alex Certify India | Kannada Dunia | Kannada News | Karnataka News | India News - Part 1130
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಸ್ವೀಕರಿಸಿದ ವೈದ್ಯನ ಆರೋಗ್ಯದಲ್ಲಿ ಏರುಪೇರು..!

ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ತಲೆ ತಿರುಗುವಿಕೆ, ಜ್ವರ, ನಿರ್ಜಲೀಕರಣ ಹಾಗೂ ದೌರ್ಬಲ್ಯದಿಂದ ಬಳಲುತ್ತಿದ್ದ ಮುಂಬೈ ವೈದ್ಯರನ್ನ ವಿ.ಎನ್.​ ದೇಸಾಯಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ವಿ.ಎನ್.​ Read more…

BIG NEWS: ಲಕ್ಷದ್ವೀಪದಲ್ಲಿ ವರದಿಯಾಯ್ತು ಮೊದಲ ಕೊರೊನಾ ಪಾಸಿಟಿವ್​ ಕೇಸ್​..!

ದೇಶದಲ್ಲಿ ಕೊರೊನಾ ವೈರಸ್​ ಹರಡಿ ಸುಮಾರು 1 ವರ್ಷಗಳ ಬಳಿಕ ಸೋಮವಾರ ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾಗಿದೆ. ಇಂಡಿಯಾ ರಿಸರ್ವ್​ ಬೆಟಾಲಿಯನ್​​ಗೆ ಸೇರಿದ ಈ ವ್ಯಕ್ತಿ ಜನವರಿ Read more…

ನೇತಾಜಿ ಜನ್ಮದಿನವನ್ನು ’ಪರಾಕ್ರಮ ದಿವಸ’ವನ್ನಾಗಿ ಆಚರಿಸಲು ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಮಹತ್ವದ ಬೆಳವಣಿಗೆಯೊಂದರಲ್ಲಿ, ಸ್ವಾತಂತ್ರ‍್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸರ ಜನ್ಮದಿನವನ್ನು ’ಪರಾಕ್ರಮ ದಿವಸ’ವನ್ನಾಗಿ ಆಚರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಜನವರಿ 23ರಂದು ನೇತಾಜಿ ಹುಟ್ಟುಹಬ್ಬವಿದ್ದು, Read more…

ಕೋವಿನ್​ ಅಪ್ಲಿಕೇಶನ್​​ನಲ್ಲಿ ತಾಂತ್ರಿಕ ದೋಷ: ಲಸಿಕೆ ವಿತರಣೆ ಪ್ರಕ್ರಿಯೆ ವಿಳಂಬ

ಕೊರೊನಾ ಲಸಿಕೆ ಬಗ್ಗೆ ಮಾಹಿತಿಯನ್ನ ಸಂಗ್ರಹ ಮಾಡೋಕೆ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಕೋವಿನ್​ ಅಪ್ಲಿಕೇಶನ್​​ ಒಂದಿಲ್ಲೊಂದು ತಾಂತ್ರಿಕ ದೋಷವನ್ನ ಎದುರಿಸುತ್ತಲೇ ಇದೆ. ಸೋಮವಾರ ಕೆಲ ರಾಜ್ಯಗಳಲ್ಲಿ ಕೋವಿನ್​ Read more…

ರೈತರ ಪ್ರತಿಭಟನೆಗೆ ಹರಿದುಬಂತು ʼನಾರಿ ಶಕ್ತಿʼ

ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾದ ರೈತರ ಪ್ರತಿಭಟನೆಗೆ ನಾರೀಶಕ್ತಿ ಬಂದಿದ್ದು, ’ಮಹಿಳಾ ರೈತರ ದಿವಸ’ದಂದು ಪ್ರತಿಭಟನೆಯ ಅಷ್ಟೂ ಜವಾಬ್ದಾರಿಯನ್ನೂ ಹೊರಲು ಮಹಿಳೆಯರು ಸೇರಿಕೊಂಡಿದ್ದಾರೆ. ಕೇಂದ್ರದ ಕೃಷಿ ಸುಧಾರಣಾ ಕಾಯಿದೆಯನ್ನು Read more…

