alex Certify ಕೆಲಸದಲ್ಲಿ ಮಗ್ನರಾದ ಹೆತ್ತವರು; ಶೀತವೆಂದು ತಾನೇ ವೈದ್ಯರ ಬಳಿ ಹೋದ ಮೂರರ ಪೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದಲ್ಲಿ ಮಗ್ನರಾದ ಹೆತ್ತವರು; ಶೀತವೆಂದು ತಾನೇ ವೈದ್ಯರ ಬಳಿ ಹೋದ ಮೂರರ ಪೋರಿ

ತನ್ನ ಹೆತ್ತವರು ಕೆಲಸದ ನಿಮಿತ್ತ ಬ್ಯುಸಿಯಾಗಿದ್ದ ವೇಳೆ ತನ್ನಿಂತಾನೇ ವೈದ್ಯರಲ್ಲಿಗೆ ಹೋಗಿದ್ದಾಳೆ ನಾಗಾಲ್ಯಾಂಡ್‌ನ ಮೂರು ವರ್ಷದ ಈ ಪುಟ್ಟಿ.

ಈ ಪುಟ್ಟಿಯ ಹೆಸರು ಲಿಪಾವಿ ಎಂದು ತಿಳಿದುಬಂದಿದ್ದು, ವೈದ್ಯರೊಂದಿಗೆ ಆಕೆ ಮಾತನಾಡುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ಇಲ್ಲಿನ ಹೆಬೋಲಿಮಿ ಆರೋಗ್ಯ ಹಾಗೂ ವೆಲ್‌ನೆಸ್‌ ಸೆಂಟರ್‌ನ ವೈದ್ಯಕೀಯ ಸಿಬ್ಬಂದಿ ಈ ಪುಟಾಣಿಯನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಲಿಪಾವಿಗೆ ಶೀತದ ಲಕ್ಷಣಗಳಿದ್ದವು. ಆದರೆ ಆಕೆಯ ಹೆತ್ತವರು ಭತ್ತದ ಗದ್ದೆಗೆ ತೆರಳಿ ಕೆಲಸದಲ್ಲಿ ಮಗ್ನರಾಗಿದ್ದ ಕಾರಣ ಈ ಪುಟ್ಟಿ ತಾನೇ ವೈದ್ಯರಲ್ಲಿಗೆ ಹೋಗಿದ್ದಾಳೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...