alex Certify India | Kannada Dunia | Kannada News | Karnataka News | India News - Part 1166
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿಸಿದ ಯುವತಿ…!

ಮದುವೆ ಆಸೆ ತೋರಿಸಿ ಹುಡುಗರು ಮೋಸ ಮಾಡುವ ಅನೇಕ ಪ್ರಕರಣಗಳಿವೆ. ಆದ್ರೆ ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿ ಹುಡುಗಿಯೊಬ್ಬಳು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. Read more…

ಇಲ್ಲಿದೆ ಸಂಸತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಭಾಷೆಗಳ ಮಾಹಿತಿ

ರಾಜ್ಯಸಭೆಯಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆ ಹಿಂದಿಗಿಂತಲೂ ಹೆಚ್ಚಿದ್ದು, 2018-2020ರ ಅವಧಿಯಲ್ಲಿ ಸಂಸದರು 10 ವಿವಿಧ ಭಾಷೆಗಳಲ್ಲಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಸಂವಿಧಾನದಲ್ಲಿ ಅಧಿಕೃತವಾಗಿ ಮಾನ್ಯ ಮಾಡಲಾದ 22 Read more…

ನೀನು ಹೆಂಗಸು ಅಂತಾ ಸುಮ್ಮನೇ ಬಿಡ್ತೀದಿನಿ ಎಂದು ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕನ ಆವಾಜ್..!

ಮಹಿಳೆಯರ ಬಗ್ಗೆ ಮಧ್ಯ ಪ್ರದೇಶ ಕಾಂಗ್ರೆಸ್​​ ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್​ನ ಮತ್ತೊಬ್ಬ ಶಾಸಕ ಮಹಿಳಾ ಅಧಿಕಾರಿ ಜೊತೆ ಅಸಭ್ಯವಾಗಿ ವರ್ತಿಸುವ ಮೂಲಕ Read more…

ಹೋರಾಟ ನಿರತ ರೈತರನ್ನು ಬೆಂಬಲಿಸಿ ಸಹೋದರಿಯರಿಂದ ಹಾಡು

ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ಪಂಜಾಬ್-ಹರಿಯಾಣಾ ರೈತರ ದನಿಗೆ ಬಲ ಕೊಡುವ ಯತ್ನವೊಂದಕ್ಕೆ ಕೈ ಹಾಕಿರುವ ಸಹೋದರಿಯರಿಬ್ಬರ ಜೋಡಿಯೊಂದು ಅನ್ನದಾತರಿಗಾಗಿ ವಿಶೇಷ ಗಾಯನವೊಂದನ್ನು ಸಿದ್ಧಪಡಿಸಿದೆ. “ಸುನ್ ದಿಲ್ಲಿಯೇ ನಿ Read more…

ಮಮತಾ ಬ್ಯಾನರ್ಜಿಗೆ ಬಾಂಗ್ಲಾದೇಶವೇ ಗತಿ ಎಂದ ಉತ್ತರ ಪ್ರದೇಶ ಸಚಿವ

ಭಾರತ್​ ಮಾತಾ ಕಿ ಜೈ ಹಾಗೂ ವಂದೇ ಮಾತರಂ ಎಂದು ಹೇಳುವ ಮುಸ್ಲಿಮರನ್ನ ದೇಶದಲ್ಲಿ ಗೌರವಿಸಲಾಗುವುದು ಎಂದು ಉತ್ತರ ಪ್ರದೇಶದ ಸಚಿವ ಆನಂದ್​ ಸ್ವರೂಪ್​ ಶುಕ್ಲಾ ಹೇಳಿದ್ದಾರೆ. ಪಶ್ಚಿಮ Read more…

ಖಾಸಗಿ ಕಾರು ಪ್ರಯಾಣಿಕರಿಗೆ ಮಾಸ್ಕ್​ ವಿನಾಯಿತಿ

ಖಾಸಗಿ ಕಾರಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಾಸ್ಕ್​ ಧರಿಸದೇ ಇದ್ದರೂ ದಂಡ ವಿಧಿಸದಂತೆ ಮುಂಬೈ ಮುನ್ಸಿಪಾಲ್​ ಕಮಿಷನರ್​ ಸೂಚನೆ ನೀಡಿದ್ದಾರೆ. ಆದರೆ ಈ ವಿನಾಯಿತಿ ಕೇವಲ ಕಾರಿನಲ್ಲಿ ಪ್ರಯಾಣಿಸುವ Read more…

ಹೆತ್ತ ಮಗಳನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದ ಮಹಾತಾಯಿ.​..!

ಓಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ಮಗಳನ್ನೇ ಕೊಲೆ ಮಾಡಿದ ಆರೋಪದಡಿಯಲ್ಲಿ 58 ವರ್ಷದ ತಾಯಿಯನ್ನ ಬಂಧಿಸಲಾಗಿದೆ. ಮಗಳನ್ನ ಕೊಲೆ ಮಾಡೋಕೆ ಈಕೆ 50000 ರೂಪಾಯಿಗೆ ಪ್ರಮೋದ್​ ಜೆನಾ(32) ಸೇರಿದಂತೆ ಇನ್ನಿಬ್ಬರನ್ನ Read more…

ಮರಣೋತ್ತರ ಪರೀಕ್ಷೆಯಲ್ಲಿ ವಾರ್ಡ್ ಬಾಯ್ ಸಾವಿನ ಹಿಂದಿನ ಕಾರಣ ಬಹಿರಂಗ

ಕೊರೊನಾ ಲಸಿಕೆ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದೆ. ಕೊರೊನಾ ಲಸಿಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರ್ತಿದೆ ಎಂಬ ಸುದ್ದಿಯೂ ಇದೆ. ಭಾನುವಾರ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಸಾವನ್ನಪ್ಪಿದ Read more…

ಚಹಾ ಪ್ರಿಯರ ಬಾಯಲ್ಲಿ ನೀರೂರಿಸಿದೆ ʼಬೆಣ್ಣೆ‌ ಟೀʼ

ಫ್ಯೂಶನ್ ಫುಡ್‌ಗಳು ಪುಳಕಗೊಳಿಸುವಷ್ಟೇ ಒಮ್ಮೊಮ್ಮೆ ತಮ್ಮ ವೈಚಿತ್ರ‍್ಯದಿಂದ ’ಹೀಗೂ ಉಂಟೇ’ ಎಂದು ಮೂಗು ಮುರಿಯುವಂತೆ ಮಾಡಿಬಿಡುತ್ತವೆ. ಚಹಾ ಅಂಗಡಿಯವರೊಬ್ಬರು ತಾವು ಮಾಡುವ ಟೀನಲ್ಲಿ ಬೆಣ್ಣೆ ಹಾಕುತ್ತಿರುವ ವಿಡಿಯೋವೊಂದು ವೈರಲ್ Read more…

ಸೂಪರ್ ಸ್ಟಾರ್ ರಜನಿಕಾಂತ್ ಗೆ ಶಾಕ್ ನೀಡಿದ ಪದಾಧಿಕಾರಿಗಳು

ಚೆನ್ನೈ: ರಾಜಕೀಯ ಪ್ರವೇಶದಿಂದ ಹಿಂದೆ ಸರಿದ ಸೂಪರ್ ಸ್ಟಾರ್ ರಜನಿಕಾಂತ್ ಗೆ ಇದೀಗ ಅವರು ಸ್ಥಾಪಿಸಲು ಹೊರಟಿದ್ದ ರಜನಿ ಮಕ್ಕಳ್ ಮಂದ್ರಂ ಪಕ್ಷದ ಪದಾಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. Read more…

ಶಾಕಿಂಗ್..! ತಂದೆಯಿಂದಲೇ ನಿರಂತರ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಪುತ್ರಿ

ತಂಜಾವೂರು: ತಮಿಳುನಾಡಿನ ತಂಜಾವೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಯುವತಿಯೊಬ್ಬಳು ತನ್ನ ತಂದೆಯಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. 17 ವರ್ಷದ ಪುತ್ರಿಯ ಮೇಲೆ ಮದ್ಯವ್ಯಸನಿಯಾಗಿದ್ದ ತಂದೆ Read more…

