alex Certify India | Kannada Dunia | Kannada News | Karnataka News | India News - Part 1052
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಶುಭ ಸುದ್ದಿ: 25 ಸಾವಿರ ಹುದ್ದೆಗಳಿಗೆ ನೇಮಕಾತಿ

ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ(Staff Selection Commission) 25,271 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಸಶಸ್ತ್ರ ಪೊಲೀಸ್ ಪಡೆಗಳಲ್ಲಿನ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.BSF, CISF, SSB, ITBP Read more…

BIG NEWS: ಅಮಿತ್ ಶಾ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಹೇಳಿದ್ದೇನು….?

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ ವರಿಷ್ಠರ ಭೇಟಿ ಮುಕ್ತಾಯಗೊಂಡಿದ್ದು, ರಾಜಕೀಯ ಅನಿಶ್ಚಿತತೆ, ನಾಯಕತ್ವ ಬದಲಾವಣೆ ಚರ್ಚೆಗಳಿಗೆ ತೆರೆ ಎಳೆಯುವ ಮೂಲಕ ವಿರೋಧಿ ಬಣಕ್ಕೆ ಹೈಕಮಾಂಡ್ ಅಂಗಳದಲ್ಲೇ ಖಡಕ್ Read more…

ಮಾನ್ಸೂನ್​ ಅಧಿವೇಶನಕ್ಕೂ ಮುನ್ನಾ ದಿನ ಸಂಸದರ ಸಭೆ ಕರೆದ ಸೋನಿಯಾ ಗಾಂಧಿ

ಮಾನ್ಸೂನ್​ ಅಧಿವೇಶನ ಹಿನ್ನೆಲೆಯಲ್ಲಿ ನಾಳೆ ಸಂಜೆ 6 ಗಂಟೆ ಸುಮಾರಿಗೆ ಕಾಂಗ್ರೆಸ್​ ಪಕ್ಷದ ಎಲ್ಲಾ ಲೋಕಸಭಾ ಸದಸ್ಯರು ಸೋನಿಯಾಗಾಂಧಿಯನ್ನ ಭೇಟಿಯಾಗಲಿದ್ದಾರೆ. ಸೋಮವಾರದಿಂದ ಆರಂಭವಾಗಲಿರುವ ಮಾನ್ಸೂನ್​ ಅಧಿವೇಶನದಲ್ಲಿ ಯಾವುದೆಲ್ಲ ವಿಚಾರಗಳ Read more…

ಡೆಲ್ಟಾ ರೂಪಾಂತರಿಗಳಿಂದ ಉಂಟಾಗುವ ಸಾವು ತಡೆಗಟ್ಟುವಲ್ಲಿ ‘ಲಸಿಕೆ’ 95 % ಪರಿಣಾಮಕಾರಿ: ಐಸಿಎಂಆರ್​

ಕೋವಿಡ್​ 19 ಲಸಿಕೆಗಳಾದ ಕೋವಿಶೀಲ್ಡ್​ ಹಾಗೂ ಕೊವ್ಯಾಕ್ಸಿನ್​​ಗಳು ಕೊರೊನಾ ಸಾವಿನ ಪ್ರಮಾಣವನ್ನ ತಡೆಗಟ್ಟುವಲ್ಲಿ 95 ಪ್ರತಿಶತ ಯಶಸ್ವಿಯಾಗಿದೆ ಎಂದು ಐಸಿಎಂಆರ್​​ ತನ್ನ ಅಧ್ಯಯನದ ಮೂಲಕ ಹೇಳಿದೆ. ಕೊರೊನಾ ಎರಡನೆ Read more…

BIG BREAKING: ಸಿಎಂ BSYಗೆ ಅಮಿತ್ ಶಾ ಬುಲಾವ್; ಏರ್ ಪೋರ್ಟ್ ನಿಂದ ವಾಪಸ್ ತೆರಳಿದ ಯಡಿಯೂರಪ್ಪ…!

