alex Certify 90 ರ ದಶಕದ ಸವಿನೆನಪು ಈ ’ಕುಂಕುಮ ಡಬ್ಬಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90 ರ ದಶಕದ ಸವಿನೆನಪು ಈ ’ಕುಂಕುಮ ಡಬ್ಬಿ’

ಪ್ರತಿಯೊಬ್ಬ ಮೇಕಪ್ ಪ್ರಿಯರಿಗೂ ಈಗೆಲ್ಲಾ ಹೈ-ಎಂಡ್ ಬ್ರಾಂಡ್‌ನ ಕಾಸ್ಮೆಟಿಕ್ಸ್ ಎಂದರೆ ಭಾರೀ ಇಷ್ಟ. ಈ ಬ್ರಾಂಡ್ ಗೀಳು ಅದೆಷ್ಟರ ಮಟ್ಟಿಗೆ ಇದೆಯೆಂದರೆ, ಹಳೆಯ ಕಾಲದಲ್ಲಿ ವ್ಯಾನಿಟಿ ಬ್ಯಾಗುಗಳಲ್ಲಿ ಕಂಡು ಬರುತ್ತಿದ್ದ ಹಳೆಯ ಮೇಕಪ್ ಐಟಮ್‌ಗಳ ಬಗ್ಗೆ ನಮಗೆ ಕಲ್ಪನೆಯೇ ಇಲ್ಲ ಎಂಬ ಮಟ್ಟಿಗೆ.

ದಶಕಗಳ ಹಿಂದೆ ದೇಸೀ ಮಹಿಳೆಯರು ಬಳಸುತ್ತಿದ್ದ ವರ್ಣಮಯವಾದ ’ಕುಂಕುಮ ಡಬ್ಬಿ’ಯ ಚಿತ್ರವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಉನ್ನಾ ಹೆಸರಿನ ನೆಟ್ಟಿಗರೊಬ್ಬರು ಈ ಚಿತ್ರವನ್ನು ಶೇರ್‌ ಮಾಡಿದ್ದು, ಪುಟ್ಟ ಪುಟ್ಟ ಕಂಟೇನರ್‌‌ಗಳಲ್ಲಿ ಹಲವು ಬಣ್ಣಗಳಿದ್ದು ಅವೆಲ್ಲವೂ ವೃತ್ತಾಕಾರದ ಈ ಸೆಟ್‌ನಲ್ಲಿ ಅಡಕವಾಗಿವೆ.

“ನಿಜವಾದ ಮೇಕಪ್ ಹುಚ್ಚರಿಗೆ ಇದೇನೆಂದು ಗೊತ್ತಿರುತ್ತದೆ” ಎಂದು ಕ್ಯಾಪ್ಷನ್ ಹಾಕಿ, ಚಿತ್ರವನ್ನು ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...