alex Certify ಸುಶಾಂತ್‌ – ದಿಶಾ ಸಾವಿನ ಕುರಿತು ʼಶಾಕಿಂಗ್ʼ‌ ಸಂಗತಿ ಬಿಚ್ಚಿಟ್ಟ ಬಿಜೆಪಿ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್‌ – ದಿಶಾ ಸಾವಿನ ಕುರಿತು ʼಶಾಕಿಂಗ್ʼ‌ ಸಂಗತಿ ಬಿಚ್ಚಿಟ್ಟ ಬಿಜೆಪಿ ಶಾಸಕ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಲವಾರು ಮಂದಿಯನ್ನು ವಿಚಾರಣೆಗೊಳಪಡಿಸಿದೆ. ಇದೆಲ್ಲದರ ಮಧ್ಯೆ ಇದೀಗ ಬಿಜೆಪಿ ಶಾಸಕನ ಹೇಳಿಕೆಯೊಂದು ಈ ಪ್ರಕರಣಗಳಿಗೆ ಮತ್ತೊಂದು ತಿರುವು ನೀಡುತ್ತಾ ಎಂಬ ಪ್ರಶ್ನೆ ಮೂಡಿದೆ.

ಹೌದು, ಸುಶಾಂತ್ ಸಿಂಗ್ ರಜಪೂತ್ ಸಾಯುವುದಕ್ಕೂ ಮುನ್ನ ದಿಶಾ ಸಾಲಿಯನ್ ಸಾವನ್ನಪ್ಪಿದ್ದರು. ಇದೀಗ ದಿಶಾ ಸಾವಿನ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೇಶ್ ರಾಣೆ ನೀಡಿರುವ ಹೇಳಿಕೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ದಿಶಾ ಸಾವಿನ ಬಗ್ಗೆ ರೋಹನ್ ರೈಗೆ ಗೊತ್ತಿದೆ. ಹೀಗಾಗಿಯೇ ಆತ ಭಯದಿಂದ ಓಡಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

ಜೂನ್ 8 ರಂದು ಪಾರ್ಟಿಯೊಂದರಲ್ಲಿ ದಿಶಾ ಜೊತೆ ದುರ್ವತನೆ ತೋರಿಸಿದ್ದಾರೆ. ಈ ವಿಚಾರವನ್ನು ಸುಶಾಂತ್‌ಗೂ ದಿಶಾ ತಿಳಿಸಿದ್ದರು ಎಂದಿರುವ ಅವರು, ಈ ಎಲ್ಲಾ ವಿಚಾರಗಳು ಹಾಗೂ ಸಾವಿನ ಬಗ್ಗೆ ರೋಹನ್‌ಗೆ ಗೊತ್ತಿದೆ. ಆ ರಾತ್ರಿ ನಡೆದ ಘಟನೆ ಬಗ್ಗೆ ರೋಹನ್ ಹೇಳದಿದ್ದರೆ ಎಲ್ಲಾ ವಿಚಾರಗಳನ್ನು ನಾನೇ ಸಿಬಿಐಗೆ ಹೇಳುತ್ತೇನೆ ಎಂದಿದ್ದಾರೆ ಶಾಸಕ ನಿತೇಶ್ ರಾಣೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...