alex Certify India | Kannada Dunia | Kannada News | Karnataka News | India News - Part 741
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೊಂದು ವಂಚನಾ ವಿಧಾನ; ಐಎಫ್ಎಸ್ ಅಧಿಕಾರಿಗೇ ಬಂತು ಕೆಲಸದ ಆಫರ್…!

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವನ್ಯಜೀವಿ ಪ್ರಿಯರಿಗೆ ಇಷ್ಟವಾಗುವ ವಿಷಯವನ್ನು ಸಾಮಾಜಿಕ‌ಜಾಲತಾಣದಲ್ಲಿ ಸದಾ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ಸಾರ್ವಜನಿಕರನ್ನು ಎಚ್ಚರಿಸುವ ಸಂದೇಶ ಪೋಸ್ಟ್ ಮಾಡಿದ್ದಾರೆ. Read more…

ನೇರವಾಗಿ ರೈಲ್ವೆ ಪ್ಲಾಟ್‌ಫಾರ್ಮ್‌ ಗೆ ಆಟೋ ತಂದ ಚಾಲಕ…! ವಿಡಿಯೋ ನೋಡಿ ದಂಗಾದ ಜನ

ಚಲನಚಿತ್ರಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಡಿಯೋಗಳಲ್ಲಿ ವಾಹನ ಚಾಲಕರ ಸಾಹಸ ನೋಡಿರುತ್ತೇವೆ. ಇಲ್ಲೊಬ್ಬ ಆಟೋ ಚಾಲಕ ರೈಲ್ವೆ ನಿಲ್ದಾಣದೊಳಗೆ ಆಟೋ ಓಡಿಸಿಕೊಂಡು ಬಂದಿದ್ದಾನೆ. ಮುಂಬೈನ ಕುರ್ಲಾದಲ್ಲಿ ರೈಲ್ವೇ Read more…

ಪ್ರವಾಸಿಗರು ತಲುಪಲಾಗದ ಪ್ರದೇಶದ ಅದ್ಬುತ ಸೌಂದರ್ಯ ಸೆರೆ; ವಿಡಿಯೋ ನೋಡಿ ಬೆರಗಾದ ಜನ

ವಿಜಯನಗರ (ಅರುಣಾಚಲ ಪ್ರದೇಶ): ಭಾರತದ ಈಶಾನ್ಯ ರಾಜ್ಯಗಳು ಎಂದರೇನೆ ಅವು ಸಾಂಸ್ಕೃತಿಕ ಪರಂಪರೆಯ ತಾಣ. ಹಸಿರುಡುಗೆ ತೊಟ್ಟು ಕಂಗೊಳಿಸುವ ರಮಣೀಯ ಸ್ಥಳಗಳ ತಾಣವಾಗಿವೆ ಈ ರಾಜ್ಯಗಳು. ಆದರೆ ದುರದೃಷ್ಟಕರ Read more…

ʼವೈದ್ಯೋ ನಾರಾಯಣೋ ಹರಿಃʼ ಮಾತಿಗೆ ಅನ್ವರ್ಥ ಈ ವೈದ್ಯ; ಗರ್ಭಿಣಿಯರ ಸೇವೆಗಾಗಿ ಉಚಿತ ಮೊಬೈಲ್​ ಕೊಡುಗೆ

ಬರ್ಸೂರ್‌ (ಛತ್ತೀಸ್‌ಗಢ): ವೈದ್ಯರು ಎಂದಾಕ್ಷಣ ಸಾಮಾನ್ಯವಾಗಿ ದುಡ್ಡು ಮಾಡುವವರು ಎನ್ನುವ ಕಲ್ಪನೆಯೇ ಬರುತ್ತದೆ. ಆದರೆ ಇದಕ್ಕಿಂತಲೂ ಮಿಗಿಲಾಗಿ ಜನಸೇವೆಯೇ ಜನಾರ್ದನ ಸೇವೆ ಎಂದುಕೊಂಡು ಬದುಕನ್ನು ಜನರಿಗಾಗಿ ಮೀಸಲು ಇಡುವ Read more…

ಸಹ ಪ್ರಯಾಣಿಕನೊಂದಿಗೆ ಚಕಮಕಿ; ಚಲಿಸುತ್ತಿರುವ ರೈಲಿನಿಂದಲೇ ಎಸೆದ ಪಾಪಿ; ಆಘಾತಕಾರಿ ದೃಶ್ಯ ಮೊಬೈಲ್ ನಲ್ಲಿ ಸೆರೆ

