alex Certify India | Kannada Dunia | Kannada News | Karnataka News | India News - Part 1154
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಬಾಗಿಲಲ್ಲಿ ನಿಂತ ಮಾಜಿ ಸಚಿವನಿಗೆ ಬಿಗ್ ಶಾಕ್: ಟಿಎಂಸಿ ಬಂಡಾಯ ನಾಯಕನ ರಾಜೀನಾಮೆ ಸ್ವೀಕರಿಸದ ಸ್ಪೀಕರ್

ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಹೊರಟಿದ್ದ ಪಶ್ಚಿಮ ಬಂಗಾಳದ ಮಾಜಿ ಸಚಿವ ಸುವೆಂದು ಅಧಿಕಾರಿ ಅವರಿಗೆ ವಿಧಾನಸಭೆ ಸ್ಪೀಕರ್ ಬಿಗ್ ಶಾಕ್ ನೀಡಿದ್ದಾರೆ. Read more…

ಹತ್ರಾಸ್​ ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ

ದೇಶದಲ್ಲೇ ಸಂಚಲನ ಮೂಡಿಸಿದ್ದ ಹತ್ರಾಸ್​ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲ್ಪಟ್ಟಿರುವ ನಾಲ್ವರು ಮೇಲ್ಜಾತಿ ಪುರುಷರ ವಿರುದ್ಧ ಸಿಬಿಐ ಚಾರ್ಜ್ ಶೀಟ್​ ಸಲ್ಲಿಕೆ ಮಾಡಿದೆ. ಚಾರ್ಜ್​ಶೀಟ್​ನಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ Read more…

ಮರ್ಸಿಡಿಸ್​​ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಡೆಲಿವರಿ ಬಾಯ್​ ಸಾವು…!

ಮಹಾರಾಷ್ಟ್ರದ ಮುಂಬೈನ ಓಶಿವಾರ ಪ್ರದೇಶದಲ್ಲಿ ವೇಗವಾಗಿ ಚಲಿಸುತ್ತಿದ್ದ ಮರ್ಸಿಡಿಸ್​ ಕಾರು ಸ್ಕೂಟರ್​ಗೆ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಜೊಮಾಟೋ ಡೆಲಿವರಿ ಬಾಯ್​ ಸಾವನ್ನಪ್ಪಿದ್ದಾನೆ. ಮೃತಪಟ್ಟ ಯುವಕನನ್ನ ಸತೀಶ್​ Read more…

ಪ್ರತಿಷ್ಠಿತ ಮಾಲ್​ನಲ್ಲಿ ನಟಿಗೆ ಲೈಂಗಿಕ ಕಿರುಕುಳ…!

ಕೇರಳದ ಲುಲು ಮಾಲ್​​ನಲ್ಲಿ ಇಬ್ಬರು ಪುರುಷರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಅಂತಾ ಮಲಯಾಳಂ ನಟಿಯೊಬ್ಬರು ಆರೋಪಿಸಿದ್ದಾರೆ. ತಾನು ಹಾಗೂ ತನ್ನ ಸಹೋದರಿ ಮಾಲ್​ನಲ್ಲಿ ತೆರಳುತ್ತಿದ್ದ ವೇಳೆ ನಮ್ಮೊಂದಿಗೆ ಅನುಚಿತವಾಗಿ Read more…

ಮುಂದಿನ ವರ್ಷದಿಂದ ಭಾರತದಲ್ಲೇ ತಯಾರಾಗಲಿದೆ ಸ್ಪುಟ್ನಿಕ್​ ವಿ ಲಸಿಕೆ…!

ಮುಂದಿನ ವರ್ಷದಲ್ಲಿ ಭಾರತ 300 ಮಿಲಿಯನ್​ ಡೋಸ್​ ಸ್ಪುಟ್ನಿಕ್​ ವಿ ಲಸಿಕೆಗಳನ್ನ ಉತ್ಪಾದಿಸಲಿದೆ ಎಂದು ರಷ್ಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹಿಂದೆ ಹೇಳಲಾಗಿದ್ದ ಸಂಖ್ಯೆಯ ಮೂರು ಪಟ್ಟು ಹೆಚ್ಚು Read more…

ಕೊರೊನಾ ಬೆನ್ನಲ್ಲೇ ದೇಶದಲ್ಲಿ ಮತ್ತೊಂದು ಸೋಂಕಿನ ಆರ್ಭಟ: ಇಲ್ಲಿಯವರೆಗೆ 9 ಮಂದಿ ಸಾವು…!

