alex Certify India | Kannada Dunia | Kannada News | Karnataka News | India News - Part 1094
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ಕೊರೊನಾ ಎರಡನೇ ಅಲೆ

ಕೊರೊನಾ ವೈರಸ್ ನ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಮೊದಲ ಅಲೆಯಲ್ಲಿ ವೃದ್ಧರು ಹೆಚ್ಚು ಸೋಂಕಿಗೊಳಗಾಗ್ತಿದ್ದರು. ಎರಡನೇ ಅಲೆಯಲ್ಲಿ ಕಿರಿಯರು ಹೆಚ್ಚು ಸೋಂಕಿಗೊಳಗಾಗ್ತಿದ್ದಾರೆ. ಮಹಿಳೆಯರ ಸಂಖ್ಯೆಯೂ ಹೆಚ್ಚಿದೆ ಎಂದು Read more…

ಸಾಮಾಜಿಕ ಅಂತರ ಪಾಲಿಸದ ಜನತೆ ಪ್ರಶ್ನೆ ಮಾಡಿದ ಪೊಲೀಸರ ಮೇಲೆ ಹಲ್ಲೆ

ಲಾಕ್​ಡೌನ್​ ಆದೇಶದ ಬಳಿಕವೂ ತರಕಾರಿ ಮಾರುಕಟ್ಟೆ ನಡೆಸುತ್ತಿದ್ದನ್ನ ವಿರೋಧಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಘಟನೆ ಮಧ್ಯ ಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ. ಕೊರೊನಾ ಕರ್ಫ್ಯೂನಿಂದಾಗಿ ಬೆಳಗ್ಗೆ 7 Read more…

Shocking News: ಒಂದೇ ಆಸ್ಪತ್ರೆಯ 80 ವೈದ್ಯರಿಗೆ ಕೊರೊನಾ ಸೋಂಕು

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸಕ್ಕೆ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳೇ ತುತ್ತಾಗುತ್ತಿರುವ ಸ್ಥಿತಿ ಬಂದಿದೆ. ಕೋವಿಡ್ ಕೇರ್ ಸೆಂಟರ್ ಒಂದರ 80 ವೈದ್ಯರು ಕೊರೊನಾ ಸೋಂಕಿನಿಂದ Read more…

Good News: ಮಹಾರಾಷ್ಟ್ರದ ಈ ಜಿಲ್ಲೆಯ 90 ಹಳ್ಳಿಗಳಲಿಲ್ಲ ಒಂದೇ ಒಂದು ಕೊರೊನಾ ಪ್ರಕರಣ….!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 48 ಸಾವಿರ ಗಡಿ ದಾಟಿದೆ. ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕಿತರ ಸಂಖ್ಯೆ ಮಹಾರಾಷ್ಟ್ರದಲ್ಲಿದೆ. ಆದ್ರೆ ಮಹಾರಾಷ್ಟ್ರದ ಭಂಡಾರ ಜಿಲ್ಲೆ ಜನರಿಗೆ ಭೇಷ್ Read more…

BIG NEWS: ಡಬ್ಬಲ್‌ ʼಮಾಸ್ಕ್‌ʼ ಧಾರಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ಸಂಪೂರ್ಣ ದೇಶವೇ ಕೊರೊನಾ 2 ಅಲೆಯ ಹೋರಾಟದಲ್ಲಿದೆ. ಸೋಂಕಿನ ಸದ್ಯದ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಅನೇಕ ತಜ್ಞರು ಎರಡು ಮಾಸ್ಕ್​​ಗಳನ್ನ ಧರಿಸುವಂತೆ ಸಲಹೆಯನ್ನ ನೀಡ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಡಬಲ್​ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: ಬಿಎನ್​​ಪಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೇವಾಸ್​​ನಲ್ಲಿ ಬ್ಯಾಂಕ್​ ನೋಟ್​ ಪ್ರೆಸ್​ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿಧರರು, ಡಿಪ್ಲೋಮಾ ಹಾಗೂ ಐಟಿಐ ಪ್ರಮಾಣ ಪತ್ರ ಹೊಂದಿದದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜ್ಯೂನಿಯರ್​ Read more…

