alex Certify India | Kannada Dunia | Kannada News | Karnataka News | India News - Part 1153
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಸಬಲೀಕರಣ ಸಂದೇಶ ಸಾರಲು 5000 ಕಿಮೀ ಸೈಕಲ್​ ಜಾಥಾ ಕೈಗೊಂಡ ಯುವತಿಯರು..!

ಮಹಿಳಾ ಸಬಲೀಕರಣ ಹಾಗೂ ಮಾಲಿನ್ಯ ರಹಿತ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬಿಹಾರ ಹಾಗೂ ಉತ್ತಾರಖಂಡ್​ನ ಇಬ್ಬರು ಯುವತಿಯರು ವಾಘಾ ಗಡಿಯಿಂದ ಅರುಣಾಚಲ ಪ್ರದೇಶದವರೆಗೆ ಸೈಕ್ಲಿಂಗ್​ ಕೈಗೊಂಡಿದ್ದಾರೆ. Read more…

ಆಕರ್ಷಣೆಯ ಕೇಂದ್ರಬಿಂದು ಈ ಪರಿಸರ ಸ್ನೇಹಿ ರೆಸ್ಟೋರೆಂಟ್

ಹವಾಮಾನ ಬದಲಾವಣೆಯ ಸಮಸ್ಯೆ ದಿನೇ ದಿನೇ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿರುವಂತೆಯೇ ಘನ ತ್ಯಾಜ್ಯ ನಿರ್ವಹಣೆ ಬಲು ದೊಡ್ಡ ಪ್ರಶ್ನೆಯಾಗುತ್ತಿದೆ. ಎಲ್ಲೆಂದರಲ್ಲಿ ಲ್ಯಾಂಡ್‌ಫಿಲ್ಲಿಂಗ್ ಪಿಡುಗು ವಿಪರೀತವಾಗಿದ್ದು, ಈ ವಿಚಾರವಾಗಿ ಸುಸ್ಥಿರ Read more…

ಸ್ವಕ್ಷೇತ್ರದಲ್ಲೇ ನಿರ್ಬಂಧಕ್ಕೊಳಗಾದ ಬಿಜೆಪಿ ಶಾಸಕ..! ಕಾರಣವೇನು ಗೊತ್ತಾ…?

ಘಾಜಿಯಾಬಾದ್​​ನ ಮೂರು ಹಳ್ಳಿಯ ನಿವಾಸಿಗಳು ಸ್ಥಳೀಯ ಶಾಸಕ ನಂದ್​ ಕಿಶೋರ್​ ಗುರ್ಜರ್​ಗೆ ಗ್ರಾಮಕ್ಕೆ ಆಗಮಿಸಲು ನಿಷೇಧ ಹೇರಿದ್ದಾರೆ. ಪ್ರತಿಭಟನಾನಿರತ ರೈತರಿಗೆ ಗುರ್ಜರ್​ ಬೆದರಿಕೆಯೊಡ್ಡಿದ್ದಾರೆ ಹಾಗೂ ಅಗೌರವ ತೋರಿದ್ದಾರೆ ಎಂಬ Read more…

ಇಂಟರ್ ನೆಟ್ ಸ್ಥಗಿತ: ಬಲ್ಕ್ ಎಸ್ಎಂಎಸ್, ಡ್ಯಾಂಗಲ್ ಸೇವೆ ನಿಷೇಧ

ಚಂಡೀಗಢ: ಹರಿಯಾಣದಲ್ಲಿ ಇಂಟರ್ನೆಟ್ ಸೇವೆ ನಿಷೇಧ ಮುಂದುವರಿಸಲಾಗಿದೆ. ಐದು ಜಿಲ್ಲೆಗಳಲ್ಲಿ ಇಂದು ಸಂಜೆ 5 ಗಂಟೆಯವರೆಗೆ ಇಂಟರ್ನೆಟ್ ನಿಷೇಧ ಮಾಡಲಾಗಿದೆ. ಬಲ್ಕ್ ಎಸ್ಎಂಎಸ್, ಡ್ಯಾಂಗಲ್ ಸೇವೆ ನಿಷೇಧಿಸಿ ಹರಿಯಾಣ Read more…

ಪಾತಾಳಕ್ಕಿಳಿದ ʼಹೂಕೋಸುʼ ಬೆಲೆ: ಆಕ್ರೋಶಗೊಂಡ ರೈತ ಮಾಡಿದ್ದೇನು ಗೊತ್ತಾ…?

