alex Certify India | Kannada Dunia | Kannada News | Karnataka News | India News - Part 1227
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್​ ಕ್ರೀಂ ನೀಡಲು ಇಲ್ಲಿ ಬಳಸಲಾಗುತ್ತೆ ವಿಶೇಷ ಕಪ್

ಸಾಮಾನ್ಯವಾಗಿ ಐಸ್​ಕ್ರೀಂಗಳನ್ನ ಪ್ಲಾಸ್ಟಿಕ್​ ಕಪ್​ಗಳಲ್ಲಿ ಕೊಡ್ತಾರೆ. ದೊಡ್ಡ ದೊಡ್ಡ ರೆಸ್ಟಾರೆಂಟ್​ಗಳಿಗೆ ಹೋದ್ರೆ ಗ್ಲಾಸ್​ ಕಪ್​ಗಳಲ್ಲಿ ಐಸ್​ ಕ್ರೀಂಗಳನ್ನ ಸರ್ವ್​ ಮಾಡಲಾಗುತ್ತೆ. ಆದರೆ ಬಾಳೆ ಎಲೆಯಲ್ಲಿ ಐಸ್​ ಕ್ರೀಂ ಸರ್ವ್​ Read more…

ಮೋಝಿಲ್ಲಾ ಫೈರ್​ಫಾಕ್ಸ್​ ಬಳಕೆದಾರರಿಗೆ ಮಹತ್ವದ ಮಾಹಿತಿ

ಮೋಝಿಲ್ಲಾ ಫೈರ್​ಫಾಕ್ಸ್​ ಸರ್ಚಿಂಗ್​ ಸೈಟ್​ನಲ್ಲಿ ಟ್ವಿಟರ್​ ಬಳಕೆಗೆ ತೊಂದರೆಯಾಗ್ತಿದೆ ಎಂದಿದ್ದ ಗ್ರಾಹಕರ ಸಮಸ್ಯೆಯನ್ನ ಮೋಝಿಲ್ಲಾ ಸುಧಾರಣೆ ಮಾಡಿದೆ. ಫೈರ್​ಫಾಕ್ಸ್​ 81. 0. 2 ವರ್ಷನ್​ನ್ನು ಬಿಡುಗಡೆ ಮಾಡಿರೋ ಫೈರ್​ Read more…

ಹೈದರಾಬಾದ್​​ನಲ್ಲಿ ಮಳೆ ಅಬ್ಬರಕ್ಕೆ ಕೊಚ್ಚಿ ಹೋದ ಕಾರುಗಳು

ಹೈದರಾಬಾದ್​ನಲ್ಲಿ ವರುಣನ ಆರ್ಭಟ ಮಿತಿ ಮೀರಿದೆ. ಸಿಕಂದರಾ​ಬಾದ್​ ಬಳಿ ರಸ್ತೆಗಳು ನದಿಗಳಂತಾಗಿದ್ದು ಭಾರೀ ಮಳೆಗೆ ಕೊಚ್ಚಿ ಹೋದ ಕಾರೊಂದು ಇನ್ನೊಂದು ಕಾರಿನ ಮೇಲೆ ಹೋಗಿ ನಿಂತಿದೆ. ತೆಲಂಗಾಣ ರಾಜ್ಯದ Read more…

ಫ್ರೀಜರ್​ ನಲ್ಲಿದ್ದ ವೃದ್ಧ ಬದುಕುಳಿದಿದ್ದೇ ಪವಾಡ…!

