alex Certify India | Kannada Dunia | Kannada News | Karnataka News | India News - Part 1210
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸದರ ಸಂಬಳದಲ್ಲಾಗಲಿದೆ ಶೇ.30 ರಷ್ಟು ಕಡಿತ

ಕೇಂದ್ರದ ಮೋದಿ ಸರ್ಕಾರ ಸಂಸದರ ವೇತನಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಲೋಕಸಭೆಯಲ್ಲಿ ಸರ್ಕಾರ ಸೋಮವಾರ ಮಸೂದೆಯನ್ನು ಪರಿಚಯಿಸಿದೆ. ಸಂಸದರ ವೇತನವನ್ನು ಒಂದು ವರ್ಷದ ಮಟ್ಟಿಗೆ ಶೇಕಡಾ 30ರಷ್ಟು Read more…

ಆಸ್ಪತ್ರೆ ಶವಾಗಾರದಿಂದ ಡಾನ್ಸರ್‌ ಶವ ನಾಪತ್ತೆ…!

ಶವಾಗಾರದಲ್ಲಿದ್ದ ಶವ ನಾಪತ್ತೆಯಾದ ನಂತ್ರ ಮುಂಬೈ ಸಿಯಾನ್ ಆಸ್ಪತ್ರೆ ಶವಾಗಾರದ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. 28 ವರ್ಷದ ಅಂಕುಶ್ ಸುರ್ವಾಡೆ, ಭಾನುವಾರ ಸಾವನ್ನಪ್ಪಿದ್ದಾನೆ. ಆದ್ರೆ ಆಸ್ಪತ್ರೆಯ ಶವಾಗಾರದಲ್ಲಿ Read more…

ರೈಲ್ವೇ ನಿಲ್ದಾಣದ ಸಾಮಾಜಿಕ ಅಂತರದ ಸರ್ಕಲ್ ವೈರಲ್

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು‌ ಹೆಚ್ಚಾಗುತ್ತಿದ್ದರೂ ಇಡೀ ದೇಶದಲ್ಲಿ ಅನ್‌ ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಇದೀಗ ಕೊರೊನಾದಿಂದ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದೊಂದೇ ನಮ್ಮ ಮುಂದಿರುವ Read more…

ಕೊರೊನಾ ಸಂಕಷ್ಟದ ನಡುವೆಯೂ ಕರ್ತವ್ಯ ನಿರ್ವಹಿಸಬೇಕಿದೆ: ಪ್ರಧಾನಿ ಮೋದಿ

ನವದೆಹಲಿ: ಕೊರೊನಾ ಸಂಕಷ್ಟದ ನಡುವೆ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿಯಿದೆ. ಗಡಿಯಲ್ಲಿ ಚೀನಾ ವಿರುದ್ಧ ಹೋರಾಡುತ್ತಿರುವ ಸೈನಿಕರಿಗಾಗಿ ಎಲ್ಲಾ ಸಂಸದರು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಅಧಿವೇಶನದ ಮೂಲಕ ಸೇನೆಯ ಜತೆ ಇಡೀ Read more…

ಕುಡಿದ ಮತ್ತಿನಲ್ಲಿ 3 ವರ್ಷದ ಮಗು ಹತ್ಯೆ ಮಾಡಿದ ತಂದೆ

ಉತ್ತರ ಪ್ರದೇಶದ ಜಿಲ್ಲೆ ಗೌತಮ್ ಬುದ್ಧ ನಗರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಗಳನ್ನು ನೆಲದ ಮೇಲೆ ಎಸೆದು ಹತ್ಯೆ Read more…

