alex Certify India | Kannada Dunia | Kannada News | Karnataka News | India News - Part 1218
ಕನ್ನಡ ದುನಿಯಾ
    Dailyhunt JioNews

Kannada Duniya

ವಾಯುಮಾಲಿನ್ಯದಿಂದ ರಕ್ಷಣೆ ಪಡೆಯಲು ಇಲ್ಲಿದೆ ಸುಲಭ ಉಪಾಯ

ವಾಯುಮಾಲಿನ್ಯದಿಂದ ನಿಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ಸಾಸಿವೆ ಎಣ್ಣೆಯನ್ನ ಮೂಗಿಗೆ ಹಾಕಿ ಅಂತಾ ಭಾರತ ಹವಾಮಾನ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಆನಂದ ಶರ್ಮಾ ಸಲಹೆ ನೀಡಿದ್ದಾರೆ. ವಾಯುಮಾಲಿನ್ಯ ಮನುಷ್ಯನ ಆರೋಗ್ಯಕ್ಕೆ Read more…

ದಸರಾದಂದು ತಾಜ್ ಮಹಲ್ ನಲ್ಲಿ ಶಿವ ಸ್ತೋತ್ರ ಪಠಿಸಿದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು

ಸಂಪೂರ್ಣ ಭಾರತವೇ ದಸರಾ ಹಬ್ಬದ ಸಂಭ್ರಮದಲ್ಲಿ ಮಿಂದೆಳ್ತಾ ಇದ್ದರೆ ಆಗ್ರಾದ ತಾಜ್​ಮಹಲ್​ನಲ್ಲಿ ದಸರಾ ದಿನದಂದು ದೊಡ್ಡ ಹಂಗಾಮವೇ ನಡೆದಿದೆ. ತಾಜ್​ಮಹಲ್​ನಲ್ಲಿ ಕೇಸರಿ ಧ್ವಜ ಹಾರೋದ್ರ ಜೊತೆಗೆ ಶಿವ ಸ್ತೋತ್ರವನ್ನ Read more…

OMG: ಕಾದ ಎಣ್ಣೆಯಲ್ಲಿ ಕೈ ಹಾಕಿ ಖಾದ್ಯ ತಯಾರಿಸಿದ ಮಹಿಳೆ

ಮಹಿಳೆಯರು ಎಣ್ಣೆಯಲ್ಲಿ ವಿವಿಧ ಖಾದ್ಯಗಳನ್ನ ತಯಾರಿಸೋದು ಅಂದ್ರೆ ಅದೇನು ಅಂತಾ ವಿಶೇಷ ವಿಷಯವೇನಲ್ಲ, ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಮಹಿಳೆ ಕಾದ ಎಣ್ಣೆಯಲ್ಲಿ ಕೈ Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಇನ್ನು 3 ಸಾವಿರ ಟೋಕನ್ ಉಚಿತವಾಗಿ ನೀಡಲಾಗುವುದು. ಲಾಕ್ಡೌನ್ ಕಾರಣ ಸ್ಥಗಿತಗೊಂಡಿದ್ದ ಉಚಿತ ದರ್ಶನ ಟೋಕನ್ ವ್ಯವಸ್ಥೆಗೆ ತಿರುಪತಿ-ತಿರುಮಲ Read more…

BIG NEWS: ಬಿಹಾರದಲ್ಲಿ ಇಂದು 71 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಪಾಟ್ನಾ: ಬಿಹಾರದಲ್ಲಿ ಇಂದು ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಜೆಡಿಯು-ಬಿಜೆಪಿ ಮೈತ್ರಿ ಕೂಟ, ಆರ್ಜೆಡಿ -ಕಾಂಗ್ರೆಸ್ ಮಿತ್ರ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತಿದೆ. 243 Read more…

ಈ ಕಾರಣಕ್ಕೆ ಪತಿ ಖಾಸಗಿ ಅಂಗ ಕತ್ತರಿಸುವ ಪ್ಲಾನ್ ಮಾಡಿದ್ದ ಪತ್ನಿ…!

ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಪತ್ನಿ ಮೇಲೆ ಪತಿ ಗಂಭೀರ ಆರೋಪ ಮಾಡಿದ್ದಾನೆ. ವಿಚ್ಛೇದನಕ್ಕಾಗಿ ಪತ್ನಿ ತನ್ನ ಖಾಸಗಿ ಅಂಗವನ್ನು ಕತ್ತರಿಸಲು ಪ್ರಯತ್ನಿಸಿದ್ದಳು ಎಂದು ಪತಿ ಆರೋಪ Read more…

ರೈತರಿಗೆ ಭರ್ಜರಿ ಸುದ್ದಿ: ಸರ್ಕಾರದಿಂದಲೇ ತರಕಾರಿ ಖರೀದಿ, ಇದೇ ಮೊದಲ ಬಾರಿಗೆ ಕೇರಳದಲ್ಲಿ ಬೆಲೆ ನಿಗದಿ

ತಿರುವನಂತಪುರಂ: ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸರ್ಕಾರದ ವತಿಯಿಂದಲೇ ತರಕಾರಿಗಳ ಮೂಲ ಬೆಲೆ ನಿಗದಿ ಮಾಡಲಾಗಿದೆ. ಆರಂಭಿಕ ಹಂತದಲ್ಲಿ ಕೇರಳದಲ್ಲಿ ಉತ್ಪಾದನೆಯಾಗುವ 16 ರೀತಿಯ ತರಕಾರಿಗಳ ಮೂಲ ದರವನ್ನು Read more…

ಈ ಅಪರೂಪದ ದೇವಿ ವಿಗ್ರಹದ ಕತೆ ಕೇಳಿದ್ದೀರಾ…?

ನವರಾತ್ರಿ ಹಬ್ಬದ ಸಮಯದಲ್ಲಿ ಪ್ರತಿಷ್ಟಾಪನೆಗೊಂಡ ದೇವಿಯ ಮೂರ್ತಿಯನ್ನ ದಶಮಿಯ ದಿನದಂದೇ ಹೆಚ್ಚಾಗಿ ವಿಸರ್ಜನೆ ಮಾಡ್ತಾರೆ. ಆದರೆ ವಾರಣಾಸಿಯಲ್ಲಿ ಮಾತ್ರ ದೇವಿಯ ವಿಗ್ರಹವೊಂದು ಕಳೆದ ಅನೇಕ ವರ್ಷಗಳಿಂದ ವಿಸರ್ಜನೆಯೇ ಆಗದೇ Read more…

BIG NEWS: ಅನುಮೋದನೆಗೂ ಮೊದಲೇ ಆರಂಭವಾಯ್ತು ಕೊರೊನಾ ಲಸಿಕೆ ಉತ್ಪಾದನೆ

ನವದೆಹಲಿ: ಕೊರೋನಾ ವಿರುದ್ಧದ ಲಸಿಕೆಯ ರಿಸ್ಕ್ ಉತ್ಪಾದನೆಯನ್ನು ಆರಂಭಿಸಲಾಗಿದೆ. ಭಾರತದ ಸ್ವದೇಶಿ  ಕೋವ್ಯಾಕ್ಸಿನ್ ಲಸಿಕೆಯ ರಿಸ್ಕ್ ಉತ್ಪಾದನೆ ಆರಂಭಿಸಲಾಗಿದೆ. ಉತ್ಪಾದನೆಗೆ ಅನುಮೋದನೆ ಪಡೆಯುವ ಮೊದಲೇ ಲಸಿಕೆ ಉತ್ಪಾದಿಸುವುದನ್ನು ರಿಸ್ಕ್ Read more…

BIG BREAKING: ಮಾಜಿ ಕೇಂದ್ರ ಸಚಿವ ದಿಲೀಪ್ ರಾಯ್ ಗೆ ಬಿಗ್ ರಿಲೀಫ್, ಜೈಲು ಶಿಕ್ಷೆಯಿಂದ ಪಾರು

ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಯಿಂದ ಕೇಂದ್ರದ ಮಾಜಿ ಸಚಿವ ದಿಲೀಪ್ ರಾಯ್ ಪಾರಾಗಿದ್ದಾರೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅವರಿಗೆ ಸಿಬಿಐ ವಿಶೇಷ ಕೋರ್ಟ್ ನಿಂದ 3 Read more…

ರಾಷ್ಟ್ರಧ್ವಜಕ್ಕೆ ಅಪಮಾನದ ಹೇಳಿಕೆ ನೀಡಿದ್ದ ಮೆಹಬೂಬ ಮುಫ್ತಿಗೆ ಮತ್ತೊಂದು ಶಾಕ್

ಜಮ್ಮು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಸಿಗುವವರೆಗೆ ರಾಷ್ಟ್ರಧ್ವಜ ಹಿಡಿಯುವುದಿಲ್ಲ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಹೇಳಿಕೆ ನೀಡಿದ್ದು ಇದಕ್ಕೆ ವಿರೋಧ ವ್ಯಕ್ತವಾಗಿದೆ. ಅವರ ಹೇಳಿಕೆಯಿಂದ Read more…