ಫ್ರೀಜರ್​ನಲ್ಲಿ ಸಿಲುಕಿದ್ದ 74 ವರ್ಷದ ವೃದ್ಧನನ್ನ ರಕ್ಷಿಸಿದ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ವೃದ್ಧನನ್ನ ಕುಟುಂಬಸ್ಥರು ಮನೆಗೆ ಕರೆದುಕೊಂಡು ಹೋಗಿದ್ರು. ಇದಾದ ಬಳಿಕ Read more…

ಅಪ್ರಾಪ್ತೆ ಆರೋಗ್ಯ ಸುಧಾರಿಸುವ ನೆಪದಲ್ಲಿ ಆಸೆ ತೀರಿಸಿಕೊಂಡ ನಕಲಿ ಸನ್ಯಾಸಿ

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಿವೆ. ತೆಲಂಗಾಣದ ನಿಜಾಮಾಬಾದ್ ನಲ್ಲಿ ಸನ್ಯಾಸಿ ಹೆಸರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ನಕಲಿ ಸನ್ಯಾಸಿಗೆ ಧರ್ಮದೇಟು ನೀಡಲಾಗಿದೆ. ಮಗುವಿನ ಮಾನಸಿಕ ಸ್ಥಿತಿ ಸರಿಪಡಿಸುವ ನೆಪದಲ್ಲಿ Read more…

ಸಂಕಷ್ಟಕ್ಕೊಳಗಾದ ಮತ್ತೊಬ್ಬ ವ್ಯಕ್ತಿ ನೆರವಿಗೆ ಸಿದ್ದವಾಯ್ತು ನೆಟ್ಟಿಗರ ತಂಡ

ಅಮೃತಸರ: ಸಾಮಾಜಿಕ ಜಾಲತಾಣದ ತಾಕತ್ತೇ ಹಾಗೆ, ಬಹು ಬೇಗನೇ ಸಮಾನ ಮನಸ್ಕರನ್ನು ಒಂದುಗೂಡಿಸುತ್ತದೆ. ಎಂಥದ್ದೇ ಕಾರ್ಯವನ್ನು ಸುಲಭ ಮಾಡಿಬಿಡುತ್ತದೆ. ಪಾರ್ಶ್ವವಾಯುವಿಗೆ ತುತ್ತಾದ ಸಿಕ್ ವ್ಯಕ್ತಿಯೊಬ್ಬ ಅಮೃತಸರದ‌ ಒಂದು ಮಾಲ್ Read more…

ಕಣ್ಣೀರಿಟ್ಟ ವೃದ್ದೆ ನೆರವಿಗೆ ಧಾವಿಸಿದ ನೆಟ್ಟಿಗರು….!

ಸಾಮಾಜಿಕ ಜಾಲತಾಣವನ್ನ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡ್ರೆ ಅದು ಎಷ್ಟು ಲಾಭ ತರುತ್ತೆ ಅನ್ನೋದಕ್ಕೆ ಕೆಲ ದಿನಗಳ ಹಿಂದಷ್ಟೇ ವೈರಲ್​ ಆದ ʼಬಾಬಾ ಕಾ ಡಾಬಾʼ ವಿಡಿಯೋನೇ ಸಾಕ್ಷಿ. ಅಂಗಡಿಯಲ್ಲಿ Read more…

ಸಾರ್ವಜನಿಕರೇ ಗಮನಿಸಿ: ಅಕ್ಟೋಬರ್‌ 15 ರ ನಾಳೆಯಿಂದ ಶುರುವಾಗಲಿದೆ ಈ ಎಲ್ಲ ಸೇವೆ

ಕೊರೊನಾ ವೈರಸ್ ಮಧ್ಯೆಯೇ ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ 7 ತಿಂಗಳಿಂದ ಸಂಪೂರ್ಣ ಬಂದ್ ಆಗಿದ್ದ ಸಿನಿಮಾ ಹಾಲ್, ಶಾಲೆ, ಮನರಂಜನಾ ಮಲ್ಟಿಪ್ಲೆಕ್ಸ್ ಗಳು, ಮನರಂಜನಾ ಉದ್ಯಾನವನಗಳು, Read more…

ಎದೆ ನಡುಗಿಸುತ್ತೆ ಎಲ್ಲರೆದುರೇ ನಡೆದ ಈ ಘಟನೆ

ತೆಲಂಗಾಣದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೈದರಾಬಾದ್​ನಲ್ಲೂ ವರುಣನ ಆರ್ಭಟ ಜೋರಾಗಿದ್ದು ಭಾರೀ ಮಳೆಗೆ ಸಿನೀಮಿಯ ರೀತಿಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ. ಫಲಕ್ನುಮಾ Read more…