ಕೊರೊನಾ ಲಸಿಕೆಗೆ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿವೆ ಇಷ್ಟು ಹಣ

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಕೆಲಸ ಮಾಡಲಿದೆ. ಲಸಿಕೆ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಮೇ.1ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ಹಾಕಲಾಗ್ತಿದೆ. ಕೇಂದ್ರ ಸರ್ಕಾರ Read more…

BREAKING NEWS: ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ನಿರ್ಧಾರ

ನವದೆಹಲಿ: ಇಂದು ನಡೆದ CWC (ಕಾಂಗ್ರೆಸ್ ವರ್ಕಿಂಗ್ ಕಮಿಟಿ) ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಎಐಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ Read more…

ಮತ್ತೊಮ್ಮೆ ದೇಶವಾಸಿಗಳ ಮೆಚ್ಚುಗೆಗೆ ಪಾತ್ರರಾದ ‌ʼಮೂನ್‌ ವಾಕ್‌ʼ ಖ್ಯಾತಿಯ ಪೊಲೀಸ್

ಮಧ್ಯ ಪ್ರದೇಶದ ಇಂದೋರ್‌ ಹೈಕೋರ್ಟ್ ಕ್ರಾಸಿಂಗ್ ಸಿಗ್ನಲ್ ಬಳಿ ತಮ್ಮ ಮೂನ್‌‌ವಾಕ್ ಸ್ಟೆಪ್‌ಗಳ ಮೂಲಕ ಫೇಮಸ್ ಆಗಿರುವ ಸಂಚಾರಿ ಪೊಲೀಸ್ ರಣಜೀತ್‌ ಸಿಂಗ್ ದೇಶವಾಸಿಗಳ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ. Read more…

ಬೀದಿಯಲ್ಲಿ ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ನೆರವಾದ​ ಸಿಎಂ

ಕೊರೊನಾ ಕಾಲದಿಂದಾಗಿ ಶಾಲೆಗಳು ಕಳೆದೊಂದು ವರ್ಷದಿಂದ ಭಾಗಶಃ ಬಂದ್​ ಆಗಿದೆ. ಕೆಲ ಮಕ್ಕಳು ಆನ್​ಲೈನ್​ ಶಿಕ್ಷಣದ ಮೂಲಕ ವ್ಯಾಸಂಗ ಮಾಡುತ್ತಿದ್ದರೆ ಇನ್ನು ಕೆಲ ಬಡ ಮಕ್ಕಳ ಪಾಡು ಮೂರಾಬಟ್ಟೆಯಾಗಿದೆ. Read more…

ತುರ್ತು ನಿಗಾ ಘಟಕದಲ್ಲಿದ್ದರೂ ಆತ್ಮಸ್ಥೈರ್ಯ ಕಳೆದುಕೊಳ್ಳದ ಸೋಂಕಿತೆಗೆ ನೆಟ್ಟಿಗರಿಂದ ಸಿಗ್ತು ಮೆಚ್ಚುಗೆ..!

ಕೋವಿಡ್​ 19ನಿಂದಾಗಿ ಆರೋಗ್ಯ ಸಿಬ್ಬಂದಿ ಮೊದಲಿಗಿಂತಲೂ ಹೆಚ್ಚು ಶ್ರಮ ವಹಿಸಿ ದುಡಿಯುವಂತಾಗಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ರೋಗಿಗಳ ದೈಹಿಕ ಆರೋಗ್ಯವನ್ನ ಕಾಪಾಡೋದ್ರ ಜೊತೆಗೆ ಅವರ ಮಾನಸಿಕ ಸ್ಥೈರ ಕೂಡ Read more…

