alex Certify ಎಣ್ಣೆಯಂಗಡಿಗೆ ಹೋಗಿ ಮದ್ಯ ಏರಿಸಿದ ಮಂಗ….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಣ್ಣೆಯಂಗಡಿಗೆ ಹೋಗಿ ಮದ್ಯ ಏರಿಸಿದ ಮಂಗ….! ವಿಡಿಯೋ ವೈರಲ್

ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೆ ಎಂಬ ಗಾದೆ ಮಾತನ್ನ ಕೇಳಿರ್ತೀರಿ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿರುವ ಈ ವಿಡಿಯೋ ನೋಡ್ತಿದ್ರೆ ಮಂಗನ ಕೈಲಿ ಎಣ್ಣೆ ಬಾಟಲಿ ಕೊಟ್ಟಂತೆ ಎಂದು ಗಾದೆ ಮಾತನ್ನ ಬದಲಾಯಿಸೋಣ ಎಂದು ಎನಿಸದೇ ಇರದು.

ಹೌದು..! ಈ ಮಾತನ್ನ ಹೇಳೋಕೆ ಕಾರಣ ಕೂಡ ಇದೆ. ಮದ್ಯದಂಗಡಿಗೆ ಪ್ರವೇಶಿಸಿದ ಮಂಗವೊಂದು ತಾನೇ ಬಾಯಿಯಿಂದ ಮದ್ಯದ ಬಾಟಲಿಯ ಮುಚ್ಚಳ ತೆರೆಯಲು ಯತ್ನಿಸಿದೆ.

ಕೋತಿ ಮದ್ಯದಂಗಡಿಯಲ್ಲಿ ವಿಸ್ಕಿ ಬಾಟಲಿ ಹಿಡಿದಿದ್ದರೂ ಸಹ ಅಂಗಡಿ ಮಾಲೀಕ ಸೇರಿದಂತೆ ಯಾರೊಬ್ಬರು ಅದನ್ನ ಓಡಿಸುವ ಕೆಲಸ ಮಾಡಿಲ್ಲ. ಮದ್ಯದ ಬಾಟಲಿ ತೆರೆಯುವಲ್ಲಿ ಯಶಸ್ವಿಯಾದ ಕೋತಿ ಒಂದೊಂದೆ ಗುಟುಕು ಎಣ್ಣೆಯನ್ನ ಏರಿಸಿದೆ.  ಬದಲಾಗಿ ಅಂಗಡಿ ಮಾಲೀಕ ಕೋತಿಗೆ ಬಿಸ್ಕೆಟ್​ ನೀಡಿದ್ದಾನೆ.

ಆದರೆ ಕೋತಿ ಮಾತ್ರ ಬಿಸ್ಕೆಟ್​​‌ ಗಿಂತ ಹೆಚ್ಚು ಮದ್ಯದ ಮೇಲೆಯೇ ಒಲವು ಹೊಂದಿರುವಂತೆ ಕಾಣುತ್ತಿತ್ತು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

— sudhanshu maheshwari (@smaheshwari523) July 14, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...