ಭ್ರಷ್ಟ ಪೊಲೀಸರಿಗೆ ಬಿಸಿ ಮುಟ್ಟಿಸಲು ಮುಂದಾದ ಯೋಗಿ ಸರ್ಕಾರ

ಭ್ರಷ್ಟ ಪೊಲೀಸರಿಗೆ ಕಡ್ಡಾಯ ನಿವೃತ್ತಿ ನೀಡುವ ಕ್ರಮಕ್ಕೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಕ್ರಮ ಕೈಗೊಂಡಿದೆ. ಪೊಲೀಸರ ಪಟ್ಟಿಯನ್ನು ಕಳುಹಿಸುವಂತೆ ಡಿಜಿಪಿ ಹೆಡ್ಕ್ವಾರ್ಟರ್ ಎಲ್ಲಾ ಪೊಲೀಸ್ ಘಟಕಗಳು, ಎಲ್ಲಾ Read more…

ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 48 ಲಕ್ಷಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 1,136 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ Read more…

ಕೊರೊನಾ ನಡುವೆ ಸಂಸತ್ ಅಧಿವೇಶನ ಆರಂಭ: ಪ್ರಣಬ್ ಮುಖರ್ಜಿ ಸೇರಿ ಅಗಲಿದ ಗಣ್ಯರಿಗೆ ಸಂತಾಪ

ನವದೆಹಲಿ: ಕೊರೊನಾ ನಡುವೆಯೂ ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ Read more…

ʼಕೊರೊನಾʼ ಚುಚ್ಚುಮದ್ದನ್ನು ಮೊದಲು ತೆಗೆದುಕೊಳ್ಳಲಿದ್ದಾರೆ ಈ ಕೇಂದ್ರ ಸಚಿವರು…!

ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆಗಳು ಹಾಗೂ ಈ ಸೋಂಕಿನ ವಿರುದ್ಧ ಹೋರಾಡಲು ಅನ್ವೇಷಿಸುತ್ತಿರುವ ಚುಚ್ಚುಮದ್ದಿನ ಕುರಿತಂತೆ ಅದಾಗಲೇ ಸಾಕಷ್ಟು ಮಂದಿಗೆ ಬಲವಾದ ಅನುಮಾನಗಳು ಹುಟ್ಟಿಕೊಳ್ಳಲಾರಂಭಿಸಿವೆ. 2021ರ ಮೊದಲ ತ್ರೈಮಾಸಿಕದ Read more…

30 ವರ್ಷದ ಭಗೀರಥ ಯತ್ನ ಕೊನೆಗೂ ‘ಸಾರ್ಥಕ’

ತನ್ನ ಗ್ರಾಮದ ಬಳಿ ಇರುವ ಬೆಟ್ಟದ ಸಾಲುಗಳಿಂದ ಇಳಿದು ಬರುವ ಮಳೆ ನೀರನ್ನು ಕೃಷಿ ಭೂಮಿಗೆ ತಿರುಗಿಸಿಕೊಳ್ಳಲು ಬಿಹಾರದ ವ್ಯಕ್ತಿಯೊಬ್ಬರು 30 ವರ್ಷದ ಪರಿಶ್ರಮದಿಂದ ಮೂರು ಕಿಮೀ ಉದ್ದದ Read more…

ಚೇತನ್ ಭಗತ್‌ ಹೊಗಳಲು ಶಶಿ ತರೂರ್‌ ಬಳಸಿರುವ ಪದಗಳಿವು….!

ತಮ್ಮ ಇಂಗ್ಲಿಷ್‌ ನಿಘಂಟಿಗೆ ಹೆಸರುವಾಸಿಯಾಗಿರುವ ಸಂಸದ ಶಶಿ ತರೂರ್‌ ಭಾಷಣ ಮಾಡುವಾಗ ಬಳಸುವ ಅನೇಕ ಪದಗಳನ್ನು ಅರ್ಥ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು. ಬರಹಗಾರ ಚೇತನ್ ಭಗತ್‌ ಬಗ್ಗೆ Read more…