ದೇಗುಲ ತೆರೆದ ಸಂದರ್ಭದಲ್ಲಿ 3,000 ಕೆಜಿ ಸೇಬು ಪ್ರದರ್ಶನ

ಲಾಕ್​ಡೌನ್​ನಿಂದಾಗಿ ಬಂದ್ ಆಗಿದ್ದ ಅಹಮದಾಬಾದ್​ನ ಪ್ರಸಿದ್ಧ ಶ್ರೀ ಸ್ವಾಮಿನಾರಾಯಣ ಮಂದಿರ ಬರೋಬ್ಬರಿ 7 ತಿಂಗಳ ಬಳಿಕ ಭಕ್ತರ ದರ್ಶನಕ್ಕೆ ಅನುವು ನೀಡಿದೆ. ಹಾಗೂ ಸುಮಾರು 3000 ಕೆಜಿ ಸೇಬುಗಳನ್ನ Read more…

ಶುಭ ಕೋರಲು ಹೊಸ ಯೋಜನೆ ಪರಿಚಯಿಸಿದ ಅಂಚೆ ಇಲಾಖೆ

ತಮ್ಮ ಗ್ರಾಹಕರಿಗೆ ಜನ್ಮದಿನ, ಮದುವೆ, ವಾರ್ಷಿಕೋತ್ಸವಗಳಂತ ಶುಭ ಸಮಾರಂಭಕ್ಕೆ ಕೊಡುಗೆ ನೀಡಲು ನಿರ್ಧರಿಸಿರೋ ಉತ್ತರ ಪ್ರದೇಶದ ಮೀರತ್​ ಅಂಚೆ ಕಚೇರಿ ಮೈ ಸ್ಟಾಂಪ್​ ಎಂಬ ಹೊಸ ಯೋಜನೆಯನ್ನ ಜಾರಿಗೆ Read more…

ಆನ್ ಲೈನ್ ಕಲಿಕೆಗೆ ಶ್ರದ್ದೆಯಿಂದ ಕುಳಿತ ಮಂಗಗಳು…!

ಕೊರೊನಾ ಕಾರಣದಿಂದ ಎಲ್ಲೆಡೆ ಮಕ್ಕಳಿಗೆ ಆನ್ ಲೈನ್ ಕಲಿಕೆ ನಡೆಯುತ್ತಿದೆ. ಈಗ ಮೂರು ಮಂಗಗಳು ಆನ್ ಲೈನ್ ಕಲಿಕೆಗೆ ಮುಂದಾದ ಫೋಟೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಐಎಎಸ್ ಅಧಿಕಾರಿ Read more…

ʼಕೊರೊನಾʼ ವೈರಸ್ ಕುರಿತು ಇದೆ ಕೆಲವೊಂದು ತಪ್ಪು ಕಲ್ಪನೆ

ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನವೂ ನಿರಂತರವಾಗಿ ನಡೆಯುತ್ತಿದೆ. ಆದ್ರೆ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ತಪ್ಪು ನಂಬಿಕೆಗಳಿವೆ. ಕೊರೊನಾ Read more…

ರಕ್ತ ಸಂಬಂಧಿಗಳಿಂದಲೇ ವೃದ್ಧನ ಜೀವಂತ ಸಮಾಧಿ…!

80 ವರ್ಷದ ವೃದ್ಧ ವಾಮಾಚಾರ ಮಾಡ್ತಿದ್ದಾನೆ ಎಂದು ಅನುಮಾನಗೊಂಡ ರಕ್ತಸಂಬಂಧಿಗಳೇ ಆತನನ್ನ ಜೀವಂತ ಸಮಾಧಿ ಮಾಡಿದ ಅಮಾನವೀಯ ಘಟನೆ ಮೇಘಾಲಯದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನ ಮೋರಿಸ್​ ಮಾರಂಗರ್​ ಎಂದು Read more…

ಕೊರೊನಾ ವರದಿ ʼಪಾಸಿಟಿವ್ʼ ಬರ್ತಿದ್ದಂತೆ ಯುವಕ ಮಾಡಿದ್ದಾನೆ ಇಂತ ಕೆಲಸ…!

