alex Certify India | Kannada Dunia | Kannada News | Karnataka News | India News - Part 1175
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಖ್ಯಾ ಶಾಸ್ತ್ರಜ್ಞನ ಮಾತು ಕೇಳಿ ರತನ್‌ ಟಾಟಾ ಕಾರಿನ ನೋಂದಣಿ ಸಂಖ್ಯೆ ನಕಲು ಮಾಡಿದ ಮಹಿಳೆ

ಸಂಚಾರಿ ನಿಯಮಾವಳಿಯ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟಾಟಾ ಸನ್ಸ್‌ನ ರತನ್‌ ಟಾಟಾ ಕಾರ್ಯಾಲಯಕ್ಕೆ ಇ-ಚಲನ್ ಒಂದನ್ನು ಇತ್ತೀಚೆಗೆ ಕಳುಹಿಸಲಾಗಿತ್ತು. ಚಲನ್ ನೋಡಿ ದಂಗುಬಡಿದ ರತನ್‌ ಕಚೇರಿಯ ಅಧಿಕಾರಿಗಳು, Read more…

ಜಾಲತಾಣದಲ್ಲಿ ಬೆದರಿಕೆಯೊಡ್ಡಿ ಸುಲಿಗೆ ಮಾಡುತ್ತಿದ್ದ ರಾಜಸ್ಥಾನದ ಗ್ಯಾಂಗ್ ಅರೆಸ್ಟ್

ಫೋಟೋ, ವೀಡಿಯೋಗಳನ್ನು ಅಶ್ಲೀಲವಾಗಿ ಸಂಕಲನಗೊಳಿಸಿ ಬೆದರಿಕೆಯೊಡ್ಡಿ ಸುಲಿಗೆ ಮಾಡುತ್ತಿದ್ದ ರಾಜಸ್ಥಾನದ 6 ಜನರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಭರತ್ ಪುರದ ವಾರೀಸ್, ರಾಯೀಸ್, ಅನ್ನೆ ಖಾನ್, ವಾಹಿದ್, ಮಫೀದ್, Read more…

ಇವಿಎಂ ಬಳಕೆ ತಡೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಭಾರತದ ಚುನಾವಣೆಗಳಲ್ಲಿ ಇಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಬಳಕೆಗೆ ತಡೆ ನೀಡಬೇಕು ಎಂಬ ಅರ್ಜಿದಾರರೊಬ್ಬರ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಪಿಐಎಲ್ ಅನ್ನು ತಿರಸ್ಕರಿಸಿದೆ. ತಮಿಳುನಾಡು Read more…

ಪ್ರತಿಭಟನಾನಿರತ ರೈತರಿಗೆ ಚಳಿ ಕಾಯಿಸಿಕೊಳ್ಳಲು ಬಂತು ಕಾಂಗ್ರಿ

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ತಂದಿರುವ ಮೂರು ನೂತನ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿಯ ವಿವಿಧ ದಿಕ್ಕುಗಳಲ್ಲಿರುವ ಗಡಿಗಳಲ್ಲಿ Read more…

ಆನೆಗೆ ಮದ್ಯ ಕುಡಿಸಿ ಕ್ರೌರ್ಯ ಮೆರೆದ ಮಾಲೀಕ

ತನ್ನ ಮಾಲೀಕರಿಂದ ಬಲವಂತವಾಗಿ ಹೆಂಡ ಕುಡಿಸಿಕೊಂಡಿದ್ದ ಆನೆಯೊಂದನ್ನು ಜಾರ್ಖಂಡ್ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ. ʼಎಮ್ಮಾ’ ಹೆಸರಿನ 40 ವರ್ಷದ ಈ ಆನೆಗೆ ಬಲವಂತವಾಗಿ ಹೆಂಡ ಕುಡಿಸಿ ಭಿಕ್ಷೆ Read more…

