alex Certify BIG NEWS: ಕೊರೊನಾ ಮಣಿಸುವ ಮಾರ್ಗ ಬಿಚ್ಚಿಟ್ಟ ಯುನಿಸೆಫ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಮಣಿಸುವ ಮಾರ್ಗ ಬಿಚ್ಚಿಟ್ಟ ಯುನಿಸೆಫ್​​

ಸರಿ ಸುಮಾರು ಒಂದೂವರೆ ವರ್ಷದಿಂದ ಇಡೀ ವಿಶ್ವ ಕೊರೊನಾ ವೈರಸ್​ ವಿರುದ್ಧ ಹೋರಾಟವನ್ನ ನಡೆಸುತ್ತಲೇ ಇದೆ. ದೇಶದಲ್ಲಿ ಕೊರೊನಾ ಎರಡನೆ ಅಲೆ ಅನೇಕ ಜೀವಗಳನ್ನ ಬಲಿ ಪಡೆದುಕೊಳ್ತಿದೆ. ಕೋವಿಡ್​ 19 ವೈರಸ್​ನಿಂದ ಪಾರಾಗಬೇಕು ಅಂತಾ ಭಾರತ ಸೇರಿದಂತೆ ವಿಶ್ವಾದ್ಯಂತ ಕೊರೊನಾ ಲಸಿಕೆಗಳನ್ನ ಜನರಿಗೆ ತೀವ್ರಗತಿಯಲ್ಲಿ ನೀಡಲಾಗುತ್ತಿದೆ.

ಈ ನಡುವೆ ಯುನಿಸೆಫ್​ ಕೊರೊನಾ ಲಸಿಕೆ ಕುರಿತಂತೆ ಮಹತ್ವದ ವಿಚಾರವೊಂದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದೆ.  ಕೋವಿಡ್​ ಲಸಿಕೆಯಿಂದ ಮಾರಣಾಂತಿಕ ಕೋವಿಡ್​ ವೈರಸ್​ನ್ನು ನಾಶ ಮಾಡಬಹುದಾಗಿದೆ. ಪೊಲಿಯೊ ಮುಕ್ತ ವಿಶ್ವದ ನಿರ್ಮಾಣದಂತೆಯೇ ವಿಶ್ವವು ಕೊರೊನಾ ಲಸಿಕೆಯ ಸಹಾಯದಿಂದ ಡೆಡ್ಲಿ ವೈರಸ್​ನಿಂದಲೂ ಮುಕ್ತವಾಗಲಿದೆ ಎಂದು ಯುನಿಸೆಫ್​ ಭರವಸೆ ವ್ಯಕ್ತಪಡಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...