alex Certify India | Kannada Dunia | Kannada News | Karnataka News | India News - Part 1240
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸಿದ ಸಂದೇಶ ʼವೈರಲ್ʼ

ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಕಳಿಸುವ ಸಂದೇಶವೆಂದರೆ ಅದು ಭಾವಪೂರ್ಣವಾಗಿರುತ್ತದೆ. ಇತ್ತೀಚೆಗೆ ಅಂಥದ್ದೇ ಒಂದು ವಾಟ್ಸಾಪ್ ಸಂದೇಶದ ಸ್ಕ್ರೀನ್‌ ಶಾಟ್ ‌ಅನ್ನು ರೂಪಶ್ರೀ ಎಂಬಾಕೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗಳ Read more…

ಮೆಚ್ಚುಗೆಗೆ ಕಾರಣವಾಗಿದೆ ಪೊಲೀಸರು ಮಾಡಿರುವ ಕಾರ್ಯ

ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಥಾಣೆ ಪೊಲೀಸರು ಏಳು ವರ್ಷದ ಬಾಲಕನ ಹುಟ್ಟುಹಬ್ಬ ಆಚರಿಸಿದ್ದಾರೆ. ಬಾಲಕನ ಪೋಷಕರಿಬ್ಬರಿಗೂ ಕೋವಿಡ್-19 ಸೋಂಕು ತಗುಲಿ, ಅವರು ಕ್ವಾರಂಟೈನ್ ‌ನಲ್ಲಿರುವ ಕಾರಣ ಪೊಲೀಸರೇ ಹುಟ್ಟುಹಬ್ಬ Read more…

ಬಡಜನತೆಗೆ ‘ನೆಮ್ಮದಿ’ಯ ಸುದ್ದಿ ನೀಡಿದ ಮೋದಿ ಸರ್ಕಾರ

ಅನಾರೋಗ್ಯಕ್ಕೊಳಗಾದ ಸಂದರ್ಭದಲ್ಲಿ ಬಡಜನತೆಗೆ ಚಿಕಿತ್ಸೆ ಪಡೆದುಕೊಳ್ಳುವುದು ಬಲು ದುಬಾರಿಯಾದ ಸಂಗತಿ. ಅದರಲ್ಲೂ ಮಾತ್ರೆ – ಔಷಧಿಗಳಿಗೆ ಹಣ ವೆಚ್ಚ ಮಾಡುವುದು ಕಷ್ಟಕರವಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ Read more…

ಅಧಿವೇಶನದ ಸಂದರ್ಭದಲ್ಲೇ ಮೋದಿ ಸರ್ಕಾರಕ್ಕೆ ‘ಶಾಕ್’ ಕೊಟ್ಟ ಮಿತ್ರ ಪಕ್ಷ

ಸಂಸತ್ತಿನ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು, ಈ ಸಂದರ್ಭದಲ್ಲೇ ಎನ್.ಡಿ.ಎ. ಅಂಗಪಕ್ಷ ಶಿರೋಮಣಿ ಅಕಾಲಿದಳ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶಾಕ್ ನೀಡಿದೆ. ಸಂಸತ್ತಿನಲ್ಲಿ ಮಂಡಿಸಲಾಗಿರುವ ಕೃಷಿಗೆ ಸಂಬಂಧಿಸಿದ Read more…

ಉತ್ತಮ ಗಳಿಕೆಯ ಮೂಲವಾಗ್ತಿದೆ ʼಯೋಗʼ

ಕೊರೊನಾ ಸಂದರ್ಭದಲ್ಲಿ ಜಿಮ್‌ ಗೆ ಹೋಗಿ ಫಿಟ್ನೆಸ್‌ ಕಾಪಾಡಿಕೊಳ್ಳುವುದು ಸ್ವಲ್ಪ ಮಟ್ಟಿಗಿನ ರಿಸ್ಕ್‌ ಕೆಲಸ. ಹೀಗಾಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಬಹಳ ಒಳ್ಳೆಯದು. ಬಹಳ ಜನರಿಗೆ Read more…

SHOCKING: ಕೊರೊನಾದಿಂದ ಗುಣಮುಖರಾದವರಲ್ಲಿ ಮತ್ತೆ ಕಾಣಿಸಿಕೊಳ್ತಿದೆ ಸೋಂಕು

ಕೊರೊನಾ ವೈರಸ್ ಗೆದ್ದು ಬಂದ ರೋಗಿಗಳಿಗೆ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬರ್ತಿವೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ಕೊರೊನಾ Read more…

ಆಟೋರಿಕ್ಷಾ ಏರಿ ಬೆಚ್ಚಿಬೀಳಿಸಿದ ಅನಿರೀಕ್ಷಿತ ಅತಿಥಿ…!

