇಡೀ ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ನಡೆಯುತ್ತಿದೆ. ಜನರು ಕಳೆದ ಕೆಲವು ದಿನಗಳಿಂದ ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದರೆ, Read more…

ಐದೇ ನಿಮಿಷದಲ್ಲಿ ಕ್ಯೂಬ್​ ಸಾಲ್ವ್​ ಮಾಡಿದ 3 ವರ್ಷದ ಬಾಲೆ…!

2 ಅಥವಾ 3 ವರ್ಷದ ಮಗುವಿನಿಂದ ನೀವು ಏನನ್ನು ನಿರೀಕ್ಷಿಸಬಹುದು ? ಇತ್ತೀಚಿನ ದಿನಗಳಲ್ಲಿ ಆ ವಯಸ್ಸಿನ ಮಕ್ಕಳು ಮಾಡುವ ಸಣ್ಣ ಸಣ್ಣ ಚುರುಕು ಚಾಕಚಕ್ಯತೆಗಳು, ಕಲಾ ಪ್ರದರ್ಶನ Read more…

ನೀರು ಕುಡಿಯುವುದನ್ನು ಕಲಿಯುತ್ತಿರುವ ಪುಟ್ಟ ಆನೆಯ ಮುದ್ದಾದ ವಿಡಿಯೋ ವೈರಲ್

ಪ್ರಾಣಿಗಳ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಅಂತಹ ಒಂದು ವಿಡಿಯೋ ಅಂತರ್ಜಾಲದಲ್ಲಿ ಈಗ ಹರಿದಾಡುತ್ತಿದ್ದು, ತಾಯಿ ಆನೆ ಸಮೀಪದಲ್ಲಿ ನಿಂತಿರುವ ಮರಿ ಆನೆ ತನ್ನ ಸೊಂಡಿಲಿನಿಂದ Read more…

ಕ್ಷುಲ್ಲಕ ಕಾರಣಕ್ಕೆ ಯುವತಿಯಿಂದ ರಿಕ್ಷಾ ಚಾಲಕನಿಗೆ ಕಪಾಳಮೋಕ್ಷ…!

ನೋಯ್ಡಾದಲ್ಲಿ ಯುವತಿಯೊಬ್ಬರು ರಸ್ತೆ ನಡುವೆ ಇ-ರಿಕ್ಷಾ ಚಾಲಕನ ಕಾಲರ್​ ಹಿಡಿದು ಕಪಾಳಮೋಕ್ಷ ಮಾಡಿ, ನಿಂದಿಸಿ, ಕಿರುಚಾಡಿ ಆತನನ್ನು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನೋಯ್ಡಾದ 2 Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆ; ಒಂದೇ ದಿನ 32 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 14,917 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿಗೆ Read more…

ವಿಚ್ಛೇದಿತೆ ಬೇರೆಯವರೊಂದಿಗೆ ಸಂಬಂಧ ಹೊಂದಿದ ಮಾತ್ರಕ್ಕೆ ಜೀವನಾಂಶ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮುಂಬೈ: ಗಂಡನಂತೆ ಬದುಕುವ ಹಕ್ಕು ವಿಚ್ಛೇದಿತ ಪತ್ನಿಗೂ ಇದೆ ಎಂದು ಮುಂಬೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬೇರೆಯವರ ಜೊತೆ ಸಂಬಂಧ ಹೊಂದಿದ ಮಾತ್ರಕ್ಕೆ ಆಕೆಗೆ ಜೀವನಾಂಶ ನೀಡುವುದನ್ನು Read more…

ಸರಣಿ ರಜೆ ಹಿನ್ನಲೆ ತಿರುಪತಿಗೆ ಹರಿದು ಬಂದ ಭಕ್ತ ಸಾಗರ: ವಿಐಪಿ ದರ್ಶನಕ್ಕೆ ಬ್ರೇಕ್

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡತೊಡಗಿದ್ದಾರೆ. ಭಾರಿ ಜನಸಂದಣಿ ಉಂಟಾದ ಹಿನ್ನೆಲೆಯಲ್ಲಿ ಆಗಸ್ಟ್ 21 ರವರೆಗೆ Read more…

ಪ್ರತಿ ಮನೆಗೂ ಸ್ವಾತಂತ್ರ್ಯದ ಸಂಭ್ರಮ, ಭಾರತ ದೊಡ್ಡ ಶಕ್ತಿ ಪ್ರಜಾಪ್ರಭುತ್ವ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ

ನವದೆಹಲಿ: ಭಾರತದ ಬಳಿ ಪ್ರಜಾಪ್ರಭುತ್ವ ಎಂಬ ದೊಡ್ಡ ಶಕ್ತಿ ಇದೆ. ಕೆಂಪುಕೋಟೆಯಿಂದ ಪ್ರತಿ ಮನೆಗೂ ಸ್ವಾತಂತ್ರ್ಯದ ಸಂಭ್ರಮ ತೆಗೆದುಕೊಂಡು ಹೋಗಿದ್ದೇವೆ. ಭಾರತದ ಬಳಿ ಒಂದು ಆಂತರಿಕ ಶಕ್ತಿ ಇದೆ Read more…

ಸರ್ಕಾರಿ ಅಧಿಕಾರಿಗಳು ‘ಹಲೋ’ ಬದಲು ಹೇಳಬೇಕು ‘ವಂದೇ ಮಾತರಂ’

ದೇಶ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಳ್ಳಲು ಮುಂದಾಗಿದೆ. ಮಹಾರಾಷ್ಟ್ರದ ಸರ್ಕಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...