alex Certify India | Kannada Dunia | Kannada News | Karnataka News | India News - Part 1131
ಕನ್ನಡ ದುನಿಯಾ
    Dailyhunt JioNews

Kannada Duniya

ಲಜ್ಜೆ ಬಿಟ್ಟು ಅಸಹ್ಯದ ವರ್ತನೆ: ಕಾಮದ ಮದದಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದವ ಅರೆಸ್ಟ್

ಮುಂಬೈ: ಮುಂಬೈನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಪ್ರತಿಯೊಬ್ಬ ನಾಯಿಗಳೊಂದಿಗೆ ಸಂಭೋಗ ನಡೆಸಿದ್ದಾನೆ. 65 ವರ್ಷದ ತರಕಾರಿ ಮಾರಾಟಗಾರ ಅಹಮದ್ ಶಾಹಿ ಇಂತಹ ಕೃತ್ಯ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆ. Read more…

ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು: ಒಂದೇ ದಿನದಲ್ಲಿ 22 ಸಾವಿರಕ್ಕೂ ಹೆಚ್ಚು ಜನರಲ್ಲಿ ವೈರಸ್ ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 22,854 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,12,85,561ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಸಂಸ್ಕೃತ ಶ್ಲೋಕದ ಮೂಲಕ ಅಳಿಯನಿಗೆ ಹರಸಿದ ಉತ್ತರಾಖಂಡ ಸಿಎಂ ಅತ್ತೆ

ಇನ್ನೊಂದು ವರ್ಷದಲ್ಲಿ ವಿಧಾನ ಸಭಾ ಚುನಾವಣೆಗೆ ಮುಂದಾಗಲಿರುವ ಉತ್ತರಾಖಂಡದಲ್ಲಿ ಉಂಟಾದ ರಾಜಕೀಯ ನಾಟಕಕ್ಕೆ ಅಂತ್ಯ ಬಿದ್ದಿದ್ದು, ನೂತನ ಮುಖ್ಯಮಂತ್ರಿಯಾಗಿ ತೀರಥ್‌ ಸಿಂಗ್ ರಾವತ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಂದಿನ Read more…

BIG BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ 9 ಮಂದಿ ಸಾವು

ಲಖ್ನೋ: ಸ್ಕಾರ್ಪಿಯೋ ಮತ್ತು ಟ್ರಕ್ ಮಧ್ಯೆ ಡಿಕ್ಕಿಯಾಗಿ 9 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಗ್ರಾ – ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ ಸಂಭವಿಸಿದ್ದು, ದುರ್ಘಟನೆಯಲ್ಲಿ Read more…

ಬರೋಬ್ಬರಿ 33 ಶಾಸಕರಿಗೆ ಬಿಗ್ ಶಾಕ್

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆ ಕಾವೇರಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಂಪುಟದ 7 ಮಂದಿ ಸಚಿವರಿಗೆ ಟಿಕೆಟ್ ಘೋಷಿಸಲಾಗಿದೆ. ಹಾಲಿ 33 ಮಂದಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. Read more…

ಚುನಾವಣೆ ಹೊಸ್ತಿಲಲ್ಲೇ ‘ಬಿಜೆಪಿ’ ತೊರೆದ ಶಾಸಕರು….!

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಗೆಲುವಿಗಾಗಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಗೆಲುವನ್ನೇ ಮಾನದಂಡವನ್ನಾಗಿರಿಸಿಕೊಂಡು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತಿದ್ದು, ಈ Read more…

ಗಮನಿಸಿ..! ಮಾರ್ಚ್ 26 ರಂದು ಭಾರತ್ ಬಂದ್: ದೇಶಾದ್ಯಂತ ಸಂಪೂರ್ಣ ಬಂದ್ ಗೆ ಕರೆ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟ 4 ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮಾರ್ಚ್ 26 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. Read more…

ಜಾನಪದ ಕಲಾವಿದರ ‘ಶಿವ ಭಕ್ತಿ’ಯನ್ನು ಮೆಚ್ಚಿ ಕೊಂಡಾಡಿದ ಪ್ರಧಾನಿ

    ಇಬ್ಬರು ಜಾನಪದ ಕಲಾವಿದರ ಪ್ರದರ್ಶನವೊಂದರ ವಿಡಿಯೋ ಶೇರ್‌ ಮಾಡಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಬ್ಬರ ಕಲೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಪರಮೇಶ್ವರನ ಭಕ್ತಿಗೀತೆಯೊಂದನ್ನು ಹಾಡುತ್ತಿರುವ ಕಲಾವಿದರ Read more…