ನವದೆಹಲಿ: ಹೈಕಮಾಂಡ್ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ವರಿಷ್ಠರ ಭೇಟಿ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಸಾಧ್ಯವಾಗದೆ ವಾಪಸ್ ಆಗಲು Read more…

10ನೇ ತರಗತಿ ಫೇಲ್​ ಆದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್​ ನೀಡಿದ್ದಾರೆ ಈ ಉದ್ಯಮಿ….!

ಯುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಸಲುವಾಗಿ ಮಲಯಾಳಿ ಉದ್ಯಮಿ ಸುದೀಶ್​ ಕೆ. ಎಂಬವರು 10ನೇ ತರಗತಿಯಲ್ಲಿ ಫೇಲ್​ ಆದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್​ ನೀಡುತ್ತಿದ್ದಾರೆ. ತಮಿಳುನಾಡಿನ ಪ್ರಸಿದ್ಧ ಕೊಡೆಕೆನೈಲ್​ನಲ್ಲಿ Read more…

ಕೊರೊನಾ ಬಗ್ಗುಬಡಿಯಲು ಮೂರನೇ ಡೋಸ್ ಅಗತ್ಯವಿದೆಯಾ….? ವಿಶ್ವದಾದ್ಯಂತ ಶುರುವಾಗಿದೆ ಚರ್ಚೆ

ದೇಶದಲ್ಲಿ ಕೊರೊನಾ ವೈರಸ್ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾದ ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಇದೇ ಕಾರಣಕ್ಕೆ ಅನೇಕ ತಜ್ಞರು ಲಸಿಕೆಯ ಮೂರನೇ ಡೋಸ್ Read more…

BIG NEWS: ವದಂತಿಗಳಿಗೆ ತೆರೆ ಎಳೆದ ಸಿಎಂ; ಜೆ.ಪಿ. ನಡ್ಡಾ ಭೇಟಿಯಾದ BSY

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ದಿಢೀರ್ ದೆಹಲಿ ಪ್ರವಾಸ ಹಾಗೂ ವರಿಷ್ಠರ ಭೇಟಿ ಹಲವು ವದಂತಿಗಳಿಗೆ ಕಾರಣವಾಗಿದ್ದು, ಇದೀಗ ಎಲ್ಲಾ ಊಹಾಪೋಹಗಳಿಗೂ ಸಿಎಂ ಬಿ ಎಸ್ ವೈ ತೆರೆ ಎಳೆದಿದ್ದಾರೆ. Read more…

SPECIAL: ಸ್ವಂತ ಖರ್ಚಿನಿಂದ ಅಣೆಕಟ್ಟೆ ನಿರ್ಮಿಸಿಕೊಂಡ ಗ್ರಾಮಸ್ಥರು

ದಿನೇ ದಿನೇ ಕ್ಷೀಣಿಸುತ್ತಿರುವ ಅಂತರ್ಜಲದ ಸಮಸ್ಯೆಗೆ ತಮ್ಮಿಂದಲೇ ಪರಿಹಾರ ಕಂಡುಕೊಳ್ಳಲು ಮುಂದಾದ ರಾಜಸ್ತಾನದ ಬುಂದಿ ಜಿಲ್ಲೆಯ ನೈನ್ವಾ ಉಪವಿಭಾಗದ 13 ಗ್ರಾಮಗಳ ಮಂದಿ 45 ಲಕ್ಷ ರೂಪಾಯಿ ಸಂಗ್ರಹಿಸಿ Read more…

