alex Certify India | Kannada Dunia | Kannada News | Karnataka News | India News - Part 1105
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗಳ ಶಿಕ್ಷಣಕ್ಕೆ ಮನೆ ಮಾರಿದ ಬಡ ವೃದ್ಧನಿಗೆ ಹರಿದು ಬಂತು ನೆರವಿನ ಮಹಾಪೂರ..!

ವೃದ್ಧ ಆಟೋ ಚಾಲಕ​ ತನ್ನ ಇಬ್ಬರು ಮಕ್ಕಳ ಮರಣಾನಂತರವೂ ಮೊಮ್ಮಗಳಿಗೆ ಶಿಕ್ಷಣವನ್ನ ನೀಡಬೇಕು ಎಂಬ ಉದ್ದೇಶದಿಂದ ಮನೆ ಮಾರಲು ಮುಂದಾದ ಘಟನೆಯೊಂದು ನೆಟ್ಟಿಗರ ಕಣ್ಣಂಚನ್ನ ತೇವಗೊಳಿಸಿತ್ತು. 74 ವರ್ಷದ Read more…

ಮೆನು ಕಾರ್ಡ್​ ಮೂಲಕವೇ ಸಖತ್ ಸದ್ದು ಮಾಡ್ತಿದೆ ಈ ರೆಸ್ಟೋರೆಂಟ್​..!

ಹೋಟೆಲ್​ಗಳು ಅಂದ್ಮೇಲೆ ಅಲ್ಲಿ ಮೆನು ಕಾರ್ಡ್​ ಇರೋದು ಸರ್ವೇ ಸಾಮಾನ್ಯ. ಆದರೆ ಪುಣೆಯ ರೆಸ್ಟೋರೆಂಟ್​​ ಒಂದರ ಮೆನು ಕಾರ್ಡ್​ ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಟ್ವಿಟರ್​ನಲ್ಲಿ Read more…

ಗಣಿಗಾರಿಕೆ ವೇಳೆ ಕಾರ್ಮಿಕರಿಗೆ ಸಿಕ್ತು ವಜ್ರ…..!

ಮಧ್ಯಪ್ರದೇಶದ ಪನ್ನಾದ ಹಳ್ಳಿಯೊಂದರಲ್ಲಿ ಕಾರ್ಮಿಕ ಹಾಗೂ ಮತ್ತಾತನ ಸಹಚರರು 7.94 ಕ್ಯಾರೆಟ್​ ಹಾಗೂ 1.93 ಕ್ಯಾರಟ್​ ವಜ್ರವನ್ನ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಜ್ರವನ್ನ ಪತ್ತೆ Read more…

BREAKING NEWS: ಟೂಲ್ ಕಿಟ್ ಪ್ರಕರಣ; ದಿಶಾ ರವಿಗೆ ಜಾಮೀನು ಮಂಜೂರು

ನವದೆಹಲಿ: ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಸಾಮಾಜಿಕ ಕಾರ್ಯಕರ್ತೆ ದಿಶಾ ರವಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಪ್ರಚೋದನೆ ನೀಡುವ ಟೂಲ್ Read more…

ಪಾಕ್​ ಪ್ರಧಾನಿ ಲಂಕಾ ಪ್ರವಾಸಕ್ಕೆ ವಾಯು ಪ್ರದೇಶ ಬಳಕೆಗೆ ಭಾರತದಿಂದ ಅನುಮತಿ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​ಗೆ ವಾಯು ಯಾನದ ವೇಳೆ ಭಾರತದ ವಾಯು ಪ್ರದೇಶವನ್ನ ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇಂದು ಇಮ್ರಾನ್​ ಖಾನ್​ ಶ್ರೀಲಂಕಾಗೆ ಪ್ರವಾಸ Read more…

ಮುಂಬೈ ಪೊಲೀಸರ ವಶಕ್ಕೆ ಭೂಗತ ಪಾತಕಿ ರವಿ ಪೂಜಾರಿ

ಮುಂಬೈನಲ್ಲಿ 80ಕ್ಕೂ ಹೆಚ್ಚು ಕೇಸ್​ಗಳ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ರವಿ ಪೂಜಾರಿಯನ್ನ ಇಂದು ಬೆಳಗ್ಗೆ ಮುಂಬೈಗೆ ಕರೆತರಲಾಗಿದೆ. ಕಳೆದ ವಾರ ಬೆಂಗಳೂರು ಕೋರ್ಟ್​ನಲ್ಲಿ ಸುದೀರ್ಘ ಒಂದು ವರ್ಷದ Read more…

