alex Certify BREAKING NEWS: ಆಕ್ಸಿಜನ್ ಆನ್ ದಿ ವೇ, ಜೆಮ್ ಷೆಡ್ ಪುರದಿಂದ ಬೆಂಗಳೂರಿಗೆ ಆಕ್ಸಿಜನ್ – ದಾರಿಯಲ್ಲಿದೆ ಜೀವದ್ರವ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಆಕ್ಸಿಜನ್ ಆನ್ ದಿ ವೇ, ಜೆಮ್ ಷೆಡ್ ಪುರದಿಂದ ಬೆಂಗಳೂರಿಗೆ ಆಕ್ಸಿಜನ್ – ದಾರಿಯಲ್ಲಿದೆ ಜೀವದ್ರವ್ಯ

ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಆಕ್ಸಿಜನ್ ಗೆ ಭಾರಿ ಬೇಡಿಕೆ ಉಂಟಾಗಿದೆ. ಜೆಮ್ ಷೆಡ್ ಪುರದಿಂದ ಬೆಂಗಳೂರಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ ಕಾನ್ಕೋರ್ ಆಕ್ಸಿಜನ್ ಇರುವ 6 ಕ್ರಯೋಜನಿಕ್ ಕಂಟೇನರ್ಗಳನ್ನು ಹೊಂದಿರುವ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. 120 ಮೆಟ್ರಿಕ್ ಟನ್ ಎಲ್.ಎಂ.ಒ. ಆಕ್ಸಿಜನ್ ಹೊತ್ತ ವಿಶೇಷ ರೈಲು ಇವತ್ತು ಬೆಳಗಿನ ಜಾವ 3.30 ಕ್ಕೆ ಜೆಮ್ ಷೆಡ್ ಪುರದಿಂದ ಹೊರಟಿದ್ದು, ನಾಳೆ ಬೆಳಗ್ಗೆ ಬೆಂಗಳೂರು ವೈಟ್ ಫೀಲ್ಡ್ ತಲುಪಲಿದೆ.

ಅಗತ್ಯವಾದ ಆಕ್ಸಿಜನ್ ಪೂರೈಕೆಗೆ ಕ್ರಮಕೈಗೊಳ್ಳಲಾಗಿದ್ದು, ಮೊದಲ ಹಂತದಲ್ಲಿ 120 ಮೆಟ್ರಿಕ್ ಟನ್ ಆಕ್ಸಿಜನ್ ಬರುತ್ತಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...