ಪವಾಡ – ಅಲೌಕಿಕ ಶಕ್ತಿ ಜಾಹೀರಾತಿಗೆ ಬಾಂಬೆ ಹೈಕೋರ್ಟ್ ಬ್ರೇಕ್

ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತು ಪ್ರದರ್ಶನ ಕುರಿತಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪವಾಡ – ಅಲೌಕಿಕ ಶಕ್ತಿಗಳ ಧಾರ್ಮಿಕ ವಸ್ತುಗಳ ಮಾರಾಟ ಕುರಿತಂತೆ ಪ್ರಸಾರವಾಗುವ Read more…

ಭಾರತ – ಭೂತಾನ್​ ಗಡಿಯಲ್ಲಿ ವಿನಮ್ರತೆ ತೋರಿದ​ ಪೊಲೀಸ್​ ಅಧಿಕಾರಿ

ಭಾರತೀಯ ಪ್ರವಾಸಿಗರಿಗೆ ಇಂಡೋ – ಭೂತಾನ್​​ ಗಡಿಯಲ್ಲಿ ನಿಂತ ಭೂತಾನ್​ ಪೊಲೀಸ್​ ಅಧಿಕಾರಿಯೊಬ್ಬ ಕೊರೊನಾ ಲಾಕ್​ಡೌನ್​ ಇರುವ ಹಿನ್ನೆಲೆ ಭೂತಾನ್​ ಒಳಗೆ ಪ್ರವೇಶಿಸದಂತೆ ವಿನಯದಿಂದ ಹೇಳುತ್ತಿರುವ ವಿಡಿಯೋ ಸಾಮಾಜಿಕ Read more…

ಎನರ್ಜಿ ಡ್ರಿಂಕ್​ ಬಳಸಿ ತಯಾರಾಯ್ತು ಪಾಸ್ತಾ…! ವಿಚಿತ್ರ ರೆಸಿಪಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಬಗೆಯ ತಿನಿಸುಗಳ ತಯಾರಿಕೆಯ ವಿಡಿಯೋಗಳಿಗೇನು ಬರವಿಲ್ಲ. ರೊಚರ್​ ಫೆರಾರೆ ಮಂಚೂರಿಯನ್​ನಿಂದ ಹಿಡಿದು ನ್ಯುಟೆಲ್ಲಾ ಬಿರಿಯಾನಿವರೆಗೆ ಅಸಾಮಾನ್ಯ ಆಹಾರಗಳನ್ನ ಕೆಲ ಪಾಕ ಪಂಡಿತರು ತೋರಿಸಿಬಿಟ್ಟಿದ್ದಾರೆ. ಇದೀಗ Read more…

ವಿಶ್ವ ದಾಖಲೆ ನಿರ್ಮಿಸಿದ ಚೆಂಡು ಹೂ ಮಾದರಿಯ ವಜ್ರದುಂಗುರ..!

ಉತ್ತರ ಪ್ರದೇಶದ ಮೀರತ್​ನ ಆಭರಣ ತಯಾರಕರೊಬ್ಬರು ಉಂಗುರದಲ್ಲಿ ಅತಿ ಹೆಚ್ಚಿನ ವಜ್ರಗಳನ್ನ ಜೋಡಿಸುವುದರ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮೀರತ್​ನ ರೆನಾನಿ ಜ್ಯೂವೆಲ್ಸ್ ಸಂಸ್ಥಾಪಕ ಹರ್ಷಿತ್​ ಬನ್ಸಾಲ್​ 12,638 Read more…

