alex Certify India | Kannada Dunia | Kannada News | Karnataka News | India News - Part 1212
ಕನ್ನಡ ದುನಿಯಾ
    Dailyhunt JioNews

Kannada Duniya

ಈತನ ತಬಲಾ ಪ್ರಾವೀಣ್ಯತೆ ನೋಡಿ ದಂಗಾದ ನೆಟ್ಟಿಗರು

ತಬಲಾದಲ್ಲಿ ಒಂದೇ ತಾಳವನ್ನು ಮೂರು ವಿಭಿನ್ನ ವೇಗದಲ್ಲಿ ಬಾರಿಸುವ ವ್ಯಕ್ತಿಯ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೈತನ್ಯ ವರ್ಮಾ ಎಂಬ ತಬಲಾ ವಾದಕ ಮ್ಯೂಸಿಕ್ ವೇನ್ಸ್ Read more…

ಹೊಟೇಲ್ ನಲ್ಲಿ ಪ್ರೇಮಿ ಜೊತೆಗಿದ್ದ ಪತ್ನಿಗೆ ಬಿತ್ತು ಚಪ್ಪಲಿ ಏಟು

ಆಗ್ರಾದಲ್ಲಿ ಪತ್ನಿಯಿಂದ ಮೋಸಹೋದ ಪತಿ, ಚಪ್ಪಲಿ ಏಟು ನೀಡಿದ್ದಾನೆ. ಪ್ರೇಮಿ ಜೊತೆ ಹೊಟೇಲ್ ನಲ್ಲಿದ್ದ ಪತ್ನಿ, ಪತಿ ಕಣ್ಣಿಗೆ ಬಿದ್ದಿದ್ದಾಳೆ. ಇದ್ರಿಂದ ಕೋಪಗೊಂಡ ಪತಿ ಮೊದಲು ಕಪಾಳ ಮೋಕ್ಷ Read more…

ನಿವೃತ್ತ ಸೈನಿಕನಿಗೆ ವಿಲನ್ ಆದ ಪತ್ನಿ

ಸೈನ್ಯದಲ್ಲಿ ಸೇರಿ ಅನೇಕ ವರ್ಷಗಳ ಕಾಲ ದೇಶ ಸೇವೆ ಮಾಡಿದ್ದ ನಿವೃತ್ತ ಸೈನಿಕರೊಬ್ಬರಿಗೆ ಅವ್ರ ಪತ್ನಿಯೇ ಈಗ ವಿಲನ್ ಆಗಿದ್ದಾಳೆ. ಕಷ್ಟಪಟ್ಟು ದುಡಿದ ಹಣದಲ್ಲಿ ನಿವೃತ್ತ ಸೈನಿಕರು ಮನೆ Read more…

80 ವಿಶೇಷ ರೈಲುಗಳ ಟಿಕೆಟ್ ಬುಕ್ಕಿಂಗ್ ಶುರು: ಕಡ್ಡಾಯವಾಗಿದೆ ಈ ನಿಯಮ

ಭಾರತೀಯ ರೈಲ್ವೆ ಸೆಪ್ಟೆಂಬರ್ 12 ರಿಂದ 80 ವಿಶೇಷ ರೈಲುಗಳ ಓಡಾಟ ಶುರು ಮಾಡಲಿದೆ. ಸೆಪ್ಟೆಂಬರ್ 10 ರಿಂದ ಹೊಸ ವಿಶೇಷ ರೈಲುಗಳ ಬುಕಿಂಗ್ ಪ್ರಾರಂಭವಾಗಿದೆ. ಈ ಎಲ್ಲಾ Read more…

ರಾಮ ಜನ್ಮಭೂಮಿ ಟ್ರಸ್ಟ್ ಖಾತೆಗೆ ಕನ್ನ: 6 ಲಕ್ಷ ರೂಪಾಯಿ ವಿತ್ ಡ್ರಾ

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಜಧಾನಿ ಲಖನೌದ ಎರಡು ಬ್ಯಾಂಕುಗಳಿಂದ ಚೆಕ್ ಮೂಲಕ ಹಣ ವಿತ್ ಡ್ರಾ ಮಾಡಲಾಗಿದೆ. Read more…

BIG NEWS: ಕಾಂಗ್ರೆಸ್ ಅಧ್ಯಕ್ಷರಾಗಿ ಲೋಕಸಭೆ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಆಯ್ಕೆ