BIG NEWS: ಮುಂಬೈ ಉದ್ಯಾನದಲ್ಲಿ ಕಾಣಿಸಿಕೊಂಡ ನಿಗೂಢ ಏಕಶಿಲಾಕೃತಿ

2020ರಲ್ಲಿ ಜಗತ್ತಿನ ಅನೇಕ ಕಡೆಗಳಲ್ಲಿ ಲೋಹದ ಏಕಶಿಲಾಕೃತಿಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆಯೇ ನಾಪತ್ತೆಯೂ ಆದ ಘಟನೆಗಳು ಅನೇಕ ಬಾರಿ ವರದಿಯಾಗಿವೆ. ಡಿಸೆಂಬರ್‌ 2020ರಲ್ಲಿ ಭಾರತದಲ್ಲೂ ಸಹ ಈ ನಿಗೂಢ Read more…

BIG NEWS: ಮಾರ್ಚ್ 26 ರಂದು ಭಾರತ್ ಬಂದ್ ಗೆ ಕರೆ ನೀಡಿದ ರೈತರು

ನವದೆಹಲಿ: ಕೃಷಿ ತಿದ್ದುಪಡೆ ಕಾಯ್ದೆಗಳನ್ನು ವಿರೋಧಿಸಿ ಕಳೆದ 4 ತಿಂಗಳಿಂದ ಹೋರಾಟ ಕೈಗೊಂಡಿರುವ ರೈತರು ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಮಾರ್ಚ್ 26 ರಂದು ರಾಷ್ಟ್ರವ್ಯಾಪಿ ಸಂಪೂರ್ಣ ಬಂದ್ ಗೆ Read more…

BIG BREAKING NEWS: ಮಾ. 26 ರಂದು ಸಂಪೂರ್ಣ ʼಭಾರತ್ ಬಂದ್’ಗೆ ಕರೆ

ನವದೆಹಲಿ: ಕೃಷಿ ತಿದ್ದುಪಡೆ ಕಾಯ್ದೆಗಳನ್ನು ವಿರೋಧಿಸಿ ಕಳೆದ 4 ತಿಂಗಳಿಂದ ಹೋರಾಟ ಕೈಗೊಂಡಿರುವ ರೈತರು ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಮಾರ್ಚ್ 26 ರಂದು ರಾಷ್ಟ್ರವ್ಯಾಪಿ ಸಂಪೂರ್ಣ ಬಂದ್ ಗೆ Read more…

BIG BREAKING NEWS: ಸಿಎಂ ಮಮತಾ ಬ್ಯಾನರ್ಜಿ ಮೇಲೆ ದಾಳಿ, ನಂದಿಗ್ರಾಮದಲ್ಲಿ ಪ್ರಚಾರದ ವೇಳೆ ಘಟನೆ –ಕಾಲಿಗೆ ಗಾಯ

ಕೊಲ್ಕೊತ್ತಾ: ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆಸಲಾಗಿದೆ. ಪಶ್ಚಿಮ ಬಂಗಾಳದ ಚುನಾವಣೆಯ ಪ್ರಚಾರಕ್ಕೆ ತೆರಳಿದ್ದ ವೇಳೆ ಕೆಲವರು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಮಮತಾ ಬ್ಯಾನರ್ಜಿ Read more…

ವೃದ್ಧರೆ ಎಚ್ಚರ….! ಕೊರೊನಾ ಲಸಿಕೆ ಹೆಸರಿನಲ್ಲಿ ನಡೆಯುತ್ತಿದೆ ಮೋಸ

ಕೊರೊನಾ ಲಸಿಕೆ ಹೆಸರಿನಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗ್ತಿದೆ. ಸೈಬರ್ ಅಪರಾಧಿಗಳ ಟಾರ್ಗೆಟ್ ವೃದ್ಧರು. ಮೊಬೈಲ್ ಸ್ನೇಹಿಯಲ್ಲದ, ಏಕಾಂಗಿಯಾಗಿ ವಾಸಿಸುವ ವೃದ್ಧರನ್ನು ಸೈಬರ್ ಅಪರಾಧಿಗಳು ಸುಲಭವಾಗಿ ಬಲೆಗೆ ಬೀಳಿಸಿಕೊಳ್ತಿದ್ದಾರೆ. ಲಸಿಕೆಯ Read more…