ಚಲಿಸುತ್ತಿರುವ ರೈಲಿನಲ್ಲಿ ಸಹ ಪ್ರಯಾಣಿಕನೊಂದಿಗೆ ಮಾತಿನ ಚಕಮಕಿ ನಡೆಸಿದವನೊಬ್ಬ ಆತನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬಳಿಕ ರೈಲಿನ ಬೋಗಿಯಿಂದಲೇ ಆತನನ್ನು ಹೊರಗೆ ಎಸೆದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. Read more…

‘ನಾವು ನಾಲ್ವರೂ ಸಾಯುತ್ತೇವೆ’ ಎಂದು ತಮಾಷೆಗಾಗಿ ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದ ವೈದ್ಯ; ಮರುಕ್ಷಣವೇ ಸಂಭವಿಸಿತ್ತು ಘೋರ ದುರಂತ…!

ಕಳೆದು ಶುಕ್ರವಾರ ಸುಲ್ತಾನ್ ಪುರದ ಬಳಿ ಪೂರ್ವಾಚಲ್ ಎಕ್ಸ್ ಪ್ರೆಸ್ ವೇನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ವೈದ್ಯ, ಇಂಜಿನಿಯರ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಇವರುಗಳು ಬಿಹಾರದಿಂದ ದೆಹಲಿಗೆ Read more…

‘ಅಂಧೇರಿ ಈಸ್ಟ್’ ಕ್ಷೇತ್ರದಿಂದ ಅಭ್ಯರ್ಥಿ ಕಣಕ್ಕಿಳಿಸದಂತೆ ಬಿಜೆಪಿಗೆ ರಾಜ್ ಠಾಕ್ರೆ ಅಗ್ರಹ

ಶಿವಸೇನೆ ಶಾಸಕ ರಮೇಶ್ ಲಾಟ್ಕೆ ಅಂಧೇರಿ ಈಸ್ಟ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 2,060 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,905 ಜನರು ಕೋವಿಡ್ Read more…

SHOCKING: ಚಲಿಸುತ್ತಿರುವ ರೈಲಿನಲ್ಲಿ ಗನ್ ತೋರಿಸಿ ಪ್ರಯಾಣಿಕರ ಲೂಟಿ….!

ಭಾನುವಾರದಂದು ದೆಹಲಿ – ಕೊಲ್ಕತ್ತಾ ಡುರಂಟೋ ಎಕ್ಸ್ ಪ್ರೆಸ್ ರೈಲಿನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಚಲಿಸುತ್ತಿದ್ದ ರೈಲಿಗೆ ನುಗ್ಗಿದ 5 ರಿಂದ 6 ದುಷ್ಕರ್ಮಿಗಳಿದ್ದ ತಂಡ ಗನ್ ತೋರಿಸಿ Read more…

ಯುವಕನ ಹತ್ಯೆಗೂ ಮುನ್ನ ನಡೆದಿತ್ತು ಮಾರಾಮಾರಿ; ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 27 ವರ್ಷದ ನಿತೇಶ್ ಎಂಬ ಯುವಕ ಮೃತಪಟ್ಟಿದ್ದಾನೆ. ಅಕ್ಟೋಬರ್ 12ರಂದು ರಂಜಿತ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮತ್ತೊಂದು ಗುಂಪಿನ Read more…

ಉದ್ಯೋಗಿಗಳಿಗೆ ಜುವೆಲರ್ ಶಾಪ್ ಮಾಲೀಕನಿಂದ ಬಂಪರ್ ಗಿಫ್ಟ್; ದೀಪಾವಳಿ ಅಂಗವಾಗಿ ಕಾರು – ಬೈಕುಗಳನ್ನು ನೀಡಿದ ಉದ್ಯಮಿ

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಬೋನಸ್ ನೀಡುವುದು ವಾಡಿಕೆ. ಆದರೆ ಇಲ್ಲೊಬ್ಬ ಉದ್ಯಮಿ ತನ್ನ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಹೌದು ತಮಿಳುನಾಡಿನ ಚೆನ್ನೈನಲ್ಲಿ ಜುವೆಲರ್ Read more…