ಮಧ್ಯಪ್ರದೇಶ: ಬಾವಿಗೆ ಬಿದ್ದು ಮೃತಪಟ್ಟವರ ಸಂಖ್ಯೆ 11 ಕ್ಕೆ ಏರಿಕೆ, ಪರಿಹಾರ ಘೋಷಿಸಿದ ಮೋದಿ

ನವದೆಹಲಿ: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಬಾವಿಗೆ ಬಿದ್ದ ಬಾಲಕಿ ರಕ್ಷಿಸುವ ಸಂದರ್ಭದಲ್ಲಿ ಉಂಟಾದ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ವಿದಿಶಾ ಜಿಲ್ಲಾ ಕೇಂದ್ರದಿಂದ 50 ಕಿ.ಮೀ. Read more…

BREAKING NEWS: ಕೋವಿಡ್ ರಿಕವರಿ ರೇಟ್ ಶೇ. 97.31ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ರಿಕವರಿ ರೇಟ್ 97.31%ಗೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 38,079 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 Read more…

ಬಕ್ರೀದ್​ ಆಚರಣೆಗೆ ಮಾರ್ಗಸೂಚಿ ಪ್ರಕಟಿಸಿದೆ ಈ ರಾಜ್ಯ

ಕೋವಿಡ್​ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಆಂಧ್ರಪ್ರದೇಶ ಸರ್ಕಾರ ಮುಸ್ಲಿಂ ಬಾಂಧವರ ಬಕ್ರೀದ್​ ಹಬ್ಬದಾಚರಣೆಗೆ ಮಾರ್ಗಸೂಚಿಯನ್ನ ಪ್ರಕಟಿಸಿದೆ. ಚಂದ್ರ ದರ್ಶನದ ಅನುಗುಣವಾಗಿ ಜುಲೈ 20 ಅಥವಾ 21ರಂದು ಬಕ್ರೀದ್​ ಹಬ್ಬ ಆಚರಣೆಯಾಗಲಿದೆ.‌ Read more…

ಎಣ್ಣೆಯಂಗಡಿಗೆ ಹೋಗಿ ಮದ್ಯ ಏರಿಸಿದ ಮಂಗ….! ವಿಡಿಯೋ ವೈರಲ್

ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೆ ಎಂಬ ಗಾದೆ ಮಾತನ್ನ ಕೇಳಿರ್ತೀರಿ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿರುವ ಈ ವಿಡಿಯೋ ನೋಡ್ತಿದ್ರೆ ಮಂಗನ ಕೈಲಿ ಎಣ್ಣೆ ಬಾಟಲಿ ಕೊಟ್ಟಂತೆ Read more…

ಅತ್ಯಾಚಾರವೆಸಗಲು ಯತ್ನಿಸಿದವನನ್ನ ಹತ್ಯೆಗೈದ ವಿವಾಹಿತೆ

ಲೈಂಗಿಕ ದೌರ್ಜನ್ಯ ಮಾಡಲು ಮುಂದಾಗಿದ್ದ 40 ವರ್ಷದ ವ್ಯಕ್ತಿಯನ್ನ 21 ವರ್ಷದ ಯುವತಿ ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಯುವತಿಯನ್ನ ಬಂಧಿಸಿದ ಪೊಲೀಸರು Read more…

ಡೆಲ್ಟಾ ರೂಪಾಂತರಿ ಕುರಿತು ICMR ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಸೋಂಕು ತಗುಲುವ ಮುನ್ನ ಕನಿಷ್ಟ ಒಂದು ಡೋಸ್​​ ಲಸಿಕೆಯನ್ನ ಪಡೆದವರೂ ಸಹ ಕೇವಲ ಡೆಲ್ಟಾ ರೂಪಾಂತರಿಯ ದಾಳಿಗೆ ಮಾತ್ರ ತುತ್ತಾಗಿದ್ದಾರೆ ಎಂದು ಐಸಿಎಂಆರ್​ನ ಹೊಸ ಅಧ್ಯಯನವು ಹೇಳಿದೆ. Read more…