ಉತ್ತರ ಪ್ರದೇಶದ ಪಿಲಿಭಿತ್ ​ಎಪಿಎಂಸಿಯಲ್ಲಿ ವ್ಯಾಪಾರಿಗಳು, ರೈತರು ಬೆಳೆದ ಹೂಕೋಸುಗಳಿಗೆ ಕ್ಷುಲ್ಲಕ ದರ ನಿಗದಿ ಮಾಡಿದ್ದು ಇದರಿಂದ ಆಕ್ರೋಶಕ್ಕೊಳಗಾದ ರೈತ ತಾನು ಬೆಳೆದ 10 ಕ್ವಿಂಟಲ್​​ ಹೂಕೋಸುಗಳನ್ನ ರಸ್ತೆಗೆ Read more…

ಗುದನಾಳದಲ್ಲಿ ಬರೋಬ್ಬರಿ 29 ಲಕ್ಷ ರೂ. ಮೌಲ್ಯದ ಚಿನ್ನ ಅಡಗಿಸಿಕೊಂಡಿದ್ದ ಭೂಪ ಅರೆಸ್ಟ್…!

ದುಬೈ ಹಾಗೂ ಸಿಂಗಾಪುರದಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ ಬರೋಬ್ಬರಿ 29.74 ಲಕ್ಷ ರೂಪಾಯಿ ಮೌಲ್ಯದ 588 ಗ್ರಾಂ ಚಿನ್ನವನ್ನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.‌ Read more…

‘ಬಜೆಟ್’ ಮಂಡನೆ ವೇಳೆ ನೀರಿನ ಬದಲು ಸ್ಯಾನಿಟೈಸರ್​ ಕುಡಿದ ಅಧಿಕಾರಿ…!

ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ನ ಉಪ ಕಮಿಷನರ್​​ ರಮೇಶ್​ ಪವಾರ್​​, ಕುಡಿಯುವ ನೀರು ಎಂದುಕೊಂಡು ತಪ್ಪಾಗಿ ಸ್ಯಾನಿಟೈಸರ್​ ಕುಡಿದಿದ್ದಾರೆ. ಸಿವಿಕ್​​ ಬಾಡಿಯ ಶಿಕ್ಷಣ ಬಜೆಟ್​ ಮಂಡಿಸುವ ವೇಳೆ ಈ ಘಟನೆ Read more…

ಪಕ್ಷಿಗೆ ಗುಂಡಿಟ್ಟ ಮರುಕ್ಷಣವೇ ಅದರ ‘ಕರ್ಮ’ ಅನುಭವಿಸಿದ ಬೇಟೆಗಾರ

ಕರ್ಮದ ಲೆಕ್ಕಾಚಾರ ಹೇಗೆಲ್ಲಾ ಕೆಲಸ ಮಾಡುತ್ತವೆ ಎಂದು ತೋರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿದ್ದಾರೆ. ಆರು ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬ Read more…

ಭಾರತದ ಅತಿ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಜಮ್ಮು-ಕಾಶ್ಮೀರ ಯುವತಿ

ದೇಶದ ಅತ್ಯಂತ ಕಿರಿಯ ಪೈಲಟ್​ ಎಂಬ ಹೆಗ್ಗಳಿಕೆಗೆ ಕಾಶ್ಮೀರದ 25 ವರ್ಷದ ಯುವತಿ ಆಯೇಷಾ ಅಜಿಜ್ ಪಾತ್ರರಾಗಿದ್ದಾರೆ. 2011ರಲ್ಲಿ 15 ವರ್ಷ ವಯಸ್ಸಿನವಳಾಗಿದ್ದಾಗ ವಾಯುಯಾನದ ಪರವಾನಗಿ ಪಡೆದುಕೊಂಡು ಕಿರಿಯ Read more…

‘ಬಿಗ್ ಬಾಸ್’ ಸ್ಪರ್ಧಿ ಸ್ವಾಮಿ ಓಂ ಇನ್ನಿಲ್ಲ

ಹಿಂದಿ ಆವೃತ್ತಿಯ ಬಿಗ್​ ಬಾಸ್​ ಸೀಸನ್​ 10ನ ವಿವಾದಿತ ಸ್ಪರ್ಧಿ ಸ್ವಾಮಿ ಓಂ(63) ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಸ್ವಾಮಿ ಓಂ ಬುಧವಾರ ಕೊನೆಯುಸಿರೆಳೆದಿದ್ದಾರೆ. ಈ Read more…

ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ 31 ಲಕ್ಷ ರೂ. ಖರ್ಚು ಮಾಡಿ ಪತ್ನಿ ಕೆನಡಾಗೆ ಕಳುಹಿಸಿದ್ದ ವ್ಯಕ್ತಿ

ಪಂಜಾಬ್ ನ ಮೊಗಾದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೆನಡಾಕ್ಕೆ ಕಳುಹಿಸಿದ್ದಾನೆ. ಇದಕ್ಕಾಗಿ 31 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಮೂರು ದಿನಗಳ ಕಾಲ ವಧುವಾಗಿದ್ದ ಹುಡುಗಿ ಕೆನಡಾ ತಲುಪುತ್ತಿದ್ದಂತೆ Read more…

ʼರಾಮ ಮಂದಿರʼ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದವನು ಅಂದರ್..!

