alex Certify ಚಾಲಕನಿಲ್ಲದೆ ಸಲೀಸಾಗಿ ಚಲಿಸಿದೆ ಈ ಕಾರು…! ವಿಡಿಯೋ ಮೂಡಿಸಿದೆ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನಿಲ್ಲದೆ ಸಲೀಸಾಗಿ ಚಲಿಸಿದೆ ಈ ಕಾರು…! ವಿಡಿಯೋ ಮೂಡಿಸಿದೆ ಅಚ್ಚರಿ

ಕ್ಲಾಸಿಕ್ ಮಾಡೆಲ್‌ ಆಗಿರುವ ಪ್ರೀಮಿಯರ್‌ ಪದ್ಮಿನಿ ಕಾರೊಂದು ಚಲಿಸುತ್ತಿದ್ದರೂ ಅದರ ಚಾಲಕನ ಸೀಟಿನಲ್ಲಿ ಯಾರೂ ಇಲ್ಲದೇ ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡ್ರೈವರ್‌ ಸೀಟ್ ಪಕ್ಕದಲ್ಲಿ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬರು ಕುಳಿತಿರುವುದನ್ನು ನೋಡಬಹುದಾಗಿದೆ. ಆದರೆ ಚಾಲಕನ ಸೀಟು ಮಾತ್ರ ಖಾಲಿ ಇದ್ದಂತೆ ಕಾಣುತ್ತಿದೆ.

ಆದರೂ ಸಹ ರಸ್ತೆಯ ಲೇನ್‌ಗಳನ್ನು ಸಲೀಸಾಗಿ ಈ ಫಿಯೆಟ್ ಪದ್ಮಿನಿ ಕಾರು ಬದಲಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋವನ್ನು ತಮಿಳುನಾಡಿನಲ್ಲಿ ಶೂಟ್ ಮಾಡಲಾಗಿದೆ.

Today saw something a old man driving his padmini car sitting in passenger seat WTF ?How is this possible

Posted by Tagore Cherry on Thursday, October 8, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...