alex Certify ಕೀ ಬೋರ್ಡ್ ನುಡಿಸುತ್ತಾ ನೃತ್ಯ ಮಾಡಿದ ವಾದಕನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೀ ಬೋರ್ಡ್ ನುಡಿಸುತ್ತಾ ನೃತ್ಯ ಮಾಡಿದ ವಾದಕನ ವಿಡಿಯೋ ವೈರಲ್

ಕೀಬೋರ್ಡ್ ವಾದ್ಯ ಮೂಡಿಸುತ್ತಾ ಆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ವಿಕಾಸ್ ದುಡೇಜಾ ಹೆಸರಿನ ವಾದಕ ಶೇರ್‌ ಮಾಡಿರುವ ಈ ವಿಡಿಯೋದಲ್ಲಿರುವ ವ್ಯಕ್ತಿಯು ತನ್ನ ಮುಖಭಾವಗಳ ಮೂಲಕ ನೆರೆದಿರುವ ಪ್ರೇಕ್ಷಕರನ್ನು ಮುದಗೊಳಿಸುತ್ತಿರುವುದನ್ನು ಕಾಣಬಹುದಾಗಿದೆ.

ಸಹ ವಾದಕರೊಂದಿಗೆ ಕಾಣಿಸಿಕೊಂಡಿರುವ ಈ ಅನಾಮಧೇಯ ವಾದಕ ಕೀಬೋರ್ಡ್ ಸುತ್ತ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದಾಗಿದೆ.

 

 

Keyboard player for Dj based band ???????????

Posted by Vikas Dudeja on Monday, January 4, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...