ದೀದಿಯನ್ನು ಸೋಲಿಸದೇ ಇದ್ದಲ್ಲಿ ರಾಜಕೀಯ ತ್ಯಜಿಸುವೆ ಎಂದ ಬಿಜೆಪಿ ನಾಯಕ

ವಿಧಾನ ಸಭಾ ಚುನಾವಣೆಗೆ ಮುಂದಾಗಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ ದೊಡ್ಡದಾಗಿಯೇ ನಡೆಯುತ್ತಿದೆ. ತಾವು ಪ್ರತಿನಿಧಿಸುತ್ತಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರವನ್ನು ಈ ಬಾರಿ ಉಳಿಸಿಕೊಳ್ಳಲು ಬಿಜೆಪಿ ನಾಯಕ ಸುವೆಂದು Read more…

ಆರ್ಥಿಕ ಸಂಕಷ್ಟದಿಂದ ಪಾರಾಗೋಕೆ ಈ ದಂಪತಿ ಆಯ್ಕೆ ಮಾಡಿಕೊಂಡ ವೃತ್ತಿ ನೋಡಿದ್ರೆ ಶಾಕ್​ ಆಗ್ತೀರಾ..!

ಕೊರೊನಾ ಸಾಂಕ್ರಾಮಿಕದಿಂದಾಗಿ ಜೀವ ಭಯ ಒಂದೆಡೆಯಾದ್ರೆ ಮತ್ತೊಂದೆಡೆ ಆರ್ಥಿಕ ಸಂಕಷ್ಟದ ಬರೆ ಅನೇಕರ ಬಾಳಿಗೆ ಬರ ಸಿಡಿಲಿನಂತೆ ಬಡಿದಿದೆ. ಕೊರೊನಾದಿಂದಾಗಿ ಕೆಲಸ ಕಳೆದು ಕೊಂಡ ಅನೇಕ ಮಂದಿ ಜೀವನೋಪಾಯಕ್ಕಾಗಿ Read more…

ಈ ಸಮಸ್ಯೆಯಿರುವವರು ಕೋವಾಕ್ಸಿನ್ ಲಸಿಕೆ ತೆಗೆದುಕೊಳ್ಳಬೇಡಿ

ಭಾರತ್ ಬಯೋಟೆಕ್ ನ ಕೊರೊನಾ ಲಸಿಕೆ ಕೋವಾಕ್ಸಿನ್ ಗೆ ಅನುಮೋದನೆ ಸಿಕ್ಕಿದೆ. ಆದ್ರೆ ಲಸಿಕೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಡೇಟಾ ಸುರಕ್ಷತೆ, ಲಸಿಕೆ ಪರಿಣಾಮ, ಪಾರದರ್ಶಕತೆಯ ಬಗ್ಗೆ Read more…

ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿದ ಟ್ರಕ್, 15ಕ್ಕೇರಿದ ಸಾವಿನ ಸಂಖ್ಯೆ

ಸೂರತ್: ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಲಾರಿ ಹರಿದ ಪರಿಣಾಮ 15 ಜನರು ದುರ್ಮರಣಕ್ಕೀಡಾಗಿರುವ ಭೀಕರ ಘಟನೆ ಗುಜರಾತ್ ನ ಸೂರತ್ ಬಳಿಯ ಕೊಸಂಬ ಬಳಿ ನಡೆದಿದೆ. Read more…