ನವದೆಹಲಿ: ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷರಾಗಿ ಅಧೀರ್ ರಂಜನ್ ಚೌಧರಿ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಬುಧವಾರ ನೇಮಕ ಮಾಡಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳ Read more…

ದೇಶದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಸೋಂಕಿತರ ಸಂಖ್ಯೆ: ಒಂದೇ ದಿನದಲ್ಲಿ 95,735 ಕೇಸ್ ಪತ್ತೆ

ನವದೆಹಲಿ: ದೇಶಾದ್ಯಂತ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 95,735 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 44 Read more…

ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ, ಗ್ರಾಹಕರನ್ನು ಕರೆತರುತ್ತಿದ್ದ ಮಕ್ಕಳು ಅರೆಸ್ಟ್

ಉತ್ತರಪ್ರದೇಶದ ಲಖೀಮ್ ಪುರ್ ಜಿಲ್ಲೆಯ ಕೊತ್ವಾಲಿ ಕ್ಷೇತ್ರದ ಗಂಗೋತ್ರಿನಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯ Read more…

ʼಆತ್ಮಹತ್ಯೆʼ ಪ್ರಕರಣಗಳ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ

ಸೆಪ್ಟೆಂಬರ್‌ 10 ರ ಇಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೀಗ ಕೊರೊನಾ ವಕ್ಕರಿಸಿರುವ ಪರಿಣಾಮ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ಕೆಲವರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದರೆ ಎಲ್ಲವನ್ನೂ Read more…

ವಾಸ್ತುಶಿಲ್ಪದ ತವರೂರು ʼಖಜುರಾಹೊʼ

ಮಧ್ಯಪ್ರದೇಶದಲ್ಲಿರುವ ಖಜುರಾಹೊ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಇಲ್ಲಿರುವ ಅಪ್ರತಿಮೆ ಕೆತ್ತನೆಗಳಿಂದ ಅಲಂಕೃತಗೊಂಡಿರುವ ದೇವಾಲಯ ವಿಶ್ವಾದ್ಯಂತ ಹೆಸರು ಪಡೆದಿದೆ. ಬುಂದೇಲ್ ಖಂಡ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ Read more…

ಅಡ್ಡ ಪರಿಣಾಮ ಕಾರಣ ಕೊರೊನಾ ಲಸಿಕೆ ಪ್ರಯೋಗಕ್ಕೆ ಕಡಿವಾಣ: ಭಾರತದಲ್ಲಿ ಮುಂದುವರೆಯಲಿದೆ ಪ್ರಯೋಗ

ನವದೆಹಲಿ: ದೇಶದಲ್ಲಿ ಆಸ್ಟ್ರಾಜೆನಿಕಾ ಸಂಭಾವ್ಯ ಕೊರೊನಾ ಲಸಿಕೆ ಪ್ರಯೋಗ ಪ್ರಗತಿಯಲ್ಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬುಧವಾರ ತಿಳಿಸಿದೆ. ಆಸ್ಟ್ರಾಜೆನಿಕಾ ಜಾಗತಿಕ ಪ್ರಯೋಗಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು Read more…

ಅಡ್ಡಪರಿಣಾಮ ಕಾರಣ ಕೊರೊನಾ ಲಸಿಕೆ ಪ್ರಯೋಗಕ್ಕೆ ಕಡಿವಾಣ: ಭಾರತದಲ್ಲಿ ಮುಂದುವರೆಯಲಿದೆ ಪ್ರಯೋಗ

ನವದೆಹಲಿ: ದೇಶದಲ್ಲಿ ಆಸ್ಟ್ರಾಜೆನಿಕಾ ಸಂಭಾವ್ಯ ಕೊರೋನಾ ಲಸಿಕೆ ಪ್ರಯೋಗ ಪ್ರಗತಿಯಲ್ಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬುಧವಾರ ತಿಳಿಸಿದೆ. ಆಸ್ಟ್ರಾಜೆನಿಕಾ ಜಾಗತಿಕ ಪ್ರಯೋಗಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು Read more…

ಬರೋಬ್ಬರಿ 5 ಎಕರೆ ಜಮೀನು ಸೇರಿ 1.12 ಕೋಟಿ ರೂಪಾಯಿ ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ ಅಧಿಕಾರಿ

ತೆಲಂಗಾಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು 1.12 ಕೋಟಿ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಮೇಡಕ್ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್ ಗಡ್ಡಮ್ ನಾಗೇಶ್ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ Read more…

