alex Certify ಈ ತಿಂಗಳ ವಿಶೇಷತೆ ಏನು ಗೊತ್ತಾ…? ಇಲ್ಲಿದೆ ನೋಡಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ತಿಂಗಳ ವಿಶೇಷತೆ ಏನು ಗೊತ್ತಾ…? ಇಲ್ಲಿದೆ ನೋಡಿ ಮಾಹಿತಿ

ನೀವು ಈ ತಿಂಗಳ ಕ್ಯಾಲೆಂಡರ್​ನ್ನು ಸರಿಯಾಗಿ ಗಮನಿಸಿದ್ದೀರಾ..? ಫೆಬ್ರವರಿ ತಿಂಗಳ ಕ್ಯಾಲೆಂಡರ್​ನಲ್ಲಿರುವ ವಿಶೇಷತೆ ಬಗ್ಗೆ ನಿಮಗೇನಾದರೂ ಗಮನಕ್ಕೆ ಬಂತಾ..?

2021 ಅಧಿಕ ವರ್ಷವಂತೂ ಅಲ್ಲ. ಫೆಬ್ರವರಿಯಲ್ಲಿ 28 ದಿನಗಳು ಮಾತ್ರ ಇದೆ. ಆದರೆ ಈ ದಿನಾಂಕಗಳನ್ನ ನೋಡ್ತಿದ್ರೆ ವಿಶೇಷ ಅಂತಾ ಅನಿಸೋದಂತೂ ಸಹಜ.

ಈ ಬಾರಿಯ ಫೆಬ್ರವರಿ ತಿಂಗಳ ದಿನಾಂಕಗಳು ಆಯಾತಾಕಾರದಲ್ಲಿದೆ. ಫೆಬ್ರವರಿ ತಿಂಗಳ ಮೊದಲನೇ ದಿನ ಸೋಮವಾರ ಬಂದಿದ್ದರಿಂದ ಈ ರೀತಿ ಆಯಾತಾಕಾರ ಮೂಡೋಕೆ ಸಾಧ್ಯವಾಗಿದೆ.

ಇನ್ನು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಜನರು, ಫೆಬ್ರವರಿ ತಿಂಗಳು ನೋಡೋಕೆ ಎಷ್ಟು ಕರೆಕ್ಟ್ ಆಗಿ ಇದೆಯೋ ಜೀವನ ಕೂಡ ಇದೇ ರೀತಿ ಸಾಗಲಿ ಎಂದು ಹೇಳುತ್ತಿದ್ದಾರೆ.

ಕೇವಲ12 ರೂಪಾಯಿಗೆ ಸಿಗುತ್ತೆ ಇಷ್ಟೊಂದು ಲಾಭ: ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ಇಲ್ಲಿದೆ ಮಾಹಿತಿ

ಇನ್ನು ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ಸುದ್ದಿ ವ್ಯಾಪಕವಾಗಿ ಹರಿದಾಡಿತು. ಅದೇನಂದ್ರೆ ಈ ರೀತಿ ಆಯಾತಾಕಾರದ ಫೆಬ್ರವರಿ ಕ್ಯಾಲೆಂಡರ್ 200 ವರ್ಷಕ್ಕೊಮ್ಮೆ ಮಾತ್ರ ಕಾಣಸಿಗೋದು ಅಂತಾ. ಆದರೆ 2010ರಲ್ಲೂ ಇದೇ ರೀತಿಯ ಆಯತ ಫೆಬ್ರವರಿ ತಿಂಗಳೇ ಇತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...