ಆತ ಬೆಳಗ್ಗೆ ತಮ್ಮ ಪಾಡಿಗೆ ತಾನು ಆಟೋ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಕರೆಯದೇ ಬಂದ ಅತಿಥಿಯನ್ನು ನೋಡಿ ಶಾಕ್ ಆಗಿದ್ದಾನೆ. ಈ ಅತಿಥಿ ಯಾರು ಅಂದುಕೊಂಡ್ರಾ. ಇದು Read more…

ನಮೋ ಹಸ್ತಾಕ್ಷರದ ಪುಸ್ತಕ ಗೆಲ್ಲಲು ಇಲ್ಲಿದೆ ಸುವರ್ಣಾವಕಾಶ…!

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಅವರ ಅಭಿಮಾನಿಗಳು, Read more…

ಸುಶಾಂತ್‌ – ದಿಶಾ ಸಾವಿನ ಕುರಿತು ʼಶಾಕಿಂಗ್ʼ‌ ಸಂಗತಿ ಬಿಚ್ಚಿಟ್ಟ ಬಿಜೆಪಿ ಶಾಸಕ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಲವಾರು ಮಂದಿಯನ್ನು ವಿಚಾರಣೆಗೊಳಪಡಿಸಿದೆ. ಇದೆಲ್ಲದರ ಮಧ್ಯೆ ಇದೀಗ ಬಿಜೆಪಿ Read more…

ಖಾಸಗಿ ಲ್ಯಾಬ್ ನಲ್ಲಿ ʼಕೊರೊನಾ ಪರೀಕ್ಷೆʼಗೆ ನೀಡಬೇಕು 1500 ರೂ.

ಗುಜರಾತ್ ನಲ್ಲಿ ದಿನ ದಿನಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇದನ್ನು ಗಮನಿಸಿದ ರಾಜ್ಯ ಸರ್ಕಾರ ಜನರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಗುಜರಾತ್ ಸರ್ಕಾರ ಕೊರೊನಾ ಪರೀಕ್ಷಾ ಶುಲ್ಕವನ್ನು Read more…

ಬಿಗ್‌ ನ್ಯೂಸ್: ಕೊರೊನಾ ಕಾರಣಕ್ಕೆ ಸೆ. 21 ರಿಂದ ಶಾಲೆ ಆರಂಭಿಸದಿರಲು ತೀರ್ಮಾನಿಸಿದೆ ಈ ರಾಜ್ಯ

ಕೊರೊನಾ ಕಾರಣಕ್ಕೆ ಕಳೆದ 6 ತಿಂಗಳಿಂದ ಶಾಲೆ-ಕಾಲೇಜುಗಳು ಬಾಗಿಲು ಮುಚ್ಚಿವೆ. ಅನ್ಲಾಕ್ ನಂತ್ರ ದೇಶದಲ್ಲಿ ಒಂದೊಂದು ಸೇವೆ ಶುರುವಾಗ್ತಿದೆ. ಸೆಪ್ಟೆಂಬರ್ 21ರಿಂದ ಶಾಲೆ ಆರಂಭಿಸಲು ಕೇಂದ್ರ ಅನುಮತಿ ನೀಡಿದೆ. Read more…

ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ವಕೀಲೆ

ಪಶ್ಚಿಮ ಬಂಗಾಳದ ಫಾಸ್ಟ್ ಟ್ರ್ಯಾಕ್ ಕೋರ್ಟ್, ವಕೀಲೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಕೀಲೆ, ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿದ್ದಳು. ಸಾಕ್ಷ್ಯ ನಾಶ ಮಾಡಿದ್ದಳು. ಒಂದು ವರ್ಷಗಳ Read more…