ಕೊರೊನಾ ಮಹಾಮಾರಿ ಇನ್ನೂ ದೇಶ ಬಿಟ್ಟು ಹೋಗಿಲ್ಲ. ಆದರೆ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಮಾರಣಾಂತಿಕ ಸೋಂಕು ದೇಶಕ್ಕೆ ಲಗ್ಗೆ ಇಟ್ಟಿದೆ. ಈಗಾಗಲೇ ಅಹಮದಾಬಾದ್‌ನಲ್ಲಿ ಈ Read more…

‘ಬಾಬಾ ಕಾ ಡಾಬಾʼ ಮಾಲೀಕನಿಗೆ ಹೊಸ ಸಂಕಷ್ಟ ಶುರು..!

ಸಾಮಾಜಿಕ ಜಾಲತಾಣದ ನೆರವಿನಿಂದ ರಾತ್ರೋ ರಾತ್ರಿ ಫೇಮಸ್​ ಆಗಿದ್ದ ಬಾಬಾ ಕಾ ಡಾಬಾ ಮಾಲೀಕ ಕಾಂತಾ ಪ್ರಸಾದ್​ಗೆ ಬೆದರಿಕೆ ಕರೆಗಳು ಬರೋಕೆ ಶುರುವಾಗಿದೆ. ಬೆದರಿಕೆ ಕರೆಗಳಿಂದಾಗಿ ಮನೆಯಿಂದ ಹೊರ Read more…

9 ತಿಂಗಳ ಬಳಿಕ ಅಂಗಡಿ ಬಾಗಿಲು ತೆರೆದವನಿಗೆ ಕಾದಿತ್ತು ಶಾಕ್…!

ಕೊರೊನಾ ವೈರಸ್​​ನಿಂದಾಗಿ ದೇಶದಲ್ಲಿ ಲಾಕ್​ಡೌನ್​ ಜಾರಿ ಮಾಡಿದ ಸಂದರ್ಭದಲ್ಲಿ ತುರ್ತು ಸೇವೆಗಳನ್ನ ಹೊರತುಪಡಿಸಿ ಮಿಕ್ಕೆಲ್ಲ ಅಂಗಡಿ ಮುಂಗಟ್ಟುಗಳನ್ನ ಬಂದ್​ ಮಾಡಲಾಗಿತ್ತು. ಇದೇ ರೀತಿ ಚಿಂತಾಮಣಿ ಸೋನಿ ಕೊಲ್ಕತ್ತಾದಲ್ಲಿರುವ ತಮ್ಮ Read more…

ಮಹಿಳೆಯರ ʼಆರೋಗ್ಯʼ ಸಮಸ್ಯೆ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣದ ವಿಚಾರದಲ್ಲಿ ಸಾಕಷ್ಟು ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ಹೇಳುತ್ತಲೇ ಬಂದಿದೆ. ಮಹಿಳೆಯ ರಕ್ಷಣೆಗೆಂದೇ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ Read more…

ಬಿಗ್​ ನ್ಯೂಸ್​: ಭಾರತದಲ್ಲಿ 1 ಕೋಟಿ ಗಡಿಯತ್ತ ಕೊರೊನಾ ಸೋಂಕಿತರ ಸಂಖ್ಯೆ..!

ಗುರುವಾರ ಭಾರತದಲ್ಲಿ 24,010 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈ ಮೂಲಕ ಭಾರತದಲ್ಲಿ ಒಟ್ಟೂ ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ ಗಡಿ ತಲುಪುವತ್ತ ದಾಪುಗಾಲು ಇಡ್ತಿದೆ. ಭಾರತದಲ್ಲಿ Read more…

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ದೀದಿಗೆ ಬಿಗ್ ಶಾಕ್…!

ಪಶ್ಚಿಮ ಬಂಗಾಳ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ ಅನ್ನೋವಾಗಲೇ ಮಮತಾ ಬ್ಯಾನರ್ಜಿಗೆ ಶಾಕ್​ ಮೇಲೆ ಶಾಕ್​ ಎದುರಾಗುತ್ತಲೇ ಇದೆ. ತೃಣಮೂಲ ಕಾಂಗ್ರೆಸ್​ನಿಂದ ಇಬ್ಬರು ಶಾಸಕರು ಹೊರಬಿದ್ದ Read more…

ಸಾಲಗಾರರ ಕಾಟದಿಂದ ಪಾರಾಗೋಕೆ ಈ ಉದ್ಯಮಿ ಮಾಡಿದ್ದೇನು ಗೊತ್ತಾ…?