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ದೇಣಿಗೆ ಸಂಗ್ರಹ ಮಾಡಲಾಗ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯಪ್ರದೇಶದ ಭೋಪಾಲ್​ನ ವ್ಯಕ್ತಿಯೊಬ್ಬ ರಾಮ ಮಂದಿರದ ಹೆಸರಲ್ಲಿ ನಕಲಿ ಚೀಟಿಗಳನ್ನ ನೀಡಿ Read more…

ದೀಪ್​ ಸಿಧು ಸುಳಿವು ನೀಡಿದವರಿಗೆ ಸಿಗಲಿದೆ 1 ಲಕ್ಷ ನಗದು

ಗಣರಾಜ್ಯೋತ್ಸವದ ದಿನದಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಸಂಬಂಧ ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಪಂಜಾಬಿ ನಟ, ಸಾಮಾಜಿಕ ಕಾರ್ಯಕರ್ತ ದೀಪ್​ ಸಿಧು ಹಾಗೂ ಇತರರ Read more…

SPECIAL: ಮೆಟ್ರೋ ರೈಲಿನ ಮೂಲಕ ರವಾನೆಯಾಯ್ತು ಜೀವಂತ ಹೃದಯ..!

ವಿಶೇಷ ಮೆಟ್ರೋ ರೈಲಿನ ಮುಖಾಂತರ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಜೀವಂತ ಹೃದಯವನ್ನ ಸಾಗಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. 30 ನಿಮಿಷದಲ್ಲಿ 21 ಕಿಲೋಮೀಟರ್​ ದೂರವನ್ನ ಈ ವಿಶೇಷ Read more…

DYSP ಮಗಳಿಗೆ ಸೆಲ್ಯೂಟ್ ಹೊಡೆದ ಇನ್ಸ್‌ ಪೆಕ್ಟರ್ ತಂದೆ: ವೈರಲ್‌ ಫೋಟೋ ಹಿಂದಿದೆ ಸ್ಪೂರ್ತಿದಾಯಕ ಕಥೆ

ಹೈದ್ರಾಬಾದ್: ಗುಂಟೂರು ಜಿಲ್ಲೆಯ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಜೆಸ್ಸಿ ಪ್ರಶಾಂತಿ ಅವರಿಗೆ ಸ್ವತಃ ಅವರ ತಂದೆ ಪಿಐ, ವೈ. ಶ್ಯಾಮಸುಂದರ್ ಸೆಲ್ಯೂಟ್ ಮಾಡುವ ಫೋಟೋವೊಂದು ವರ್ಷದ ಪ್ರಾರಂಭದಲ್ಲಿ ಭಾರಿ Read more…

ಮೊಬೈಲ್‌ ಆಪ್‌ ʼಬ್ಯಾನ್ʼ‌ ಆಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಕೇಂದ್ರ ಸಚಿವ

ಕಳೆದ ವರ್ಷ ಜೂನ್​ನಿಂದ ಇಲ್ಲಿಯವರೆಗೆ 266 ಮೊಬೈಲ್​ ಅಪ್ಲಿಕೇಶನ್​ಗಳನ್ನ ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಲಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಕೇಂದ್ರ ಗೃಹ ಖಾತೆಯ Read more…

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಡಾನ್ಸ್: ವಿಡಿಯೋ ವೈರಲ್

ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಆನ್ಲೈನ್‌ನಲ್ಲಿ ಸಖತ್ತಾಗಿ ಸದ್ದು ಮಾಡುತ್ತಿರುವ 45 ಸೆಕೆಂಡ್‌ಗಳ ಈ Read more…