ಪತಂಜಲಿಯ ‌ʼಕೊರೊನಿಲ್ʼ ಗೆ ಸಿಕ್ಕಿದೆಯಾ WHO ಅನುಮತಿ…? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ನವದೆಹಲಿ : ಪತಂಜಲಿ ಆಯುರ್ವೇದ ಸಂಸ್ಥೆ ತಯಾರಿಸಿದ ಕೊರೊನಾ ಔಷಧ ಕೊರೊನಿಲ್ ಗೆ ಭಾರತ ಸರ್ಕಾರದಿಂದ ಹಾಗೂ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ದಿಂದ ಅನುಮತಿ ಸಿಕ್ಕಿದೆ ಎಂದು ಯೋಗ Read more…

ʼಬಿಗಿಲ್ʼ‌ ಚಿತ್ರದ ವಿಲನ್‌ ಗೆ ಪೊಲೀಸ್‌ ಇಲಾಖೆಯಲ್ಲಿ ಬಡ್ತಿ

ತಮಿಳು ನಟ ವಿಜಯ್ ಅಭಿನಯದ ’ಬಿಗಿಲ್’ ಚಿತ್ರದಲ್ಲಿ ನಟಿಸಿರುವ ಐ.ಎಂ. ವಿಜಯನ್ ಅನೇಕ ವರ್ಷಗಳ ಮಟ್ಟಿಗೆ ಕೇರಳ ಪೊಲೀಸ್ ತಂಡದ ಪರವಾಗಿ ಫುಟ್ಬಾಲ್ ಆಡಿದ್ದಾರೆ. ತಮ್ಮ ವಯಸ್ಸಿನ ದಿನಗಳಲ್ಲಿ Read more…

ಕನ್ನಡಕಧಾರಿಗಳಿಗೆ ಖುಷಿ ಸುದ್ದಿ: ಕೊರೊನಾ ಕುರಿತ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕನ್ನಡಕಧಾರಿಗಳಿಗೆ ಕೊರೊನಾ ಸೋಂಕು ಹರಡುವ ಅಪಾಯ ಕಡಿಮೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಕನ್ನಡಕ ಧರಿಸುವವರು ಸಾಮಾನ್ಯರಿಗಿಂತ ಕಡಿಮೆ ಬಾರಿ ಕಣ್ಣನ್ನ ಉಜ್ಜಿಕೊಳ್ಳೋದ್ರಿಂದ ಈ ಅಪಾಯ ಕಡಿಮೆ ಎಂದು Read more…

BREAKING NEWS: ಉತ್ತರಾಖಂಡ ದುರಂತದಲ್ಲಿ ಕಣ್ಮರೆಯಾದವರು ಸಾವಿಗೀಡಾದವರ ಪಟ್ಟಿಗೆ ಸೇರ್ಪಡೆ

ಉತ್ತರಾಖಂಡ್​ನ ಚಮೋಲಿ ಜಿಲ್ಲೆಯ ನಂದಾದೇವಿ ಹಿಮಸ್ಫೋಟದಲ್ಲಿ ಕಣ್ಮರೆಯಾಗಿರುವ 136 ಮಂದಿಯನ್ನ ದುರಂತದಲ್ಲಿ ಸಾವಿಗೀಡಾದವರ ಸಾಲಿಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಿಮಸ್ಪೋಟದಿಂದಾಗಿ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು Read more…

ಸ್ಫೋಟದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ ಪ್ರಧಾನಿ

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಜಿಲೆಟಿನ್​ ಸ್ಪೋಟ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ದುರಂತ ವರದಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವೇಲಿ ಗ್ರಾಮದಲ್ಲಿ ಅಕ್ರಮ ಜಿಲೆಟಿನ್​ ಸ್ಫೋಟಗೊಂಡಿದ್ದು ಆರು ಮಂದಿ Read more…

BIG NEWS: ದೇಶದಲ್ಲಿದೆ 1,47,306 ಕೋವಿಡ್ ಸಕ್ರಿಯ ಪ್ರಕರಣ – 24 ಗಂಟೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 10,584 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,10,16,434ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಟ್ರ್ಯಾಕ್ಟರ್ ಚಲಾಯಿಸಿಕೊಂಡು ವಿಧಾನಸಭೆಗೆ ಬಂದ ತೇಜಸ್ವಿ ಯಾದವ್

