alex Certify ಕೋವಿಡ್‌ ನಿಯಮ ಗಾಳಿಗೆ ತೂರಿದ ಸಮಾಜವಾದಿ ಪಕ್ಷದ ನಾಯಕನಿಂದ ಭರ್ಜರಿ ಡಾನ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ನಿಯಮ ಗಾಳಿಗೆ ತೂರಿದ ಸಮಾಜವಾದಿ ಪಕ್ಷದ ನಾಯಕನಿಂದ ಭರ್ಜರಿ ಡಾನ್ಸ್‌

ದೇಶದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿದೆ. ಕೋವಿಡ್​ ಸೋಂಕನ್ನ ನಿಯಂತ್ರಣಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್​ಡೌನ್ ಸೇರಿದಂತೆ ಸಾಕಷ್ಟು ಕ್ರಮಗಳನ್ನ ಜಾರಿಗೆ ತರುತ್ತಿವೆ.

ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಕೊರೊನಾ ಬಂದರೆ ಸಾಕು ಜೀವ ಭಯ ಶುರುವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೇಶದಲ್ಲಿ ಪರಿಸ್ಥಿತಿ ಇಷ್ಟೊಂದು ಸಂಕಷ್ಟದಲ್ಲಿ ಇರುವಾಗ ಜನರ ಸೇವೆ ಮಾಡಬೇಕಿದ್ದ ಸಮಾಜವಾದಿ ಪಕ್ಷದ ನಾಯಕ ಶೈಲೇಂದ್ರ ಯಾದವ್​ ಬಹಿರಂಗವಾಗಿಯೇ ಕೊರೊನಾ ಮಾರ್ಗಸೂಚಿಗಳನ್ನ ಗಾಳಿಗೆ ತೂರಿ ಜೈಲುಪಾಲಾಗಿದ್ದಾರೆ.

ತಮ್ಮ ಬಾವನ ಮದುವೆ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮರೆತು ನೃತ್ಯ ಮಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಉತ್ತರ ಪ್ರದೇಶದ ಗೋರಖ್​ಪುರ ಠಾಣಾ ಪೊಲೀಸರು ಶೈಲೇಂದ್ರ ಯಾದವ್​ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

Viral video: SP leader dances at a wedding, booked under pandemic act

Samajwadi Party leader Shailendra Yadav was booked by police after he was seen dancing in a viral video in UP’s Gorakhpur with social distancing norms openly flouted. Yadav can be seen dancing with a dance troupe at the wedding of his brother-in-law. Gorakhpur police lodged the FIR against him under the provisions of the Pandemic Act.

Posted by The Times of India on Friday, June 4, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...