ಡಾನ್ಸ್‌ ಮೂಲಕ ರೈಲ್ವೇ ಪೊಲೀಸರಿಂದ ಕೊರೊನಾ ಜಾಗೃತಿ

ಸಾರ್ವಜನಿಕರಲ್ಲಿ ಕೋವಿಡ್-19 ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಚೆನ್ನೈ ರೈಲ್ವೇ ಪೊಲೀಸ್ ತನ್ನ ವಿಶಿಷ್ಟ ಪ್ರದರ್ಶನದಿಂದ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಮುಖದ ಮಾಸ್ಕ್‌ಗಳನ್ನು ಧರಿಸಿ ಬಿಳಿ ಬಣ್ಣದ ಗ್ಲೌಸ್‌ಗಳಲ್ಲಿ Read more…

ʼಕೊರೊನಾʼದ ಸ್ಪೆಲ್ಲಿಂಗ್ ಬದಲಿಸಿದರೆ ಜಗತ್ತನ್ನೇ ಬಿಟ್ಟು ಓಡಿಹೋಗುತ್ತಂತೆ ಸೋಂಕು….!

ಕೋವಿಡ್ ವಿರುದ್ಧದ ಹೋರಾಟದಲ್ಲಿ ನಮ್ಮ ದೇಶವಾಸಿಗಳಲ್ಲಿ ಥರಾವರಿಯ ಸಲಹೆ-ಸೂಚನೆಗಳು ಇವೆ. ಇವುಗಳ ಪೈಕಿ ಪ್ರಾರ್ಥನೆಗಳು ಹಾಗೂ ಮೌಢ್ಯಗಳ ಮೇಲೂ ಸಾಕಷ್ಟು ನಂಬಿಕೆಗಳು ಇರುವುದು ಅಚ್ಚರಿಯ ವಿಚಾರವೇನಲ್ಲ. ನಮ್ಮಲ್ಲಿ ಸಂಖ್ಯಾಶಾಸ್ತ್ರದ Read more…

ಕೊರೊನಾ ಸೋಂಕಿತರಿಗೆ ರಿಕ್ಷಾ ಚಾಲಕನಿಂದ ಉಚಿತ ಸೇವೆ

ಕೋವಿಡ್‌-19ನ ಎರಡನೇ ಅಲೆಗೆ ದೇಶ ಅಕ್ಷರಶಃ ತತ್ತರಿಸಿ ಹೋಗಿರುವ ನಡುವೆಯೇ ಲಭ್ಯವಿರುವ ವೈದ್ಯಕೀಯ ಮೂಲ ಸೌಕರ್ಯಗಳು ಒಮ್ಮೆಲೇ ಬರುತ್ತಿರುವ ರೋಗಿಗಳ ಸುನಾಮಿಯನ್ನು ಎದುರಿಸಿ ನಿಲ್ಲಲು ಅಶಕ್ತವಾಗಿಬಿಟ್ಟಿವೆ. ಈ ಸಂಕಷ್ಟದ Read more…

BIG NEWS: ಕೊರೊನಾ ಮಣಿಸುವ ಮಾರ್ಗ ಬಿಚ್ಚಿಟ್ಟ ಯುನಿಸೆಫ್​​

ಸರಿ ಸುಮಾರು ಒಂದೂವರೆ ವರ್ಷದಿಂದ ಇಡೀ ವಿಶ್ವ ಕೊರೊನಾ ವೈರಸ್​ ವಿರುದ್ಧ ಹೋರಾಟವನ್ನ ನಡೆಸುತ್ತಲೇ ಇದೆ. ದೇಶದಲ್ಲಿ ಕೊರೊನಾ ಎರಡನೆ ಅಲೆ ಅನೇಕ ಜೀವಗಳನ್ನ ಬಲಿ ಪಡೆದುಕೊಳ್ತಿದೆ. ಕೋವಿಡ್​ Read more…

ಅಕ್ರಮ ಆಕ್ಸಿಜನ್​ ಕಾನ್ಸಟ್ರೇಟರ್​ ಸಂಗ್ರಹಿಸಿ ವಿವಾದಕ್ಕೀಡಾಯ್ತು ದೆಹಲಿಯ ಪ್ರತಿಷ್ಟಿತ ರೆಸ್ಟೋರೆಂಟ್​..!

