alex Certify ಮನ ಮಿಡಿಯುವಂತಿದೆ ಪೊಲೀಸ್‌ ಪೇದೆಯ ʼಹೃದಯʼ ಶ್ರೀಮಂತಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಮಿಡಿಯುವಂತಿದೆ ಪೊಲೀಸ್‌ ಪೇದೆಯ ʼಹೃದಯʼ ಶ್ರೀಮಂತಿಕೆ

ದೇಶಾದ್ಯಂತ ಈ ಸಂಕಷ್ಟದ ಅವಧಿಯಲ್ಲಿ ಸೆರೆ ಹಿಡಿಯಲಾದ ಅನೇಕ ಛಾಯಾಚಿತ್ರಗಳು ಹೃದಯ ಗೆಲ್ಲುವಂಥ ಸಾವಿರಾರು ಸಂದೇಶಗಳನ್ನು ರವಾನೆ ಮಾಡುತ್ತಿವೆ.

ಇಂಥದ್ದೇ ಚಿತ್ರವೊಂದನ್ನು ವಾರಣಾಸಿಯಲ್ಲಿ ಸೆರೆ ಹಿಡಿಯಲಾಗಿದೆ. ದೇಶಾದ್ಯಂತ ಆಗಿರುವಂತೆಯೇ ಕೋವಿಡ್‌ ಕಾರಣದಿಂದಾಗಿ ವಾರಣಾಸಿಯಲ್ಲೂ ಸಹ ಜನಜಂಗುಳಿ ಇಲ್ಲದಂತಾಗಿದೆ.

ವೈದ್ಯನ ಸೋಗಿನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಹಣ್ಣು, ಐಸ್ ಕ್ರೀಮ್ ಮಾರಾಟಗಾರ ಅರೆಸ್ಟ್

ಈ ಸಂದರ್ಭದಲ್ಲಿ ಪೊಲೀಸ್ ಪೇದೆಯೊಬ್ಬರು ಬೀದಿ ನಾಯಿಯೊಂದಕ್ಕೆ ನೀರು ಕುಡಿಯಲು ಸಹಾಯ ಮಾಡಲು ಬೋರ್‌ವೆಲ್ ಪಂಪ್‌ ಒತ್ತುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಟ್ವಿಟರ್‌ನ ’ಪೊಲೀಸ್ ಮೀಡಿಯಾ ನ್ಯೂಸ್’ ಎಂಬ ಪೇಜ್‌ನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...