alex Certify India | Kannada Dunia | Kannada News | Karnataka News | India News - Part 1078
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಸೈರಾಟ್ʼ ಹಾಡಿಗೆ ಆರೋಗ್ಯ ಕಾರ್ಯಕರ್ತರಿಂದ ಸಖತ್‌ ಸ್ಟೆಪ್ಸ್

ಕೊರೋನಾ ವೈರಸ್ ಸಾಂಕ್ರಮಿಕದ ಕಾರಣದಿಂದ ಎಲ್ಲೆಡೆ ಮಂಕುಬಡಿದ ವಾತಾವರಣವಿದ್ದು‌, ದೇಶದ ಎಲ್ಲಾ ರಾಜ್ಯಗಳಲ್ಲೂ ಈ ವೈರಾಣುವಿನಿಂದ ಜನರು ಹೈರಾಣಾಗಿದ್ದಾರೆ. ಇವೆಲ್ಲದರ ನಡುವೆಯೇ ಕೋವಿಡ್‌ ಸೋಂಕಿತರ ಮೂಡ್‌ ಲಿಫ್ಟ್ ಮಾಡಲು Read more…

90 ರ ದಶಕದ ಸವಿನೆನಪು ಈ ’ಕುಂಕುಮ ಡಬ್ಬಿ’

ಪ್ರತಿಯೊಬ್ಬ ಮೇಕಪ್ ಪ್ರಿಯರಿಗೂ ಈಗೆಲ್ಲಾ ಹೈ-ಎಂಡ್ ಬ್ರಾಂಡ್‌ನ ಕಾಸ್ಮೆಟಿಕ್ಸ್ ಎಂದರೆ ಭಾರೀ ಇಷ್ಟ. ಈ ಬ್ರಾಂಡ್ ಗೀಳು ಅದೆಷ್ಟರ ಮಟ್ಟಿಗೆ ಇದೆಯೆಂದರೆ, ಹಳೆಯ ಕಾಲದಲ್ಲಿ ವ್ಯಾನಿಟಿ ಬ್ಯಾಗುಗಳಲ್ಲಿ ಕಂಡು Read more…

BIG NEWS: ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ; 24 ಗಂಟೆಯಲ್ಲಿ 1.20 ಲಕ್ಷ ಜನರಲ್ಲಿ ಕೊರೊನಾ ಸೋಂಕು; 22,78,60,317 ಜನರಿಗೆ ವ್ಯಾಕ್ಸಿನ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,20,529 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,86,94,879ಕ್ಕೆ ಏರಿಕೆಯಾಗಿದೆ. ಕಳೆದ Read more…

BIG BREAKING: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಖಾತೆಯ ನೀಲಿ ಟಿಕ್ ತೆಗೆದ ಟ್ಟಿಟ್ಟರ್ – ಬಿಜೆಪಿ ನಾಯಕರ ಆಕ್ರೋಶ

ನವದೆಹಲಿ: ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸದೆ ಬ್ಲೂ ಟಿಕ್ ತೆಗೆದು ಹಾಕಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾತೆಯ Read more…

ʼರೊಟ್ಟಿʼ ಮಾಡುತ್ತಲೇ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದ ಯುವತಿ..!

ಸಾಮಾನ್ಯ ಜನತೆಯನ್ನ ಸೆಲೆಬ್ರಿಟಿ ಮಾಡೋ ಅಧಿಕಾರ ಸೋಶಿಯಲ್ ಮೀಡಿಯಾಗಿದೆ. ಇದೇ ಮಾತಿಗೆ ಪುಷ್ಠಿ ಎಂಬಂತೆ ರೊಟ್ಟಿ ಮಾಡುತ್ತಾ ಕುಳಿತಿದ್ದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿದ್ದಾಳೆ. ವಿಡಿಯೋದಲ್ಲಿ Read more…