ಅಗ್ನಿವೇಶ್‌ ಸಾವನ್ನು ಸಂಭ್ರಮಿಸಿದ್ದ ಟ್ವೀಟ್‌ ಡಿಲಿಟ್‌

ಆರ್ಯ ಸಮಾಜದ ಮುಖಂಡ ಅಗ್ನಿವೇಶ್‌ ಅವರ ಸಾವನ್ನು ಒಳ್ಳೆಯ ಸುದ್ದಿ ಎಂದು ಸಂಭ್ರಮಿಸಿದ್ದ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ ರಾವ್‌ ಅವರ ಟ್ವೀಟ್‌ ಅನ್ನು ಟ್ವೀಟರ್‌ ಡಿಲಿಟ್‌ಮಾಡಿದೆ. ದೆಹಲಿಯಲ್ಲಿ Read more…

‘ನೀಟ್’ ಗಾಗಿ 700 ಕಿ.ಮೀ. ದೂರದಿಂದ ಬಂದರೂ 10 ನಿಮಿಷ ಲೇಟ್ ಕಾರಣಕ್ಕೆ ಪರೀಕ್ಷೆ ಮಿಸ್…!

ಭಾನುವಾರದಂದು ನಡೆದ ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿಯೊಬ್ಬ 700 ಕಿ.ಮೀ. ದೂರದಿಂದ ಪ್ರಯಾಸಪಟ್ಟುಕೊಂಡು ಬಂದರೂ ಸಹ ಕೇವಲ ಹತ್ತು ನಿಮಿಷ ತಡವಾದ ಕಾರಣಕ್ಕೆ ಪರೀಕ್ಷೆಯನ್ನು ಮಿಸ್ ಮಾಡಿಕೊಂಡಿದ್ದಾನೆ. ಇಂತಹದೊಂದು ಘಟನೆ Read more…

ತಾರಕಕ್ಕೇರಿದ ಕಂಗನಾ – ‘ಮಹಾ’ ಸರ್ಕಾರದ ನಡುವಿನ ಮಾತಿನ ಸಮರ

ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಮಾತಿನ ಸಮರ ತಾರಕಕ್ಕೇರಿದೆ. ಅನಧಿಕೃತವಾಗಿ ನಿರ್ಮಿಸಿದ್ದರೆಂಬ ಕಾರಣಕ್ಕೆ ತಮ್ಮ ಒಡೆತನದ ಕಟ್ಟಡವನ್ನು Read more…

ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನವೇ ಐವರು ಸಂಸದರಿಗೆ ‘ಕೊರೊನಾ’

ಕೊರೊನಾ ಸಂಕಷ್ಟದ ಮಧ್ಯೆಯೂ ಸಂಸತ್ತಿನ ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1 ರವರೆಗೆ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೆ Read more…

ಬಿಗ್ ನ್ಯೂಸ್: ಕುತಂತ್ರಿ ಚೀನಾದಿಂದ ಭಾರತದ ಮೇಲೆ ಸೈಬರ್ ದಾಳಿಗೆ ಸಂಚು

ಗಾಲ್ವನ್ ಗಡಿಯಲ್ಲಿ ತನ್ನ ಸೇನೆ ಜಮಾವಣೆ ಮಾಡುವ ಮೂಲಕ ಭಾರತದೊಂದಿಗೆ ಕಾಲು ಕೆದರಿಕೊಂಡು ಕದನಕ್ಕೆ ಬಂದಿದ್ದ ಚೀನಾ ಈಗ ತೆಪ್ಪಗಿದೆ. ಗಡಿಯಲ್ಲಿ ಆಗಾಗ ತನ್ನ ಕ್ಯಾತೆ ಬುದ್ಧಿಯನ್ನು ತೋರುತ್ತಿದ್ದರೂ Read more…

ಈ ‘ಮಾಸ್ಕ್’ ಧರಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…!

ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತಿದ್ದು, ಈ ಬಹು ಉದ್ದೇಶಿತ ಮಾಸ್ಕ್ ಧರಿಸಿದರೆ ಅಂತಿಂಥಾ ಪ್ರಯೋಜನ ಇಲ್ಲ. ಖಾನ್ ಪುರದ ಐಐಟಿ ಹಳೆ ವಿದ್ಯಾರ್ಥಿಗಳು ವಿಶೇಷ ಮಾಸ್ಕ್ ಒಂದನ್ನು Read more…

ʼಕೊರೊನಾʼದಿಂದ ಗುಣಮುಖರಾದವರು ತಪ್ಪದೆ ಪಾಲಿಸಿ ಈ ನಿಯಮ

ಕೊರೊನಾ ಸೋಂಕು ತಗುಲಿ ಗುಣಮುಖರಾದರೂ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಬೇಕಾದ ಕನಿಷ್ಠ ಜೀವನ ಕ್ರಮ ಅನುಸರಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸೋಂಕಿನಿಂದ ಗುಣಮುಖರಾದವರಿಗೆ ಹೊಸ ಶಿಷ್ಟಾಚಾರಯುತ ಮಾರ್ಗಸೂಚಿ Read more…

ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಇನ್ನಿಲ್ಲ

ನವದೆಹಲಿ: ಆರ್ ಜೆ ಡಿ ನಾಯಕ, ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಲ ತಿಂಗಳ ಹಿಂದೆ Read more…

ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆ…!

ದೇಶದ ಹಲವು ಭಾಗದಲ್ಲಿ ಮುಟ್ಟುಗೋಲು ಹಾಕಿಕೊಂಡ ವಾಹನಗಳು ವರ್ಷವಾದರೂ, ವಿಲೇವಾರಿಯಾಗದೇ ನಿಂತಿರುವುದನ್ನು ನೋಡುವುದು ಸಾಮಾನ್ಯ. ಆದರೆ ಕೇರಳದ ಪೊಲೀಸರು ಈ ರೀತಿ ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲಿ ತರಕಾರಿ ಬೆಳೆಯುವ Read more…

ರಿಕ್ಷಾ ಚಾಲಕನ ಪ್ರಾಮಾಣಿಕತೆಯನ್ನು ಮೆಚ್ಚಿ ಕೊಂಡಾಡಿದ ನೆಟ್ಟಿಗರು

ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಏಳು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದನ್ನು ಪ್ರಾಮಾಣಿಕವಾಗಿ ಅವರಿಗೆ ಹಿಂದಿರುಗಿಸಿದ 60 ವರ್ಷದ ಚಾಲಕನನ್ನು Read more…

‘ಕೊರೊನಾ’‌ ಕಂಟಕ ನಿವಾರಣೆಗೆ ಆನ್ ಲೈನ್ ಪೂಜೆ ಶುರು…!

ನವದೆಹಲಿ: ಚೀನಾದಿಂದ ಹುಟ್ಟಿದ ಕೊರೊನಾ ವಿಶ್ವದ ನಾನಾ ದೇಶಗಳುಗೆ ಹರಡಿ ನರಕ ಸೃಷ್ಟಿಸಿದೆ. ಆರೋಗ್ಯದ ಭಯ ಒಂದೆಡೆಯಾದರೆ, ಲಾಕ್‌ಡೌನ್ ನಿಂದ ವ್ಯಾಪಾರ, ವಹಿವಾಟು ಕುಸಿದಿದೆ. ಉದ್ಯೋಗ ನಷ್ಟವಾಗಿದೆ. ‘ Read more…

1 ಲಕ್ಷ ಕೊರೊನಾ ಪರೀಕ್ಷೆ ಮಾಡಿದ ಆಂಧ್ರದ ವೈದ್ಯ ದಂಪತಿ

ನೋಯ್ಡಾ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈರಾಲಜಿ ಪ್ರಯೋಗಾಲಯ‌ ತಂಡದ ಭಾಗವಾಗಿರುವ ಆಂಧ್ರ ಪ್ರದೇಶದ ವೈದ್ಯ ದಂಪತಿ ಇದುವರೆಗೆ ಬರೋಬ್ಬರಿ 1 ಲಕ್ಷ ಕೊರೊನಾ‌ ಮಾದರಿಗಳ ಪರೀಕ್ಷೆ ನಡೆಸಿದ್ದಾರೆ. ಆಂಧ್ರ Read more…