ಮುಗಿಯದ ತಾಂಡವ್​ ವಿವಾದ : ಸೈಫ್​ ಅಲಿ ಖಾನ್​ ನಿವಾಸಕ್ಕೆ ಹೆಚ್ಚಿದ ಪೊಲೀಸ್​ ಭದ್ರತೆ

ಅಮೆಜಾನ್​ ಪ್ರೈಮ್​​ನಲ್ಲಿ ತೆರೆಕಂಡ ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಅಭಿನಯದ ʼತಾಂಡವ್ʼ​ ವೆಬ್​ ಸೀರಿಸ್​ ಅನೇಕರ ಕಣ್ಣು ಕೆಂಪಗಾಗಿಸಿದೆ. ಬಿಜೆಪಿ ಶಾಸಕ ರಾಮ್​ ಕದಮ್​​ ಘಾಟ್ಕೋಪರ್​ ಪೊಲೀಸ್​ Read more…

ಕುಸಿದು ಬಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಯೋಧ…!

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಕುಸಿದುಬಿದ್ದ ವ್ಯಕ್ತಿಯನ್ನ ಪ್ರಾಣಾಪಾಯದಿಂದ ಕಾಪಾಡುವ ಮೂಲಕ ಸಿಐಎಸ್​ಎಫ್​ ಪೇದೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸುತ್ತಿದ್ದಾರೆ. ದಾಬ್ರಿ ಮೆಟ್ರೋ ನಿಲ್ದಾಣದಲ್ಲಿ ಪೇದೆ ವಿಕಾಸ್​ ಕರ್ತವ್ಯದಲ್ಲಿದ್ದರು. ಸಂಜೆ Read more…

GOOD NEWS: ಗಣನೀಯವಾಗಿ ಇಳಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ: 1,02,28,753 ಸೋಂಕಿತರು ಗುಣಮುಖ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 10,064 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,81,837ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೋವಿಡ್ ಲಸಿಕೆ ಹಾಕಿಸಿಕೊಂಡ 500ಕ್ಕೂ ಹೆಚ್ಚು ಜನರಲ್ಲಿ ಸೈಡ್ ಎಫೆಕ್ಟ್

ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ತಡೆಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ವ್ಯಾಕ್ಸಿನ್ ಪಡೆದ ಹಲವರಲ್ಲಿ ಅಡ್ಡ ಪರಿಣಾಮವುಂಟಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಜನವರಿ 16 ರಿಂದ ಆರಂಭವಾಗಿರುವ Read more…

ʼಲವ್ ಫೇಲ್ʼ ಆದ ಹುಡುಗ ತೆರೆದ ಟೀ ಅಂಗಡಿ ಹೆಸರೇನು ಗೊತ್ತಾ…?

ಒಡೆದ ಹೃದಯವನ್ನು ಮತ್ತೆ ಸರಿಮಾಡಿಕೊಂಡು ಸಹಜ ಜೀವನದ ಪಥದಲ್ಲಿ ನಡೆಯುವುದು ಎಂಥವರಿಗೂ ಬಹಳ ಕಷ್ಟವಾದ ಕೆಲಸ. ಕೆಲ ಮಂದಿ ಅದೆಷ್ಟು ಆಳವಾಗಿ ರೊಮ್ಯಾಂಟಿಕ್ ಸಂಬಂಧದಲ್ಲಿ ಮುಳುಗಿರುತ್ತಾರೆ ಎಂದರೆ, ಬ್ರೇಕ್ Read more…

ಮದುವೆ ನೆಪದಲ್ಲಿ ಕಿರುತೆರೆ ನಟಿ ಮೇಲೆ ಅತ್ಯಾಚಾರ

ಮುಂಬೈ: ಮದುವೆಯ ನೆಪದಲ್ಲಿ ಕಿರುತೆರೆ ನಟಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಪೈಲಟ್ ವಿರುದ್ಧ ದೂರು ದಾಖಲಾಗಿದೆ. ಮುಂಬೈ ಉಪನಗರ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ Read more…