ಪಾಟ್ನಾ: ಆರ್.ಜೆ.ಡಿ. ಮುಖಂಡ ತೇಜಸ್ವಿ ಯಾದವ್ ಸೋಮವಾರ ಟ್ರ್ಯಾಕ್ಟರ್ ಏರಿ ವಿಧಾನಸಭೆಗೆ ಬಂದರು. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ Read more…

ಶಾಕಿಂಗ್..! ಚಲಿಸುವ ಕಾರ್ ನಲ್ಲೇ ಅತ್ಯಾಚಾರ –ಕೆಲಸ ಕೊಡಿಸುವುದಾಗಿ ಕರೆದೊಯ್ದು ಕೃತ್ಯ

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಚಲಿಸುವ ಕಾರಿನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಕುಲಾತ್ ಗ್ರಾಮದ ನಿವಾಸಿಯಾಗಿರುವ ಮಹಿಳೆ ಈ ಕುರಿತು ದೂರು ನೀಡಿದ್ದು, ಪ್ರಕರಣ Read more…

ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ಮಾಜಿ ಸಂಸದನಿಗೆ ಬಿಗ್ ಶಾಕ್

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ವಿವಾಹ ಸಮಾರಂಭದ ಕೋವಿಡ್ – 19 ನಿಯಮ ಉಲ್ಲಂಘಿಸಿದ ಬಿಜೆಪಿ ಮಾಜಿ ಸಂಸತ್ ಸದಸ್ಯ ಧನಂಜಯ್ ಮಹಾದಿಕ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. Read more…

ಸ್ನೇಹಿತನೊಂದಿಗೆ ಏಕಾಂತದಲ್ಲಿದ್ದ ಹುಡುಗಿಗೆ ಕಿರುಕುಳ, ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಹಲ್ಲೆ

ಗಯಾ: ಬಿಹಾರದಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಯುವಕರ ಗುಂಪೊಂದು ಏಕಾಂತದಲ್ಲಿದ್ದ ಹುಡುಗ-ಹುಡುಗಿಗೆ ಕಿರುಕುಳ ನೀಡಿದೆ. ಬಾಲಕಿಯನ್ನು ಬೆದರಿಸಿ ಎಳೆದಾಡಿ ಬಲವಂತವಾಗಿ ವಿಡಿಯೋ ಮಾಡಿಕೊಳ್ಳಲಾಗಿದೆ. ಸ್ನೇಹಿತನಿಂದ ದೂರವಾಗುವಂತೆ ಹಿಂಸೆ Read more…

ಮೆಚ್ಚುಗೆಗೆ ಪಾತ್ರವಾಗಿದೆ ಮದುವೆಯಾದ ಮರುಕ್ಷಣ ನವ ದಂಪತಿ ಮಾಡಿದ ಕಾರ್ಯ

ಹಸೆಮಣೆ ಏರಿದ ಮರುಕ್ಷಣದಲ್ಲೇ ಉತ್ತರ ಪ್ರದೇಶದ ಹೊಸ ಜೋಡಿಯೊಂದು ಪುಟಾಣಿ ಬಾಲಕಿಯೊಬ್ಬಳ ಜೀವ ಉಳಿಸಲು ರಕ್ತ ದಾನ ಮಾಡುವ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಘಟನೆಯ ವಿವರಗಳನ್ನು ಉ.ಪ್ರ. Read more…

ಬೆಚ್ಚಿಬೀಳಿಸುವಂತಿದೆ ಆನೆ ಮೇಲಿನ ಮಾವುತರ ಕ್ರೌರ್ಯ

ಸಾಂಸ್ಕೃತಿಕವಾಗಿ ನಮ್ಮಲ್ಲಿ ಅದೆಷ್ಟೇ ಸುಧಾರಣೆಗಳು ಬಂದಿದ್ದರೂ ಸಹ ಪ್ರಾಣಿಗಳ ಮೇಲೆ ಕ್ರೌರ್ಯ ಮೆರೆಯುವ ವಿಚಾರದಲ್ಲಿ ನಾವೆಲ್ಲಾ ಇನ್ನೂ ಸಾಗಬೇಕಾದ ಹಾದಿ ಬಲು ದೂರ ಇದೆ. ಅಮಾಯಕ ಆನೆಯೊಂದರ ಮೇಲೆ Read more…