ರೈತರಿಗೆ ಸಿಹಿ ಸುದ್ದಿ: ಖಾತೆಗೆ ಇಂದು ಹಣ ಜಮಾ: ‘ಒಂದು ದೇಶ -ಒಂದು ರಸಗೊಬ್ಬರ’ ಯೋಜನೆಗೆ ಚಾಲನೆ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗೆ ಇಂದು ವರ್ಗಾವಣೆ ಮಾಡಲಾಗುವುದು. 16,000 ಕೋಟಿ ರೂ.ಗಳನ್ನು ಸುಮಾರು ಎರಡು ಕೋಟಿ ರೈತರ Read more…

ಕೊರೋನಾ ಇಳಿಮುಖ, ಲಸಿಕೆ ಪಡೆಯಲು ನಿರಾಸಕ್ತಿ: ಲಸಿಕೆ ಖರೀದಿ ನಿಲ್ಲಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ಖರೀದಿ ಮಾಡದಿರಲು ನಿರ್ಧರಿಸಿದೆ. ಕೊರೊನಾ ನಿಯಂತ್ರಣಕ್ಕೆ ಬಂದಿರುವುದರಿಂದ ಮತ್ತು ಜನ ಮೂರನೇ ಡೋಸ್ ಪಡೆದುಕೊಳ್ಳಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸದ್ಯಕ್ಕೆ ಕೊರೋನಾ Read more…

22 ವರ್ಷದ ನಂತರ ಗಾಂಧಿಯೇತರ ಕುಟುಂಬಕ್ಕೆ ಕಾಂಗ್ರೆಸ್ ಚುಕ್ಕಾಣಿ: ಅಧ್ಯಕ್ಷರ ಆಯ್ಕೆಗೆ ಇಂದು ಮತದಾನ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು ಮತದಾನ ನಡೆಯಲಿದೆ. 22 ವರ್ಷದ ನಂತರ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಶಶಿ Read more…

ಸರ್ಕಾರಿ ಶಾಲೆ ವಿದ್ಯಾರ್ಥಿನಿಯರ ಇಂಗ್ಲೀಷ್ ಮಾತನಾಡುವ ಶೈಲಿ ಕೇಳಿ ಬೆರಗಾದ ಆಂಧ್ರ ಸಿಎಂ; ವಿಡಿಯೋ ವೈರಲ್

ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಶಿಕ್ಷಣವನ್ನು ಜಾರಿಗೊಳಿಸಿದ್ದಾರೆ. ಇದರ ಅನುಷ್ಟಾನದ ಪ್ರಗತಿ ತಿಳಿದುಕೊಳ್ಳುವ ಸಲುವಾಗಿ ಇತ್ತೀಚೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. Read more…

ಪಾದಯಾತ್ರೆಯಲ್ಲಿರುವ ರಾಹುಲ್ ಗಾಂಧಿ ನಾಳೆ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡ್ತಾರಾ…? ಇಲ್ವಾ…? ಇಲ್ಲಿದೆ ಮಾಹಿತಿ

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರು ಉನ್ನತ ಸ್ಥಾನಕ್ಕಾಗಿ ಪೈಪೋಟಿ ಇದೆ. ಸೋಮವಾರ ನಡೆಯುವ ಕಾಂಗ್ರೆಸ್ ಅಧ್ಯಕ್ಷೀಯ Read more…

ಕಿರುತೆರೆ ನಟಿ ಸಾವಿಗೆ ಕಾರಣವಾಯ್ತಾ ಮಾಜಿ ಗೆಳೆಯನ ಕಿರುಕುಳ ? ಕುತೂಹಲ ಕೆರಳಿಸಿದ ʼಡೆತ್‌ ನೋಟ್‌ʼ ವಿವರ

ಜನಪ್ರಿಯ ಕಿರುತೆರೆ ನಟಿ ವೈಶಾಲಿ ಟಕ್ಕರ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದೋರ್‌ ನಲ್ಲಿರುವ ತನ್ನ ಮನೆಯಲ್ಲಿ ಆಕೆ ನೇಣಿಗೆ ಶರಣಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ತೇಜಾಜಿ ನಗರ ಪೊಲೀಸರು ಘಟನಾ Read more…

ಪಿಟ್ ಬುಲ್ ದಾಳಿಗೊಳಗಾಗಿದ್ದ ಮಹಿಳೆಗೆ 50 ಹೊಲಿಗೆ…!