BIG NEWS: 24 ಗಂಟೆಯಲ್ಲಿ 14,457 ಜನರು ಡಿಸ್ಚಾರ್ಜ್ – ಒಂದೇ ದಿನದಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,788 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,71,773ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

‘ಸರಸ್ವತಿ’ ಪೂಜೆ ಮಾಡಿದ್ದಕ್ಕೆ ಪ್ರಶಸ್ತಿ ನಿರಾಕರಿಸಿದ ಹಿರಿಯ ಕವಿ

ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಸರಸ್ವತಿ ದೇವಿಯ ಭಾವಚಿತ್ರವಿಟ್ಟು ಪೂಜೆ ಮಾಡಿದ್ದನ್ನು ಖಂಡಿಸಿ ಹಿರಿಯ ಕವಿಯೊಬ್ಬರು ತಮಗೆ ನೀಡಲಾಗಿದ್ದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನಿರಾಕರಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. Read more…

ಕೊರೊನಾ ಲಸಿಕೆಯ ಕರೆ ನಂಬಿ 12 ಲಕ್ಷ ರೂ. ಕಳೆದುಕೊಂಡ ವೃದ್ಧ…!

ಮಹಾಮಾರಿ ಕೊರೊನಾ ಮಣಿಸಲು ಕೊನೆಗೂ ಸಂಜೀವಿನಿ ಲಭ್ಯವಾಗಿದ್ದು, ಭಾರತದಲ್ಲೇ ತಯಾರಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಲಸಿಕೆ ನೀಡುವ Read more…

ಚಿಕನ್, ಮೊಟ್ಟೆ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಹಕ್ಕಿಜ್ವರ ಭೀತಿಯಿಂದಾಗಿ ಜನ ಚಿಕನ್, ಮೊಟ್ಟೆಯಿಂದ ದೂರ ಸರಿದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಭೀತಿ ಬೇಡ ಚಿಕನ್, ಮೊಟ್ಟೆ ಸುರಕ್ಷಿತವಾಗಿದೆ ಎಂದು ತಿಳಿಸಿದೆ. ಹಕ್ಕಿಜ್ವರದಿಂದಾಗಿ ಕುಕ್ಕುಟೋದ್ಯಮಕ್ಕೆ ಭಾರಿ Read more…

RTI ಅರ್ಜಿ ಮಾಹಿತಿ ಕುರಿತಾಗಿ ದೆಹಲಿ ಹೈಕೋರ್ಟ್ ಮಹತ್ವದ ಆದೇಶ

ನವದೆಹಲಿ: ಆರ್.ಟಿ.ಐ. ಅರ್ಜಿದಾರರು ಬಯಸುತ್ತಿರುವ ಮಾಹಿತಿಯ ಉದ್ದೇಶ ಬಹಿರಂಗಪಡಿಸಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿಚಾರಣೆಗಾಗಿ ಇದು ಅಗತ್ಯವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅರ್ಜಿದಾರರ ಆಸಕ್ತಿಯನ್ನು ಬಹಿರಂಗಪಡಿಸುವುದು ಅವರ ಮಾಹಿತಿಯನ್ನು Read more…

ನೋಡುಗರನ್ನು ಮಂತ್ರಮುಗ್ದಗೊಳಿಸಿದೆ ಈ ಹಾಡು

ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಮುದ ನೀಡುವ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಭೈಯಾಜಿ ಎಂಬ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಜೋಡಿಯೊಂದು ಬಾಲಿವುಡ್​ನ ಪ್ರಸಿದ್ಧ ಸಿನಿಮಾ ಬಾರ್ಡರ್​​ನ Read more…

BIG NEWS: ಏಕತಾ ಪ್ರತಿಮೆಗೆ 8 ರೈಲು ಸಂಪರ್ಕ – ಏಕಕಾಲಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಏಕತಾ ಪ್ರತಿಮೆ ಇರುವ ಗುಜರಾತ್ ನ ಕೆವಾಡಿಯಾಗೆ ದೇಶದ ವಿವಿಧ ಭಾಗಗಳಿಂದ ಸಂಚರಿಸುವ 8 ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಏಕಕಾಲಕ್ಕೆ ಚಾಲನೆ ನೀಡಿದರು. ವಿಡಿಯೋ ಕಾನ್ಫರೆನ್ಸ್ Read more…