ಮನ ಕಲಕುವ ಘಟನೆ:‌ ಟ್ರಕ್‌ ಹರಿದು ಫುಟ್ಪಾತ್‌ ಮೇಲೆ ಮಲಗಿದ್ದ 13 ಮಂದಿ ವಲಸೆ ಕಾರ್ಮಿಕರ ಸಾವು

ಹೃದಯ ವಿದ್ರಾವಕ ಪ್ರಕರಣವೊಂದರಲ್ಲಿ ಫುಟ್ಪಾತ್‌ ಮೇಲೆ ಮಲಗಿದ್ದ 13 ಮಂದಿ ವಲಸೆ ಕಾರ್ಮಿಕರು ಟ್ರಕ್‌ ಹರಿದು ಸಾವನ್ನಪ್ಪಿರುವ ಘಟನೆ ಗುಜರಾತಿನ ಸೂರತ್‌ ನಲ್ಲಿ ನಡೆದಿದೆ. ಮೃತಪಟ್ಟ ಕಾರ್ಮಿಕರೆಲ್ಲರೂ ರಾಜಸ್ಥಾನದ Read more…

ಪ್ರಾಣವನ್ನೇ ಪಣಕ್ಕಿಟ್ಟು ಮೊಬೈಲ್‌ ಕಳ್ಳನನ್ನು ಹಿಡಿದ ಮಹಿಳೆ

ಮೊಬೈಲ್​ ಕಳ್ಳ ಮಹಿಳೆಯನ್ನ ಟ್ರಕ್​ ಕಡೆಗೆ ತಳ್ಳಿದ ಬಳಿಕ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು ಮಾತ್ರವಲ್ಲದೇ ಆರೋಪಿಯನ್ನ ಬೆನ್ನಟ್ಟಿ ಆತನ ಹಿಡಿಯುವಲ್ಲಿಯೂ ಯಶಸ್ವಿಯಾಗಿದ್ದಾಳೆ. ಉತ್ತರ ಪ್ರದೇಶ ಬುಲಂದ್​ ಶಹರ್​ ಜಿಲ್ಲೆಯಲ್ಲಿ Read more…

ಪತಿ ಇಲ್ಲದ ವೇಳೆ ಪುತ್ರನ ಸಮೇತ ಪರ ಪುರುಷನೊಂದಿಗೆ ಪತ್ನಿ ಎಸ್ಕೇಪ್​..!

ವಿವಾಹಿತೆಯೊಬ್ಬಳು ತನ್ನ ಅಪ್ರಾಪ್ತ ಮಗನನ್ನ ಕರೆದುಕೊಂಡು ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಜೊತೆ ಓಡಿ ಹೋದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್​​ನಲ್ಲಿ ನಡೆದಿದೆ. ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ Read more…

ಪೇದೆಯ ಮೂನ್​ ವಾಕ್​ ಶೈಲಿ ಹಿಂದಿದೆ ದುರಂತ ಕಥೆ…!

ಮಧ್ಯ ಪ್ರದೇಶ ಸಂಚಾರಿ ಠಾಣೆ ಇಲಾಖೆಯಲ್ಲಿ ಸುಮಾರು 16 ವರ್ಷಗಳಿಂದ ಟ್ರಾಫಿಕ್​ ಕಾನ್​ಸ್ಟೇಬಲ್​ ಆಗಿ ಸೇವೆ ಸಲ್ಲಿಸುತ್ತಿರುವ ರಂಜಿತ್​ ಸಿಂಗ್​ ಎಂಬವರು ಮೈಕಲ್​ ಜಾಕ್ಸನ್​ರ ಮೂನ್​ ವಾಕ್​​ ಶೈಲಿಯನ್ನ Read more…

BIG BREAKING: ನಿದ್ದೆಯಲ್ಲಿದ್ದಾಗಲೇ ಕಾದಿತ್ತು ದುರ್ವಿದಿ, ಟ್ರಕ್ ಹರಿದು 13 ಕಾರ್ಮಿಕರು ಸಾವು