ʼಹೃದಯʼ ತೊಂದರೆಯಿದ್ದ ವ್ಯಕ್ತಿಗೆ ವೈದ್ಯರಿಂದ ಮರು ಜೀವ

ನವದೆಹಲಿ: ಹೃದಯದ ಶೇ.85 ಭಾಗ ಕಾರ್ಯ ಸ್ಥಗಿತವಾಗಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಮರು ಜೀವ ನೀಡಿದ್ದಾರೆ. ರಾಜಕುಮಾರ್ ರಾವತ್ ಎಂಬ Read more…

ʼವಡಾಪಾವ್ʼ‌ ನಲ್ಲಿ ಐಸ್ ‌ಕ್ರೀಂ ಕಥೆ ಕೇಳಿ ದಂಗಾಗ್ತೀರಾ…!

ದೇಸೀ ಆಹಾರಗಳನ್ನು ಫ್ಯೂಶನ್ ಕಲ್ಚರ್‌ಗೆ ತೆರವುಗೊಳಿಸುವ ಕೆಲಸದಿಂದಾಗಿ ಇತ್ತೀಚಿನ ದಿನಗಳಲ್ಲಿ ಥರಾವರಿ ಹೈಬ್ರಿಡ್ ದೇಸೀ ಫುಡ್‌ಗಳನ್ನು ನೋಡುತ್ತಿದ್ದೇವೆ. ಇದೀಗ ಗುಜರಾತಿ ವರ್ತಕರೊಬ್ಬರು ಐಸ್‌ ಕ್ರೀಂ ಹಾಗೂ ಟುಟ್ಟಿ-ಫ್ರೂಟಿ ಸ್ಟಫ್ Read more…

ಕೋವಿಡ್-19 ರೋಗಿಗಳ ’ಮಿತ್ರ’ ಈ ರೋಬೊಟ್

ನಾವೆಲ್ ಕೊರೋನಾ‌ ವೈರಸ್ ಪಿಡುಗಿನಿಂದ ಬಳಲುತ್ತಿರುವ ಮಂದಿಯ ಸೇವೆಗೆಂದು ದೆಹಲಿಯ ಅಸ್ಪತ್ರೆಯೊಂದರಲ್ಲಿ ಗ್ರಾಹಕ-ಸೇವಾ ರೋಬೊಟ್ ಗಸ್ತಿನ ವ್ಯವಸ್ಥೆ ಮಾಡಲಾಗಿದೆ. ಮಿತ್ರ ಹೆಸರಿನ ಈ ರೋಬೊಟ್‌, 2017ರಲ್ಲಿ ಹೈದರಾಬಾದ್‌ಗೆ ಭೇಟಿ Read more…

70 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ: ಶುಭಾಶಯಗಳ ಮಹಾಪೂರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 70 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಬಿಜೆಪಿಯಿಂದ ಸೇವಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಪ್ರಧಾನಿಯವರಿಗೆ ದೇಶ-ವಿದೇಶಗಳ ಗಣ್ಯರು ಶುಭಹಾರೈಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, Read more…

ಚರಂಡಿಯಲ್ಲಿದ್ದ ಮೊಸಳೆ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಕಳೆದ ಮೂರು ತಿಂಗಳುಗಳಿಂದ ಚರಂಡಿ ನೀರಿನಲ್ಲಿ ಸಿಲುಕಿದ್ದ ಐದು ವರ್ಷದ ಗಂಡು ಮೊಸಳೆಯೊಂದನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಸ್ಥಳೀಯ ನಿವಾಸಿಗಳು ಮೊಸಳೆಯ ಇರುವಿಕೆ ಬಗ್ಗೆ ದೂರು ನೀಡಿದ Read more…

ಪಾನಿಪುರಿ ಪ್ರಿಯರಿಗಾಗಿ ಕಾಂಟ್ಯಾಕ್ಟ್‌ ಲೆಸ್‌ ಡೆಲಿವರಿ

ಬೀದಿ ಬದಿ ಆಹಾರ ಎಂದರೆ ಭಾರತೀಯರಿಗೆ ಬಹಳ ಇಷ್ಟ. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಸ್ಟ್ರೀಟ್ ಫುಡ್ ಸವಿಯಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂತಹ Read more…

