alex Certify ನಮೋ ಹಸ್ತಾಕ್ಷರದ ಪುಸ್ತಕ ಗೆಲ್ಲಲು ಇಲ್ಲಿದೆ ಸುವರ್ಣಾವಕಾಶ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮೋ ಹಸ್ತಾಕ್ಷರದ ಪುಸ್ತಕ ಗೆಲ್ಲಲು ಇಲ್ಲಿದೆ ಸುವರ್ಣಾವಕಾಶ…!

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ.

ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಆಚರಣೆ ಮಾಡುತ್ತಿದ್ದಾರೆ.

ಇದೀಗ ನಮೋ ಕ್ವಿಜ್ ಅನ್ನು ಬಿಜೆಪಿ ಆಯೋಜನೆ ಮಾಡಿದೆ. ಇದರಲ್ಲಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನಾವಳಿಗಳು ಇವೆ. ಈ ಕ್ವಿಜ್‌ನಲ್ಲಿ ಭಾಗವಹಿಸಬೇಕೆಂದರೆ ನಮೋ ಆಪ್ ಇರಬೇಕು. ಈ ಆಪ್ ಮೂಲಕ ಕ್ವಿಜ್ ಆಡಬಹುದು.

ಇನ್ನು ಕ್ವಿಜ್‌ನಲ್ಲಿ ಭಾಗಿಯಾಗಿ ಗೆದ್ದವರಿಗೆ ಪ್ರಧಾನಿ ನೋದಿಯವರ ಹಸ್ತಾಕ್ಷರ ಇರುವ ಪುಸ್ತಕವನ್ನು ನೀಡಲಾಗುತ್ತದೆ. ಇನ್ನು ಈ ಬಗ್ಗೆ ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಚಾರವನ್ನು ಹಂಚಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...