alex Certify ಸ್ಮೃತಿ ಶೇರ್‌ ಮಾಡಿಕೊಂಡ ಪ್ರತಿಫಲನದ ಚಿತ್ರ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮೃತಿ ಶೇರ್‌ ಮಾಡಿಕೊಂಡ ಪ್ರತಿಫಲನದ ಚಿತ್ರ ವೈರಲ್

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ತಮ್ಮದೊಂದು ಬ್ಲಾಕ್ & ವೈಟ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ತಮ್ಮ ಕಾರಿನ ಒಳಗೆ ಕುಳಿತುಕೊಂಡಾಗ, ವಿಂಡ್‌ಶೀಲ್ಡ್‌ನಲ್ಲಿ ಪ್ರತಿಫಲಿಸಿದ ತಮ್ಮದೇ ಚಿತ್ರವನ್ನು ಸೆರೆ ಹಿಡಿಯಲಾದ ಒಂದು ಸುಂದರ ಚಿತ್ರವನ್ನು ಸ್ಮೃತಿ ಶೇರ್‌ ಮಾಡಿದ್ದಾರೆ.

ಈ ಚಿತ್ರವನ್ನು ಸ್ಮೃತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಅನುಯಾಯಿಗಳಿಂದ ಮೆಚ್ಚುಗೆಯ ಕಾಮೆಂಟ್‌ಗಳನ್ನು ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...