ದೆಹಲಿಯ ಜಗತ್‌ಪುರಿ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಯೊಬ್ಬ ವೈದ್ಯೆ ಹಾಗೂ ನರ್ಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಯುವಕ ಹಿಂದಿನ ದಿನ ಸರ್ಕಾರಿ ಆಸ್ಪತ್ರೆಯಲ್ಲಿ Read more…

ಸುಮ್ಮನಿರಲಾರದ ವೃದ್ದ ಮಾಡಿದ್ದೇನು ಗೊತ್ತಾ….?

ಊರ ಉಸಾಬರಿ ನಮಗ್ಯಾಕೆ ಬೇಕು ಅಂತಾ ಹಿರಿಯರು ಹೇಳೋ ಮಾತನ್ನ ನೀವ್​ ಕೇಳಿರ್ತೀರಿ. ಆದರೆ ಈ ವಿಡಿಯೋ ನೋಡಿದ ಮೇಲೆ ನೀವು ದಾರಿ ಮೇಲೆ ಹೋಗೋ ಹೋರಿ ಉಸಾಬರಿ Read more…

ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ಪುತ್ರಿ

ಮುಂಬೈ: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ತಮ್ಮ 23 ನೇ ಹುಟ್ಟು ಹಬ್ಬವನ್ನು ಸೋಮವಾರ ಸರಳವಾಗಿ ಆಚರಿಸಿಕೊಂಡರು.‌ ಒಂದು ಕಪ್ಪು ಡ್ರೆಸ್ ಹಾಕಿ 23 Read more…

CBSE ವಿದ್ಯಾರ್ಥಿಗಳ ಪ್ರಮಾಣಪತ್ರ ಕುರಿತಂತೆ ಹೈಕೋರ್ಟ್‌ ನಿಂದ ಮಹತ್ವದ ಸೂಚನೆ

ಸಿಬಿಎಸ್​ಇ ವಿಭಾಗದಲ್ಲಿ 10 ಹಾಗೂ 12ನೇ ತರಗತಿಗಳಲ್ಲಿ ವ್ಯಾಸಂಗ ಮಾಡೋ ವಿದ್ಯಾರ್ಥಿಗಳ ಮಾರ್ಕ್ಸ್ ಶೀಟ್​ಗಳಲ್ಲಿ ಹೆಸರು, ಜಾತಿ, ವಿಳಾಸಗಳಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಿ ಅಂತಾ ಸೆಂಟ್ರಲ್​ ಬೋರ್ಡ್​​ Read more…

ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

ಬಿಜೆಪಿ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಕಳೆದ ವರ್ಷ ಅತ್ಯಾಚಾರದ ಆರೋಪ ಹೊರಿಸಿದ್ದ 23 ವರ್ಷದ ಕಾನೂನು ವ್ಯಾಸಂಗ ವಿದ್ಯಾರ್ಥಿನಿ ತಮ್ಮ ಆರೋಪ ಹಿಂಪಡೆದಿದ್ದಾರೆ. ಮಂಗಳವಾರ ಲಕ್ನೋ ವಿಶೇಷ Read more…

‘ಖಾಸಗಿ ಚಾಟ್ ಗಳನ್ನ ಮಾಧ್ಯಮಗಳಲ್ಲಿ ಬಿತ್ತರಿಸೋದು ಅಪಾಯಕಾರಿ’