ಮುಂಗುಸಿಯಿಂದ ಕಾಳಿಂಗ ಮರ್ದನ ವಿಡಿಯೋ ವೈರಲ್

ನಾಸಿಕ್: ಮುಂಗುಸಿ ಹಾಗೂ ಕಾಳಿಂಗ ಸರ್ಪದ ನಡುವೆ ನಡೆಯುವ ರೋಚಕ ಕದನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಡಿಸಿಎಫ್ ವೆಸ್ಟ್ ನಾಸಿಕ್ ಎಂಬ ಟ್ವಿಟ್ಟರ್ ಖಾತೆಯಲ್ಲಿ Read more…

BIG NEWS: ‘ಪ್ಲಾಸ್ಮಾ’ ಚಿಕಿತ್ಸೆ ಕುರಿತು ಐಸಿಎಂಆರ್ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೋನಾ ತೀವ್ರವಾಗಿ ಬಾಧಿಸುವ ರೋಗಿಗಳಿಗೆ ಮತ್ತು ಕೊರೊನಾ ಮರಣ ಪ್ರಮಾಣ ತಪ್ಪಿಸಲು ಕನ್ವಲ್ಸೆಂಟ್ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತದೆ. ಆದ್ರೆ ಇದು ಪರಿಣಾಮಕಾರಿಯಾಗಿಲ್ಲವೆಂಬುದು ಸಾಬೀತಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ Read more…

ʼವಾಟ್ಸಾಪ್ʼ ಬಳಕೆದಾರರಿಗೆ ತಪ್ಪದೆ ತಿಳಿದಿರಲಿ ಈ ವಿಷಯ

ವಾಟ್ಸಾಪ್ ನಲ್ಲಿ ಅಪರಿಚಿತರಿಂದ ವಿಡಿಯೋ ಕರೆ, ಆಡಿಯೋ ಕರೆಗಳು ಬರುತ್ತವೆ. ಇದು ಸುರಕ್ಷಿತವಲ್ಲ. ವಾಟ್ಸಾಪ್ ಪ್ರೊಫೈಲ್ ಫೋಟೋಗಳನ್ನು ಫೋಟೋಶಾಪ್ ನಲ್ಲಿ ಬದಲಿಸಿ ನಂತ್ರ ಬ್ಲಾಕ್ಮೇಲ್ ಮಾಡುವವರಿದ್ದಾರೆ. ಅನೇಕರು ಇಂಥವರಿಂದ Read more…

ಟ್ರಕ್ ಪಲ್ಟಿಯಾಗಿ 40 ಎತ್ತುಗಳ ಸಾವು

ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಟ್ರಕ್ ಪಲ್ಟಿಯಾಗಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಎತ್ತುಗಳು ಸಾವನ್ನಪ್ಪಿವೆ. ಟ್ರಕ್ ಎತ್ತುಗಳನ್ನು ಕರೆದೊಯ್ಯುತ್ತಿತ್ತು ಎನ್ನಲಾಗಿದೆ. ಸಾಗರ್ ಜಿಲ್ಲಾ ಕೇಂದ್ರದಿಂದ 25 ಕಿ.ಮೀ. Read more…

ಬಳಸಲು ಬಾರದ್ದಕ್ಕೆ ಸ್ಮಾರ್ಟ್ ‌‌ಫೋನ್ ಮರಳಿಸಿದ ಕಳ್ಳ….!

ಸ್ಟೋರ್‌ ಒಂದರಲ್ಲಿ ಕದ್ದಿದ್ದ ಸ್ಮಾರ್ಟ್ ‌ಫೋನ್‌ ಒಂದನ್ನು ಆಪರೇಟ್ ಮಾಡಲು ಬಾರದೇ ಅದರ ಮಾಲೀಕರಿಗೆ ಖುದ್ದು ಕಳ್ಳನೇ ತಂದೊಪ್ಪಿಸಿದ ಘಟನೆಯೊಂದು ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ಜಿಲ್ಲೆಯ ಜಮಾಲ್ಪುರದಲ್ಲಿ Read more…

ʼಹಿಂದಿ ತೆರಿಯಾದು ಪೋಡಾʼ ಟೀ ಶರ್ಟ್ ಟ್ರೆಂಡ್…!