ನೊರೆಯಿಂದ ಆವೃತವಾದ ಯಮುನಾ ನದಿ: ಪರಿಸರ ತಜ್ಞರ ಕಳವಳ

ದೆಹಲಿ: ಯಮುನಾ ನದಿಯು ಸಂಪೂರ್ಣ ನೊರೆಯಿಂದ ಆವೃತವಾಗಿದೆ. ನದಿಯಲ್ಲಿ ವಿಷಕಾರಿ ಮಲಿನವು ಹರಿಯುತ್ತಿರುವ ದೃಶ್ಯವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಂಡು ಬಂದಿದೆ. ತಜ್ಞರ ಪ್ರಕಾರ, ಡಿಟರ್ಜೆಂಟ್ ಗಳು ಸೇರಿದಂತೆ Read more…

ಮೂರನೇ ಅಲೆ ಆತಂಕದ ಹೊತ್ತಲ್ಲೇ ಮಹತ್ವದ ಮಾಹಿತಿ: ಮುಂದಿನ 100 ದಿನ ನಿರ್ಣಾಯಕ

ನವದೆಹಲಿ: ದೇಶಕ್ಕೆ ಮುಂದಿನ 100 ದಿನಗಳು ನಿರ್ಣಾಯಕವಾಗಿವೆ ಎಂದು ಸರ್ಕಾರ ಹೇಳಿದೆ. ದೇಶದಲ್ಲಿ ಕೋರೋನಾ ಸೋಂಕಿನ ಪ್ರಕರಣಗಳು ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದ್ದು, ಮೂರನೆಯ ಸೂಚನೆಯಾಗಿರಬಹುದು ಎಂದು ಹೇಳಲಾಗಿದೆ. ಕೊರೋನಾ ವಿರುದ್ಧದ Read more…

GOOD NEWS: ಜಿಯೋದಿಂದ ಅಮರನಾಥ ದೇಗುಲದ ವರ್ಚುವಲ್ ದರ್ಶನಕ್ಕೆ ಅವಕಾಶ

ಕೋವಿಡ್​ ಕಾರಣದಿಂದಾಗಿ ಈ ವರ್ಷ ಅಮರನಾಥ ಯಾತ್ರೆ ರದ್ದುಗೊಂಡಿದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಭಕ್ತರಿಗೆ ಮನೆಯಲ್ಲೇ ಕೂತು ಅಮರನಾಥನ ದರ್ಶನ ಪಡೆಯಲು ರಿಲಯನ್ಸ್​ ಜಿಯೋ ಅವಕಾಶ Read more…

BIG NEWS: ಚುನಾವಣೆಗಳಲ್ಲಿ ಬ್ಯಾಲೆಟ್​ ಬಳಸಲು ಕೋರಿ ಹೈಕೋರ್ಟ್​ಗೆ ಅರ್ಜಿ..!

ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಇವಿಎಂಗಳನ್ನು ಬ್ಯಾನ್​ ಮಾಡಿ ಅದರ ಬದಲು ಬ್ಯಾಲೆಟ್​ ಪೇಪರ್​ಗಳನ್ನೇ ಬಳಕೆಗೆ ತರುವಂತೆ ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಡಿಎನ್​ ಪಟೇಲ್​ Read more…

ಸಲಿಂಗಿಗಳ ಸಬಲೀಕರಣಕ್ಕೆ ಬಂತು ಶೆಲ್ಟರ್‌ ಹೋಂ

ದೇಶದಲ್ಲಿ ಸಲಿಂಗಿಗಳಿಗೆ ಬದುಕು ನಡೆಸುವುದು ಎಷ್ಟು ಕಷ್ಟವೆಂದು ನಾವೆಲ್ಲಾ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಂದು ಸಜ್ಜನರು‌, ಸಲಿಂಗಿಗಳ ನೆರವಿಗೆ ಬಂದು ಅವರಿಗೆ ಅಗತ್ಯವಿರುವ ನೆರವು ನೀಡುತ್ತಾರೆ. ಇಂಥದ್ದೇ Read more…

