alex Certify ಟ್ವಿಟರ್​ನಲ್ಲಿ ಕೇಂದ್ರ ಬಜೆಟ್​ 2021ಕ್ಕೆ ಸಂಬಂಧಿಸಿದ ಟ್ರೋಲ್​ಗಳದ್ದೇ ಹವಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಲ್ಲಿ ಕೇಂದ್ರ ಬಜೆಟ್​ 2021ಕ್ಕೆ ಸಂಬಂಧಿಸಿದ ಟ್ರೋಲ್​ಗಳದ್ದೇ ಹವಾ..!

ಭಾರೀ ಕುತೂಹಲವನ್ನ ಹುಟ್ಟು ಹಾಕಿದ್ದ ಕೇಂದ್ರ ಬಜೆಟ್​ 2021 ಕೊನೆಗೂ ಮಂಡನೆಯಾಗಿದೆ. ಬಜೆಟ್​​ನಲ್ಲಿ 4.12 ಲಕ್ಷ ಕೋಟಿ ಹಣವನ್ನ ಆತ್ಮ ನಿರ್ಭರ್​ ಭಾರತಕ್ಕೆ ಮೀಸಲಿಡಲಾಗಿದೆ. ಅಲ್ಲದೇ ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡಿನಲ್ಲಿ ಹೆದ್ದಾರಿ ನಿರ್ಮಾಣದ ಬಗ್ಗೆಯೂ ಘೋಷಣೆ ಮಾಡಿದ್ದಾರೆ.

ಅಲ್ಲದೇ ಕೃಷಿ ಕ್ಷೇತ್ರದ ಸೆಸ್​ನ್ನು ಪೆಟ್ರೋಲ್​ – ಡಿಸೇಲ್, ಚಿನ್ನ – ಬೆಳ್ಳಿ, ವಿದೇಶಿ ಎಣ್ಣೆ , ವಿವಿಧ ಬೆಳೆ ಕಾಳುಗಳ ಮೇಲೆ ವಿಧಿಸಲಾಗಿದೆ.

ಬಜೆಟ್​ ಮಂಡನೆ ಬಳಿಕ ಅನೇಕರು ಅದರ ಸಾಧಕ ಹಾಗೂ ಬಾಧಕಗಳ ಬಗ್ಗೆ ಚರ್ಚೆ ಮಾಡ್ತಾ ಇದ್ದರೆ……ಸಾಮಾಜಿಕ ಜಾಲತಾಣದ ಇನ್ನೊಂದಷ್ಟು ಗುಂಪು ಬಜೆಟ್​ ಮೇಲೆ ಟ್ರೋಲ್​ ಮಾಡೋದ್ರಲ್ಲಿ ಬ್ಯುಸಿಯಾಗಿದೆ.

ಬಜೆಟ್​ ಮಂಡನೆಯಾಗುತ್ತಿದ್ದಂತೆಯೇ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗಳ ಸುರಿಮಳೆಯೇ ಹರಿದಿದೆ.

— ULFAT? (@filhaal_to) February 1, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...