alex Certify India | Kannada Dunia | Kannada News | Karnataka News | India News - Part 1160
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ರಿಯಲ್‌ ʼಬಾಹುಬಲಿʼಯ ಸಾಹಸ…!

ವ್ಯಕ್ತಿಯೊಬ್ಬ ತನ್ನ ತಲೆ ಮೇಲೆ ಬೈಕ್ ಹೊತ್ತು ಬಸ್ ನ ಟಾಪ್ ಹತ್ತುವ ವಿಡಿಯೋ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಡಾ.ಅಜಯಿತಾ ಎಂಬುವವರು ಟ್ವಿಟರ್ ನಲ್ಲಿ ಅಪ್ ಲೋಡ್ Read more…

ಮೆಮೆ ಮೂಲಕ ನೆಟ್ಟಿಗರ ಮನಮುಟ್ಟಿದ ಕೇರಳ ಟೂರಿಸಂ

ಹೊಸಹೊಸ ಪ್ರಯೋಗಗಳು, ಕ್ರಿಯಾಶೀಲತೆಗಳು ಸಣ್ಣ ಪುಟ್ಟವಾದರೂ ಕೆಲವೊಮ್ಮೆ ದೊಡ್ಡ ಮಟ್ಟದಲ್ಲಿ ಗಮನ ಸೆಳೆದು ಬಿಡುತ್ತದೆ. ಈಗ ಕೇರಳ ಟೂರಿಸಂ ಇಲಾಖೆಯ ಮೆಮೆ ಒಂದು ಸುದ್ದಿಯಾಗಿದೆ. ಅಮೆರಿಕಾ ಸೆನೆಟರ್ ಬರ್ನಿ Read more…

ಶಾಕಿಂಗ್: ನರ್ಸ್ ವೇಷದಲ್ಲಿ ಆಸ್ಪತ್ರೆಗೆ ಬಂದ ಮಹಿಳೆ ಮಾಡಿದ್ದೇನು ಗೊತ್ತಾ..?

ಐಜ್ವಾಲ್: ಮಿಜೋರಾಂ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ನರ್ಸ್ ವೇಷದಲ್ಲಿ ಆಸ್ಪತ್ರೆಗೆ ಬಂದ ಮಹಿಳೆ ನಾಲ್ಕು ದಿನದ ಗಂಡು ಮಗುವನ್ನು ಅಪಹರಿಸಿದ್ದಾಳೆ. ದಕ್ಷಿಣ ಮಿಜೋರಾಂನ ಲುಂಗ್ಲೆ ಪಟ್ಟಣದ ಆಸ್ಪತ್ರೆಯಲ್ಲಿ Read more…

ಪ್ರತಿಷ್ಟೆಯ ಯುದ್ಧದಲ್ಲಿ ನಮ್ಮನ್ನ ಸೇರಿಸಬೇಡಿ ಎಂದು ಆಂಧ್ರ ಸರ್ಕಾರಕ್ಕೆ ʼಸುಪ್ರೀಂʼ ಕಿವಿಮಾತು

ಪಂಚಾಯತ್​ ಚುನಾವಣಾ ದಿನಾಂಕವನ್ನ ಮುಂದೂಡುವಂತೆ ಕೋರಿ ಆಂಧ್ರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಕೊರೊನಾ ಕಾರಣದಿಂದಾಗಿ ಪಂಚಾಯತ್​ ಚುನಾವಣೆಯನ್ನ ಮುಂದೂಡುವಂತೆ ಆಂಧ್ರ ಸರ್ಕಾರ Read more…

ಬಾಬರಿ ಮಸೀದಿ ನಿರ್ಮಾಣ ದೇಶ ಕಂಡ ಐತಿಹಾಸಿಕ ತಪ್ಪೆಂದ ಜಾವ್ಡೇಕರ್​

ಭಾರತೀಯರ ಆತ್ಮವು ರಾಮ ಮಂದಿರದಲ್ಲಿ ನೆಲೆಸಿದೆ ಎಂದು ತಿಳಿದಿದ್ದರಿಂದಲೇ ವಿದೇಶಿ ಆಕ್ರಮಣಕಾರರು ರಾಮ ಮಂದಿರವನ್ನ ಬೇಕೆಂತಲೇ ಉರುಳಿಸಿದರು ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ Read more…

ಅಬ್ಬಬ್ಬಾ..! ಮೊಸಳೆಯ ಸಮೀಪ ಹೋಗಿದ್ದಲ್ಲದೇ ಅದರ ಬೆನ್ನು ಸವರಿದ ಭೂಪ..!

ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಿತ್ರ ಘಟನೆಗಳು ವರದಿಯಾಗ್ತಾನೇ ಇರುತ್ತವೆ. ಪ್ರಾಣಿಗಳ ಇಲ್ಲವೇ ಮನುಷ್ಯರ ವಿಚಿತ್ರ ಸನ್ನಿವೇಶಗಳು ನೆಟ್ಟಿಗರನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಇದೀಗ ಇಂತಹದ್ದೇ ಒಂದು ವಿಡಿಯೋ ವೈರಲ್​ Read more…

BIG NEWS: ಐವರು ಕನ್ನಡಿಗರು ಸೇರಿ 119 ಮಂದಿಗೆ ಪದ್ಮ ಪ್ರಶಸ್ತಿ

ನವದೆಹಲಿ: ಕನ್ನಡಿಗರಾದ ಡಾ. ಬಿ.ಎಂ. ಹೆಗಡೆ, ಚಂದ್ರಶೇಖರ ಕಂಬಾರ, ಮಂಜಮ್ಮ ಜೋಗತಿ, ಆರ್.ಎಲ್. ಕಷ್ಯಪ್, ಕೆ.ವೈ. ವೆಂಕಟೇಶ್ ಸೇರಿದಂತೆ 119 ಮಂದಿ ಗಣ್ಯರಿಗೆ ಪದ್ಮ ಪುರಸ್ಕಾರ ನೀಡಲಾಗಿದೆ. 7 Read more…

BREAKING NEWS: ಸೇನಾ ಹೆಲಿಕಾಪ್ಟರ್ ಪತನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ಗಳಿಬ್ಬರು ಗಾಯಗೊಂಡಿದ್ದಾರೆ. ಪೈಲಟ್ ಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ Read more…

ನೆಮ್ಮದಿ ಸುದ್ದಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಚಿಕಿತ್ಸೆ

ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವ ಸಂತ್ರಸ್ತರು ಇನ್ಮುಂದೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಬೇಕು ಎಂಬ ಅವಶ್ಯತೆ ಇರೋದಿಲ್ಲ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕಲಿದೆ. ಸ್ಥಳೀಯ ಆಸ್ಪತ್ರೆ ಮಾತ್ರವಲ್ಲದೇ Read more…

ಕಂಗನಾರನ್ನ ಭೇಟಿಯಾಗೋಕೆ ಸಿಗುವ ಸಮಯ ರೈತರನ್ನ ಭೇಟಿಯಾಗೋಕೆ ಸಿಗಲ್ವಾ ಎಂದು ಬಿಜೆಪಿ ವಿರುದ್ಧ ಶರದ್​ ಪವಾರ್​ ಗುಡುಗು

ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​​ ಕಳೆದ ಎರಡು ತಿಂಗಳಿನಿಂದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ನಿಂತಿದ್ದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊರೆಯುವ Read more…

ಕೊರೊನಾ ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಸೂಚನೆ

ದೇಶದಲ್ಲಿ ಪ್ರಸ್ತುತ ಬಳಕೆ ಮಾಡಲಾಗುತ್ತಿರುವ ಕೊರೊನಾ ಲಸಿಕೆಗಳ ಸುರಕ್ಷತೆ ಹಾಗೂ ಪರಿಣಾಮಕಾರತ್ವದ ಬಗ್ಗೆ ಆಧಾರ ರಹಿತ ಹಾಗೂ ದಾರಿತಪ್ಪಿಸುವ ವದಂತಿಗಳನ್ನ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ Read more…