ಕೋವಿಡ್ 3ನೇ ಅಲೆ: ಮುಂದಿನ 100-125 ದಿನಗಳು ನಿರ್ಣಾಯಕವೆಂದ ಆರೋಗ್ಯ ಇಲಾಖೆ

ಕೋವಿಡ್ ಎರಡನೇ ಅಲೆಯ ಆಘಾತದಿಂದ ದೇಶದ ಜನತೆ ಇನ್ನೂ ಸುಧಾರಿಸಿಕೊಳ್ಳುತ್ತಿರುವಾಗಲೇ ಸೋಂಕಿನ ಮೂರನೇ ಅಲೆ ಕುರಿತಂತೆ ಭಾರೀ ಭಯ ಸೃಷ್ಟಿಯಾಗಿದೆ. ಮುಂದಿನ 100-125 ದಿನಗಳು ಬಹಳ ಮುಖ್ಯವಾಗಿದ್ದು, ಕೋವಿಡ್ Read more…

ಮೇಲ್ಮನೆಗೆ ಸದಸ್ಯರ ನೇಮಕ ಮಾಡದ ರಾಜ್ಯಪಾಲರು: ಕೇಂದ್ರದ ಸ್ಪಷ್ಟನೆ ಕೋರಿದ ಬಾಂಬೆ ಹೈಕೋರ್ಟ್

ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಹೊಸದಾಗಿ 12 ಸದಸ್ಯರನ್ನು ನೇಮಕ ಮಾಡಬೇಕಾದ ವಿಚಾರದಲ್ಲಿ ರಾಜ್ಯಪಾಲರು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವ ಸಂಬಂಧ ವಿವರಣೆ ಕೋರಿ ಕೇಂದ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ Read more…

ಕೊರೊನಾ ಮೂರನೇ ಅಲೆ ಗಂಭೀರತೆ ಬಗ್ಗೆ ಎಚ್ಚರಿಕೆ ನೀಡಿದ ಏಮ್ಸ್​ ನಿರ್ದೇಶಕ

ಕ್ಷೀಣಿಸುತ್ತಿರುವ ರೋಗ ನಿರೋಧಕ ಶಕ್ತಿ, ಲಾಕ್​​ಡೌನ್​ ಸಡಿಲಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೊರೊನಾ ಮೂರನೆ ಅಲೆಯು ಗಂಭೀರ ಪರಿಣಾಮವನ್ನ ಉಂಟು ಮಾಡಬಲ್ಲದು ಎಂದು ಏಮ್ಸ್ ನಿರ್ದೇಶಕ ರಂದೀಪ್​ ಗುಲೇರಿಯಾ Read more…

BREAKING NEWS: ತರಬೇತಿ ಅಕಾಡೆಮಿ ಹೆಲಿಕಾಪ್ಟರ್ ಪತನ: ಪೈಲಟ್ ಸಾವು, ಮತ್ತೊಬ್ಬರಿಗೆ ಗಾಯ

ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಒಬ್ಬರು ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದಾರೆ. ಜಲಗಾಂವ್ ನಲ್ಲಿ ಹೆಲಿಕಾಫ್ಟರ್ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪೈಲಟ್ ಗಾಯಗೊಂಡಿದ್ದಾರೆ. ತರಬೇತಿ ಅಕಾಡೆಮಿಗೆ ಸೇರಿದ Read more…

ಮಕ್ಕಳಿಗೆ ಕೊರೊನಾ ಲಸಿಕೆ ಕುರಿತಂತೆ ದೆಹಲಿ ಹೈಕೋರ್ಟ್​ಗೆ ಮಾಹಿತಿ ಸಲ್ಲಿಸಿದ ಕೇಂದ್ರ ಸರ್ಕಾರ

12 ರಿಂದ 18 ವರ್ಷದ ಮಕ್ಕಳಿಗೆ ಶೀಘ್ರದಲ್ಲೇ ಜೈಡಸ್​ ಕ್ಯಾಡಲ್ಲಾ ಕಂಪನಿಯ ಜೈಕೋವ್​ ಡಿ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್​ಗೆ ಇಂದು ಮಾಹಿತಿ Read more…

