alex Certify ಜಾನಪದ ಕಲಾವಿದರ ‘ಶಿವ ಭಕ್ತಿ’ಯನ್ನು ಮೆಚ್ಚಿ ಕೊಂಡಾಡಿದ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾನಪದ ಕಲಾವಿದರ ‘ಶಿವ ಭಕ್ತಿ’ಯನ್ನು ಮೆಚ್ಚಿ ಕೊಂಡಾಡಿದ ಪ್ರಧಾನಿ

 

 

ಇಬ್ಬರು ಜಾನಪದ ಕಲಾವಿದರ ಪ್ರದರ್ಶನವೊಂದರ ವಿಡಿಯೋ ಶೇರ್‌ ಮಾಡಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಬ್ಬರ ಕಲೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

ಪರಮೇಶ್ವರನ ಭಕ್ತಿಗೀತೆಯೊಂದನ್ನು ಹಾಡುತ್ತಿರುವ ಕಲಾವಿದರ ಈ ವಿಡಿಯೋವನ್ನು ಶೇರ್‌ ಮಾಡಿದ ಮೋದಿ, ”ಬಹುತ್‌ ಬಡಿಯಾ” ಎಂದು ಟ್ವೀಟ್‌ನಲ್ಲಿ ಶ್ಲಾಘಿಸಿದ್ದಾರೆ.

ಇಬ್ಬರಲ್ಲಿ ಒಬ್ಬರು ತಂತಿ ವಾದ್ಯೋಪಕರಣ ನುಡಿಸುತ್ತಿದ್ದರೆ ಮತ್ತೊಬ್ಬರು ತಮಟೆ ಬಾರಿಸುತ್ತಿದ್ದಾರೆ. ವಿಡಿಯೋ ವೈರಲ್ ಆಗಿದ್ದು ಒಂದು ಮಿಲಿಯನ್‌ಗಿಂತ ಹೆಚ್ಚು ವೀವ್ಸ್ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...