alex Certify ಲಸಿಕೆ ಪಡೆದರೂ ಕೊರೋನಾ: ಕೊವ್ಯಾಕ್ಸಿನ್ ಉತ್ಪಾದಕರಿಂದಲೇ ಮುಖ್ಯ ಮಾಹಿತಿ –ಶ್ವಾಸಕೋಶ ಮೇಲ್ಭಾಗಕ್ಕೆ ರಕ್ಷಣೆ ನೀಡಲ್ವಂತೆ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪಡೆದರೂ ಕೊರೋನಾ: ಕೊವ್ಯಾಕ್ಸಿನ್ ಉತ್ಪಾದಕರಿಂದಲೇ ಮುಖ್ಯ ಮಾಹಿತಿ –ಶ್ವಾಸಕೋಶ ಮೇಲ್ಭಾಗಕ್ಕೆ ರಕ್ಷಣೆ ನೀಡಲ್ವಂತೆ ಲಸಿಕೆ

ಅನೇಕರಿಗೆ ಲಸಿಕೆ ಪಡೆದ ನಂತರವೂ ಕೊರೊನಾ ಸೋಂಕು ತಗುಲಿದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ಅವರು ಬಹುಮುಖ್ಯವಾದ ಹೇಳಿಕೆ ನೀಡಿದ್ದಾರೆ.

ಲಸಿಕೆ ಶ್ವಾಸಕೋಶದ ಕೆಳಭಾಗಕ್ಕೆ ರಕ್ಷಣೆ ನೀಡುತ್ತದೆ. ಶ್ವಾಸಕೋಶದ ಮೇಲ್ಭಾಗಕ್ಕೆ ಸೋಂಕಿನಿಂದ ರಕ್ಷಣೆ ನೀಡಿರುವುದಿಲ್ಲ. ಹೀಗಾಗಿ ಲಸಿಕೆ ಪಡೆದ ನಂತರವೂ ಕೆಲವರಿಗೆ ಸೋಂಕು ಹರಡುತ್ತಿದೆ ಎಂದು ಕೃಷ್ಣ ಎಲಾ ತಿಳಿಸಿದ್ದಾರೆ.

ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸಬೇಕು. ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸುವ ಭಾರತ್ ಬಯೋಟೆಕ್ ಎಂಡಿ ಕೃಷ್ಣ ಎಲಾ ತಿಳಿಸಿದ್ದು, ಲಸಿಕೆ ಪಡೆದ ನಂತರವೂ ಸೋಂಕು ತಗುಲಿದರೆ ಅದು ಮಾರಕವಾಗುವುದಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...