ಹರಿಯಾಣದ ರೇವಾರಿ ಜಿಲ್ಲೆಯ ಬಲಿಯಾರ್ ಖುರ್ದ್ ಗ್ರಾಮದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ಪಿಟ್ ಬುಲ್ ನಾಯಿ ದಾಳಿ ಮಾಡಿದೆ. ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯ ಕಾಲು, Read more…

ಪರೀಕ್ಷಾರ್ಥಿಗಳಿಂದ ತುಂಬಿ ಹೋದ ರೈಲುಗಳು; ಜೀವದ ಹಂಗು ತೊರೆದು ಕೇಂದ್ರಗಳಿಗೆ ಬಂದ ಅಭ್ಯರ್ಥಿಗಳು

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶ ಅಧೀನ ಸೇವೆಗಳ ಆಯ್ಕೆ ಆಯೋಗವು ಆಯೋಜಿಸಿದ್ದ (UPSSSC) ಉತ್ತರ ಪ್ರದೇಶ ಪ್ರಾಥಮಿಕ ಅರ್ಹತಾ ಪರೀಕ್ಷೆಗೆ (ಪಿಇಟಿ) ಹಾಜರಾಗಲು ದೂರದ ಊರುಗಳಿಂದ ಬಂದ Read more…

ಅಕ್ರಮ ಆಸ್ತಿ ಕೇಸ್​ ಮುಗಿಸಲು 1 ಕೋಟಿ ರೂ. ಡೀಲ್….​!​ ಮಾಜಿ ಸಚಿವ ಅರೆಸ್ಟ್​

ಚಂಡೀಗಢ: ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಂಜಾಬ್ ಮಾಜಿ ಕೈಗಾರಿಕಾ ಸಚಿವ ಸುಂದರ್ ಶಾಮ್ ಅರೋರಾ ಅವರನ್ನು ವಿಚಕ್ಷಣಾ ದಳವು ಬಂಧಿಸಿದೆ. ತಮ್ಮ ವಿರುದ್ಧದ ಪ್ರಕರಣವೊಂದನ್ನು ಇತ್ಯರ್ಥಗೊಳಿಸಲು ಅಧಿಕಾರಿಯೊಬ್ಬರಿಗೆ 50 Read more…

ಯಾರು ಎಂದು ಕೇಳ್ತಿಯಾ ಎಂದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ; ಶಾಕಿಂಗ್‌ ವಿಡಿಯೋ ವೈರಲ್

ನವದೆಹಲಿ: ಅಪಾರ್ಟ್​ಮೆಂಟ್​ ಒಂದಕ್ಕೆ ಹೊಸದಾಗಿ ಬಂದಿರುವಾತನ ಪರಿಚಯ ಕೇಳಿದ್ದಕ್ಕೆ ಸಿಟ್ಟುಗೊಂಡ ಆತ, ಅಲ್ಲಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಆ Read more…

ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದ ಕ್ಷಮಾರಿಂದ ಮೊದಲ ಕರ್ವಾಚೌತ್ ಆಚರಣೆ….​!

ವಡೋದರಾ (ಗುಜರಾತ್​): ತನ್ನನ್ನು ತಾನೇ ಮದುವೆಯಾಗುವುದಾಗಿ ದೇಶಾದ್ಯಂತ ಭಾರಿ ಸುದ್ದಿ ಮಾಡಿದ್ದ ಗುಜರಾತ್​ನ ವಡೋದರಾದ ಕ್ಷಮಾ ಬಿಂದು (24) ಈಗ ಮೊದಲ ಕರ್ವಾಚೌತ್​ ಆಚರಿಸಿಕೊಂಡಿದ್ದಾರೆ. ಕಳೆದ ಜೂನ್​ ತಿಂಗಳಿನಲ್ಲಿ Read more…

ಚಹಾ ಅಂಗಡಿ ಆರಂಭಿಸಿದ ಬಿಟೆಕ್ ವಿದ್ಯಾರ್ಥಿನಿ…! ವಿಡಿಯೋ ವೈರಲ್

ಬಿ.ಟೆಕ್ ಅಥವಾ ಎಂಬಿಎಯಂತಹ ಪದವಿಗಳನ್ನು ಹೊಂದಿರುವ ಹಲವರು ಚಾಯ್‌ವಾಲಾಗಳಾಗಿ ಬದಲಾಗುವ ಮೂಲಕ ತಮ್ಮ ಯಶಸ್ವಿ ಸ್ಟೋರಿ ಹಂಚಿಕೊಳ್ಳುವುದನ್ನು ನೀವು ಕೇಳಿರಬಹುದು, ಇದೀಗ ಇದೇ ಸಾಲಿಗೆ ಮತ್ತೊಂದು ಕಥೆ ಸೇರ್ಪಡೆಯಾಗಿದ್ದು, Read more…