ಅಪ್ರಾಪ್ತ ಬಾಲಕಿಯಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು, ಮುಂಬೈ ಮತ್ತು ಸೂರತ್ ಮಹಾನಗರಗಳಲ್ಲಿ ಅಪ್ರಾಪ್ತ ಬಾಲಕಿಯರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಬಾಂಗ್ಲಾ ಮೂಲದವನು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ಮುಂಬೈನಲ್ಲಿ Read more…

‘ಗೋ ಕೊರೊನಾ ಗೋ’ ಎಂದಿದ್ದ ಕೇಂದ್ರ ಸಚಿವರಿಗೆ ಕೊರೊನಾ

ಕೇಂದ್ರ ಸಚಿವ ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ರಾಮದಾಸ್ ಅಠವಳೆ ಕೊರೊನಾ ಪಾಸಿಟಿವ ಆಗಿದ್ದಾರೆ. ಮಂಗಳವಾರ ವರದಿ ಪಾಸಿಟಿವ್ ಬಂದ್ಮೇಲೆ ಅವರನ್ನು ಬಾಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

ಮದ್ಯಪಾನ ಮಾಡೋದ್ರಲ್ಲಿ ಮುಂದಿದ್ದಾರೆ ಈ 4 ರಾಜ್ಯದ ಜನ

ಭಾರತದಲ್ಲಿ ಮದ್ಯಪಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮದ್ಯಪಾನಕ್ಕೆ ಎಷ್ಟು ಬೇಡಿಕೆ ಇದೆ ಎಂಬುದು ಲಾಕ್ ಡೌನ್ ಸಂದರ್ಭದಲ್ಲಿ ಗೊತ್ತಾಗಿದೆ. ಲಾಕ್ ಡೌನ್ ಮುಗಿಯುತ್ತಿದ್ದರೆ ಜನರು ಮದ್ಯಪಾನ ಖರೀದಿಗೆ Read more…

ಯಾರ್ಯಾರಿಗೆ ನೀಡಲಾಗುತ್ತೆ ಕೊರೊನಾ ಲಸಿಕೆ….? ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಕೊರೊನಾ ಲಸಿಕೆ ಲಭ್ಯವಾದ ಕೂಡಲೇ ಯಾರಿಗೆಲ್ಲ ಲಸಿಕೆ ಹಂಚಿಕೆ ಮಾಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಹತ್ವದ ಮಾಹಿತಿ ನೀಡಿದ್ದು, ಒಟ್ಟು ನಾಲ್ಕು Read more…

ರಾವಣ ದಹನ ಕಾರ್ಯಕ್ರಮದಲ್ಲಿ ನಡೀತು ಅಗ್ನಿ ಅವಘಡ…!

ದೇಶಾದ್ಯಂತ ನವರಾತ್ರಿ ಸಂಭ್ರಮ ಕೊನೆಗೊಂಡಿದೆ. ಪಂಜಾಬ್​​ನಲ್ಲಿ ನವರಾತ್ರಿ ಹಬ್ಬದ ಮುಕ್ತಾಯದ ದಿನದಂದು ರಾವಣನ ದಹನ ಮಾಡುವ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಪಂಜಾಬ್​ ರಾಜ್ಯದ ಬಟಾಲಾದ ಶಾಲೆಯೊಂದರ ಮೈದಾನದಲ್ಲಿ Read more…

ಮಾರ್ಚ್ ವರೆಗೆ ಇದನ್ನು ಉಚಿತವಾಗಿ ನೀಡಲಿದೆ ಸರ್ಕಾರ

ದೇಶದಾದ್ಯಂತ ಕಾಡ್ತಿರುವ ಕೊರೊನಾ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಜನರ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಪ್ರೋತ್ಸಾಹಕ ಪ್ಯಾಕೇಜ್ 3 ಜಾರಿಗೆ ತರುವ ತಯಾರಿಯಲ್ಲಿದೆ. ಸರ್ಕಾರ ಈ ಪ್ಯಾಕೇಜ್‌ನಲ್ಲಿ Read more…

BIG BREAKING: ಖ್ಯಾತ ನಟಿ ಖುಷ್ಬೂ ಅರೆಸ್ಟ್ – ಇತ್ತೀಚೆಗೆ ಬಿಜೆಪಿ ಸೇರಿದ್ದ ನಾಯಕಿಗೆ ಪೊಲೀಸರ ಬಿಗ್ ಶಾಕ್

ಚೆನ್ನೈ: ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ ಖ್ಯಾತ ನಟಿ ಖುಷ್ಬೂ ಸುಂದರ್ ಅವರನ್ನು ಬಂಧಿಸಲಾಗಿದೆ. ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಸಿಕೆ ನಾಯಕ ಥೋಲ್ ತಿರುಮಾವಾಲವನ್ ವಿರುದ್ಧದ  ಪ್ರತಿಭಟನೆಯಲ್ಲಿ Read more…

ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರು ಎಷ್ಟು ಗೊತ್ತಾ….?