ಗುಜರಾತ್ ನ ಸೂರಜ್ ಜಿಲ್ಲೆಯ ಕೊಸಂಬಾದಲ್ಲಿ ಭೀಕರ ದುರಂತ ಸಂಭವಿಸಿದೆ. ಟ್ರಕ್ ಹರಿದು ರಾಜಸ್ಥಾನ ಮೂಲದ 13 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅತಿ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು Read more…

ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: 7 ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇಕಡ 4 ರಷ್ಟು ಏರಿಕೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. Read more…

BIG NEWS: ನಾಳೆ ನಡೆಯಲಿದೆ ಇಂದು ನಡೆಯಬೇಕಿದ್ದ ರೈತರು –ಸರ್ಕಾರದ ಪ್ರತಿನಿಧಿಗಳ ಸಭೆ

ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಿರಂತರ ಹೋರಾಟ ಕೈಗೊಂಡಿದ್ದು, ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಮಾತುಕತೆ ಮುಂದೂಡಿಕೆಯಾಗಿದೆ. 10 ನೇ ಸುತ್ತಿನ ಸಂಧಾನ ಸಭೆಯನ್ನು Read more…

ಅಚ್ಚರಿಗೊಳಿಸುತ್ತೆ ಕೊರೊನಾ ಲಸಿಕೆ ಕುರಿತು ಗೂಗಲ್ ನಲ್ಲಿ ಭಾರತೀಯರು ಹುಡುಕಿರುವ ಸಂಗತಿ…!

ಕೊರೊನಾ ವಿರುದ್ಧ ಈ ವರ್ಷದಿಂದ ಹೊಸ ಯುದ್ಧವನ್ನ ಆರಂಭಿಸಿರುವ ಭಾರತ ಜನವರಿ 16ರಿಂದ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಆರಂಭಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗ್ತಿದೆ. ದೆಹಲಿ Read more…

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಆಘಾತಕಾರಿ ಘಟನೆ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬೆಟ್ಟ ಹತ್ತುತ್ತಿದ್ದ ಭಕ್ತರನ್ನು ಬೆದರಿಸಿ ದರೋಡೆಗೆ ಯತ್ನಿಸಲಾಗಿದೆ. ಕುಟುಂಬವೊಂದು ಅಲಿಪಿರಿಯಿಂದ ತಿರುಮಲ ಬೆಟ್ಟ ಹತ್ತುವಾಗ Read more…

‘ಜಲ್ಲಿಕಟ್ಟು’ ವೇಳೆ ಅವಘಡ: ಗೂಳಿ ಗುದ್ದಿದ ರಭಸಕ್ಕೆ ಹಾರಿಬಿದ್ದ ಪೇದೆ

ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮವೊಂದರಲ್ಲಿ ವೇಗವಾಗಿ ಬಂದ ಗೂಳಿಯೊಂದು ಪೊಲೀಸ್​ಗೆ ಗುದ್ದಿದ ಘಟನೆ ವರದಿಯಾಗಿದೆ. ವೆಲ್ಲೂರು ಜಲ್ಲಿಕಟ್ಟು ಪಂದ್ಯದ ವೇಳೆ ವೇಗವಾಗಿ ಬಂದ ಗೂಳಿ ಪೊಲೀಸ್​ ಕಾನ್​​ಸ್ಟೇಬಲ್​ನ್ನು Read more…

ಕೊರೊನಾ ಲಸಿಕೆಯಿಂದಲೇ ನನ್ನ ತಂದೆ ಸಾವು: ಮಹಿಪಾಲ್​ ಸಿಂಗ್​ ಪುತ್ರನ ಗಂಭೀರ ಆರೋಪ

ಕೊರೊನಾ ಲಸಿಕೆ ಸ್ವೀಕಾರದ ಬಳಿಕ ಮೃತಪಟ್ಟ ವಾರ್ಡ್​ ಬಾಯ್​ ಮಹಿಪಾಲ್​ ಸಿಂಗ್​​ ಪುತ್ರ ಇದೀಗ ತಮ್ಮ ತಂದೆಯ ಸಾವಿಗೆ ಕೊರೊನಾ ಲಸಿಕೆಯೇ ಕಾರಣ ಎಂದು ಆರೋಪ ಮಾಡಿದ್ದಾರೆ. ಮೊರಾದಾಬಾದ್​ Read more…