ಸಾಲಗಾರರಿಂದ ತಪ್ಪಿಸಿಕೊಳ್ಳೋಕೆ ಉದ್ಯಮಿಯೊಬ್ಬ ಕೃಷಿ ಮಸೂದೆ ಖಂಡಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವೇಷ ಮರೆಸಿಕೊಂಡು ಭಾಗಿಯಾಗಿದ್ದು ಈತನನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಉತ್ತರ ಪ್ರದೇಶದ ಮುರಾದ್​ ನಗರದ Read more…

ಮಗಳನ್ನು ಖುಷಿಪಡಿಸಲು ವೇಷ ಬದಲಿಸಿದ ತಂದೆ

ನವದೆಹಲಿ: ಮಕ್ಕಳ ಖುಷಿಪಡಿಸಲು ಪಾಲಕರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ತಮ್ಮ ಮಗಳ ಸಂತಸಕ್ಕಾಗಿ ತಂದೆಯೊಬ್ಬ ಮಾರು ವೇಷ ಧರಿಸಿ ಶಾಲೆಗೆ ಬಂದ ಘಟನೆ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ರೈತ ಹೋರಾಟದಲ್ಲಿ ಭಾಗಿಯಾಗಲು 1000 ಕಿ.ಮೀ. ಸೈಕಲ್ ತುಳಿದ ವೃದ್ಧ

ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಲುವಾಗಿ 60 ವರ್ಷದ ವೃದ್ಧ ಬರೋಬ್ಬರಿ 1 ಸಾವಿರ ಕಿಲೋಮೀಟರ್​ವರೆಗೆ ಸೈಕಲ್​ ಸವಾರಿ ಮಾಡಿದ್ದಾರೆ. ಬಿಹಾರದ ಸಿವಾನ್​ ಪ್ರದೇಶದ Read more…

ರೈತ ಮುಖಂಡರಿಗೆ ಯುಪಿ ಪೊಲೀಸರಿಂದ ನೋಟೀಸ್

ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಶಾಂತಿ ಉಲ್ಲಂಘನೆ ಬಗ್ಗೆ ಪೊಲೀಸ್​ ವರದಿಯಲ್ಲಿ ಎಚ್ಚರಿಕೆ ನೀಡಿದ್ದರಿಂದ ಉತ್ತರ ಪ್ರದೇಶದ ಸಂಭಾಲ್​ ಜಿಲ್ಲಾಡಳಿತ ಆರು ಮಂದಿ ರೈತ ಮುಖಂಡರಿಗೆ Read more…

‘ಬಿಗ್ ಬಾಸ್’ ಕಮಲ್ ಹಾಸನ್ ರಾಜಕೀಯಕ್ಕೆ ಅನರ್ಹ: ಸಿಎಂ ಪಳನಿಸ್ವಾಮಿ – ಅವರು ಶೋ ನೋಡಿದ್ದಕ್ಕೆ ಖುಷಿಯಾಯ್ತು: ಕಮಲ್

ಪೆರಂಬಲೂರು/ಅರಿಯಾಲೂರು: ನಟ ಕಮಲಹಾಸನ್ ‘ಬಿಗ್ ಬಾಸ್’ ಮತ್ತು ಸಿನಿಮಾ ಮೂಲಕ ಕುಟುಂಬಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ತಮಿಳುನಾಡು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ. ತಮ್ಮ ಸರ್ಕಾರವನ್ನು ಮಕ್ಕಳ್ Read more…

BIG NEWS: ವಿಚ್ಛೇದನ ನಿಯಮಗಳಿಗೆ ಸಂಬಂಧಪಟ್ಟಂತೆ ಮಹತ್ವದ ಕ್ರಮಕ್ಕೆ ಮುಂದಾದ ʼಸುಪ್ರೀಂʼ

ಇಷ್ಟು ದಿನ ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಧರ್ಮಾನುಸಾರ ವಿಚ್ಛೇದನ ನಿಯಮಗಳಿದ್ದವು. ಆಯಾಯ ಧರ್ಮ, ಲಿಂಗ ಆಧಾರಿತವಾಗಿ ತಾರತಮ್ಯವನ್ನು ನಿರ್ದಿಷ್ಟ ಧರ್ಮಕ್ಕೆ ಸೇರಿದ ಮಹಿಳೆಯರು ಅನುಭವಿಸುತ್ತಿದ್ದರು. ಇದನ್ನು ತಡೆಯೋದಿಕ್ಕೆ ಹಾಗೂ Read more…