ನವದೆಹಲಿ: ದೇಶದ ಜನತೆಗೆ ಗುಡ್ ನ್ಯೂಸ್. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. 36,469 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ Read more…

BIG NEWS: OBC ಗೆ ಶೇಕಡ 50 ರಷ್ಟು ಮೀಸಲು ನೀಡುವಂತೆ ಕೋರಿದ್ದ ಅರ್ಜಿ ತಿರಸ್ಕೃತ

ನವದೆಹಲಿ: ಒಬಿಸಿಗೆ ಶೇಕಡ 50ರಷ್ಟು ಮೀಸಲಾತಿ ಕೋರಿದ್ದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ರಾಜ್ಯ ಸರ್ಕಾರದ ಆಡಳಿತದಲ್ಲಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು Read more…

ಗುಡ್ ನ್ಯೂಸ್: ಪುರುಷರಿಗೆ ಮಕ್ಕಳ ಪಾಲನೆ ರಜೆ ಸೌಲಭ್ಯ

ನವದೆಹಲಿ: ಮಹಿಳೆಯರಿಗೆ ಹೆರಿಗೆ ರಜೆ ಸೌಲಭ್ಯ ಇರುವ ರೀತಿಯಲ್ಲೇ ಪುರುಷರಿಗೆ ಚೈಲ್ಡ್ ಕೇರ್ ಲೀವ್ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಮಹಿಳೆಯರಿಗೆ ಹೆರಿಗೆ ರಜೆ, ಚೈಲ್ಡ್ ಕೇರ್ Read more…

ಪಂಜಾಬಿ ಹಾಡಿಗೆ ರಾವಣನ ಭರ್ಜರಿ ಸ್ಟೆಪ್​

ಇಡೀ ದೇಶವೇ ದಸರಾ ಸಂಭ್ರಮದಲ್ಲಿ ಮುಳುಗಿದೆ. ಹೀಗಾಗಿ ಸೋಶಿಯಲ್​ ಮೀಡಿಯಾದಲ್ಲೂ ಸದ್ಯ ದಸರಾ ಸಂಭ್ರಮದ್ದೇ ಹವಾ. ಸಾಕಷ್ಟು ಪೂಜೆ – ಪುನಸ್ಕಾರಗಳ ವಿಡಿಯೋ ಜೊತೆಗೆ ರಾವಣ ವೇಷಧಾರಿಯ ಪಂಜಾಬಿ Read more…

BIG BREAKING: 30 ಕೆಜಿ ಚಿನ್ನ ಸ್ಮಗ್ಲಿಂಗ್ ಪ್ರಕರಣ – ಕೊಚ್ಚಿ ಏರ್ಪೋರ್ಟ್ ನಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್

ದೇಶದ ಗಮನ ಸೆಳೆದಿದ್ದ ಕೇರಳದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಯುಎಇಯಿಂದ ಚಿನ್ನವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲು ನೆರವು ನೀಡಿದ ಆರೋಪದ ಮೇಲೆ ಪ್ರಕರಣದ ಮತ್ತೊಬ್ಬ Read more…

ಪತ್ನಿಯೊಂದಿಗಿನ ಸರಸ – ಸಲ್ಲಾಪದ ದೃಶ್ಯ ಲೈವ್ ನಲ್ಲಿ ಹರಿಬಿಟ್ಟ ಕಿಡಿಗೇಡಿ ಅರೆಸ್ಟ್

ವಿದಿಶಾ: ಮಧ್ಯಪ್ರದೇಶದ ವಿದಿಶಾದಲ್ಲಿ ಪತ್ನಿಯೊಂದಿಗಿನ ಸರಸದ ದೃಶ್ಯಗಳನ್ನು ನೇರಪ್ರಸಾರ ಮಾಡಿ ಹಣ ಗಳಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಚರಣ್ ಜಿತ್ ಬಂಧಿತ ಆರೋಪಿಯಾಗಿದ್ದಾನೆ. ವಿದಿಶಾ ಮುಖ್ಯ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ Read more…

ರಾವಣನಿಗೆ ಕೋವಿಡ್-19 ಪಾಸಿಟಿವ್….‌?

