alex Certify ಟಿಕ್ ಟಾಕ್ ಸ್ಟಾರ್ ನಿಂದ ಘೋರ ಕೃತ್ಯ; ಚಿಪ್ಪಡ ಭಾರ್ಗವ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕ್ ಟಾಕ್ ಸ್ಟಾರ್ ನಿಂದ ಘೋರ ಕೃತ್ಯ; ಚಿಪ್ಪಡ ಭಾರ್ಗವ ಅರೆಸ್ಟ್

ಹೈದರಾಬಾದ್: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಕ್ ಟಾಕ್ ಸ್ಟಾರ್ ಚಿಪ್ಪಡ ಭಾರ್ಗವನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಫನ್ ಬಕೆಟ್ ಎಂಬ ಚಾನಲ್ ಮೂಲಕ ಟಿಕ್ ಟಾಕ್ ಮಾಡುತ್ತಿದ್ದ ಚಿಪ್ಪಡ ಭಾರ್ಗವ, ಓ ಮೈ ಗಾಡ್, ಓ ಮೈ ಗಾಡ್ ವಿಡಿಯೋ ಮೂಲಕ ಜನಪ್ರಿಯನಾಗಿದ್ದ. ಚಿಪ್ಪಡ ಭಾರ್ಗವ ವಿರುದ್ಧ 14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಈ ಕುರಿತು ಬಾಲಕಿ ಕುಟುಂಬಸ್ಥರೇ ವಿಶಾಖಪಟ್ಟಂ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಚಾಲಕನಿಲ್ಲದೆ ತನ್ನಿಂದ ತಾನೇ ಚಲಿಸಿದ ವಾಹನ..! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಿಪ್ಪಡ ಭಾರ್ಗವನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...