ಪ್ರಧಾನಿ ಮೋದಿ ಶ್ಲಾಘನೆ ಬಳಿಕ ಈ ವ್ಯಕ್ತಿಗೆ ಹರಿದುಬಂದಿದೆ ಕೊಡುಗೆಗಳ ಮಹಾಪೂರ

ನದಿ ನೀರನ್ನ ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೇರಳ ಮೂಲಕ ದಿವ್ಯಾಂಗ ವ್ಯಕ್ತಿಯ ಪರಿಸರ ಕಾಳಜಿಯನ್ನು ಸ್ವತಃ ಪ್ರಧಾನಿ ಮೋದಿಯವರು ಕೊಂಡಾಡಿದ ಬಳಿಕ ಅವರಿಗೆ ಸಾಲು ಸಾಲು ಉಡುಗೊರೆಗಳು Read more…

ಅಮ್ಮನ ಹೆಸರ‌‌ನ್ನು ಫೋನ್ ನಲ್ಲಿ ನೀವು ಏನೆಂದು ಸೇವ್ ಮಾಡಿದ್ದೀರಿ….?

ನವದೆಹಲಿ: ಜನ ತಮ್ಮ ಸೆಲ್ ಫೋನ್ ನಲ್ಲಿ ತಮ್ಮ ಪ್ರೀತಿ ಪಾತ್ರರ ಹಾಗೂ ಆಗದವರ ಹೆಸರನ್ನು ಚಿತ್ರ ವಿಚಿತ್ರವಾಗಿ ಸೇವ್ ಮಾಡಿರುತ್ತಾರೆ. ಅದನ್ನು ನೋಡಿದರೆ, ಕೇಳಿದರೆ, ಅಚ್ಚರಿ ಉಂಟಾಗಬಹುದು.‌ Read more…

ಒಬಿಸಿ ವರ್ಗದವರಿಗೆ ಮುಖ್ಯ ಮಾಹಿತಿ: ಆದಾಯ ಮಾನದಂಡ ಮರುಪರಿಶೀಲನೆ

ನವದೆಹಲಿ: ಒಬಿಸಿ ಮೀಸಲು ಆದಾಯ ಮಾನದಂಡದ ಮರುಪರಿಶೀಲನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಲೋಕಸಭೆಗೆ ಸಮಾಜ ಕಲ್ಯಾಣ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಸಿಂಗ್ ಗುರ್ಜರ್ ಈ ಬಗ್ಗೆ Read more…

ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ 6 ತಿಂಗಳ ಜೈಲು

ರಸ್ತೆಯ ತಪ್ಪು ಬದಿಯಲ್ಲಿ ವಾಹನ ಚಾಲನೆ ಮಾಡುವ ಸವಾರರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂಬೈ ಪೊಲೀಸರು ಮುಂದಾಗಿದ್ದಾರೆ. ಜನವರಿ 4ದಿಂದ ಜಾರಿಗೆ ಬಂದಿರುವ ಹೊಸ ನಿಯಮಾವಳಿಗಳ ಅಡಿಯಲ್ಲಿ, Read more…

ಸವಾರನಿಲ್ಲದೇ ಓಡಿದ ಬೈಕ್​: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ದೃಶ್ಯ..!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಚಿತ್ರ ವಿಡಿಯೋಗಳಿಗೆ ಅಭಿಮಾನಿ ಬಳಗವೇ ಇದೆ. ಆದರೆ ಈ ಬಾರಿ ವೈರಲ್​ ಆಗಿರುವ ಈ ವಿಡಿಯೋ ಮಾತ್ರ ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ. ವಿಡಿಯೋದಲ್ಲಿ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಮೇ 4 ರಿಂದ CBSE 10, 12 ನೇ ತರಗತಿ ಪರೀಕ್ಷೆ

ನವದೆಹಲಿ: ಸಿಬಿಎಸ್ಇ 10 ಮತ್ತು 12 ನೇ ತರಗತಿಗೆ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ವೇಳಾಪಟ್ಟಿ ಪ್ರಕಟಿಸಿದ್ದಾರೆ. ಮೇ 4 Read more…

ನಿಮ್ಮ ಮೊಬೈಲ್ ನಲ್ಲೇ ನಿಮ್ಮ ವೋಟರ್ ಐಡಿ: ಡಿಜಿಟಲ್ ಐಡಿ ಬಗ್ಗೆ ಇಲ್ಲಿದೆ ಡಿಟೇಲ್ಸ್

ನವದೆಹಲಿ: ಭಾರತೀಯ ಚುನಾವಣಾ ಆಯೋಗ ಜನರ ಅನುಕೂಲಕ್ಕಾಗಿ ಡಿಜಿಟಲ್ ಮತದಾರರ ಗುರುತಿನ ಚೀಟಿ ಸೇವೆ ಶುರು ಮಾಡಿದೆ. ಇನ್ಮುಂದೆ ಮತದಾರರ ಗುರುತಿನ ಚೀಟಿ ಮುದ್ರಿಸುವ ಅಗತ್ಯವಿಲ್ಲ. ಮೊಬೈಲ್ ನಲ್ಲಿಯೇ Read more…