ಕೋವಿನ್​ ಅಪ್ಲಿಕೇಶನ್ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವೈರಸ್​ ವಿರುದ್ಧ ಶನಿವಾರದಿಂದ ಅಸಲಿ ಹೋರಾಟ ಆರಂಭಿಸಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಲಸಿಕೆ ವಿತರಣೆಗೆ ಗ್ರೀನ್​ ಸಿಗ್ನಲ್​ ನೀಡಿದೆ. ಇದರ ಜೊತೆಯಲ್ಲಿ ಕೇಂದ್ರ ಸರ್ಕಾರ ಕೋವಿನ್​ Read more…

BIG NEWS: ದೆಹಲಿಯಲ್ಲಿ ಲಸಿಕೆ ಪಡೆದ 52 ಜನರಿಗೆ ಸೈಡ್ ಎಫೆಕ್ಟ್

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೋನಾ ಲಸಿಕೆ ಪಡೆದ 52 ಜನರಿಗೆ ಸೈಡ್ ಎಫೆಕ್ಟ್ ಆಗಿದೆ. ದೇಶಾದ್ಯಂತ ಶನಿವಾರದಿಂದ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಿದ್ದು, ರಾಜಧಾನಿಯಲ್ಲಿ ಲಸಿಕೆ 4319 Read more…

ಹೃತಿಕ್ ಮೇಲೆ ಕಂಗನಾಗೆ ಇತ್ತಾ ಹೇಳತೀರದ ವ್ಯಾಮೋಹ…? ಅರ್ನಬ್ ಚಾಟ್‌ನಲ್ಲಿ ಬಹಿರಂಗವಾದ ವಿಷಯ ಏನು ಗೊತ್ತಾ…?

ವಾಟ್ಸಾಪ್‌ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ಲೀಕ್ ಆದ ಬಳಿಕ ಸುದ್ದಿಯಲ್ಲಿರುವ ರಿಪಬ್ಲಿಕ್ ಸುದ್ದಿವಾಹಿನಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ, ಮತ್ತೊಮ್ಮೆ ಭಾರೀ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಟಿಆರ್‌ಪಿ ಹಗರಣದಲ್ಲಿ ಅರ್ನಬ್ ಹೆಸರು Read more…

ಇವರುಗಳಿಗೆ ನೀಡೋಲ್ಲ ಕೊರೊನಾ ಲಸಿಕೆ….!

ಕೊರೊನಾ ವಿರುದ್ಧದ ಒಂದು ವರ್ಷಗಳ ಹೋರಾಟದ ಬಳಿಕ ಇದೀಗ ದೇಶದಲ್ಲಿ ಕೊರೊನಾ ಲಸಿಕೆ ಬಳಕೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಪ್ರಧಾನಿ ಮೋದಿ ಸೂಚನೆಯಂತೆ ದೇಶದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ Read more…

ಕೊರೋನಾ ಲಸಿಕೆ ಆಪ್: ಜನ ಸಾಮಾನ್ಯರಿಗೆ ಮುಖ್ಯ ಮಾಹಿತಿ

ನವದೆಹಲಿ: ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ದೇಶಾದ್ಯಂತ ನಿನ್ನೆಯಿಂದ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಿದೆ. ಲಸಿಕೆ ನಿರ್ವಹಣೆಗಾಗಿ ರೂಪಿಸಿರುವ ಕೋ -ವಿನ್ ಆಪ್ ಜನ ಸಾಮಾನ್ಯರಿಗೆ ಲಭ್ಯವಿರುವುದಿಲ್ಲ ಎಂದು Read more…

ʼಪಿಎಂ ಕೇರ‍್ಸ್ʼ‌ ಪಾರದರ್ಶಕತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಿವೃತ್ತ ಐಎಎಸ್ – ಐಪಿಎಸ್‌ ಅಧಿಕಾರಿಗಳು