ಶಾಕಿಂಗ್…! ಮೇವು ತರಲು ಹೋದ ಹುಡುಗಿ ಎಳೆದೊಯ್ದು ಸಬ್ ಇನ್ಸ್ ಪೆಕ್ಟರ್ ಪುತ್ರರಿಂದ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಸಬ್ ಇನ್ಸ್ ಪೆಕ್ಟರ್ ಪುತ್ರರು ಸೇರಿದಂತೆ ಮೂವರ ವಿರುದ್ಧ Read more…

ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್: ಕನಿಷ್ಠ 9 ಮಂದಿ ಸಾವು

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಟಿಸ್ಸಾ ಪ್ರದೇಶದಲ್ಲಿ ಖಾಸಗಿ ಬಸ್ 200 ಮೀಟರ್ ಆಳದ ಕಮರಿಗೆ ಉರುಳಿ ಬಿದ್ದು ಕನಿಷ್ಠ 9 ಜನ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 12 ಮಂದಿ Read more…

ಮಹಿಳೆಗೆ ದುಬಾರಿಯಾಯ್ತು ಜೊಮಾಟೊ ಆರ್ಡರ್ ರದ್ದು: ಪಂಚ್ ನೀಡಿದ ಡಿಲೆವರಿ ಬಾಯ್

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಆಹಾರ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ಜೊಮಾಟೊದಂತಹ ಆನ್ಲೈನ್ ಅಪ್ಲಿಕೇಷನ್ ಮೂಲಕ ಆಹಾರ ಆರ್ಡರ್ ಮಾಡ್ತಿದ್ದಾರೆ. ಜೊಮಾಟೊದಲ್ಲಿ ಆಹಾರ ಆರ್ಡರ್ ಮಾಡಿದ ಮಹಿಳೆಯೊಬ್ಬಳಿಗೆ Read more…

BIG NEWS: ಉತ್ತರಾಖಂಡ ನೂತನ ಮುಖ್ಯಮಂತ್ರಿಯಾಗಿ ತಿರತ್ ಸಿಂಗ್ ರಾವತ್ ಆಯ್ಕೆ

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ತಿರತ್ ಸಿಂಗ್ ರಾವತ್ ಅವರನ್ನು ಆಯ್ಕೆ ಮಾಡಲಾಗಿದೆ. ಡೆಹ್ರಾಡೂನ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿರತ್ ರಾವತ್ ಅವರನ್ನು Read more…

1994 ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ವಿರುದ್ಧ 26 ವರ್ಷಗಳ ನಂತ್ರ ದಾಖಲಾಯ್ತು ಎಫ್ಐಆರ್

ಮಹಿಳೆಯರಿಗೆ ಗೌರವ, ಸನ್ಮಾನ ಸಿಗುವುದು ಮಹಿಳಾ ದಿನಾಚರಣೆ ದಿನ ಮಾತ್ರ. ಆ ದಿನ ಆಕೆ ಹಕ್ಕು, ಆಕೆ ಸಾಧನೆ ಬಗ್ಗೆ ಮಾತನಾಡಲಾಗುತ್ತದೆ. ಮಾತಿನಲ್ಲಿಯೇ ಮನೆ ಕಟ್ಟುವ ಜನರು ಮಹಿಳೆಯರಿಗೆ Read more…

BIG NEWS: ದೇಶದಲ್ಲಿ 1,84,598 ಕೋವಿಡ್ ಸಕ್ರಿಯ ಪ್ರಕರಣ – ಒಂದೇ ದಿನದಲ್ಲಿ 17 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 17,921 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,12,62,707ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಡಿಎ, ಡಿಆರ್ ಬಿಡುಗಡೆ ಬಗ್ಗೆ ಸಚಿವರಿಂದ ಮಾಹಿತಿ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಬಾಕಿ ತುಟ್ಟಿಭತ್ಯೆ ಜುಲೈನಿಂದ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಸಚಿವರು, Read more…