2020ರ ಇಡೀ ವರ್ಷದ ಮೂಡ್‌ ಖರಾಬ್ ಮಾಡಿರುವ ಕೊರೋನಾ ವೈರಸ್‌ ಮೇಲಿನ ಸಿಟ್ಟನ್ನು ಜನರು ಬೇರೆ ಬೇರೆ ರೀತಿಗಳಲ್ಲಿ ತೀರಿಸಿಕೊಳ್ಳುತ್ತಿದ್ದಾರೆ. ದುರ್ಗಾ ಪೂಜಾ ಪೆಂಡಾಲುಗಳು, ರಾವಣದ ಪ್ರತಿಕೃತಿಗಳು ಇದಕ್ಕೆ Read more…

ಮಾತೃ ವಾತ್ಸಲ್ಯದ ಮಹತ್ವ ಹೇಳುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಪ್ರಕೃತಿಯ ನಿಯಮಗಳಿಗಿಂತಲೂ ತಾಯ್ತನದ ಶಕ್ತಿ ದೊಡ್ಡದು ಎನ್ನುವ ಮಾತಿದೆ. ಈ ಮಾತಿಗೆ ಅನ್ವರ್ಥವಾಗುವ ನಿದರ್ಶನವೊಂದರಲ್ಲಿ ತಾಯಿ ಬಾತುಕೋಳಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಬೇಟೆಯಾಡಲು ಬಂದ ಹಾವಿಗೆ ತನ್ನ ಪ್ರಾಣವನ್ನೇ Read more…

ಕೊರೊನಾಸುರನ ಸಂಹಾರಗೈಯುತ್ತಿರುವ ದುರ್ಗೆ ಪ್ರತಿಮೆ ಫೋಟೋ ವೈರಲ್

ಹಬ್ಬದ ಸಂಭ್ರಮಕ್ಕೆ ಕೋವಿಡ್-19 ಸಾಂಕ್ರಮಿಕ ಮಂಕು ಬಡಿಸಿರುವ ಹಿನ್ನೆಲೆಯಲ್ಲೂ ಸಹ ದಸರಾ ಆಚರಣೆ ತಕ್ಕ ಮಟ್ಟಿಗೆ ಸಾಗಿದೆ. ಹೈದರಾಬಾದ್‌ನಲ್ಲಿ ಆಯೋಜಿಸಿರುವ ದುರ್ಗ ಪೂಜಾ ಪೆಂಡಾಲ್ ಒಂದರಲ್ಲಿ ದುರ್ಗಾ ಮಾತೆ Read more…

ನವ ದಂಪತಿಗೆ ’ಆನಂದಭಾಷ್ಪ’ ತರಿಸಿದ ದುಬಾರಿ ಉಡುಗೊರೆ

ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಇದೇ ವಿಚಾರವನ್ನು ಹಾಸ್ಯದ ಸರಕಾಗಿಸಿಕೊಂಡು ಸೃಷ್ಟಿಸಿರುವ ಮೆಮೆಗಳು ಸಾಕಷ್ಟು ವೈರಲ್ ಆಗಿವೆ. ಈ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ Read more…

ಬೆಂಕಿಕಡ್ಡಿಗಳಿಂದ ರಾವಣನ ಮಿನಿ ಪ್ರತಿಕೃತಿ ಮಾಡಿದ 6ರ ಪೋರ

ದಸರಾ ಸಂಭ್ರಮಾಚರಣೆಯ ಕೊನೆಯ ಭಾಗವಾಗಿ ರಾವಣನ ಪ್ರತಿಕೃತಿ ದಹನದ ಅನೇಕ ಕಾರ್ಯಕ್ರಮಗಳನ್ನು ನಾವೆಲ್ಲಾ ನೋಡಿಕೊಂಡೇ ಬೆಳೆದಿದ್ದೇವೆ. ಇಲ್ಲೊಬ್ಬ ಪುಟಾಣಿ ಬೆಂಕಿಕಡ್ಡಿಗಳನ್ನು ಬಳಸಿಕೊಂಡು ರಾವಣನ ಮಿನಿ ಪ್ರತಿಕೃತಿ ನಿರ್ಮಿಸಿದ್ದಾನೆ. ಅಸ್ಸಾಂನ Read more…

ಮಾಜಿ ಕೇಂದ್ರ ಸಚಿವರಿಗೆ 3 ವರ್ಷ ಜೈಲುಶಿಕ್ಷೆ

ನವದೆಹಲಿ: ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಗೆ ದೆಹಲಿ ನ್ಯಾಯಾಲಯ 3 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ದಿಲೀಪ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...