ಕೋವಿಡ್​ ಸೋಂಕಿತ ಮಾವನನ್ನ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ ಸೊಸೆ..! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ಕೋವಿಡ್​ನಿಂದಾಗಿ ಜನಸಾಮಾನ್ಯರು ಇನ್ನಿಲ್ಲದ ಕಷ್ಟವನ್ನ ಅನುಭವಿಸುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ಒಂದೆಡೆಯಾದರೆ ಕುಟುಂಬಸ್ಥರ ಜೀವ ಉಳಿಸುವ ಕೆಲಸ ಕೂಡ ಮಾಡಬೇಕಾದ ಅನಿವಾರ್ಯಕತೆ ಎದುರಾಗಿದೆ. ಇದೇ ರೀತಿಯ ಪ್ರಕರಣದವೊಂದರಲ್ಲಿ ಮಹಿಳೆಯೊಬ್ಬರು ಕೊರೊನಾ Read more…

ಕೆಲಸದಲ್ಲಿ ಮಗ್ನರಾದ ಹೆತ್ತವರು; ಶೀತವೆಂದು ತಾನೇ ವೈದ್ಯರ ಬಳಿ ಹೋದ ಮೂರರ ಪೋರಿ

ತನ್ನ ಹೆತ್ತವರು ಕೆಲಸದ ನಿಮಿತ್ತ ಬ್ಯುಸಿಯಾಗಿದ್ದ ವೇಳೆ ತನ್ನಿಂತಾನೇ ವೈದ್ಯರಲ್ಲಿಗೆ ಹೋಗಿದ್ದಾಳೆ ನಾಗಾಲ್ಯಾಂಡ್‌ನ ಮೂರು ವರ್ಷದ ಈ ಪುಟ್ಟಿ. ಈ ಪುಟ್ಟಿಯ ಹೆಸರು ಲಿಪಾವಿ ಎಂದು ತಿಳಿದುಬಂದಿದ್ದು, ವೈದ್ಯರೊಂದಿಗೆ Read more…

ದಟ್ಟ ಕಾಡಿನಲ್ಲಿ ನಿತ್ಯ 7 ಕಿ.ಮೀ. ಸಂಚರಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ ಈ ಶಿಕ್ಷಕ..!

ಬುಡಕಟ್ಟು ಜನಾಂಗದವರು ಕಲಿಕೆಯಲ್ಲಿ, ಉದ್ಯೋಗದಲ್ಲಿ ಹಿಂದುಳಿದಿದ್ದರೂ ಸಹ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರಿಲ್ಲ. ಆದರೆ ಸುಕುಮಾರನ್​ ಟಿಸಿ ಎಂಬ ಸಾಮಾನ್ಯ ವ್ಯಕ್ತಿ ಈ ಮಾತಿಗೆ ವಿರುದ್ಧವಾಗಿ ನಿಂತಿದ್ದಾರೆ. ಬುಡಕಟ್ಟು Read more…

ಗರ್ಲ್‌ ಫ್ರೆಂಡ್​ ಮದುವೆಗೆ ಸ್ತ್ರೀ ವೇಷದಲ್ಲಿ ಎಂಟ್ರಿ ಕೊಟ್ಟು ಸಿಕ್ಕಿಬಿದ್ದ ಪ್ರಿಯತಮ..!

ನಿಮ್ಮ ಲವ್​​ನ್ನು ಕಾಪಾಡಿಕೊಳ್ಳೋದಕ್ಕೋಸ್ಕರ ನೀವು ಯಾವ ಹಂತದವರೆಗೆ ಹೋರಾಟ ಮಾಡಲು ಸಿದ್ಧರಿದ್ದೀರಾ..? ಪ್ರೀತಿಯಲ್ಲಿ ಬಿದ್ದವರಲ್ಲಿ ಅನೇಕರು ಎಂತೆಂತಾ ಸಾಹಸ ಮಾಡಲೂ ತಯಾರಿರ್ತಾರೆ. ಇದೇ ಮಾತಿಗೆ ಪುಷ್ಠಿ ಎಂಬಂತೆ ಉತ್ತರ Read more…