BIG NEWS: ಭಾರತೀಯ ವಾಯುಸೇನೆಯಿಂದ ಮಹತ್ವದ ಮಾಹಿತಿ, ಗಣರಾಜ್ಯೋತ್ಸವದಲ್ಲಿ ರಫೇಲ್ ಶಕ್ತಿ ಪ್ರದರ್ಶನ

ನವದೆಹಲಿ: ಈ ಬಾರಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಫೆಲ್ ಜೆಟ್ ಭಾಗಿಯಾಗಲಿವೆ. ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಫೆಲ್ ಜೆಟ್ ಭಾಗಿಯಾಗಲಿವೆ ಎಂದು ಭಾರತೀಯ ವಾಯುಸೇನೆಯ ವತಿಯಿಂದ Read more…

ರಜನಿಕಾಂತ್ ಪಕ್ಷದ ಪದಾಧಿಕಾರಿಗಳು ‘ಡಿಎಂಕೆ’ ಗೆ ಸೇರ್ಪಡೆ…! ಅಚ್ಚರಿಗೆ ಕಾರಣವಾಗಿದೆ ಸೂಪರ್ ಸ್ಟಾರ್ ಹೇಳಿಕೆ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ರಜನಿ ಮಕ್ಕಳ್ ಮಂದ್ರಂ ಪಕ್ಷದ ಪದಾಧಿಕಾರಿಗಳು ಡಿಎಂಕೆ ಸೇರಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಜನಿಕಾಂತ್, ಆರ್ಎಂಎಂ ಸದಸ್ಯರು ಯಾವುದೇ ಪಕ್ಷ ಸೇರಲು Read more…

ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಚನೆಯಲ್ಲಿದ್ದೀರಾ…? ಹಾಗಾದ್ರೆ ನಿಮ್ಮ ಮೊಬೈಲ್‌ ನಲ್ಲಿರಲಿ ಈ ಆಪ್

ಮುಂಬೈ ಮೂಲದ ಉದ್ಯಮಿ ಕಿಶೋರ್​ ಫೊಗ್ಲಾ ಎಂಬವರು ಪ್ರಸ್ತುತ ನಡೆಯುತ್ತಿರುವ ಮಾಘ ಮೇಳಕ್ಕೆ ಅನುಕೂಲವಾಗುವಂತ ಧಾರ್ಮಿಕ ಅಪ್ಲಿಕೇಶನ್​ ಒಂದನ್ನ ಅಭಿವೃದ್ಧಿ ಪಡಿಸಿದ್ದಾರೆ. ಸಾಂಕ್ರಾಮಿಕ ರೋಗದ ಭೀತಿ ನಡುವೆಯೂ ತೀರ್ಥಯಾತ್ರೆ Read more…

ರಾಮ ಮಂದಿರ ನಿರ್ಮಾಣಕ್ಕೆ ನಟ ಅಕ್ಷಯ್​ ಕುಮಾರ್​ ದೇಣಿಗೆ: ಅಭಿಮಾನಿಗಳಿಗೂ ಕೊಡುಗೆ ನೀಡುವಂತೆ ಮನವಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕೆ ರಾಷ್ಟ್ರ ವ್ಯಾಪಿ ಚಾಲನೆ ನೀಡಿದ ಬಳಿಕ ಬಹಳಷ್ಟು ಮಂದಿ ತಮ್ಮ ಪಾಲಿನ ದೇಣಿಗೆಯನ್ನ ನೀಡುತ್ತಿದ್ದಾರೆ. ಅದೇ ರೀತಿ ಬಾಲಿವುಡ್​ ನಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...