ಕಳೆದ ಶುಕ್ರವಾರ ದೆಹಲಿ ಪೊಲೀಸರು ಎರಡು ಪ್ರತಿಷ್ಟಿತ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ 105 ಆಕ್ಸಿಜನ್​ ಕಾನ್ಸನ್​ಟ್ರೇಟರ್​ಗಳನ್ನ ವಶಕ್ಕೆ ಪಡೆದಿದ್ದರು. ಇದರಲ್ಲಿ 96 ಆಕ್ಸಿಜನ್​ ಸಿಲಿಂಡರ್​ಗಳನ್ನ ಖಾನ್​​​ Read more…

ಮನ ಮಿಡಿಯುವಂತಿದೆ ಪೊಲೀಸ್‌ ಪೇದೆಯ ʼಹೃದಯʼ ಶ್ರೀಮಂತಿಕೆ

ದೇಶಾದ್ಯಂತ ಈ ಸಂಕಷ್ಟದ ಅವಧಿಯಲ್ಲಿ ಸೆರೆ ಹಿಡಿಯಲಾದ ಅನೇಕ ಛಾಯಾಚಿತ್ರಗಳು ಹೃದಯ ಗೆಲ್ಲುವಂಥ ಸಾವಿರಾರು ಸಂದೇಶಗಳನ್ನು ರವಾನೆ ಮಾಡುತ್ತಿವೆ. ಇಂಥದ್ದೇ ಚಿತ್ರವೊಂದನ್ನು ವಾರಣಾಸಿಯಲ್ಲಿ ಸೆರೆ ಹಿಡಿಯಲಾಗಿದೆ. ದೇಶಾದ್ಯಂತ ಆಗಿರುವಂತೆಯೇ Read more…

ಕೊರೊನಾ ವಿರುದ್ಧದ ಹೋರಾಟಕ್ಕೆ ಅಸ್ತ್ರ ಹೇಳಿದ ಡಾ.ಫೌಚಿ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ನಿಯಂತ್ರಣ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ. ಈ ಸಂದರ್ಭದಲ್ಲಿ ಅಮೆರಿಕದ ಉನ್ನತ ಆರೋಗ್ಯ ತಜ್ಞ ಡಾ. ಆಂಥೋನಿ Read more…

BREAKING NEWS: ಆಕ್ಸಿಜನ್ ಆನ್ ದಿ ವೇ, ಜೆಮ್ ಷೆಡ್ ಪುರದಿಂದ ಬೆಂಗಳೂರಿಗೆ ಆಕ್ಸಿಜನ್ – ದಾರಿಯಲ್ಲಿದೆ ಜೀವದ್ರವ್ಯ

ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಆಕ್ಸಿಜನ್ ಗೆ ಭಾರಿ ಬೇಡಿಕೆ ಉಂಟಾಗಿದೆ. ಜೆಮ್ ಷೆಡ್ ಪುರದಿಂದ ಬೆಂಗಳೂರಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಕಾನ್ಕೋರ್ ಆಕ್ಸಿಜನ್ ಇರುವ Read more…

ನಿಗದಿತ ಸಮಯಕ್ಕಿಂತ ಮುಂಚೆಯೇ ಕೋವಿಡ್ ಲಸಿಕೆ ಪಡೆದ ಬಿಜೆಪಿ ಶಾಸಕನ ಪುತ್ರ…!

ಕೋವಿಡ್ ಲಸಿಕೆಗಳನ್ನು ವಯೋಮಾನದ ಆಧಾರದಲ್ಲಿ ಆದ್ಯತೆಯ ಮೇಲೆ ನೀಡುತ್ತಿರುವ ನಡುವೆಯೇ ಉತ್ತರಾಖಂಡದ ಬಿಜೆಪಿ ಶಾಸಕರೊಬ್ಬರ ಪುತ್ರ ಈ ವ್ಯವಸ್ಥೆಯನ್ನೇ ಮೀರಿ ನಿಲ್ಲುವ ಮೂಲಕ, ಇಂಥ ಸೂಕ್ಷ್ಮ ವಿಚಾರದಲ್ಲೂ ರಾಜಕಾರಣಿಗಳ Read more…