ಬುಡಕಟ್ಟು ಮಕ್ಕಳಿಗೆ ಯುವತಿಯಿಂದ ಉಚಿತ ಶಿಕ್ಷಣ

ಕೋವಿಡ್ ಸಾಂಕ್ರಮಿಕದ ಲಾಕ್‌ಡೌನ್ ಕಾರಣದಿಂದ ಅನೇಕ ಆರ್ಥಿಕ ಚಟುವಟಿಕೆಗಳು ಹಳ್ಳ ಹಿಡಿದಿರುವ ಕಾರಣ ಕೆಳ ಮಧ್ಯಮ ಹಾಗೂ ಬಡವರ ಪಾಡು ಹೇಳದಂತಾಗಿದೆ. ಇದೇ ವೇಳೆ ಕಠಿಣ ದಿನಗಳನ್ನು ನೋಡುತ್ತಿರುವ Read more…

ಬಾಲಕನ ಸಾವಿಗೆ ಕಾರಣವಾಯ್ತು ಸೆಲ್ಫಿ ಕ್ರೇಜ್….!

ಭುವನೇಶ್ವರ: ಸ್ನೇಹಿತರೊಡಗೂಡಿ ರೈಲು ಬೋಗಿಯ ಟಾಪ್ ಹತ್ತಿ ಸೆಲ್ಫಿ ಕ್ಲಿಕ್ಕಿಸಲು ಹೋದ 13 ವರ್ಷದ ಬಾಲಕ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ. ಸೂರ್ಯ ಎಂಬ Read more…

ಪಾಲಕ್ಕಾಡ್‌ ಪಾಲಿಕೆ ಕಟ್ಟಡದ ಮೇಲೆ ’ಜೈ ಶ್ರೀರಾಮ್’ ಘೋಷ ವಾಕ್ಯ: ನೆಟ್ಟಿಗರ ವಲಯದಲ್ಲಿ ಬಿಸಿ ಬಿಸಿ ಚರ್ಚೆ

ಕೇರಳದ ಪಾಲಕ್ಕಾಡ್‌ನ ಪುರಸಭೆ ಕಾರ್ಯಾಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಹಾಕಿ, ’ಜೈ ಶ್ರೀರಾಮ್‌’ ಘೋಷವನ್ನು ಹಾಕಿರುವುದು ಎಲ್ಲೆಡೆ ಭಾರೀ ಪ್ರತಿಕ್ರಿಯೆಗೆ ಕಾರಣವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಾಲಕ್ಕಾಡ್‌ Read more…

ಜಮೀನು ನೋಂದಣಿಗೆ ಆಧಾರ್: ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ

ಕೃಷಿಯೇತರ ಭೂಮಿಗಳ ನೋಂದಣಿ ಪ್ರಕ್ರಿಯೆಗೆ ಬರುವ ಮಂದಿಯ ಆಧಾರ್‌ ಕಾರ್ಡ್ ವಿವರಗಳನ್ನು ಕೇಳಬೇಡಿ ಎಂದು ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ ಕೊಟ್ಟಿದೆ. ರಾಜ್ಯ ಸರ್ಕಾರದ ’ಧರಣಿ’ ಪೋರ್ಟಲ್ ಮುಖಾಂತರ Read more…

ಈರುಳ್ಳಿಗಾಗಿ ಜಗಳ: ಸಹೋದ್ಯೋಗಿಗೆ ಚೂರಿಯಲ್ಲಿ ಇರಿದ ನೌಕರ

ಈರುಳ್ಳಿ ಸಲಾಡ್ ‌ಅನ್ನು ಕೇಳಿದಷ್ಟು ಪ್ರಮಾಣದಲ್ಲಿ ಕೊಡಲಿಲ್ಲ ಎಂಬ ಕಾರಣಕ್ಕೆ 60 ವರ್ಷದ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಕಚ್ಚಾಡಿ, ಆತನಿಗೆ ಚೂರಿಯಲ್ಲಿ ಇರಿದಿದ್ದಾನೆ. ದೆಹಲಿಯ ಫತೇಪುರ ಬೇರಿಯಲ್ಲಿ ಈ Read more…

ಮಾಸ್ಕ್ ಧರಿಸಲು ನಿರಾಕರಿಸಿದ ಪ್ರಧಾನಿ ಮೋದಿ ವಿಡಿಯೋ ವೈರಲ್

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ. ದೇಶಾದ್ಯಂತ ಕೋವಿಡ್‌-19 ಸಾಂಕ್ರಮಿಕದ ಅಬ್ಬರ ಇರುವ ಪ್ರಧಾನಿಯೇ ಹೀಗೆ ಮಾಡಿದರೆ ಹೇಗೆ Read more…