ಮದುವೆಯ ವಯಸ್ಸು: ಯುವಕ, ಯುವತಿಗೆ ಒಂದೇ ಏಜ್ ನಿಗದಿಪಡಿಸಲು ಅರ್ಜಿ – ಸರ್ಕಾರಕ್ಕೆ ಸುಪ್ರೀಂ ನೋಟಿಸ್

ನವದೆಹಲಿ: ಯುವಕ, ಯುವತಿಯರ ಮದುವೆಗೆ ಏಕರೂಪದ ವಯಸ್ಸು ನಿಗದಿಪಡಿಸಬೇಕೆಂದು ಕೋರಿ ವಿವಿಧ ಹೈಕೋರ್ಟ್ ಗಳಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸಬೇಕೆಂದು ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ Read more…

BIG NEWS: ಕೊರೋನಾ ಆತಂಕದ ನಡುವೆಯೇ ನರ್ಸರಿ ಆರಂಭಕ್ಕೆ ತೀರ್ಮಾನ ಪ್ರಕಟಿಸಿದ ಸಿಎಂ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೋನಾ ಆತಂಕದ ನಡುವೆಯೇ ನರ್ಸರಿ ಆರಂಭಿಸಲು ತಯಾರಿ ಮಾಡಿಕೊಳ್ಳಲಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಮಾಹಿತಿ ನೀಡಿ, ಶೀಘ್ರವೇ ನರ್ಸರಿ Read more…

ಪೊಲೀಸರಿಂದ ಭರ್ಜರಿ ಬೇಟೆ: ಜೈಷ್ ಸಂಘಟನೆಯ ಇಬ್ಬರು ಉಗ್ರರು ಅರೆಸ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಉತ್ತರ ಕಾಶ್ಮೀರ ಬಂಡೀಪೋರಾ ಎಸ್ಎಸ್ಪಿ ರಾಹುಲ್ ಮಲಿಕ್ ಈ ಬಗ್ಗೆ ಮಾಹಿತಿ ನೀಡಿ, Read more…

BREAKING: ಫಿಲ್ಮ್ ಸ್ಟುಡಿಯೋದಲ್ಲಿ ಭಾರಿ ಅಗ್ನಿ ಅವಘಡ – ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

ಮುಂಬೈ: ಗೋರೇಗಾಂವ್ ಬಂಗೂರ್ ನಗರ ಪ್ರದೇಶದ ಫಿಲ್ಮ್ ಸ್ಟುಡಿಯೋದಲ್ಲಿ ಮಂಗಳವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಮಲಾಡ್ ಇನೋರ್ಬಿಟ್ ಹಿಂಭಾಗದ ತೆರೆದ ಮೈದಾನದಲ್ಲಿರುವ ಫಿಲ್ಮ್ ಸೆಟಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. Read more…

BIG BREAKING NEWS: CBSE 10, 12 ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ –ಇಲ್ಲಿದೆ ಫುಲ್ ಡಿಟೇಲ್ಸ್

ನವದೆಹಲಿ: ಸಿಬಿಎಸ್ಇ 10 ಮತ್ತು 12 ನೇ ತರಗತಿಗೆ ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ವೇಳಾಪಟ್ಟಿ ಪ್ರಕಟಿಸಿದ್ದಾರೆ. ಮೇ Read more…

ಬಾಯ್ ಫ್ರೆಂಡ್ ನಂಬಿ ಡೂಪ್ಲಿಕೇಟ್ ಕೀ ಕೊಟ್ಟು ಇಂಗು ತಿಂದ ಮಂಗನಂತಾದ ಯುವತಿ

ಪರಸ್ಪರ ಪ್ರೇಮಿಸಿಕೊಳ್ಳೋದು ಜಗತ್ತಿನ ಅತೀ ಸುಂದರವಾದ ಸಂಬಂಧಗಳಲ್ಲಿ ಒಂದು ಎಂದು ಹೇಳಲಾಗುತ್ತೆ. ಆದರೆ ಮುಂಬೈನ ಯುವತಿಯೊಬ್ಬಳಿಗೆ ಆಕೆಯ ಪ್ರೀತಿ ಭಾರೀ ನಷ್ಟವನ್ನ ತಂದೊಡ್ಡಿದೆ. ಬಾಯ್​ ಫ್ರೆಂಡ್​ನ ನಂಬಿ ಮನೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...