SHOCKING: ಕೊರೋನಾ ಹೊತ್ತಲ್ಲಿ ಕಣ್ಣೇ ಕಳೆದುಕೊಳ್ಳುವ ಬ್ಲಾಕ್ ಫಂಗಸ್ ಹೆಚ್ಚಳ: ಸೋಂಕಿತರಿಗೆ ಪ್ರತ್ಯೇಕ ವಾರ್ಡ್

ಅಹಮದಾಬಾದ್: ಗುಜರಾತ್ ನಲ್ಲಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ಅನೇಕರಲ್ಲಿ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂತಹ ರೋಗಿಗಳಿಗೆಲ್ಲಿ ಪ್ರತ್ಯೇಕವಾದ ನಿರ್ಮಾಣ ಮಾಡಲಾಗಿದೆ. ಗುಜರಾತ್ ಸರ್ಕಾರ ಕೊರೋನಾ ಆಸ್ಪತ್ರೆಗಳಲ್ಲಿ ಬ್ಲಾಕ್ Read more…

ಕೊರೊನಾ ಲಸಿಕೆ ಕುರಿತು 97 ವರ್ಷದ ವೃದ್ದೆ ಹೇಳಿದ್ದೇನು ಗೊತ್ತಾ…?

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ಗಳು ಅದೆಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಲಸಿಕೆಗಳು. ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಅಕ್ಕಪಕ್ಕದವರನ್ನೂ ರಕ್ಷಿಸಲೆಂದು ಜನರು ಮುಂದಾಗಿದ್ದಾರೆ. Read more…

ʼಕೋವಿಡ್ʼ ಸೋಂಕಿತರಿಗೆ ಉಚಿತ ಟೆಲಿಕನ್ಸಲ್ಟೇಷನ್ ಕೊಡುತ್ತಿರುವ ವೈದ್ಯ

ಕೋವಿಡ್-19 ಸೋಂಕು ಅನೇಕ ವೈದ್ಯರುಗಳಿಗೆ ದುಡ್ಡು ಮಾಡುವ ಅವಕಾಶವಾಗಿ ಕಾಣುತ್ತಿದೆ ಎಂಬ ಆಪಾದನೆಗಳ ನಡುವೆಯೇ ಅನೇಕ ವೈದ್ಯರು ತಮ್ಮಲ್ಲಿಗೆ ಬರುವ ಕೋವಿಡ್ ಸೋಂಕಿತರನ್ನು ಉಚಿತವಾಗಿ ಶುಶ್ರೂಷೆ ಮಾಡುವ ಮೂಲಕ Read more…

ಕೋವಿಡ್‌ ಗೆದ್ದು ಬಂದ ʼಶತಾಯುಷಿʼ

ದೇಶವೆಲ್ಲಾ ಕೋವಿಡ್ ಎಂದರೆ ಭಯಭೀತಗೊಂಡಿರುವ ಅವಧಿಯಲ್ಲಿ ಶತಾಯುಷಿಗಳನೇಕರು ಈ ಸೋಂಕಿನಿಂದ ಚೇತರಿಸಿಕೊಂಡು ಬರುವ ಮೂಲಕ ಜನಮನದಲ್ಲಿ ಭರವಸೆಯ ಬೆಳ್ಳಿಗೆರೆಗಳನ್ನು ಮೂಡಿಸುತ್ತಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್‌‌ನ 103 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 Read more…

ಠಾಣೆಗಳ ಕಾರ್ಯವೈಖರಿ ಪರಿಶೀಲಿಸಲು ಮಾರುವೇಷದಲ್ಲಿ ತೆರಳಿದ ಅಧಿಕಾರಿ…!