ಕರುವಿಗೆ ಕೇಶ ಮುಂಡನ ಮಾಡಿಸಿ ದತ್ತು ಸ್ವೀಕರಿಸಿದ ದಂಪತಿ

ಹಿಂದೂ ಸಂಪ್ರದಾಯಗಳಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನಮಾನ ಇರುವುದು ಎಲ್ಲರಿಗೂ ತಿಳಿದ ವಿಚಾರ. ಉತ್ತರ ಪ್ರದೇಶದ ರೈತರೊಬ್ಬರು ಕರುವೊಂದನ್ನು ಪುತ್ರನಂತೆ ದತ್ತು ಪಡೆದಿದ್ದಾರೆ. ವಿಜಯ್‌ಪಾಲ್ ಹಾಗೂ ರಾಜೇಶ್ವರಿ ದೇವಿ ದಂಪತಿ Read more…

ಏಮ್ಸ್‌‌ನಲ್ಲಿ ವೈದ್ಯಕೀಯ ಸೀಟು ಗಳಿಸಿದ ದಿನಗೂಲಿ ನೌಕರನ ಪುತ್ರಿ

ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರೊಬ್ಬರ ಮಗಳು ಪ್ರತಿಷ್ಠಿತ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯ Read more…

ರೈತ ಚಳವಳಿಗಾರರು ವಾರಣಾಸಿ ಮಾರುಕಟ್ಟೆ ಹಾಳುಗೆಡವಿದರಾ…? ಇಲ್ಲಿದೆ ವೈರಲ್‌ ಆಗಿರೋ ಫೋಟೋ ಹಿಂದಿನ ಅಸಲಿ ಸತ್ಯ

ವಾರಣಾಸಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ದೇಶಾದ್ಯಂತ ರೈತರಿಂದ ಪ್ರತಿಭಟನೆ ನಡೆದಿದೆ. “ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಗೂಂಡಾಗಳು ವಾರಣಾಸಿ ತರಕಾರಿ ಮಾರುಕಟ್ಟೆಯನ್ನು Read more…

PUBG ಆಡಲು ಕಾಶ್ಮೀರ ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ ಭೂಪ…!

ಪ್ರಸಿದ್ಧ ಇ ಗೇಮ್ ಪಬ್ ಜಿಯನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ. ಆದರೆ, ಪಬ್ ಜೀ ಆಡುವ ಸಲುವಾಗಿಯೇ ಭಾರತದ ಯುವಕನೊಬ್ಬ ಗಡಿದಾಟಿ ಪಾಕಿಸ್ತಾನಕ್ಕೆ ತೆರಳಿದ ಘಟನೆ ನಡೆದಿದೆ. ಕಾಶ್ಮೀರದ Read more…

BREAKING: ಆನೆ ದಾಳಿಗೆ ಅರಣ್ಯಾಧಿಕಾರಿ ಸೇರಿ ಇಬ್ಬರ ಸಾವು

ಚೆನ್ನೈ: ಆನೆ ದಾಳಿಯಿಂದ ಅರಣ್ಯ ಇಲಾಖೆ ಅಧಿಕಾರಿ ಸೇರಿ ಇಬ್ಬರು ಸಾವನ್ನಪ್ಪಿದ ಘಟನೆ ಸಿಂಗಮಲೈ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಸಿಂಗಮಲೈ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ Read more…

BIG NEWS: ಕೃಷಿ ಕಾಯ್ದೆ ಜಾರಿ ತಡೆಯಲು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಭಾಗದಲ್ಲಿ ನಿರಂತರ ಹೋರಾಟ ಕೈಗೊಂಡಿದ್ದಾರೆ. ಈ ಬಗ್ಗೆ ಮಧ್ಯಪ್ರವೇಶಿಸಿದ ಸುಪ್ರೀಂಕೋರ್ಟ್ ಮೂರು ಕೃಷಿ ಕಾಯ್ದೆ ಜಾರಿ ಸದ್ಯಕ್ಕೆ ತಡೆಯಿರಿ Read more…

ಸಾಲದ ಹೊರೆ ತಾಳಲಾರದೆ ಕಿಡ್ನಿ ಮಾರಾಟಕ್ಕಿಟ್ಟ ಯುವಕ…!

ಶ್ರೀನಗರ: ನಿವೇಶನ, ಮನೆ, ಫುಡ್ ಪ್ರಾಡಕ್ಟ್ ಹೀಗೆ ಹಲವು ವಿಚಾರಗಳಿಗೆ ಜಾಹೀರಾತು ನೀಡುವುದು ಸಾಮಾನ್ಯ. ಆದರೆ ಇಲ್ಲೋರ್ವ ವ್ಯಕ್ತಿ ತನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದಾನೆ. ಜಮ್ಮು-ಕಾಶ್ಮೀರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...