ಕೊನೆಗೂ ಸಿಕ್ಕಿಬಿದ್ಲು ಉದ್ಯಮಿ ರತನ್ ಟಾಟಾ ಕಾರ್ ನಂಬರ್ ಹಾಕಿಕೊಂಡಿದ್ದ ಮಹಿಳೆ

ಮುಂಬೈ: ಉದ್ಯಮಿ ರತನ್ ಟಾಟಾ ಅವರ ಕಾರ್ ನೋಂದಣಿ ಸಂಖ್ಯೆ ಹಾಕಿಕೊಂಡಿದ್ದ ಮಹಿಳೆ ವಿರುದ್ಧ ಮುಂಬೈ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೀತಾಂಜಲಿ ಶಾ ಮಹಿಳೆ ತನ್ನ ಬಿಎಂಡಬ್ಲ್ಯೂ Read more…

ಕಾಂಗ್ರೆಸ್ ಗೆ ಮತ್ತೊಂದು ಶಾಕ್..? ಪಕ್ಷ ಬಿಡಲು ಮುಂದಾದ 11 ಶಾಸಕರು..!?

ಪಾಟ್ನಾ: ಅನೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಹಲವು ಚುನಾವಣೆಗಳಲ್ಲಿ ಪರಾಭವಗೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಹಾರದಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಕಾಂಗ್ರೆಸ್ ಪಕ್ಷದ 11 ಮಂದಿ ಶಾಸಕರು ಪಕ್ಷದಿಂದ Read more…

24 ವರ್ಷಗಳ ಹಿಂದಿನ ಕೇಸ್​​ನಲ್ಲಿ ರಾಜ್​ ಠಾಕ್ರೆಗೆ ಬಿಗ್‌ ರಿಲೀಫ್

ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಅಧ್ಯಕ್ಷ ರಾಜ್​ ಠಾಕ್ರೆ 24 ವರ್ಷದ ಹಿಂದಿನ ಕೇಸ್​​ನಿಂದ ಮುಕ್ತಿ ಪಡೆದಿದ್ದಾರೆ. 24 ವರ್ಷಗಳ ಹಿಂದೆ ಅಂದಿನ ಶಿವ ಉದ್ಯೋಗ್​ ಸೇನೆಯ ಮುಖ್ಯಸ್ಥರಾಗಿದ್ದ Read more…

ಕೀ ಬೋರ್ಡ್ ನುಡಿಸುತ್ತಾ ನೃತ್ಯ ಮಾಡಿದ ವಾದಕನ ವಿಡಿಯೋ ವೈರಲ್

ಕೀಬೋರ್ಡ್ ವಾದ್ಯ ಮೂಡಿಸುತ್ತಾ ಆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ವಿಕಾಸ್ ದುಡೇಜಾ ಹೆಸರಿನ ವಾದಕ ಶೇರ್‌ ಮಾಡಿರುವ ಈ Read more…

ದೇಶಾದ್ಯಂತ ಗೋ ವಿಜ್ಞಾನ ಪರೀಕ್ಷೆ ನಡೆಸಲು ಮುಂದಾದ ಕಾಮಧೇನು ಆಯೋಗ

ಹಸುಗಳ ಪ್ರಾಮುಖ್ಯತೆ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಹಾಗೂ ಗೋವಿನ ಪಾಲನೆ, ರಕ್ಷಣೆ ಬಗ್ಗೆ ಅರಿತುಕೊಳ್ಳುವ ಸಲುವಾಗಿ ಮುಂದಿನ ತಿಂಗಳು ಗೋ ವಿಜ್ಞಾನದ ಬಗ್ಗೆ ರಾಷ್ಟ್ರವ್ಯಾಪಿ ಸ್ವಯಂ Read more…

ಮಾನವೀಯತೆ ಇನ್ನೂ ಇದೆ ಎಂಬುದನ್ನು ಸಾರುವ ವಿಡಿಯೋ ಶೇರ್‌ ಮಾಡಿದ ಸೆಹ್ವಾಗ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಜಗತ್ತಿನಲ್ಲಿ ಇನ್ನೂ ಮಾನವೀಯತೆ ಜೀವಂತವಾಗಿದೆ ಎಂಬ ಸಂದೇಶವನ್ನ ಸಾರುವ ವಿಡಿಯೋವೊಂದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ತಳ್ಳು ಗಾಡಿಯಲ್ಲಿ ಫ್ಲೈ Read more…

ಆರು ತಿಂಗಳಲ್ಲಿ ಪೀಠೋಪಕರಣಗಳಿಗೆ ಬರೋಬ್ಬರಿ 82 ಲಕ್ಷ ರೂ. ಖರ್ಚು‌…!