ಸೋಮವಾರದ ಬೋರ್‌ ಹೋಗಲಾಡಿಸಲು ಫನ್ನಿ ಮೀಮ್ ಹಂಚಿಕೊಂಡ ಸ್ಮೃತಿ ಇರಾನಿ

ಸಾಮಾಜಿಕ ಜಾಲತಾಣದಲ್ಲಿ ಇರುವ ಅತ್ಯಂತ ಕೂಲ್ ರಾಜಕಾರಣಿಗಳಲ್ಲಿ ಒಬ್ಬರಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಾಗ ಆಸಕ್ತಿಕರ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ವಾರದ ಮೊದಲ ದಿನದ ಬೋರ್‌ಡಂ ಹೋಗಲಾಡಿಸಲೆಂದು Read more…

ತಂದೂರಿ ರೋಟಿ ಮೇಲೆ ಉಗುಳುತ್ತಿದ್ದ ಬಾಣಸಿಗ ಅರೆಸ್ಟ್

ಕೋವಿಡ್ ಸಾಂಕ್ರಮಿಕ ಈ ಕಾಲಘಟ್ಟದಲ್ಲಿ ಸ್ವಚ್ಛತೆ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಕಾಳಜಿ ಎಲ್ಲೆಡೆ ಮೂಡಿ ಬರುತ್ತಿದೆ. ಇದೇ ವೇಳೆ, ಮದುವೆ ಸಮಾರಂಭವೊಂದರ ಭೋಜನ ಕೂಟಕ್ಕೆ ರೋಟಿಗಳನ್ನು ತಯಾರಿಸುತ್ತಿದ್ದ ವೇಳೆ Read more…

ಮದುವೆಯಿಂದ ಬರುವಾಗಲೇ ಘೋರ ದುರಂತ: ಮರಳು ಲಾರಿ ಡಿಕ್ಕಿ – ಆಟೋದಲ್ಲಿದ್ದ ಐದು ಮಂದಿ ಸಾವು

ಕತಿಹಾರ್: ಬಿಹಾರದ ಕತಿಹಾರ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಐದು ಮಂದಿ ಮೃತಪಟ್ಟಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋ ರಿಕ್ಷಾಕ್ಕೆ ಮರಳು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು Read more…

‘ಮೆಟ್ರೋ ಮ್ಯಾನ್’ ಶ್ರೀಧರನ್ ಬಳಿಕ ಕೇಸರಿ ಪಡೆ ಸೇರುವರೇ ಪಿ.ಟಿ. ಉಷಾ…? ಕುತೂಹಲಕ್ಕೆ ಕಾರಣವಾಗಿದೆ ‘ಓಟದ ರಾಣಿ’ ನಡೆ

ಭಾರೀ ಸಂಖ್ಯೆಯಲ್ಲಿ ಮತದಾರರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಕೇರಳ ಬಿಜೆಪಿ ದೇವರ ನಾಡಿನಲ್ಲಿ ತನ್ನದೊಂದು ಕೋಟೆ ಕಟ್ಟಲು ನೋಡುತ್ತಿದೆ. ಮೆಟ್ರೋ ಮಾನವ ಇ. ಶ್ರೀಧರನ್ ಬಿಜೆಪಿ ಸೇರಿದ ಬಳಿಕ, Read more…

ಶಿಕ್ಷಣ ವಂಚಿತ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಯ್ತು ಈ ತಾತ್ಕಾಲಿಕ ಕಟ್ಟಡ…!

ಭಾರತದಲ್ಲಿ ವಲಸಿಗರ ಮಕ್ಕಳ ಶಿಕ್ಷಣ ಕೊರತೆಯನ್ನ ನೀಗಿಸಲು ಕಡಿಮೆ ವೆಚ್ಚದ ಹಾಗೂ ನಿರ್ಮಿಸಲು ಹಾಗೂ ಕೆಡವಲು ಸುಲಭವಾದ ಶಾಲೆಗಳನ್ನ ನಿರ್ಮಿಸಬಹುದಾಗಿದೆ. ದೆಹಲಿಯ ಯಮುನಾ ನದಿ ದಂಡೆಯಲ್ಲಿದ್ದ ಶಾಲೆಯನ್ನ ನೆಲಸಮಗೊಳಿಸಿದ Read more…

ಮೊಬೈಲ್​ ನೆಟ್​ವರ್ಕ್​ ಸಿಗದ್ದಕ್ಕೆ ತೊಟ್ಟಿಲು ಏರಿ ಕುಳಿತ ಸಚಿವ…!

