alex Certify ಟಾಯ್ಲೆಟ್​ ನೀರಲ್ಲಿ ಪಾನಿಪೂರಿ ಮಾಡಿ ಮಾರುತ್ತಿದ್ದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಯ್ಲೆಟ್​ ನೀರಲ್ಲಿ ಪಾನಿಪೂರಿ ಮಾಡಿ ಮಾರುತ್ತಿದ್ದ ಭೂಪ..!

ಶೌಚಾಲಯದ ನೀರನ್ನ ಬಳಸಿ ಪಾನಿಪುರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಈ ಘಟನೆ ನಡೆದಿದೆ.

ರಂಕಾಲಾ ಸರೋವರದ ಬಳಿ ಇರುವ ವಿಶೇಷ ಪಾನಿಪುರಿವಾಲಾ ಎಂಬ ಅಂಗಡಿ ಮಾಲೀಕ ಈ ಕೆಲಸ ಮಾಡಿದ್ದಾನೆ. ಟಾಯ್ಲೆಟ್​​ನ ನೀರನ್ನ ಕ್ಯಾನ್​ನಲ್ಲಿ ತುಂಬಿಸಿಕೊಂಡು ಅದರಿಂದ ಪಾನಿಪುರಿ ತಯಾರಿಸಿದ್ದಾನೆ.

ಈ ವಿಚಾರ ಜನರ ಕಿವಿಗೆ ಬೀಳುತ್ತಿದ್ದಂತೆಯೇ ಅಂಗಡಿಗೆ ಆಗಮಿಸಿದ ಗ್ರಾಹಕರು ಅಂಗಡಿಯನ್ನ ನಾಶ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...