ದೇಶದಲ್ಲಿ ಮತ್ತೆ ದಾಖಲೆ ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಎಗ್ಗಿಲ್ಲದೇ ಸಾಗಿದೆ. ಪ್ರತಿ ದಿನ ಹೊಸ ಹೊಸ ದಾಖಲೆಯ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 97,894 ಜನರಲ್ಲಿ ಸೋಂಕು Read more…

ಕಣ್ಣೆದುರಲ್ಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಗೆಳೆಯನ ಮನೆಯಲ್ಲಿದ್ದ ಪುತ್ರಿಯನ್ನು ಎಲ್ಲರೆದುರಲ್ಲೇ ಕೊಚ್ಚಿ ಕೊಂದ ತಂದೆ

ಕಾನ್ಪುರ್:  ಗೆಳೆಯನ ಮನೆಯಲ್ಲಿದ್ದ 18 ವರ್ಷದ ಹುಡುಗಿಯನ್ನು ಆಕೆಯ ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಗಜ್ನೇರ್ ಪೊಲೀಸ್ ಠಾಣೆ Read more…

ಬೆಳ್ಳಂಬೆಳಗ್ಗೆ ಭರ್ಜರಿ ಬೇಟೆ: ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ಶ್ರೀನಗರದ ಬಟಾಮಲು ಪ್ರದೇಶದಲ್ಲಿ ಭಯೋತ್ಪಾದಕರು ಅವಿತಿರುವ ಮಾಹಿತಿ ಪಡೆದ ಪೊಲೀಸರು Read more…

ಜಯಾ ಭಾಷಣದ ಬೆನ್ನಲ್ಲೇ ‘ಬಿಗ್ ಬಿ’ ನಿವಾಸಕ್ಕೆ ಭಾರೀ ಭದ್ರತೆ…!

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಳಿಕ ಬಾಲಿವುಡ್ ಚಿತ್ರರಂಗ ಎರಡು ಹೋಳುಗಳಾಗಿದೆ. ಕೆಲವರು ಬಾಲಿವುಡ್ ಚಿತ್ರರಂಗದಲ್ಲಿ ಸ್ವಜನ ಪಕ್ಷಪಾತದ ಕುರಿತು ಬಹಿರಂಗವಾಗಿಯೇ ಧ್ವನಿಯೆತ್ತಿದ್ದು, ಈ ಪೈಕಿ ನಟಿ Read more…

ಆರತಿ ಮಾಡಿ ನಾಯಿಯನ್ನು ಮನೆ ತುಂಬಿಸಿಕೊಂಡ NRI

ನವದೆಹಲಿ: ನವ ವಧುವನ್ನು ಮನೆ ತುಂಬಿಸಿಕೊಳ್ಳುವಂತೆ ನಾಯಿ ಮರಿಗೆ ಆರತಿ ಮಾಡಿ ಮನೆ ತುಂಬಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿದೆ. ಅನಿವಾಸಿ ಭಾರತೀಯರು ಮಾಡಿದ ಈ Read more…

ಮಹಿಳೆ ಮೇಲೆ ಭೀಕರ ಹಲ್ಲೆ ನಡೆಯುತ್ತಿದ್ರು ನೋಡುತ್ತಾ ನಿಂತಿದ್ರು ಜನ

ಗಾಜಿಯಾಬಾದ್: ವ್ಯಕ್ತಿಯೊಬ್ಬ ವೃದ್ಧೆಯನ್ನು ನಡುರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗಾಜಿಯಾಬಾದ್ ಜಿಲ್ಲೆಯ ರಾಜಪುರ ಎಂಬ ಗ್ರಾಮದಲ್ಲಿ ಸೆಪ್ಟೆಂಬರ್ 12 ರಂದು ಈ ಘಟನೆ ನಡೆದಿದೆ. Read more…

ಅಪರಿಚಿತರಿಂದ ಅಶ್ಲೀಲ ಸಂದೇಶ: ಮಹಿಳೆಗೆ ಬಿಗ್ ಶಾಕ್

ಚೆನ್ನೈ: ಡೇಟಿಂಗ್ ಆಪ್ ನಲ್ಲಿ ಮಹಿಳೆಯ ಫೋನ್ ಸಂಖ್ಯೆಯನ್ನು ಅಪ್ಲೋಡ್ ಮಾಡಿದ ಯುವಕನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಮಹಿಳೆಯ ಮೊಬೈಲ್ ನಂಬರ್ ಡೇಟಿಂಗ್ ಆಪ್ ನಲ್ಲಿ ಅಪ್ಲೋಡ್ ಮಾಡಿದ Read more…