ʼಕೊರೊನಾʼ ಲಸಿಕೆ ಹಾಕಿಸಿಕೊಂಡವರಿಗೆ ಭರ್ಜರಿ ಖುಷಿ ಸುದ್ದಿ: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್‌-19 ಲಸಿಕೆ ಪಡೆದ ಮೇಲೂ ಸೋಂಕುಪೀಡಿತರಾದ ಮಂದಿಯಲ್ಲಿ ಯಾವುದೇ ಸಾವು ಸಂಭವಿಸಿದ ವರದಿಗಳಿಲ್ಲ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ದೆಹಲಿಯ ಅಧ್ಯಯನ ವರದಿಯೊಂದು ತಿಳಿಸಿದೆ. Read more…

BIG BREAKING: ಭಾರತದಲ್ಲೇ ಸ್ಪುಟ್ನಿಕ್ ಲಸಿಕೆ ಉತ್ಪಾದನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್

ನವದೆಹಲಿ: ಭಾರತದಲ್ಲಿಯೇ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಒಪ್ಪಿಕೆ Read more…

ಮೃತ ಮಾವುತನಿಗೆ ಅಂತಿಮ ನಮನ ಸಲ್ಲಿಸಿದ ಗಜರಾಜ: ಮನಕಲಕುತ್ತೆ ಈ ವಿಡಿಯೋ

ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಇರುವ ಸಂಬಂಧ ತುಂಬಾನೇ ವಿಶೇಷವಾದದ್ದು. ಈ ಅಮೂಲ್ಯವಾದ ಬಂಧವನ್ನ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಇದೇ ಮಾತಿಗೆ ಸಾಕ್ಷಿಯೆಂಬ ಘಟನೆಯೊಂದು ಕೇರಳ ಕೋಟ್ಟಾಯಂನಲ್ಲಿ ನಡೆದಿದೆ. Read more…

ಭರ್ಜರಿ ಬೇಟೆ: ಬರೋಬ್ಬರಿ 70 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ –ಇಬ್ಬರು ವಿದೇಶಿ ಮಹಿಳೆಯರು ಅರೆಸ್ಟ್

ಚೆನ್ನೈ: ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 70 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶ ಪಡೆದುಕೊಂಡಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಇಬ್ಬರು ಅಂತರರಾಷ್ಟ್ರೀಯ ಪ್ರಯಾಣಿಕರನ್ನು Read more…

ಕೋವಿಡ್‌ ನಿಯಮ ಗಾಳಿಗೆ ತೂರಿದ ಸಮಾಜವಾದಿ ಪಕ್ಷದ ನಾಯಕನಿಂದ ಭರ್ಜರಿ ಡಾನ್ಸ್‌

ದೇಶದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿದೆ. ಕೋವಿಡ್​ ಸೋಂಕನ್ನ ನಿಯಂತ್ರಣಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್​ಡೌನ್ ಸೇರಿದಂತೆ ಸಾಕಷ್ಟು ಕ್ರಮಗಳನ್ನ ಜಾರಿಗೆ ತರುತ್ತಿವೆ. ವೈದ್ಯಕೀಯ ಸೌಲಭ್ಯಗಳ Read more…

ಹಜಾರಿಬಾಗ್‌ನಲ್ಲಿ ಅನ್ಯಗ್ರಹ ಜೀವಿ…? ಘಟನೆಯ ಅಸಲಿಯತ್ತು ಬೇರೆಯೇ ಇತ್ತು ನೋಡಿ

ಹೆದ್ದಾರಿಯೊಂದರಲ್ಲಿ ಅನಾಮಿಕ ಜೀವಿಯೊಂದು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿ, ಅದರಲ್ಲಿ ದೆವ್ವ ಅಥವಾ ಅನ್ಯಗ್ರಹ ಜೀವಿ ಇದೆ ಎಂದು ಎಲ್ಲರೂ ಭಾವಿಸಿದ್ದರು. ಕೆಲ ಅತ್ಯುತ್ಸಾಹಿ ನೆಟ್ಟಿಗರು 30 ಸೆಕೆಂಡ್‌ಗಳ Read more…

ನಗು ತರಿಸುತ್ತೆ ಪತ್ನಿಯೊಂದಿಗೆ ಸಾಮಾಜಿಕ ಅಂತರ ಕಾಪಾಡಲು ಪತಿ ಮಾಡಿದ ಪ್ಲಾನ್​..!

