alex Certify ವರ್ಷದ ಶಬ್ದವಾಗಿ ಪರಿಗಣನೆಯಾಯ್ತು ಪ್ರಧಾನಿ ಮೋದಿ ಆಡಿದ ಈ ಮಾತು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷದ ಶಬ್ದವಾಗಿ ಪರಿಗಣನೆಯಾಯ್ತು ಪ್ರಧಾನಿ ಮೋದಿ ಆಡಿದ ಈ ಮಾತು….!

ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ್​ ಭಾರತ್​ ನಿರ್ಮಾಣಕ್ಕೆ ಕರೆ ನೀಡಿದ್ದರು. ಇದೀಗ ಈ ಆತ್ಮ ನಿರ್ಭರತಾ ಶಬ್ದಕ್ಕೆ 2020ರ ಹಿಂದಿಯ ಪ್ರಖ್ಯಾತ ಶಬ್ದ ಎಂಬ ಹಿರಿಮೆಯನ್ನ ಆಕ್ಸ್​ಫರ್ಡ್ ನೀಡಿದೆ.

ಸಲಹಾ ಟೀಂನಲ್ಲಿದ್ದ ಭಾಷಾ ತಜ್ಞೆ ಕೃತಿಕಾ ಅಗರ್​ವಾಲ್​, ಪೂನಂ ನಿಗಮ್​ ಸಹಾಯ್​​ ಹಾಗೂ ಇಮೊಗನ್​ ಫಾಕ್ಸ್​ವೆಲ್​ ಈ ಶಬ್ದವನ್ನ ಆಯ್ಕೆ ಮಾಡಿದ್ದಾರೆ,

ಕೊರೊನಾ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸ್ವಾವಲಂಬಿ ದೇಶ ನಿರ್ಮಾಣಕ್ಕಾಗಿ ಆತ್ಮನಿರ್ಭರ್ ಭಾರತ್​ ಎಂದು ಕರೆ ನೀಡಿದ್ದರು. ಇದಾದ ಬಳಿಕ ಭಾರತದಲ್ಲಿ ಈ ಶಬ್ದವನ್ನ ಹೆಚ್ಚಾಗಿ ಬಳಕೆ ಮಾಡಲಾಗಿದೆ ಎಂದು ಆಕ್ಸ್​ಫರ್ಡ್​ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...