BIG NEWS: ಮುಖ್ಯಮಂತ್ರಿಯನ್ನೇ ಪದಚ್ಯುತಗೊಳಿಸಿ ಉಳಿದ ಸಿಎಂಗಳಿಗೂ ಹೊಸ ಸಂದೇಶ ರವಾನಿಸಿದ ಬಿಜೆಪಿ ಹೈಕಮಾಂಡ್

ನವದೆಹಲಿ: ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಪಡೆಯುವ ಮೂಲಕ ಬಿಜೆಪಿ ಹೈಕಮಾಂಡ್ ಪಕ್ಷದ ಆಡಳಿತದ ಉಳಿದ ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳಿಗೆ ಸಂದೇಶವೊಂದನ್ನು ರವಾನಿಸಿದೆ. ಅಂದ ಹಾಗೆ, ಉತ್ತರಾಖಂಡ್ Read more…

BIG NEWS: ಭಾರತದಿಂದ ಪಾಕಿಸ್ತಾನಕ್ಕೆ ಉಚಿತ ಲಸಿಕೆ

ನವದೆಹಲಿ: ಪಾಕಿಸ್ತಾನಕ್ಕೆ ಭಾರತದಲ್ಲಿ ಉತ್ಪಾದಿಸಲಾದ ಕೋವಿಡ್ ಲಸಿಕೆಯನ್ನು ರವಾನೆ ಮಾಡಲಾಗುವುದು. ಲಸಿಕೆಯನ್ನು ಉಚಿತವಾಗಿ ಪಾಕ್ ಗೆ ನೀಡಲಾಗುತ್ತದೆ. ಆಸ್ಟ್ರಾಜೆನಿಕಾ, ಆಕ್ಸ್ ಫರ್ಡ್ ವಿವಿ ಸಹಯೋಗದಲ್ಲಿ ಭಾರತದಲ್ಲಿ ಉತ್ಪಾದಿಸಿದ ಬರೋಬ್ಬರಿ Read more…

ರೈಲನ್ನೇ ಅಡ್ಡಗಟ್ಟಿದ ಗಜರಾಜ..! ವೈರಲ್​ ಆಯ್ತು ವಿಡಿಯೋ

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಶೇರ್​ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳನ್ನ ನೋಡಿದ ಬಳಿಕವಂತೂ ಹೊಟ್ಟೆ ಹುಣ್ಣಾಗುವಷ್ಟು ನಗೋದನ್ನ ಬಿಟ್ಟು ಬೇರೆ ದಾರಿ ಇರೋದಿಲ್ಲ. ಇದೀಗ Read more…

ಒಂದೇ ಹುಡುಗಿಯನ್ನ ಪ್ರೀತಿಸಿದ ಅಣ್ಣ-ತಮ್ಮ: ಮುಂದೆ ನಡೆದದ್ದು ಘನಘೋರ ದುರಂತ..!

ಒಂದೇ ಹುಡುಗಿಯನ್ನ ಇಬ್ಬರು ಪ್ರೀತಿಸಿದ ಅನೇಕ ಪ್ರಕರಣಗಳು ಕೊಲೆಯಲ್ಲಿ ಅಂತ್ಯವಾಗಿದನ್ನ ಕೇಳಿರ್ತೀರಾ. ನೋಡಿಯೂ ಇರ್ತಿರಾ..! ಆದರೆ ರಾಜಸ್ಥಾನದಲ್ಲಿ ಮಾತ್ರ ಒಂದೇ ಹುಡುಗಿಯನ್ನ ಪ್ರೀತಿಸಿದ್ದ ಇಬ್ಬರು ಯುವಕರು ಬುಂಧಿ ಜಿಲ್ಲೆಯಲ್ಲಿ Read more…

SHOCKING: ಗುದದ್ವಾರಕ್ಕೆ ಗಾಳಿ ತುಂಬಿ ಸಹೋದ್ಯೋಗಿಯನ್ನೇ ಸಾಯಿಸಿದ ಪಾಪಿಗಳು..!