ಜಮ್ಮು: ಜಮ್ಮು-‌ ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಮೆಹಬೂಬ ಮಫ್ತಿ ಅವರು ಪೀಠೋಪಕರಣ, ಟಿವಿ ಮತ್ತು ಹೊದಿಕೆಗಾಗಿ ಮಾಡಿರುವ ಖರ್ಚು ಎಷ್ಟು ಗೊತ್ತೆ ? ಅದೂ 6 ತಿಂಗಳಲ್ಲಿ ? ಒಂದಲ್ಲಾ Read more…

ಸ್ಮೃತಿ ಶೇರ್‌ ಮಾಡಿಕೊಂಡ ಪ್ರತಿಫಲನದ ಚಿತ್ರ ವೈರಲ್

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ತಮ್ಮದೊಂದು ಬ್ಲಾಕ್ & ವೈಟ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ಕಾರಿನ ಒಳಗೆ ಕುಳಿತುಕೊಂಡಾಗ, Read more…

ಮನೆಗೆ ಲೇಟಾಗಿ ಬಂದ ಪತಿ ಮುಖಕ್ಕೆ ಕಾದ ಎಣ್ಣೆ ಸುರಿದ ಪತ್ನಿ..!

ಪತಿ ಪ್ರತಿದಿನ ಮನೆಗೆ ಲೇಟಾಗಿ ಬರ್ತಾನೆ ಎಂಬ ವಿಚಾರದಲ್ಲಿ ತೀವ್ರ ಅಸಮಾಧಾನ ಹೊಂದಿದ್ದ ಮಹಿಳೆ ಪತಿ ಮಲಗಿದ್ದ ವೇಳೆ ಆತನ ಮುಖಕ್ಕೆ ಬಿಸಿ ಎಣ್ಣೆಯನ್ನ ಹಾಕಿದ ಘಟನೆ ಮಧ್ಯಪ್ರದೇಶದ Read more…

ವಿಷ ಪ್ರಾಶನ ಕುರಿತ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಇಸ್ರೋ ವಿಜ್ಞಾನಿ..!

ಇಸ್ರೋದ ಪ್ರಮುಖ ವಿಜ್ಞಾನಿ ತಮಗೆ 2017ರಲ್ಲಿ ವಿಷವುಣಿಸಲಾಗಿತ್ತು ಎಂಬ ಆಘಾತಕಾರಿ ವಿಚಾರವನ್ನ ಬಾಯ್ಬಿಟ್ಟಿದ್ದಾರೆ. ಫೇಸ್​ಬುಕ್​ನಲ್ಲಿ ಈ ಸಂಬಂಧ ಮಾಹಿತಿ ನೀಡಿರುವ ವಿಜ್ಞಾನಿ ತಪನ್​ ಮಿಶ್ರಾ ತಮಗೆ 2017ರ ಮೇ Read more…

ಅಲರ್ಟ್…! 2 ಗಂಟೆಗಳ ಕಾಲ ಗಾಳಿಯಲ್ಲಿರುತ್ತೆ ಕೊರೊನಾ ವೈರಸ್

ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇತ್ತೀಚಿಗೆ ನಡೆದ ಅಧ್ಯಯನವೊಂದರಲ್ಲಿ ಇದಕ್ಕೆ ಪುರಾವೆ ಸಿಕ್ಕಿದೆ. ಆಸ್ಪತ್ರೆ  ವಾರ್ಡ್ ನ ಗಾಳಿಯಲ್ಲಿ ಕೋವಿಡ್ -19 ವೈರಸ್‌ Read more…

ಹೆಣ್ಣು ಮಗು ಜನಿಸಿದ ಸಂಭ್ರಮಕ್ಕೆ ಉಚಿತ ಹೇರ್ ಕಟ್ ಸೌಲಭ್ಯ ನೀಡಿದ ಕ್ಷೌರಿಕ..!

