alex Certify ನೋಡುಗರನ್ನು ಮಂತ್ರಮುಗ್ದಗೊಳಿಸಿದೆ ಈ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ಮಂತ್ರಮುಗ್ದಗೊಳಿಸಿದೆ ಈ ಹಾಡು

ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಮುದ ನೀಡುವ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಭೈಯಾಜಿ ಎಂಬ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಜೋಡಿಯೊಂದು ಬಾಲಿವುಡ್​ನ ಪ್ರಸಿದ್ಧ ಸಿನಿಮಾ ಬಾರ್ಡರ್​​ನ ʼಸಂದೇಸಾ ಆತೇ ಹೈʼ ಹಾಡನ್ನ ಬಹಳ ಸುಮಧರವಾಗಿ ಹಾಡಿದ್ದಾರೆ.

ಈ ಸುಮಧುರ ಹಾಡನ್ನ ಲಡಾಖ್​ನಲ್ಲಿ ಶೂಟ್​ ಮಾಡಲಾಗಿದೆ. ಗಿಟಾರ್​ ನುಡಿಸುತ್ತಾ ಹಾಡನ್ನ ಹಾಡುತ್ತಿರುವ ವ್ಯಕ್ತಿಗೆ ಗಾಯಕಿಯೊಬ್ಬರು ಸಾಥ್​ ನೀಡಿದ್ದಾರೆ. ಈ ವಿಡಿಯೋವನ್ನ ರೀ ಟ್ವೀಟ್​ ಹಾಗೂ ಕಮೆಂಟ್​ ಮಾಡುತ್ತಾ ಟ್ವೀಟಿಗರು ದೇಶಪ್ರೇಮವನ್ನ ತೋರುತ್ತಿದ್ದಾರೆ.

 

— Bhaiyyaji (@bhaiyyajispeaks) January 15, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...