alex Certify ಚಪ್ಪಲಿ ಅಂಗಡಿ ಮಾಲೀಕನ ವಿರುದ್ಧ ಈ ಕಾರಣಕ್ಕೆ ದಾಖಲಾಯ್ತು ಎಫ್​ಐಆರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಪ್ಪಲಿ ಅಂಗಡಿ ಮಾಲೀಕನ ವಿರುದ್ಧ ಈ ಕಾರಣಕ್ಕೆ ದಾಖಲಾಯ್ತು ಎಫ್​ಐಆರ್​

ಠಾಕೂರ್​ ಎಂದು ಬರೆಯಲಾಗಿದ್ದ ಶೂ ಮಾರಾಟ ಮಾಡಿದ ಕಾರಣಕ್ಕೆ ಚಪ್ಪಲಿ ಅಂಗಡಿ ಮಾಲೀಕನ ವಿರುದ್ಧ ಉತ್ತರ ಪ್ರದೇಶ ಬುಲಂದಶಹರದಲ್ಲಿ ಎಫ್​ಐಆರ್​ ದಾಖಲಾಗಿದ್ದು ಚಪ್ಪಲಿ ಅಂಗಡಿ ಮಾಲೀಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಲಪಂಥೀಯ ನಾಯಕ ವಿಶಾಲ್​ ಚೌಹಾನ್​​ ಎಂಬುವವರು ಚಪ್ಪಲಿ ಅಂಗಡಿ ಮಾಲೀಕ ನಾಸೀರ್​ ವಿರುದ್ಧ ದೂರನ್ನ ನೀಡಿದ್ದಾರೆ. ಧರ್ಮದ ಹೆಸರಲ್ಲಿ ಸಮಾಜದ ಶಾಂತಿ ಕದಡುವುದು, ಎರಡು ಸಮುದಾಯಗಳ ವಿರುದ್ಧ ಘರ್ಷಣೆ ಉಂಟುಮಾಡಲು ಯತ್ನಿಸಿದ ಆರೋಪ ಸೇರಿದಂತೆ ಸಾಕಷ್ಟು ಆರೋಪಗಳನ್ನ ಹೊರಿಸಲಾಗಿದೆ.

ನಾಸೀರ್​ನ್ನ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿದ್ದು ಸಂಬಂಧಪಟ್ಟ ಸೆಕ್ಷನ್​ನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬುಲಂದಶಹರ್​ ಪೊಲೀಸ್​ ಇಲಾಖೆ ಟ್ವೀಟ್​ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...