alex Certify Recipies | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯವರ್ಧಕ ‘ಆಳವಿ ಲಡ್ಡು’

ಆಳವಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇದನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಕೂದಲು ಉದುರುವಿಕೆ ಸಮಸ್ಯೆಗಳು ನಿವಾರಣೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆಳವಿ Read more…

ಚಹಾ ಪ್ರಿಯರಿಗಾಗಿ ಘಮಘಮಿಸುವ ‘ದಮ್ ಕಿ ಚಾಯ್’ ವಿಡಿಯೋ ವೈರಲ್​

ಅಡುಗೆ ಪಾಕ ವಿಧಾನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಫೇಮಸ್​ ಆಗುತ್ತವೆ. ಇದೇ ಕಾರಣಕ್ಕೆ ಹೊಸ ಹೊಸ ಬಗೆಯ ಪಾಕ ವಿಧಾನಗಳನ್ನು ಜನರು ಶೇರ್​ ಮಾಡುತ್ತಲೇ ಇರುತ್ತಾರೆ. ಅಂಥದ್ದೇ Read more…

ತಿಂಡಿ ತಿನ್ನದೇ ಶಾಲೆಗೆ ಹೋಗುವ ಮಕ್ಕಳಿಗೊಂದು ಆರೋಗ್ಯಕರ ಪೇಯ.

ಬೆಳ್ಳಂಬೆಳಗ್ಗೆ ಶಾಲೆಗೆ ಓಡುವ ಪುಟಾಣಿಗಳು ಸರಿಯಾಗಿ ತಿಂಡಿ ತಿನ್ನುವುದೇ ಇಲ್ಲ ಎಂಬ ಚಿಂತೆ ಎಲ್ಲಾ ಪೋಷಕರದ್ದು. ತಮ್ಮ ಮಕ್ಕಳು ದಿನದಿಂದ ದಿನಕ್ಕೆ ಸರಿಯಾದ ಆಹಾರ, ಪೋಷಣೆ ಇಲ್ಲದೆ ಸೊರಗುತ್ತಿದ್ದಾರೆ Read more…

ಬಿಸಿ ಬಿಸಿ ಅನ್ನದ ಜೊತೆ ಸಕತ್‌ ರುಚಿ ಸುಟ್ಟ ಬದನೆ ಗೊಜ್ಜು

ಪ್ರತಿ ದಿನ ಒಂದೇ ರೀತಿಯಾದ ಸಾಂಬಾರ್ ತಿಂದು ಬೇಜಾರಾಗಿದ್ಯಾ? ಸುಟ್ಟ ಬದನೆಕಾಯಿ ಗೊಜ್ಜು ಮಾಡಿ ಬಿಸಿ ಬಿಸಿ ಅನ್ನದ ಜೊತೆಗೆ ತಿಂದಾಗ ವ್ಹಾವ್! ಅಂತೀರಾ. ಬೇಕಾಗುವ ಪದಾರ್ಥಗಳು ದಪ್ಪ Read more…

‘ಬಾಳೆಎಲೆʼ ಸಿಹಿ ಕಡಬು ಮಾಡುವ ವಿಧಾನ

ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರಲಿದೆ. ಗಣೇಶನಿಗೆ ಕಡುಬು ಎಂದರೆ ಪ್ರೀತಿ. ಹಬ್ಬಕ್ಕೆ ಏನಾದರೂ ಸಿಹಿ ಮಾಡಬೇಕು ಎಂದುಕೊಂಡಿದ್ದರೆ ಬಾಳೆಲೆ ಬಳಸಿ ಮಾಡುವ ಈ ಸಿಹಿ ಕಡುಬು Read more…

ಮತ್ತೆ ಮತ್ತೆ ಸವಿಯಬೇಕೆನಿಸುವ ಮದ್ರಾಸ್ ಮಸಾಲ ಪಾಲ್

ಮಸಾಲ ಸಾಮಾಗ್ರಿಗಳನ್ನು ಬಳಸಿ ಮಾಡುವ ಮದ್ರಾಸ್ ಮಸಾಲ ಪಾಲ್ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕು ಅನಿಸುವ ಒಂದು ಪಾನೀಯ. ಒಮ್ಮೆ ಮನೆಯಲ್ಲಿ ಮಾಡಿ ಇದರ ರುಚಿ ಸವಿದು Read more…

ಸುಲಭವಾಗಿ ಮಾಡಿ ‘ಪಾಲಕ್ ರಾಯಿತಾ’

ರೈಸ್ ಬಾತ್ ಅಥವಾ ರೋಟಿ ಮಾಡಿದಾಗ ರಾಯಿತ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಪಾಲಕ್ ರಾಯಿತ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 500 Read more…

ಇಡ್ಲಿ ಜತೆ ಸವಿಯಲು ಮಾಡಿ ರುಚಿ ರುಚಿ ಸಾಂಬಾರ್

ಇಡ್ಲಿಗೆ ಸಾಂಬಾರು ಇದ್ದರೆ ಅದರ ರುಚಿನೇ ಬೇರೆ. ಆದರೆ ಹೇಗೆ ಮಾಡಿದ್ರೂ ಸಾಂಬಾರು ರುಚಿ ಬರಲ್ಲ ಎನ್ನುವವರು ಒಮ್ಮೆ ಈ ರೀತಿಯಾಗಿ ಸಾಂಬಾರು ಮಾಡಿ ನೋಡಿ ಸಖತ್ ಆಗಿರುತ್ತದೆ. Read more…