ಕೊರೊನಾ ಲಸಿಕೆ ನಂತ್ರ ಆಸ್ಪತ್ರೆ ಸೇರಿದ್ರೆ ಆರೋಗ್ಯ ವಿಮೆ ಕ್ಲೇಮ್ ಮಾಡ್ಬಹುದು

ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡ ಕೆಲವರಿಗೆ ಅಡ್ಡಪರಿಣಾಮ ಕಾಣಿಸಿಕೊಳ್ತಿದೆ. ಒಂದು ವೇಳೆ ಕೊರೊನಾ ಲಸಿಕೆ ಅಡ್ಡ ಪರಿಣಾಮದಿಂದ ಆಸ್ಪತ್ರೆ ಸೇರಿದ್ರೆ ಅದ್ರ ಬಿಲ್ಲನ್ನು ನೀವು Read more…

ಕಲಿಯುಗ ಅಂತ್ಯವಾಯ್ತು ಅಂತಾ ಹೆತ್ತ ಮಕ್ಕಳನ್ನೇ ಕೊಂದ ಪಾಪಿ ತಾಯಿ…!

ಹೆತ್ತ ತಾಯಿಯೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನ ಕೊಲೆ ಮಾಡಿದ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮಂದನಪಲ್ಲೆ ಪಟ್ಟಣದಲ್ಲಿ ನಡೆದಿದೆ. 27 ವರ್ಷದ ಅಲೇಖ್ಯಾ ಹಾಗೂ Read more…

ಟೀಂ ಇಂಡಿಯಾ ಆಟಗಾರ ಶಿಖರ್​ ಧವನ್​ರನ್ನ ಜಲವಿಹಾರಕ್ಕೆ ಕೊಂಡೊಯ್ದ ಅಂಬಿಗನಿಗೆ ಸಂಕಷ್ಟ..!

ಇತ್ತೀಚಿಗಷ್ಟೇ ವಾರಣಾಸಿಗೆ ಭೇಟಿ ನೀಡಿದ್ದ ಟೀಂ ಇಂಡಿಯಾ ಆಟಗಾರ ಶಿಖರ್​ ಧವನ್​, ಬೋಟ್​ನಲ್ಲಿ ವಿಹಾರ ಮಾಡುತ್ತಾ ಹಕ್ಕಿಗಳಿಗೆ ಧಾನ್ಯಗಳನ್ನ ತಿನ್ನಲು ನೀಡುತ್ತಿರುವ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದರು. Read more…

ಪ್ರತಿಭಟನಾನಿರತ ರೈತ ಮಹಿಳೆಯರಿಗೆಂದೇ ನಿರ್ಮಾಣವಾಯ್ತು ಮಹಿಳಾ ಸ್ಟೋರ್​​…!

ಘಾಜಿಪುರ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ನೈನಿತಾಲ್​ನ ಸಹೋದರಿಯರಿಬ್ಬರು ಪ್ರತಿಭಟನಾ ಸ್ಥಳದಲ್ಲಿ ಕಿಸಾನ್​ ಮಹಿಳಾ ಸ್ಟೋರ್​ ಒಂದನ್ನ ಸ್ಥಾಪಿಸಿದ್ದಾರೆ. ಈ ಸ್ಥಳದಲ್ಲಿ ಈಗಾಗಲೇ 1 Read more…

ನಮೂದಿಸಿದ್ದಕ್ಕಿಂತ ಐದು ಪಟ್ಟು ಹಣ ಹೊರ ಹಾಕ್ತಿದ್ದ ಎಟಿಎಂ ಮುಂದೆ ಜನ ಸಾಗರ…!

ಉತ್ತರ ಪ್ರದೇಶದ ಕುಶಿನಗರದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಎಟಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಎಟಿಎಂನಲ್ಲಿ ಹಾಕಿದ ಮೊತ್ತಕ್ಕಿಂತ 5 ಪಟ್ಟು ಹೆಚ್ಚು ಹಣ ಹೊರ ಬಂದಿದೆ. Read more…

ಚರ್ಮದಿಂದ ಚರ್ಮ ಸ್ಪರ್ಶವಿಲ್ಲದಿದ್ರೆ ಲೈಂಗಿಕ ದೌರ್ಜನ್ಯವಲ್ಲ..! ಬಾಂಬೆ ಹೈಕೋರ್ಟ್

ಮುಂಬೈ: ಚರ್ಮದಿಂದ ಚರ್ಮ ಸ್ಪರ್ಶವಿಲ್ಲದಿದ್ದರೆ ಅದು ಲೈಂಗಿಕ ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದೇಹವನ್ನು ಮುಟ್ಟುವುದು, ಸವರುವುದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ. ಅಪ್ರಾಪ್ತೆ ಬಟ್ಟೆ ಧರಿಸಿದಾಗ ಖಾಸಗಿ Read more…