ಹೆಣ್ಣುಮಗಳು ಜನಿಸಿದ ಸಂಭ್ರಮಕ್ಕೆ ಕ್ಷೌರಿಕನೊಬ್ಬ ತನ್ನ ಮೂರು ಅಂಗಡಿಗಳಲ್ಲಿ ಗ್ರಾಹಕರಿಗೆ ಉಚಿತ ಹೇರ್​ಕಟ್​ ಸೌಲಭ್ಯ ನೀಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಈ ವಿಚಾರವಾಗಿ ಮಾತನಾಡಿದ ಸಲ್ಮಾನ್​, ನನ್ನ Read more…

ರಾಷ್ಟ್ರ ರಾಜಧಾನಿಯತ್ತ ಟ್ರ್ಯಾಕ್ಟರ್ ಚಲಾಯಿಸಲು ಮುಂದಾದ ರೈತ ಮಹಿಳೆಯರು

ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವೀಗ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದತ್ತ ಹೊರಳುತ್ತಿದೆ. ಗಣರಾಜ್ಯೋತ್ಸವದ ಒಳಗಾಗಿ ತಮ್ಮ ಬೇಡಿಕೆ ಈಡೇರಿಸದಿದ್ದರೆ, ಅದೇ ದಿನ ಟ್ರ್ಯಾಕ್ಟರ್ ಗಳನ್ನು ದಿಲ್ಲಿಯ Read more…

ಚಿಕನ್ ತಿನ್ನೋರು ನೀವಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ದೇಶದ ಅನೇಕ ರಾಜ್ಯಗಳಲ್ಲಿ ಹಕ್ಕಿ ಜ್ವರದ ಭಯ ಹೆಚ್ಚಾಗಿದೆ. ಮಧ್ಯಪ್ರದೇಶ, ಹರಿಯಾಣ, ಗುಜರಾತ್ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಇದು ಚಿಕನ್ ಪ್ರಿಯರಲ್ಲಿ ಭಯ ಹುಟ್ಟಿಸಿದೆ. Read more…

ಎನ್ ಡಿ ಆರ್ ಎಫ್ ಗೆ ಮಹಿಳೆಯರ ಸೇರ್ಪಡೆ: ನಾವು ಯಾರಿಗೂ ಕಮ್ಮಿ ಇಲ್ಲ ಎಂದ ಮಹಿಳಾ ಪಡೆ…!

ಮಹಿಳೆಯರು ಯಾವ ಪುರುಷನಿಗೂ ಕಡಿಮೆ ಇಲ್ಲ ಅನ್ನೋದನ್ನು ತೋರಿಸಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಇದ್ದಾರೆ. ಎಲ್ಲಾ ಕಡೆ ಪುರುಷರಂತೆಯೇ ಸಾಮರ್ಥ್ಯ ತೋರಿಸುತ್ತಾ ಕೆಲಸ ‌ಮಾಡುತ್ತಿದ್ದಾರೆ ಅನ್ನೋದು ಗೊತ್ತಿರುವ Read more…

ಬ್ರೆಜಿಲ್ ಗೆ ರಫ್ತಾಗಲಿದೆ ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆ…!