ಮಿಜೊರಾಂನ ದಂಪತಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವ ಸಲುವಾಗಿ ವಿಚಿತ್ರ ಮಾರ್ಗವೊಂದನ್ನ ಹುಡುಕಿದ್ದು ವೈರಲ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಮಿಜೋರಾಂನ ಬಾಂಗ್‌ಕಾವ್ನ್​​ ನ ನಿವಾಸಿಯಾದ ಮಹಿಳೆಯೊಬ್ಬಳು ಕೋವಿಡ್​​ ಸೋಂಕಿಗೆ Read more…

BIG NEWS: ರಾಜ್ಯ ಸರ್ಕಾರದಿಂದಲೇ ಲಸಿಕೆ ಮಾರಾಟ; ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ

ನವದೆಹಲಿ: ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಸಿಎಂ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರವೇ ಕೋವಿಡ್ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದೆ ಎಂದು Read more…

ಕೊರೊನಾ 3 ನೇ ಅಲೆ ತಡೆಗಟ್ಟಲು ಮಧ್ಯಪ್ರದೇಶ ಸರ್ಕಾರದಿಂದ ಮಹತ್ವದ ತೀರ್ಮಾನ

ಕೊರೊನಾ ಎರಡನೇ ಅಲೆ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ನಿಧಾನವಾಗಿ ಎರಡನೇ ಅಲೆ ಅಬ್ಬರ ಕಡಿಮೆಯಾಗ್ತಿದೆ. ಆದ್ರೆ ಸದ್ಯವೇ ಮೂರನೇ ಅಲೆ ಬರಲಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. Read more…

ಬೆಂಕಿಕಡ್ಡಿಗಳ ಮೂಲಕ ಜಗತ್ತಿನ ಮೊದಲ ಬೈಸಿಕಲ್ ಮಾಡೆಲ್ ಮರುಸೃಷ್ಟಿ…!

ವಿಶ್ವ ಬೈಸಿಕಲ್ ದಿನವಾದ ಜೂನ್ 3ರಂದು ಫಿಟ್ನೆಸ್ ಕಾಪಾಡಿಕೊಳ್ಳಲು ಹಾಗೂ ಪರ್ಯಾವರಣ ಸ್ನೇಹಿ ಸಾರಿಗೆ ಮೂಲವಾದ ಬೈಸಿಕಲ್ ಬಳಕೆಯನ್ನು ಉತ್ತೇಜಿಸುವ ಲೆಕ್ಕವಿಲ್ಲದಷ್ಟು ಮೀಮ್‌ಗಳು ಹಾಗೂ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ Read more…

ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ‌ʼಅಮೆಜಾನ್ʼ

ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಅಮೆಜಾನ್ ಗೆ ನೊಟೀಸ್ ಜಾರಿಯಾಗಿದೆ. ಸಿಖ್ಖರ ಪವಿತ್ರ ಪುಸ್ತಕ, ಗುರು ಗ್ರಂಥ ಸಾಹಿಬ್ ಹಾಗೂ ಗುತ್ಕಾ ಸಾಹಿಬ್ ಪುಸ್ತಕವನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಿದ Read more…

ಪ್ರೇಮವಿವಾಹಕ್ಕೆ ಒಪ್ಪದ ಹೆತ್ತವರು: ಪೊಲೀಸ್ ಠಾಣೆಯಲ್ಲೇ ಗೃಹಸ್ಥಾಶ್ರಮ ಪ್ರವೇಶಿಸಿದ ಜೋಡಿ

ಕೋವಿಡ್-19 ಸಾಂಕ್ರಮಿದ ಕಾರಣದ ಅರೇಂಜ್ ಮದುವೆಗಳ ಆಯೋಜನೆಗೆ ಹೊಸ ಆಯಾಮವೇ ಬಂದುಬಿಟ್ಟಿದ್ದು, ಅದೆಷ್ಟೇ ಸಿರಿವಂತರಾದರೂ ಬರೀ ಕುಟುಂಬಸ್ಥರು ಮಾತ್ರವೇ ಹಾಜರಿದ್ದು ಮದುವೆ ಮಾಡಿಕೊಳ್ಳಬೇಕಾಗಿ ಬಂದಿದೆ. ಆದರೆ ಪ್ರೇಮವಿವಾಹಗಳಿಗೆ ಸಾಂಕ್ರಮಿಕ Read more…