ಇತ್ತೀಚಿನ ದಿನಗಳಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುತ್ತಿರುವ ವಿಚಾರವಾಗಿ ದಕ್ಷಿಣದ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಪ್ರತಿರೋಧವು ಡಿಜಿಟಲ್ ರೂಪ ತಾಳಿದ್ದು, “I am Indian, I don’t Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ವಿದ್ಯಾರ್ಥಿಯ ಕಥೆ

ಕೋಲ್ಕತ್ತಾ: ಕೊರೊನಾ ಲಾಕ್‌ಡೌನ್ ಲಕ್ಷಾಂತರ‌ ಜನರನ್ನು ಉದ್ಯೋಗ ರಹಿತರನ್ನಾಗಿ ಮಾಡಿದೆ. ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ.‌ ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿಯೊಬ್ಬ ಓದು ಬಿಟ್ಟು ಬೀದಿ ವ್ಯಾಪಾರ ಶುರು Read more…

ಭಾರತದಲ್ಲಿ ಯಾವ ಹಂತದಲ್ಲಿದೆ ʼಕೊರೊನಾʼ ಲಸಿಕೆ…? ಇಲ್ಲಿದೆ ಕಂಪ್ಲೀಟ್‌ ಡಿ‌ಟೇಲ್ಸ್

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಪ್ರತಿದಿನ ಹೆಚ್ಚುತ್ತಿವೆ. ಪ್ರಸ್ತುತ ದೇಶದಲ್ಲಿ ಸುಮಾರು 44 ಲಕ್ಷ ಕೊರೊನಾ ಪ್ರಕರಣಗಳಿವೆ. ಸುಮಾರು 74,000 ಜನರು ಸಾವನ್ನಪ್ಪಿದ್ದಾರೆ. ದೇಶಾದ್ಯಂತ ವಿವಿಧ ಲಸಿಕೆಗಳ ಸಂಶೋಧನೆ Read more…

ಆಶ್ರಮದಲ್ಲೇ ಆಘಾತಕಾರಿ ಘಟನೆ: ಸಾಧುಗಳನ್ನು ಕೂಡಿಹಾಕಿ ಸಾಧ್ವಿ ಮೇಲೆ ಸಾಮೂಹಿಕ ಅತ್ಯಾಚಾರ

ರಾಂಚಿ: ಜಾರ್ಖಂಡ್ ಗೋಡ್ಡಾ ಜಿಲ್ಲೆಯ ಆಶ್ರಮದಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಡರಾತ್ರಿ ಆಶ್ರಮಕ್ಕೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ಆಶ್ರಮದಲ್ಲಿದ್ದವರನ್ನು ರೂಮ್ ನಲ್ಲಿ ಕೂಡಿ ಹಾಕಿ ಸಾಧ್ವಿ ಮೇಲೆ ಸಾಮೂಹಿಕ Read more…

ʼಕೊರೊನಾʼ ಸಂಕಷ್ಟದ ನಡುವೆ ಮತ್ತೊಂದು ಶಾಕ್:‌ ದುಬಾರಿಯಾಗಲಿದೆ ಎನ್ 95 ಮಾಸ್ಕ್

ಕೊರೊನಾ ಆತಂಕದ‌ ನಡುವೆ ಸಾರ್ವಕನಿಕರಿಗೆ ಮತ್ತೊಂದು ಶಾಕ್‌ ಎದುರಾಗಲಿದೆ. ಹೌದು, ಕೊರೊನಾ ನಿಯಂತ್ರಣಕ್ಕೆ ಎನ್ 95 ಮಾಸ್ಕ್ ಅಗತ್ಯವೆಂದು ಹೇಳಲಾಗಿತ್ತು. ಆದರೆ ಇದೀಗ ಈ ಮಾಸ್ಕ್ ‌ಕಚ್ಚಾವಸ್ತುಗಳ ಸಪ್ಲೈ ಕಡಿಮೆಯಾಗಿರುವುದರಿಂದ Read more…

ನಮಗೆ ಬೇಕಿಲ್ಲ ತ್ರಿಭಾಷಾ ಸೂತ್ರ ಎಂದ ತಮಿಳುನಾಡು

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿರುವ ತಮಿಳುನಾಡು ಸರ್ಕಾರ, ದ್ವಿಭಾಷಾ ಸೂತ್ರವನ್ನೇ ಮುಂದುವರಿಸುವುದಾಗಿ ಹೇಳಿದೆ. ತಮಿಳುನಾಡಿನಲ್ಲಿ ಮೊದಲಿನಿಂದಲೂ ದ್ವಿಭಾಷಾ ಸೂತ್ರವನ್ನೇ ಅನುಸರಿಸುತ್ತಿದ್ದು, Read more…