ಕೊರೊನಾ ಮಹಾಮಾರಿಯಿಂದ ಬೇಸತ್ತಿದ್ದ ಜನತೆಗೆ ಇದೀಗ ಖುಷಿಯ ವಿಚಾರ ಸಿಕ್ಕಿದೆ. ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ಸಾಕಷ್ಟು ಸಿದ್ದತೆಗಳನ್ನು ಸರ್ಕಾರ ಮಾಡಿದೆ. ಜನವರಿ Read more…

ಬೆಚ್ಚಿ ಬೀಳಿಸಿದೆ ಅತ್ಯಾಚಾರಕ್ಕೊಳಗಾದ ಮಹಿಳೆ ಮರಣೋತ್ತರ ಪರೀಕ್ಷೆ ವರದಿ

ಉತ್ತರ ಪ್ರದೇಶದ ಬಾದಾನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ನಿರ್ಭಯಾ ಪ್ರಕರಣವನ್ನು ನೆನಪಿಸುವ ಘಟನೆ ನಡೆದಿದೆ. ಮಹಿಳೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯ್ಯಲಾಗಿದೆ. ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. Read more…

BIG BREAKING: ಹಕ್ಕಿಜ್ವರ ತೀವ್ರ, ಪೌಲ್ಟ್ರಿ ಕೋಳಿ ಉತ್ಪನ್ನ ಮಾರಾಟ ನಿಷೇಧಿಸಿದ ಹಿಮಾಚಲ ಪ್ರದೇಶ

ನವದೆಹಲಿ: ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಕಾಗೆ, ಕೋಳಿ ಹಾಗೂ ವಲಸೆ ಪಕ್ಷಿಗಳು ಸಾವನ್ನಪ್ಪಿವೆ. ಹಿಮಾಚಲ ಪ್ರದೇಶದ ಅನೇಕ ಭಾಗದಲ್ಲಿ ಪೌಲ್ಟ್ರಿ ಕೋಳಿ ಉತ್ಪನ್ನಗಳ ಮಾರಾಟವನ್ನು Read more…

ಮಹತ್ವದ ವಿಷಯ ಮುಚ್ಚಿಟ್ಟಿದ್ದ ಮೋದಿ: ರಾಷ್ಟ್ರಪತಿ ಪ್ರಣಬ್ ಗೇ ಗೊತ್ತಿರಲಿಲ್ಲ ನೋಟು ರದ್ದತಿ ಮಾಹಿತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 1000 ರೂಪಾಯಿ ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಮಾಡುವ ವಿಷಯ ತಮಗೂ ಗೊತ್ತಿರಲಿಲ್ಲ ಎಂದು ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ Read more…

ಚಪ್ಪಲಿ ಅಂಗಡಿ ಮಾಲೀಕನ ವಿರುದ್ಧ ಈ ಕಾರಣಕ್ಕೆ ದಾಖಲಾಯ್ತು ಎಫ್​ಐಆರ್​

ಠಾಕೂರ್​ ಎಂದು ಬರೆಯಲಾಗಿದ್ದ ಶೂ ಮಾರಾಟ ಮಾಡಿದ ಕಾರಣಕ್ಕೆ ಚಪ್ಪಲಿ ಅಂಗಡಿ ಮಾಲೀಕನ ವಿರುದ್ಧ ಉತ್ತರ ಪ್ರದೇಶ ಬುಲಂದಶಹರದಲ್ಲಿ ಎಫ್​ಐಆರ್​ ದಾಖಲಾಗಿದ್ದು ಚಪ್ಪಲಿ ಅಂಗಡಿ ಮಾಲೀಕನನ್ನ ಪೊಲೀಸರು ವಶಕ್ಕೆ Read more…

ಚುನಾವಣಾ ವೆಚ್ಚಕ್ಕೆ ಕಾಂಗ್ರೆಸ್ ನೀಡಿದ್ದ ಹಣವನ್ನು‌ ಸಿಎಂ ಫಂಡ್‌ ಗೆ ನೀಡಿದ ಊರ್ಮಿಳಾ…!

ಮುಂಬೈ: ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಶಿವಸೇನೆ ಸೇರ್ಪಡೆಗೊಂಡ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಲ್ಲಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...