BIG NEWS: 24 ಗಂಟೆಯಲ್ಲಿ 1,32,364 ಜನರಲ್ಲಿ ಕೊರೊನಾ ಪಾಸಿಟಿವ್; ಒಂದೇ ದಿನದಲ್ಲಿ 2,713 ಜನರು ಬಲಿ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,32,364 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,85,74,350ಕ್ಕೆ ಏರಿಕೆಯಾಗಿದೆ. ಕಳೆದ Read more…

ಕೊರೊನಾ ಸೋಂಕಿತರಿಂದ ಕೇವಲ 10 ರೂ. ಶುಲ್ಕ ಪಡೆಯುತ್ತಿರುವ ವೈದ್ಯ ದಂಪತಿ…!

ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಮಂದಿಯ ನೆರವಿಗೆ ನಿಂತಿರುವ ವೈದ್ಯ ದಂಪತಿಗಳಿಬ್ಬರು ಸೋಂಕಿನ ವಿರುದ್ಧ ದೇಶದ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದ್ದಾರೆ. ತೆಲಂಗಾಣದ ಪೆದ್ದಪಲ್ಲಿ ಎಂಬ ಗ್ರಾಮದಲ್ಲಿ ರೋಗಿಗಳ Read more…

SHOCKING: ಕೊರೋನಾ ಆಸ್ಪತ್ರೆಯಲ್ಲಿ ಬೆತ್ತಲೆ ಮಲಗಿಸಿ ಚಿಕಿತ್ಸೆ

ಭುವನೇಶ್ವರ: ಒಡಿಶಾದ ಮಯೂರ್ ಭಂಜ್ ಆಸ್ಪತ್ರೆಯಲ್ಲಿ ಸೋಂಕಿತರನ್ನು ಬೆತ್ತಲಾಗಿ ಮಲಗಿಸಿ ಚಿಕಿತ್ಸೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಮೂಲ ಸೌಕರ್ಯವಿಲ್ಲದೆ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳು ನೆಲದ ಮೇಲೆ ಮಲಗಿದ್ದಾರೆ. Read more…

ಪಡಿತರ ಚೀಟಿ ಇಲ್ಲದ ಬಡವರಿಗೆ ಗುಡ್ ನ್ಯೂಸ್: ವಿಳಾಸದ ದಾಖಲೆ ಇಲ್ಲದವರಿಗೂ ರೇಷನ್ ಕಾರ್ಡ್

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಚಿಂದಿ ಆಯುವವರು, ಬೀದಿಯಲ್ಲಿ ವಾಸಿಸುವವರು, ವಲಸೆ ಕಾರ್ಮಿಕರು ಸೇರಿದಂತೆ ನಗರ, ಗ್ರಾಮಾಂತರ ಪ್ರದೇಶದ ಬಡವರಿಗೆ ಪಡಿತರ ಚೀಟಿ ವಿತರಿಸಲು ಕೇಂದ್ರ ಸರ್ಕಾರ Read more…

ಮನಕಲಕುತ್ತೆ ಒಡಹುಟ್ಟಿದ್ದವಳ ಜೀವ ಕಾಪಾಡಲು ಹೋರಾಡಿದ ಸಹೋದರರ ಕತೆ..!