ತರಬೇತಿ ನಿರತ 35 ಸೈನಿಕರಿಗೆ ಕೊರೋನಾ ಸೋಂಕು

ಛತ್ತೀಸಗಢ: 35 ಮಂದಿ ಸೈನಿಕರಿಗೆ ಕೊರೋನಾ ಸೋಂಕು ತಗುಲಿರುವ ಘಟನೆ ನಡೆದಿದೆ. ಛತ್ತೀಸ್ ಗಢದ ರಾಜನಂದಗಾಂವ್ ನ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸೈನಿಕರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. Read more…

ಭಯಾನಕವಾಗಿರಬಹುದು ಕೊರೊನಾ 3ನೇ ಅಲೆ..! ಮಾಡಲೇಬೇಡಿ ಈ ತಪ್ಪು

ಕೊರೊನಾ ವೈರಸ್ ವಿಶ್ವವನ್ನು ಬಿಟ್ಟು ಹೋಗಿಲ್ಲ. ವಿಶ್ವದಾದ್ಯಂತ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೊರೊನಾ ಮೂರನೇ ಅಲೆ ಜುಲೈ 4ರಿಂದಲೇ ಶುರುವಾಗಿದೆ ಎಂಬ ವರದಿ ಬಂದಿದೆ. ಕೊರೊನಾ Read more…

ಉತ್ತರ ಪ್ರದೇಶದಲ್ಲಿ ನಡೀತು ವಿಶೇಷ ಮದುವೆ: ಪಾಲಕರ ಮದುವೆಯಲ್ಲಿ ಸಂಭ್ರಮಿಸಿದ ಮಗ

ಉತ್ತರ ಪ್ರದೇಶದ ಉನ್ನಾವ್ ನಲ್ಲಿ ವಿಶಿಷ್ಟ ಮದುವೆಯೊಂದು ನಡೆದಿದೆ. 60 ವರ್ಷದ ವ್ಯಕ್ತಿ 55 ವರ್ಷದ ಮಹಿಳೆಯ ಕೈ ಹಿಡಿದಿದ್ದಾನೆ. ಈ ಮದುವೆಯಲ್ಲಿ ದಂಪತಿ ಮಕ್ಕಳು ಡಾನ್ಸ್ ಮಾಡಿದ್ರು. Read more…

ಲಸಿಕೆ ನೀಡುವಿಕೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಹರಿಯಾಣದ ಈ 2 ಗ್ರಾಮ

ಗುರುಗ್ರಾಮದ 2 ಗ್ರಾಮಗಳಾದ ಹಮೀರ್​ಪುರ ಹಾಗೂ ಖೇತವಾಸ್​ ಎಂಬಲ್ಲಿ ಸಂಪೂರ್ಣ ಜನತೆಗೆ ಮೊದಲ ಡೋಸ್​ ಕೊರೊನಾ ಲಸಿಕೆ ನೀಡಲಾಗಿದೆ. ಈ ಮೂಲಕ 100 ಪ್ರತಿಶತ ಲಸಿಕೆ ದಾಖಲೆ ಮಾಡಿದ Read more…

ಮಕ್ಕಳಿಗೆ ಲಸಿಕೆ ಯಾವಾಗ ಬರುತ್ತೆ…? ದೆಹಲಿ ಹೈಕೋರ್ಟ್ ಗೆ ಕೇಂದ್ರ ಸರ್ಕಾರ ನೀಡಿದೆ ಈ ಉತ್ತರ

ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟ ಜನರಿಗೆ ದೇಶದಲ್ಲಿ ಈಗಾಗಲೇ ಕೊರೊನಾ ಲಸಿಕೆ ಹಾಕಲಾಗ್ತಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ಯಾವಾಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...