BIG NEWS: ಯತ್ನಾಳ್ ಕೋರ್ ಕಮಿಟಿಯಲ್ಲಿಲ್ಲ, ಅವರ ಹೇಳಿಕೆ ಪಕ್ಷದ ಹೇಳಿಕೆಯಲ್ಲ ಎಂದ ಅರುಣ್ ಸಿಂಗ್

ಹುಬ್ಬಳ್ಳಿ: ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಯತ್ನಾಳ್ ಬಿಜೆಪಿ ಕೋರ್ ಕಮಿಟಿಯಲ್ಲಿಲ್ಲ Read more…

ಜನಸೇನಾ ಕಾರ್ಯಕರ್ತರ ಬಂಧನ: ಪವನ್ ಕಲ್ಯಾಣ್ ಆಕ್ರೋಶ

ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ ಜನ ಸೇನಾ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಿಶಾಖಪಟ್ಟಣಂನಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. 15 ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ನಟ ಹಾಗೂ Read more…

ಅಂಗಡಿ ಎದುರಿಗಿನ ಬಲ್ಬ್​ ಕದ್ದ ಇನ್ಸ್‌ ಪೆಕ್ಟರ್; ವಿಡಿಯೋ ವೈರಲ್​

ಲಖನೌ: ನಡುರಾತ್ರಿಯಲ್ಲಿ ಅಂಗಡಿಯೊಂದರ ಎದುರು ಬಂದ ಪೊಲೀಸ್​ ಇನ್ಸ್​ಪೆಕ್ಟರ್​ ಅಲ್ಲಿದ್ದ ಎಲ್​ಇಡಿ ಬಲ್ಬ್​ ಕದ್ದು ಪರಾರಿಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ. ರಾಜೇಶ್ ವರ್ಮ ಎಂಬ Read more…

BREAKING: 34 ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿದ್ದ ಖ್ಯಾತ ಮ್ಯಾಜಿಷಿಯನ್ ಓ.ಪಿ. ಶರ್ಮಾ ಇನ್ನಿಲ್ಲ

ಖ್ಯಾತ ಮ್ಯಾಜಿಷಿಯನ್ ಓ.ಪಿ. ಶರ್ಮಾ ವಿಧಿವಶರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಶನಿವಾರ ರಾತ್ರಿ ಉತ್ತರ ಪ್ರದೇಶದ ಕಾನ್ಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ತಮ್ಮ Read more…

ಮೆರವಣಿಗೆ ವೇಳೆ ಆನೆಗೆ ವಿದ್ಯುತ್ ಸ್ಪರ್ಶ; ವಿಡಿಯೋ ವೈರಲ್

ಆನೆಯೊಂದು ರಸ್ತೆಯಲ್ಲಿ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ್ದು, ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದೆ.‌ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದ್ದು, ಕಸ್ವಾ ಗ್ರಾಮದ ವಡ್ವಾಲಾ ದೇವಸ್ಥಾನದ Read more…

ಮುಸ್ಲಿಂ ಯುವಕರಿಗೆ ಹನುಮಾನ್ ಚಾಲೀಸಾ ಹೇಳಿಕೊಟ್ಟ ಹಿಂದೂ ಕಾರ್ಯಕರ್ತ

ಹಿಂದೂ ಕಾರ್ಯಕರ್ತನೊಬ್ಬ ಹನುಮಂತ ದೇಗುಲದಲ್ಲಿ ಮುಸ್ಲಿಂ ಯುವಕರಿಗೆ ಹನುಮಾನ್ ಚಾಲೀಸಾ ಹೇಳಿ ಕೊಟ್ಟಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಇದು ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಘಟನೆ Read more…

ಇಬ್ಬರು ʼಪತ್ನಿʼಯರೊಂದಿಗೆ ʼಕರ್ವಾ ಚೌತ್ʼ ಆಚರಿಸಿದ ಸಂಸದರು……! ಫೋಟೋ ವೈರಲ್

ಕರ್ವಾ ಚೌತ್ ಅನ್ನು ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ತಮ್ಮ ಪತಿಯ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲು, ಪತ್ನಿಯರು ಇಡೀ ದಿನ ಉಪವಾಸ ಮಾಡುತ್ತಾರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...