ಮೊಬೈಲ್​ ನೆಟ್​ವರ್ಕ್​ ಸರಿಯಾಗಿ ಸಿಗ್ತಿಲ್ಲ ಎಂಬ ಕಾರಣಕ್ಕೆ ಮಧ್ಯ ಪ್ರದೇಶದ ಸಚಿವರೊಬ್ಬರು ಜಾತ್ರೆ ತೊಟ್ಟಿಲಿ​​ನಲ್ಲಿ 5 ಅಡಿ ಎತ್ತರಕ್ಕೆ ಏರಿದ್ದಾರೆ. ಅಶೋಕ್​ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. Read more…

ಆತಂಕಕ್ಕೆ ಕಾರಣವಾಗಿದೆ ದಿನೇ ದಿನೇ ಏರಿಕೆಯಾಗುತ್ತಿರುವ ʼಕೊರೊನಾʼ ಸೋಂಕಿತರ ಸಂಖ್ಯೆ

ಕಳೆದ 24 ಗಂಟೆಗಳಲ್ಲಿ ಭಾರತ 14,199 ಹೊಸ ಕೊರೊನಾ ಕೇಸ್​ಗಳನ್ನ ದಾಖಲಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 11 ಮಿಲಿಯನ್​ಗೆ ಏರಿಕೆ ಕಂಡಿದೆ ಎಂದು Read more…

BIG NEWS: 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಬಗ್ಗೆ ಮೋದಿ ಸುಳಿವು

ಮಾರ್ಚ್ 7 ರೊಳಗೆ 5 ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸುವ ಕುರಿತಾಗಿ ಪ್ರಧಾನಿ ಮೋದಿ ಸುಳಿವು ನೀಡಿದ್ದಾರೆ. ಅಸ್ಸಾಂನ ಧೆಮಾಜಿ ಜಿಲ್ಲೆಯ ಸಿಲಾಪಥರ್ ನಲ್ಲಿ Read more…

ಬಿಜೆಪಿಯಿಂದ ಅಚ್ಚರಿಯ ನಿರ್ಧಾರ: ಸಿಎಂ ರಾಜೀನಾಮೆ ಬೆನ್ನಲ್ಲೇ ರಾಷ್ಟ್ರಪತಿ ಆಡಳಿತ ಸನ್ನಿಹಿತ

ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ -ಡಿಎಂಕೆ ಸರ್ಕಾರ ಸೋಮವಾರ ಪತನಗೊಂಡ ನಂತರ ಸರ್ಕಾರ ರಚಿಸುವ ಹಕ್ಕನ್ನು ಪ್ರತಿಪಾದಿಸದಿರಲು ಪ್ರತಿಪಕ್ಷ ಬಿಜೆಪಿ ನಿರ್ಧರಿಸಿದ್ದು, ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ Read more…

BIG NEWS: ಮಾರ್ಚ್ 7 ರವರೆಗೆ ಶಾಲಾ-ಕಾಲೇಜು, ಕಲ್ಯಾಣಮಂದಿರ ಬಂದ್; ನಾಗ್ಪುರ ಜಿಲ್ಲಾ ಉಸ್ತುವಾರಿ ಸಚಿವ ನಿತಿನ್ ರಾವತ್

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್, ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಅಮರಾವತಿ ಮತ್ತು ಪುಣೆಯಲ್ಲಿ ಸೋಂಕು ತಡೆಗೆ ಹಲವು Read more…

BIG BREAKING: ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸಂಸದ

ಲೋಕಸಭಾ ಸದಸ್ಯರು ಹೋಟೆಲ್ ಕೊಠಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ದಾದ್ರಾ ಮತ್ತು ನಗರ್ ಹವೇಲಿ ಕ್ಷೇತ್ರದ ಪಕ್ಷೇತರ ಸಂಸದ 58 ವರ್ಷದ ಮೋಹನ್ ದೇಲ್ಕರ್ ಸಾವಿಗೀಡಾದ Read more…

ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ನಮಗಾಗದವರಿಗೆ “ಗೂಬೆ” ಎಂದು ಜರಿಯುವುದಿದೆ. ರಾತ್ರಿ ಕೂಗುತ್ತ ಕೂರುವ ಗೂಬೆಯನ್ನು ತುಚ್ಛ ಪಕ್ಷಿ ಎಂಬಂತೆ ಮಾನವ ಸಮಾಜ ಬಿಂಬಿಸಿದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಗಾಯಗೊಂಡ ಗೂಬೆಯನ್ನು ರಕ್ಷಿಸಿ ಅದಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...