ಮೂವರು ವ್ಯಕ್ತಿಗಳು ಸೇರಿಕೊಂಡು ಕೊಳವೆಯೊಂದನ್ನ ವ್ಯಕ್ತಿಯ ಗುದನಾಳಕ್ಕೆ ಹಾಕಿ ಗಾಳಿಯನ್ನ ಬಿಟ್ಟಿದ್ದರಿಂದ 16 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ಭೀಕರ ಘಟನೆ ಉತ್ತರ ಪ್ರದೇಶದ ಪಿಲಿಭಿತ್​ ಜಿಲ್ಲೆಯಲ್ಲಿ ನಡೆದಿದೆ. Read more…

ಮಾಸ್ಕ್​ ಹಾಕದವರು ಕಂಡಲ್ಲಿ ದಂಡ ವಿಧಿಸಿ ಎಂದು ಎಚ್ಚರಿಕೆ ನೀಡಿದ್ದಾರೆ ಈ ಅಧಿಕಾರಿ..!

ದೇಶದಲ್ಲಿ ಮತ್ತೊಮ್ಮೆ ಕೊರೊನಾ ಅಲೆ ಆರಂಭವಾಗಿದ್ದು ವಿವಿಧ ರಾಜ್ಯಗಳು ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುತ್ತಿವೆ. ಅದರಂತೆ ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಜೆ. ರಾಧಾಕೃಷ್ಣನ್​ ಕೂಡ ಮಾಸ್ಕ್​ Read more…

BIG NEWS: ಗಂಡನ ಮನೆಯಲ್ಲಿ ಮಹಿಳೆ ಮೇಲೆ ನಡೆಯುವ ಹಲ್ಲೆಗೆ ಪತಿಯೇ ಜವಾಬ್ದಾರಿ; ಸುಪ್ರೀಂ ಕೋರ್ಟ್​

ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಜೈಲುಪಾಲಾಗಿದ್ದ ಆರೋಪಿಯ ಜಾಮೀನು ಅರ್ಜಿಯನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ . ಹಾಗೂ ಗಂಡನ ಮನೆಯಲ್ಲಿ ಪತ್ನಿಗೆ ಯಾವುದೇ ರೀತಿಯಲ್ಲಿ ಹಾನಿ Read more…

ಮಧ್ಯರಾತ್ರಿ ಹಸಿವಾಯ್ತು ಅಂತಾ ಎಚ್ಚರಗೊಂಡ ಯುವತಿ ಅಚಾನಕ್​ ಸಾವು..!

ಜೋಧ್​ಪುರದ ಜಾಲಾಮಂಡ್​ ಏರಿಯಾದಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹಸಿವಾಗ್ತಿದೆ ಅಂತಾ ತಿಂಡಿ ತಿನ್ನಲು ಹೋದ ಯುವತಿ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ವಿಚಿತ್ರ ಘಟನೆ ನಡೆದಿದೆ. ಟೆರೆಸ್​ನಿಂದ Read more…

ಕೊರೊನಾ ಹಿನ್ನಲೆ : ವಾರಾಂತ್ಯದಲ್ಲಿ ಲಾಕ್ ಡೌನ್, ಮಾ.15ರ ನಂತ್ರ ಮದುವೆ ರದ್ದು

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರದ ನಾಸಿಕ್ ನಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಡಳಿತ ವಾರಾಂತ್ಯದ ಲಾಕ್‌ಡೌನ್ ಘೋಷಿಸಿದೆ. ಕೊರೊನೊ ವೈರಸ್ ಪ್ರಕರಣಗಳ ಸಂಖ್ಯೆ ಸೋಮವಾರ 626 Read more…

ಅಪ್ರಾಪ್ತೆ ಮೇಲೆ 8 ದಿನಗಳ ಕಾಲ 9 ಮಂದಿಯಿಂದ ನಿರಂತರ ಅತ್ಯಾಚಾರ..! ಆರೋಪಿಗಳು ಅಂದರ್​​

15 ವರ್ಷದ ಅಪ್ರಾಪ್ತೆಯನ್ನ 9 ಮಂದಿ ವಿವಿಧ ಸ್ಥಳಗಳಲ್ಲಿ 8 ದಿನಗಳ ನಿರಂತರ ಅತ್ಯಾಚಾರಗೈದ ದಾರುಣ ಘಟನೆ ರಾಜಸ್ಥಾನದ ಜವಹರಲಾಲ್​ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ಕಾಣೆ ಬಗ್ಗೆ ದೂರನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...