BIG NEWS: ಅವಧಿಗೂ ಮೊದಲೇ ಮುಖ್ಯಮಂತ್ರಿ ಪದಚ್ಯುತಿ, ಸುಳಿವು ನೀಡಿದ ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ನಾನು ಮುಖ್ಯಮಂತ್ರಿ ಸ್ಥಾನದಿಂದ ಮಧ್ಯದಲ್ಲೇ ಪದಚ್ಯುತ ಆಗಬಹುದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಸುಳಿವು ನೀಡಿದ್ದಾರೆ. ಬಿಹಾರದ ನಾಯಕ ಕರ್ಪೂರಿ ಠಾಕೂರ್ ಅವರ ರೀತಿಯಲ್ಲೇ ನನ್ನನ್ನು Read more…

ಮತದಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಮತದಾರರ ಫೋಟೋ ಗುರುತಿನ ಚೀಟಿಯ ಡಿಜಿಟಲ್ ಆವೃತ್ತಿಯನ್ನು ಕೇಂದ್ರ ಚುನಾವಣಾ ಆಯೋಗ ಇಂದು ಬಿಡುಗಡೆ ಮಾಡಲಿದೆ. ರಾಷ್ಟ್ರೀಯ ಮತದಾರರ ದಿನವಾದ ಇಂದು ವೋಟರ್ ಐಡಿ ಲೋಕಾರ್ಪಣೆ ಮಾಡಲಾಗುತ್ತದೆ. Read more…

ಹೆಣ್ಣುಮಕ್ಕಳ ದಿನದಂದೇ ಪೋಷಕರಿಂದ ಘೋರ ಕೃತ್ಯ: ತಡರಾತ್ರಿ ಬೆತ್ತಲೆಗೊಳಿಸಿ ಪೂಜೆ ಮಾಡಿ ಹತ್ಯೆ

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಪೋಷಕರೇ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾರೆ. 22 ಮತ್ತು 27 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ ಪೋಷಕರು. Read more…

BIG NEWS: ರಾಜ್ಯದ ಇಬ್ಬರು ಮಕ್ಕಳಿಗೆ ಒಂದು ಲಕ್ಷ ನಗದು ಸಹಿತ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ

ನವದೆಹಲಿ: ರಾಜ್ಯದ ಇಬ್ಬರು ಬಾಲಕರು ಸೇರಿದಂತೆ 32 ಮಕ್ಕಳಿಗೆ ಕೇಂದ್ರ ಸರ್ಕಾರ ನೀಡುವ 2021 ನೇ ಸಾಲಿನ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ. ದಕ್ಷಿಣಕನ್ನಡದ ರಾಕೇಶ್ Read more…

BIG BREAKING: ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಷರತ್ತುಬದ್ಧ ಅನುಮತಿ

ನವದೆಹಲಿ: ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ನಂತರ ದೆಹಲಿಯ ಮೂರು ಸ್ಥಳಗಳಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡಲಾಗಿದೆ ಎಂದು ದೆಹಲಿ Read more…

ಶಾಕಿಂಗ್..! ಮಗಳ ಮೇಲೆಯೇ ಪದೇ ಪದೇ ಅತ್ಯಾಚಾರ, ಪುತ್ರಿಯನ್ನೇ ಕಾಮತೃಷೆಗೆ ಬಳಸಿಕೊಂಡ ತಂದೆ ಅರೆಸ್ಟ್

ಕೋಟಾ: ರಾಜಸ್ಥಾನದ ಕೋಟಾ ಜಿಲ್ಲೆಯ ದಾಬಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕಾಮುಕನೊಬ್ಬ ಮಗಳನ್ನೇ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಮೂರ್ನಾಲ್ಕು ತಿಂಗಳ ಕಾಲ ಪದೇ ಪದೇ ಪುತ್ರಿ ಮೇಲೆ ಅತ್ಯಾಚಾರವೆಸಗಿದ್ದ Read more…