ವಕೀಲ ಪ್ರಶಾಂತ್​ ಭೂಷಣ್​ ವಾಕ್​ ಸ್ವಾತಂತ್ರ್ಯ ದುರುಪಯೋಗ ವಿಚಾರವಾಗಿ ಸುಪ್ರೀಂ ಕೋರ್ಟ್​ನಲ್ಲಿ ಮಾತನಾಡಿದ ಅಟರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಮಾಧ್ಯಮಗಳು, ವಾಕ್​ ಸ್ವಾತಂತ್ರ್ಯ ಹಾಗೂ ನ್ಯಾಯಾಲಯಗಳನ್ನ ಅವಮಾನ ಮಾಡುವ Read more…

ಕೊರೋನಾ ತಡೆ ಔಷಧ ಕುರಿತಂತೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ದೇಶದಲ್ಲಿ 2021 ರ ಆರಂಭದ ವೇಳೆಗೆ ಒಂದಕ್ಕಿಂತ ಹೆಚ್ಚು ಕೊರೋನಾ ಔಷಧಿ ಲಭ್ಯವಾಗಲಿದೆ. ಕೇಂದ್ರ ಆರೋಗ್ಯ ಖಾತೆ ಸಚಿವ ಡಾ. ಹರ್ಷವರ್ಧನ್ ಈ ಕುರಿತು ಮಾಹಿತಿ ನೀಡಿ, Read more…

ಚಾಲಕನಿಲ್ಲದೆ ಸಲೀಸಾಗಿ ಚಲಿಸಿದೆ ಈ ಕಾರು…! ವಿಡಿಯೋ ಮೂಡಿಸಿದೆ ಅಚ್ಚರಿ

ಕ್ಲಾಸಿಕ್ ಮಾಡೆಲ್‌ ಆಗಿರುವ ಪ್ರೀಮಿಯರ್‌ ಪದ್ಮಿನಿ ಕಾರೊಂದು ಚಲಿಸುತ್ತಿದ್ದರೂ ಅದರ ಚಾಲಕನ ಸೀಟಿನಲ್ಲಿ ಯಾರೂ ಇಲ್ಲದೇ ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡ್ರೈವರ್‌ ಸೀಟ್ ಪಕ್ಕದಲ್ಲಿ Read more…

ಯೋಗ ಮಾಡುತ್ತಾ ಆನೆ ಮೇಲಿಂದ ಬಿದ್ದ ಬಾಬಾ ರಾಮದೇವ್…!

ಆನೆಯೊಂದರ ಮೇಲೆ ಹತ್ತಿ ಯೋಗಾಸನ ಮಾಡುತ್ತಿದ್ದ ಯೋಗ ಗುರು ಬಾಬಾ ರಾಮದೇವ್‌ ಗಜೇಂದ್ರನ ಮೇಲಿಂದ ಕೆಳಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಥುರಾದ ಗುರು ಶರಣ್‌ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ: ಜನನ, ಮರಣ ನೋಂದಣಿಗೆ ಕಡ್ಡಾಯವಲ್ಲ ‘ಆಧಾರ್’

ನವದೆಹಲಿ: ಜನನ ಮತ್ತು ಮರಣ ನೋಂದಣಿಗೆ ಆಧಾರ್ ಒದಗಿಸುವುದು ಕಡ್ಡಾಯವಲ್ಲ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಸ್ವಯಂಪ್ರೇರಣೆಯಿಂದ ಆಧಾರ್ ಒದಗಿಸಿದರೆ, ಅದನ್ನು ಯಾವುದೇ ದಾಖಲೆಯಲ್ಲಿ ಮುದ್ರಿಸಬಾರದು Read more…

ಖಾಸಗಿ ಭಾಗ ಸ್ಪರ್ಶಿಸಿ ಪರಾರಿಯಾದ ಕಿಡಿಗೇಡಿ, ಬೆನ್ನಟ್ಟಿ ಆರೋಪಿ ಹಿಡಿದ ನಟಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹದಿಹರೆಯದ ಹುಡುಗಿಯ ಖಾಸಗಿ ಅಂಗ ಸ್ಪರ್ಶಿಸಿದ ಕಿಡಿಗೇಡಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅಮಿಯಾ ದಾಸ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ರಂಗಭೂಮಿ ನಟಿಯಾಗಿರುವ 19 ವರ್ಷದ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಅ.20 ರಿಂದ 392 ವಿಶೇಷ ರೈಲು ಸಂಚಾರ ಆರಂಭ