ಅನಾರೋಗ್ಯದಿಂದ ಮತ್ತೆ ಆಸ್ಪತ್ರೆಗೆ ದಾಖಲಾದ ಕೇಂದ್ರ ಗೃಹ ಸಚಿವ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾರೋಗ್ಯದಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಅಮಿತ್ ಶಾ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗಷ್ಟೇ Read more…

ಇಲ್ಲಿದೆ ಕಳೆದ 24 ಗಂಟೆಯಲ್ಲಿ ದೇಶದಲ್ಲಿ ವರದಿಯಾದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ ಎರಡು ಮೂರು ದಿನಗಳಿಗೆ ಹೋಲಿಸಿದರೆ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 94,372 ಜನರಲ್ಲಿ ಸೋಂಕು Read more…

ʼಉದ್ಯೋಗʼ ಕೈಕೊಟ್ಟರೂ ಕೈ ಹಿಡಿದ ವ್ಯಾಪಾರ

ಅಹಮದಾಬಾದ್ ‌ನ ಅಶ್ವಿನ್ ಠಕ್ಕರ್‌‌ ಎಂಬ ದೃಷ್ಟಿದೋಷದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಗರದ ಹೊಟೇಲ್‌ ಒಂದರಲ್ಲಿ ದೂರವಾಣಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಾವೆಲ್ ಕೊರೊನಾ ವೈರಸ್‌ ಹಾವಳಿಯಿಂದ Read more…

ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ ಸೋನಿಯಾ

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ತಮ್ಮ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಸಲುವಾಗಿ ವಿದೇಶಕ್ಕೆ ತೆರಳಿದ್ದು, ಅವರಿಗೆ ಪುತ್ರ ರಾಹುಲ್ ಗಾಂಧಿ ಸಾಥ್ ನೀಡಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ಹಾಗೂ Read more…

‘ಪಿಂಚಣಿ’ ಪಡೆಯುವವರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ

ಪಿಂಚಣಿ ಪಡೆಯುವ ನಿವೃತ್ತ ಸರ್ಕಾರಿ ನೌಕರರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಸರ್ಕಾರದ ಹೊಸ ನಿಯಮಾವಳಿಯಂತೆ ಪಿಂಚಣಿ ಪಡೆಯಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ಹೊಂದುವುದು ಕಡ್ಡಾಯವಾಗಿದೆ. ಬ್ಯಾಂಕುಗಳ ವಿಲೀನದ ಬಳಿಕ Read more…

ಕಾಲ್ನಡಿಗೆಯಲ್ಲೇ ಭಾರತ ಸುತ್ತಿದ್ದ ಯುರೋಪಿಯನ್ ಯಾತ್ರಿ

ನವದೆಹಲಿ: ಯುರೋಪ್ ನ ಎಷ್ಟೋನ್ ನ ವಿಶ್ವ ಸಂಚಾರಿಯೊಬ್ಬರು ಕಾಲ್ನಡಿಗೆಯಲ್ಲಿ ಭಾರತದಲ್ಲಿ ಸಂಚಾರ ಮಾಡಿದ ಅನುಭವವನ್ನು ರೆಡಿಟ್ ಎಂಬ ಜಾಲತಾಣದಲ್ಲಿ ಐದು ವರ್ಷದ ನಂತರ ಹಂಚಿಕೊಂಡಿದ್ದಾರೆ. ಯೂಟ್ಯೂಬರ್ ಕೂಡ Read more…

ವಿಮಾನ ನಿಲ್ದಾಣದಲ್ಲಿ ನಡೆಯುವ ಕೊರೊನಾ ಪರೀಕ್ಷೆ ಶುಲ್ಕವೆಷ್ಟು….?

ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ -19 ಪರೀಕ್ಷೆ ಸೌಲಭ್ಯ ಶುರುವಾಗಿದೆ. ಶನಿವಾರದಿಂದ ಈ ಸೇವೆಯನ್ನು ಶುರು ಮಾಡಲಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...