alex Certify ರಾವಣನಿಗೆ ಕೋವಿಡ್-19 ಪಾಸಿಟಿವ್….‌? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾವಣನಿಗೆ ಕೋವಿಡ್-19 ಪಾಸಿಟಿವ್….‌?

2020ರ ಇಡೀ ವರ್ಷದ ಮೂಡ್‌ ಖರಾಬ್ ಮಾಡಿರುವ ಕೊರೋನಾ ವೈರಸ್‌ ಮೇಲಿನ ಸಿಟ್ಟನ್ನು ಜನರು ಬೇರೆ ಬೇರೆ ರೀತಿಗಳಲ್ಲಿ ತೀರಿಸಿಕೊಳ್ಳುತ್ತಿದ್ದಾರೆ. ದುರ್ಗಾ ಪೂಜಾ ಪೆಂಡಾಲುಗಳು, ರಾವಣದ ಪ್ರತಿಕೃತಿಗಳು ಇದಕ್ಕೆ ವೇದಿಕೆಯಾಗಿಬಿಟ್ಟಿವೆ.

ರಾವಣನ ಪ್ರತಿಕೃತಿಯನ್ನು ಆಂಬುಲೆನ್ಸ್ ಮೇಲೆ ಕಟ್ಟಿಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹರಿಯಾಣದಲ್ಲಿ ಈ ವಿಡಿಯೋ ಮಾಡಲಾಗಿದೆ ಎನ್ನಲಾಗುತ್ತಿದ್ದು, ದೃಶ್ಯಾವಳಿಯಲ್ಲಿ – ಕೋವಿಡ್‌-19 ಪಾಸಿಟಿವ್‌ ಬಂದಿರುವ ದಶಮುಖಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ ಎಂದು ನೆಟ್ಟಿಗರು ಚಟಾಕಿ ಹಾರಿಸುತ್ತಿದ್ದಾರೆ.

ಐಎಎಸ್ ಅಧಿಕಾರಿ ಅವನಿಶ್‌ ಸರಣ್ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದು, “ರಾವಣನಿಗೆ ಕೋವಿಡ್-19 ಪಾಸಿಟಿವ್ ಆಗಿದೆ” ಎಂದು ಕ್ಯಾಪ್ಷನ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...