ಆಡಳಿತದ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಮಂದಿ ಯಾವ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಖುದ್ದು ಅರಿತುಕೊಳ್ಳಲು ಹಿಂದಿನ ಕಾಲದಲ್ಲಿ ರಾಜ ಮಹಾರಾಜರೇ ಮಾರುವೇಷದಲ್ಲಿ ಬಂದು ಹೋಗುತ್ತಿದ್ದ ಅನೇಕ Read more…

ಕೊರೊನಾ ಸಂಕಷ್ಟದ ನಡುವೆ 22,000 ಮಂದಿಯ ಹಸಿವು ನೀಗಿಸಿದ ಅಮ್ಮ-ಮಗ

ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಜನಜೀವನ ಸ್ತಬ್ಧಗೊಂಡಿದೆ. ಇದೇ ವೇಳೆ ಬಡವರು ಹಾಗೂ ದಿನಗೂಲಿಯನ್ನೇ ನಂಬಿಕೊಂಡಿರುವ ಜನರಿಗೆ ಒಪ್ಪೊತ್ತಿನ ಊಟಕ್ಕೂ ಭಾರೀ ಕಷ್ಟವಾಗಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ಬಹಳಷ್ಟು Read more…

ಕೊರೋನಾ ವಿರುದ್ಧದ ಹೋರಾಟಕ್ಕೆ ಇನ್ಫೋಸಿಸ್ ಮತ್ತೆ 100 ಕೋಟಿ ರೂ.

ನವದೆಹಲಿ: ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆಗಾಗಿ 100 ಕೋಟಿ ರೂ. ನೀಡಿದ್ದ ಇನ್ಫೋಸಿಸ್ ಫೌಂಡೇಶನ್ ಕೋವಿಡ್ ವಿರುದ್ಧದ ಹೋರಾಟಕ್ಕೆ ಮತ್ತೆ 100 ಕೋಟಿ ರೂಪಾಯಿ ದೇಣಿಗೆ ನೀಡಲಿದೆ. Read more…

ಪ್ರಮುಖ ಪ್ರವಾಸಿ ತಾಣ ರಾಜಸ್ತಾನದ ಮೌಂಟ್ ಅಬು

ರಾಜಸ್ತಾನದಲ್ಲಿರುವ ಮೌಂಟ್ ಅಬು ಅರಾವಳಿ ಪರ್ವತ ಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಗಿರಿಧಾಮವಾಗಿದೆ. ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿರುವ ಈ ಸ್ಥಳವನ್ನು ತಲುಪಲು ಪಾಂಲಂಪುರ್ ನಿಂದ ಸುಮಾರು 57 ಕಿಲೋ ಮೀಟರ್ Read more…

ಗಮನಿಸಿ….! ತಲೆನೋವು, ಜ್ವರ, ಬದಲಾದ ಮಾನಸಿಕ ಸ್ಥಿತಿ ಗಂಭೀರ ಅಪಾಯ – ಕೋವಿಡ್ ರೋಗಿಗಳಲ್ಲಿ ಮಾರಕ ಕಪ್ಪು ಶಿಲೀಂದ್ರ ಸೋಂಕು ಬಗ್ಗೆ ಎಚ್ಚರಿಕೆ – ಸಲಹೆ ಬಗ್ಗೆ ಸಂಪೂರ್ಣ ಮಾಹಿತಿ

ನವದೆಹಲಿ: ಕೋವಿಡ್-19 ರೋಗಿಗಳಲ್ಲಿ ಮಾರಕ ಕಪ್ಪು ಶಿಲೀಂಧ್ರ ಸೋಂಕು ಕಂಡು ಬರುತ್ತಿರುವ ಬಗ್ಗೆ ಸರ್ಕಾರದಿಂದ ರೋಗದ ತಪಾಸಣೆ ಮತ್ತು ನಿರ್ವಹಣೆ ಕುರಿತಂತೆ ಪುರಾವೆ ಆಧಾರಿತ ಸಲಹೆ ಬಿಡುಗಡೆ ಮಾಡಲಾಗಿದೆ. Read more…

ವಲಸಿಗರಿಗೆ ಪರಿಹಾರ, ಉದ್ಯೋಗ – ವೈದ್ಯಕೀಯ ಸಲಕರಣೆ ತೆರಿಗೆ ಮನ್ನಾ ಮಾಡಲು ಪ್ರಧಾನಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕಾಂಗ್ರೆಸ್ ಸಂಸದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಕೊರೊನಾ ಸೋಂಕು ಎದುರಿಸಲು ಸಲಹೆ ನೀಡಿದ್ದಾರೆ. ಕೊರೊನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...