ಪಿಎಂ-ಕೇರ‍್ಸ್‌ ನಿಧಿಯ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಎತ್ತಿರುವ ನಾಗರಿಕ ಸೇವೆಯ 100 ಮಂದಿ ಮಾಜಿ ಅಧಿಕಾರಿಗಳು, ಈ ಖಾತೆಯ ಮುಖಾಂತರ ನಡೆಯುವ ವ್ಯವಹಾರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಕೋರಿದ್ದಾರೆ. Read more…

ಮೊದಲ ದಿನವೇ 1.91 ಲಕ್ಷ ಮಂದಿಗೆ ಕೋವಿಡ್ ಪ್ರತಿರೋಧಕ ಲಸಿಕೆ

ದೇಶದ ಅತಿ ದೊಡ್ಡ ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ. ಕೋವಿಡ್‌-19 ವಿರುದ್ಧ ಹೋರಾಟ ಮಾಡುತ್ತಿರುವ ಮುಂಚೂಣಿ ಹೋರಾಟಗಾರರಿಗೆ ನಮನ ಸಲ್ಲಿಸುವ ಮೂಲಕ Read more…

BIG NEWS: ಒಂದೇ ದಿನದಲ್ಲಿ 15 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆ – ಮಹಾಮಾರಿಗೆ ಬಲಿಯಾದವರ ಸಂಖ್ಯೆ 1,52,274ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 15,144 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,57,985 ಕ್ಕೆ ಏರಿಕೆಯಾಗಿದೆ. ಕಳೆದ 24 Read more…

RBI ಗರ್ವನರ್‌ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲು

ರಿಸರ್ವ್ ಬ್ಯಾಂಕ್ ಗವರ್ನರ್‌ ಶಕ್ತಿ ಕಾಂತ ದಾಸ್ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಆರೋಪ ಹೊರಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ, Read more…

ಕೊರೊನಾ ಲಸಿಕೆಯ ಎರಡು ಡೋಸ್​ ನಡುವಿನ ಅಂತರದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ವೈರಸ್​ ವಿರುದ್ಧ ಲಸಿಕೆಯ ಪರ್ವ ದೇಶದಲ್ಲಿ ಆರಂಭವಾಗಿದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳನ್ನ ದೇಶದ ಆರೋಗ್ಯ ಸಿಬ್ಬಂದಿ ಸ್ವೀಕರಿಸುತ್ತಿದ್ದಾರೆ. ಈ ನಡುವೆ Read more…

ರಾಮಮಂದಿರ ನಿರ್ಮಾಣಕ್ಕೆ ಮಾಜಿ ಶಾಸಕನಿಂದ 1 ಕೋಟಿ ರೂ. ದೇಣಿಗೆ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ 5 ಲಕ್ಷ ರೂಪಾಯಿ ದೇಣಿಗೆ ಘೋಷಣೆ ಮಾಡಿರುವ ಬೆನ್ನಲ್ಲೇ ಉತ್ತರ ಪ್ರದೇಶದ ರಾಯ್​ ಬರೇಲಿಯ ಬೈಸ್ವಾರಾ ಜಿಲ್ಲೆಯ ತೇಜ್​ Read more…

ಜನರಲ್ಲಿ ವಿಶ್ವಾಸ ಮೂಡಿಸಲು ಸ್ವತಃ ಕೊರೊನಾ ಲಸಿಕೆ ಸ್ವೀಕರಿಸಿದ ಸೀರಮ್ ಸಿಇಓ

ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ಕೊರೊನಾ ಲಸಿಕೆ ಹಂಚಿಕೆಗೆ ಪ್ರಕ್ರಿಯೆಗೆ ಚಾಲನೆ ನೀಡಿದ ಕೆಲವೇ ಗಂಟೆಗಳ ಬಳಿಕ ಸೀರಮ್​ ಇನ್ಸ್​ಟಿಟ್ಯೂಟ್ ಸಿಇಒ ಆದರ್ ಪೂನವಾಲಾಗೆ ಕೋವಿಶೀಲ್ಡ್​ ಲಸಿಕೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...