BIG BREAKING: ಮಾರಕ ಕೊರೊನಾಗೆ ಮತ್ತೊಬ್ಬ ಸಂಸದ ಬಲಿ

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಬಾಲಿ ದುರ್ಗಾ ಪ್ರಸಾದ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ತಿರುಪತಿ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ದುರ್ಗಾ ಪ್ರಸಾದ್ ಅವರಿಗೆ ಕೊರೊನಾ ಸೋಂಕು ತಗಲಿದ್ದು Read more…

ಕೆಸರಲ್ಲಿ ಕೂತು ಶಂಖ ಊದಿದ್ರೆ ಕೊರೊನಾ ಬರಲ್ಲ ಎಂದಿದ್ದ ಸಂಸದಗೆ ‘ಪಾಸಿಟಿವ್’

ಕೆಸರಿನಲ್ಲಿ ಕುಳಿತು ಶಂಖ ಊದಿದ್ರೆ ಕೊರೊನಾ ಬರುವುದಿಲ್ಲವೆಂದಿದ್ದ ಸಂಸದ ಸುಖ್ಬೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಸುಖ್ಬೀರ್ ಸಿಂಗ್ ಗೆ ಕೊರೊನಾ ಕಾಣಿಸಿಕೊಂಡಿದೆ. ಅವ್ರಿಗೆ ಕೊರೊನಾ ಪಾಸಿಟಿವ್ ಎಂಬುದು ಗೊತ್ತಾಗ್ತಿದ್ದಂತೆ Read more…

ಕೊರೊನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಭಾರತಕ್ಕೆ ‘ಸ್ಪುಟ್ನಿಕ್ V’ ಲಸಿಕೆ ಪೂರೈಕೆ ಬಗ್ಗೆ ಅಧಿಕೃತ ಘೋಷಣೆ

ನವದೆಹಲಿ: ವಿಶ್ವದಲ್ಲೇ ಮೊದಲ ಕೊರೋನಾ ಲಸಿಕೆ ತಯಾರಿಸಿದ ರಷ್ಯಾ ಭಾರತಕ್ಕೆ 100 ಮಿಲಿಯನ್ ಡೋಸ್ ಲಸಿಕೆ ನೀಡಲಿದೆ. ರಷ್ಯಾ ವಿಶ್ವದ ಮೊದಲ ಕೊರೋನಾ ಲಸಿಕೆ ‘ಸ್ಪುಟ್ನಿಕ್ V’ ಕಂಡುಹಿಡಿದಿದ್ದು, Read more…

ಕೊರೊನಾ ಮಧ್ಯೆಯೂ ಸೆ.21 ರಿಂದ ಇಲ್ಲಿ ತೆರೆಯಲಿದೆ ಶಾಲೆ

ಮಧ್ಯಪ್ರದೇಶದಲ್ಲಿ ಸೆಪ್ಟೆಂಬರ್ 21 ರಿಂದ 9ನೇ ತರಗತಿಯಿಂದ 12ನೇ ತರಗತಿ ಶಾಲೆಗಳು ಬಾಗಿಲು ತೆರೆಯಲಿವೆ. ಕೇಂದ್ರದ ಮಾರ್ಗಸೂಚಿಯನ್ನು ಪಾಲಿಸುವಂತೆ ರಾಜ್ಯ ಶಿಕ್ಷಣ ಇಲಾಖೆ ಶಾಲೆಗಳಿಗೆ ನಿರ್ದೇಶನ ನೀಡಿದೆ. ರಾಜಧಾನಿಯ Read more…

ತಂದೆ – ಸಹೋದರನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ಯುವತಿ ಬಣ್ಣ ಬಯಲು

ಹಿಂದಿನ ವರ್ಷ ಉನ್ನಾವೋದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ದಾಖಲಾಗಿತ್ತು. ಮದುವೆಯಾದ 19 ದಿನಕ್ಕೆ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ನಂತ್ರ ತಂದೆ-ಸಹೋದರ ಸೇರಿ 10 ಮಂದಿ ಮೇಲೆ ಸಾಮೂಹಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...