ಒಡಹುಟ್ಟಿದವರು ತಮ್ಮ ಸಹೋದರ – ಸಹೋದರಿಯರ ಜೀವ ಉಳಿಸಲಿಕ್ಕಾಗಿ ಇನ್ನಿಲ್ಲದ ಹೋರಾಟವನ್ನ ಮಾಡ್ತಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೋವಿಡ್​​ನಿಂದ ಸಹೋದರಿಯನ್ನ ಉಳಿಸೋಕೆ ಇಬ್ಬರು ಸಹೋದರರು ಇನ್ನಿಲ್ಲದ ಹೋರಾಟ Read more…

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ 2 ವರ್ಷದ ಬಾಲಕಿಗಿರೋ ಅದ್ಭುತ ʼಟ್ಯಾಲೆಂಟ್ʼ

2 ವರ್ಷದ ಪುಟಾಣಿ ಬಾಲಕಿಯೊಬ್ಬಳು 200ಕ್ಕೂ ಹೆಚ್ಚು ರಾಷ್ಟ್ರಗಳ ರಾಜಧಾನಿಯನ್ನ ನಿರರ್ಗಳವಾಗಿ ಹೇಳಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಈ ವಿಡಿಯೋವನ್ನ ಐಎಎಸ್​ ಅಧಿಕಾರಿ ಪ್ರಿಯಾಂಕಾ ಶುಕ್ಲಾ Read more…

ʼಪಿಂಚಣಿʼ ಹಣದಲ್ಲಿ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆ ಖರೀದಿಸಿಕೊಟ್ಟ ನಿವೃತ್ತ ಶಿಕ್ಷಕ

ಅನುಕರಣೀಯ ನಿದರ್ಶನವೊಂದರಲ್ಲಿ; ತಮ್ಮ ಪಿಂಚಣಿಯ ಅಷ್ಟೂ ಉಳಿತಾಯದ ಹಣವನ್ನು ಆಸ್ಪತ್ರೆಯೊಂದಕ್ಕೆ ಮಿನಿ ವೆಂಟಿಲೇಟರ್‌ಗಳು ಹಾಗೂ ಇತರೆ ಉಪಕರಣಗಳನ್ನು ಖರೀದಿಸಿ ಕೊಡಲು ಪುಸ್ರಮ್ ಸಿನ್ಹಾ ಹೆಸರಿನ 70 ವರ್ಷದ ನಿವೃತ್ತ Read more…

ಅಚ್ಚರಿಗೊಳಿಸುತ್ತೆ ಜಗತ್ತಿನ ಅತ್ಯಂತ ಚಿಕ್ಕ ಹಂದಿಗಳ ಗಾತ್ರ…!

ಹಿಮಾಲಯದ ತಪ್ಪಲಿನ ಹುಲ್ಲುಗಾವಲಿನಲ್ಲಿ ಕಂಡುಬರುವ ಪಿಗ್ಮಿ ಹಾಗ್ ಹೆಸರಿನ ಹಂದಿಗಳು ಜಗತ್ತಿನಲ್ಲೇ ಅತ್ಯಂತ ಚಿಕ್ಕ ಗಾತ್ರದ ಹಂದಿಗಳಾಗಿವೆ. 1857ರಲ್ಲಿ ಮೊದಲ ಬಾರಿಗೆ ಈ ಜೀವಿಗಳನ್ನು ಪತ್ತೆ ಮಾಡಲಾಯಿತು. ನಂತರದ Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: ಟಿಇಟಿ ಪರೀಕ್ಷೆ ಪ್ರಮಾಣ ಪತ್ರ ಜೀವಿತಾವಧಿಗೆ ಮಾನ್ಯತೆ

ನವದೆಹಲಿ: ಶಿಕ್ಷಕರ ಅರ್ಹತಾ ಪರೀಕ್ಷೆ ಮಾನ್ಯತೆಯನ್ನು 7 ವರ್ಷದಿಂದ ಜೀವಿತಾವಧಿಯವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. 2011 ರಿಂದಲೇ ಅನ್ವಯವಾಗುವಂತೆ ಟಿಇಟಿ ಮಾನ್ಯತೆ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದೆ. ಕೇಂದ್ರ ಶಿಕ್ಷಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...