ಕಾಮದ ಮದದಲ್ಲಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಹೇಯಕೃತ್ಯ

ನವದೆಹಲಿ: ನೈರುತ್ಯ ದೆಹಲಿಯ ಚಾವ್ಲಾ ಪ್ರದೇಶದಲ್ಲಿ ಕಾಮುಕನೊಬ್ಬ 86 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ದೆಹಲಿಯ ರೆನ್ಲಾ ಕಾನ್ಪುರ ಪ್ರದೇಶದ ಸೋನು(37) ಅತ್ಯಾಚಾರ ಎಸಗಿದ ಆರೋಪಿ ಎಂದು Read more…

ಯಾವುದೇ ನೆರವಿಲ್ಲದೆ ಗೋಡೆಯೇರುತ್ತಾನೆ ಏಳರ ಬಾಲಕ

ಶಾಲಾ ದಿನಗಳಲ್ಲಿ ಸೂಪರ್ ‌ಹೀರೋಗಳ ಮೇಲೆ ಸಖತ್‌ ಕ್ರೇಝ್‌ ಇರುವುದು ಎಲ್ಲರಲ್ಲೂ ಕಾಮನ್. ನಾವೂ ಸಹ ಅವರಂತೆ ಆಗಬೇಕು ಎನ್ನುವ ಕನಸು ಕಾಣುವುದನ್ನೇ ಸ್ಕೂಲ್ ಬಾಯ್‌ ಡ್ರೀಮ್ ಎನ್ನುವುದು. Read more…

ಜಿಂಕೆ ನುಂಗಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಹೆಬ್ಬಾವು

ಜಿಂಕೆಯೊಂದನ್ನು ಇಡಿಯಾಗಿ ನುಂಗಿದ ಹೆಬ್ಬಾವೊಂದು ಕೆಲವೇ ಕ್ಷಣಗಳಲ್ಲಿ ಅದರ ದೇಹವನ್ನು ಹೊರ ಕಕ್ಕಿ ನಿಗೂಢವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಘಟಿಸಿದೆ. ಇಲ್ಲಿನ ಮಲಿಪುರಾ ಗ್ರಾಮದಲ್ಲಿ Read more…

ವಿದ್ಯುತ್‌ ಬಿಲ್‌ ನೋಡಿ ರೈತ ಕಂಗಾಲು….!

ರಾಜಸ್ಥಾನದ ರೈತನೊಬ್ಬನಿಗೆ ಕೆಲ ದಿನಗಳ ಹಿಂದೆ ತನ್ನ ಜೀವಮಾನದ ಶಾಕ್‌ ಒಂದು ಕಾದಿದ್ದು. ಅದನ್ನು ಕೇಳಿದರೆ ನಿಮ್ಮ ಎದೆಯೂ ಒಮ್ಮೆ ಹೊಡೆಯುವುದರಲ್ಲಿ ಅನುಮಾನವಿಲ್ಲ. ಹೌದು, ರಾಜಸ್ಥಾನ ಮೂಲದ 22 Read more…

ಹೋಂ ‘ಐಸೋಲೇಷನ್‌’ನಲ್ಲಿದ್ದುಕೊಂಡೇ ಕೊರೊನಾ ಗೆದ್ದ ಶತಾಯುಷಿ

ಕೊರೊನಾಕ್ಕೆ ಹೆದರಿ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆ, ಆಂಧ್ರ ಪ್ರದೇಶದ 102 ವರ್ಷದ ವೃದ್ಧೆಯೊಬ್ಬರು ಹೋಂ ಐಸೋಲೇಷನ್ ‌ನಲ್ಲಿದ್ದುಕೊಂಡೇ ಕೊರೊನಾ ವಿರುದ್ಧ ಗೆದ್ದಿದ್ದಾರೆ. ಅನಂತಪುರ ಜಿಲ್ಲೆಯ ಪುಟ್ಟಪುರ್ತಿ ಮಂಡಲದ Read more…

ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸ್ವಂತ ಹಣ ಖರ್ಚು ಮಾಡಿದ ಶಿಕ್ಷಕಿ

ಕೊರೊನಾದಿಂದಾಗಿ ಎಲ್ಲೆಡೆ ಆನ್ ಲೈನ್ ಶಿಕ್ಷಣದ ಮೊರೆ ಹೋಗಿದ್ದು, ಇದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಬಡ ವಿದ್ಯಾರ್ಥಿಗಳ ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಶಿಕ್ಷಣದಿಂದ ವಂಚಿತರಾಗುವ ಚಿಂತೆ ಎದುರಾಗಿದ್ದು, ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...