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನಿಲುಗಡೆಯಾಗಿದ್ದ ರೈಲು ಸಂಚಾರ ಹಂತಹಂತವಾಗಿ ಆರಂಭವಾಗತೊಡಗಿದೆ. ಅಕ್ಟೋಬರ್ 20 ರಿಂದ ನವೆಂಬರ್ 30 ರವರೆಗೆ 392 ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ Read more…

BIG NEWS: ಕೊರೊನಾ ಸಾವಿನ ಕುರಿತಂತೆ ಆರೋಗ್ಯ ಸಚಿವಾಲಯದಿಂದ ಆಘಾತಕಾರಿ ಮಾಹಿತಿ

ನವದೆಹಲಿ: ಕೊರೊನಾದಿಂದ ಸಂಭವಿಸಿದ ಸಾವಿನ ಅಂಕಿ ಅಂಶಗಳ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಮುಖ ಮಾಹಿತಿ ನೀಡಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರಲ್ಲಿ ಶೇಕಡ 70 ರಷ್ಟು ಪುರುಷರಾಗಿದ್ದು, ಶೇಕಡ Read more…

ಗಮನಿಸಿ: ಕೊರೊನಾದಂತೆ ಮಲೇರಿಯಾ, ಡೆಂಗ್ಯೂಗೂ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

ಸದ್ಯ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರೋ ಭಾರತ ಇದೀಗ ಬೇರೆ ಸಾಂಕ್ರಾಮಿಕ ಕಾಯಿಲೆ ಉಲ್ಬಣವಾಗದಂತೆ ತಡೆಯಲು ಹೊಸ ಕ್ರಮ ಕೈಗೊಂಡಿದೆ. ಇದರನ್ವಯ ಕೇಂದ್ರ ಆರೋಗ್ಯ ಸಚಿವಾಲಯ ಡೆಂಗ್ಯೂ, ಮಲೇರಿಯಾ, Read more…

ರಾತ್ರೋ ರಾತ್ರಿ ಹಿಟ್​ ಆಯ್ತು ‘ಬಾಬಾ ಕಾ ಡಾಬಾ’: ಯಶಸ್ಸಿನ ಹಿಂದಿನ ಗುಟ್ಟೇನು ಗೊತ್ತಾ…?

ಕಳೆದ ವಾರವಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೃದ್ಧ ದಂಪತಿ ಅಳ್ತಾ ಇದ್ದ ವಿಡಿಯೋ ಒಂದು ವೈರಲ್​ ಆಗಿತ್ತು. ಫುಡ್​ ಬ್ಲಾಗರ್​ ಗೌರವ್​ ವಾಸನ್​ ಶೇರ್ ಮಾಡಿದ್ದ ವಿಡಿಯೋದಲ್ಲಿ ಆ ವೃದ್ಧ Read more…

‘ನಿಮ್ಮಿಂದ ಹಿಂದುತ್ವದ ಸರ್ಟಿಫಿಕೇಟ್​ ಬೇಕಿಲ್ಲ’: ರಾಜ್ಯಪಾಲರಿಗೆ ಉದ್ಧವ್​ ಠಾಕ್ರೆ ತಿರುಗೇಟು

ಮಹಾರಾಷ್ಟ್ರದಲ್ಲಿ ದೇವಾಲಯಗಳ ಪುನಾರಂಭ ಸಂಬಂಧ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಭಗತ್​ ಸಿಂಗ್​​ ಕೋಶಿಯಾರಿ ನಡುವಿನ ವಾಕ್ಸಮರ ಮುಗಿಯೋವಂತೆ ಕಾಣುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಬಂದ್​ ಮಾಡಲಾಗಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...