BIG NEWS: ಆಕಾಶವಾಣಿ ಕೇಂದ್ರ ಕಚೇರಿಯಲ್ಲಿ ಬೆಂಕಿ ಅವಘಡ

ನವದೆಹಲಿ: ದೆಹಲಿಯ ಆಕಾಶವಾಣಿ ಕೇಂದ್ರ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸಂಸದ್ ಮಾರ್ಗ್ ನಲ್ಲಿರುವ ಕಚೇರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ 8 ಅಗ್ನಿಶಾಮಕ ದಳದ ಸಿಬ್ಬಂದಿಗಳು Read more…

BIG NEWS: ಒಂದೇ ದಿನದಲ್ಲಿ 14 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ; 24 ಗಂಟೆಯಲ್ಲಿ 15,948 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 14,849 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,54,533ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಭಾರತದ ಜಾಗತಿಕ ಕಾಳಜಿಗೆ ತಲೆಬಾಗಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವಿರುದ್ಧದ ಹೋರಾಟದಲ್ಲಿ ಜಾಗತಿಕ ಮಟ್ಟದಲ್ಲಿ ಸಹಾಯಹಸ್ತ ಚಾಚಿರುವ ಭಾರತದ ಕಾರ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ದಕ್ಷಿಣ ಏಷಿಯಾದ ತನ್ನ ನೆರೆಹೊರೆಯ ರಾಷ್ಟ್ರಗಳಿಗೆ ಹಾಗೂ ಬ್ರೆಜಿಲ್​, Read more…

ಮರಳನ್ನ ಕಾಯಿಸಿದ್ರೆ ಚಿನ್ನವಾಗುತ್ತೆ ಎಂದು ನಂಬಿಸಿ 50 ಲಕ್ಷ ರೂ. ಪೀಕಿದ ಭೂಪ..!

ಮರಳನ್ನ ಕಾಯಿಸಿದ್ರೆ ಚಿನ್ನವಾಗುತ್ತೆ ಎಂಬ ನಂಬಿಗಸ್ಥನ ಮಾತನ್ನ ನಂಬಿದ ಆಭರಣ ಅಂಗಡಿ ಮಾಲೀಕನೊಬ್ಬ ಬರೋಬ್ಬರಿ 50 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಪುಣೆಯ ಹದಾಸ್​ಪುರದಲ್ಲಿ ನಡೆದಿದೆ. ಜ್ಯುವೆಲರಿ ಅಂಗಡಿ Read more…

ಮದುಮಗನ ರೀತಿಯಲ್ಲಿ ತಯಾರಾಯ್ತು ಶ್ವಾನ..! ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​

ಸಾಮಾಜಿಕ ಜಾಲತಾಣದ ಈ ಜಮಾನಾದಲ್ಲಿ ಮದುವೆ ಪ್ರಪೋಸ್​ಗಳನ್ನೂ ಆನ್​ಲೈನ್​ನಲ್ಲೇ ಹುಡುಕೋದು ಕಾಮನ್​ ಆಗಿದೆ . ಅದೇ ರೀತಿ ಕೇರಳದ ವ್ಯಕ್ತಿಯೊಬ್ಬರು ತಮ್ಮ ಮುದ್ದಾದ ನಾಯಿಗೆ ಅಲಂಕಾರ ಮಾಡಿ ಸೋಶಿಯಲ್​ Read more…

BIG NEWS: ಲಾಲು ಪ್ರಸಾದ್ ಯಾದವ್ ಗಂಭೀರ

ಆರ್.ಜೆ.ಡಿ. ನಾಯಕ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಯ ಏಮ್ಸ್ ಗೆ ದಾಖಲಿಸಲಾಗಿದೆ. ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು Read more…

ಚಿರತೆಯನ್ನ ಕೊಂದು ಬೇಯಿಸಿ ತಿಂದಿದ್ದ ಪಾಪಿಗಳು ಅಂದರ್.​..!

ಐವರು ಪುರುಷರು ಚಿರತೆಯನ್ನ ಕೊಂದು ಅದರ ಮಾಂಸವನ್ನ ಬೇಯಿಸಿ ತಿಂದ ಅಮಾನವೀಯ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ವಿ.ಪಿ.ಕುರಿಯಾಕೋಸ್ (74), ಸಾಲಿ ಕುಂಜಪ್ಪನ್ (54), Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...