ಈ ಹವಾಮಾನದಲ್ಲಿ ಮಾಡಿ ಕ್ಯಾರೆಟ್ ಖೀರ್

ಚಳಿಗಾಲದಲ್ಲಿ ಸಾಮಾನ್ಯವಾಗಿ ಜನರು ಸಿಹಿ ತಿಂಡಿಯನ್ನು ಇಷ್ಟಪಡ್ತಾರೆ. ಸಿಹಿ ಎಂದಾಗ ಮೊದಲು ನೆನಪಾಗೋದು ಕ್ಯಾರೆಟ್ ಹಲ್ವಾ. ಆದ್ರೆ ಈ ಬಾರಿ ಹಲ್ವಾ ಬದಲು ಕ್ಯಾರೆಟ್ ಖೀರ್ ಮಾಡಿ. ಕ್ಯಾರೆಟ್ Read more…

ಚಳಿಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು ಈ ‘ಮಿಲ್ಕ್ ಮಸಾಲ ಪೌಡರ್’

ಮಕ್ಕಳಿಗೆ ಹಾರ್ಲಿಕ್ಸ್, ಬೂಸ್ಟ್ ಕೊಡುವ ಬದಲು ಮನೆಯಲ್ಲಿ ಒಮ್ಮೆ ಈ ಮಿಲ್ಕ್ ಮಸಾಲ ಪೌಡರ್ ಮಾಡಿ ಕೊಡಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಜತೆಗೆ ಮಳೆಗಾಲ, ಚಳಿಗಾಲಕ್ಕೂ ಇದು Read more…

ಊಟದ ಮಜಾ ಹೆಚ್ಚಿಸುವ ಟೊಮೇಟೊ ತಿಳಿಸಾರು

ತಿಳಿಸಾರು ಬಹುತೇಕರ ಫೇವರಿಟ್. ಬಿಸಿಬಿಸಿ ಅನ್ನಕ್ಕೆ ಟೊಮೇಟೊ ತಿಳಿಸಾರು, ತುಪ್ಪ, ಹಪ್ಪಳ ಒಳ್ಳೆಯ ಕಾಂಬಿನೇಶನ್ ತಿಳಿಸಾರು ನೋಡಿದ ಕೂಡಲೇ ಹಸಿವನ್ನು ಹೆಚ್ಚಿಸುವ ಹಾಗೆ ಮಾಡುವ ಆಕರ್ಷಕ ಬಣ್ಣ ಹೊಂದಿರುವುದರ Read more…

ಆರೋಗ್ಯಕರ ‘ರಾಗಿ ಲಡ್ಡು’ ಮಾಡಿ ನೋಡಿ

ರಾಗಿ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಹಾಗೂ ಓಟ್ಸ್ ಇವೆರೆಡನ್ನು ಸೇರಿಸಿಕೊಂಡು ಲಡ್ಡು ಮಾಡಿದರೆ ತಿನ್ನುವುದಕ್ಕೆ ರುಚಿಯಾಗಿರುತ್ತದೆ. ಜತೆಗೆ ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಾಗ್ರಿ: 1 ಕಪ್ Read more…

ಇಲ್ಲಿದೆ ಗೋಡಂಬಿ ‘ಮೈಸೂರು ಪಾಕ್’ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು : ಕಡಲೆಹಿಟ್ಟು- 1 ಕಪ್, ಗೋಡಂಬಿ- 1 ಕಪ್, ತುಪ್ಪ- 1 ಕಪ್ ಸಕ್ಕರೆ- 2 ಕಪ್. ತಯಾರಿಸುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು 1 Read more…

ಜಾಲತಾಣದಲ್ಲಿ ಹರಿದಾಡ್ತಿದೆ ‘ಪಿಟೈ ಪರಂತ’ ತಿನಿಸು: ನೆಟ್ಟಿಗರ ಬಾಯಲ್ಲಿ ನೀರು

ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕೆಲವೊಂದು ಆಹಾರಗಳ ಕುರಿತು ವೈರಲ್​ ಆಗುತ್ತಲೇ ಇರುತ್ತವೆ. ದೋಸೆ ಐಸ್ ಕ್ರೀಂನಿಂದ ಮ್ಯಾಗಿ ಪಾನಿ ಪುರಿಯವರೆಗೆ, ಅಂತರ್ಜಾಲವು ಅಸಂಖ್ಯಾತ ಆಹಾರ ಸಂಯೋಜನೆಗಳನ್ನು ತಂದಿದೆ. ಬೆಣ್ಣೆ Read more…

ಆರೋಗ್ಯಕರ ಆಪಲ್ ಸಲಾಡ್ ಸವಿದು ನೋಡಿ

ತರಕಾರಿ ಸಲಾಡ್ ತಿಂದಿರುತ್ತಿರಿ ನೀವೆಲ್ಲಾ. ಇಲ್ಲಿ ಸೇಬುಹಣ್ಣನ್ನು ಉಪಯೋಗಿಸಿಕೊಂಡು ಮಾಡಬಹುದಾದ ಸಲಾಡ್ ಇದೆ. ತಿನ್ನುವುದಕ್ಕೂ ತುಂಬಾ ಚೆನ್ನಾಗಿರುತ್ತದೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 1.5 ಕಪ್- ಕತ್ತರಿಸಿದ ಸೇಬುಹಣ್ಣು, Read more…

ಇಲ್ಲಿದೆ ರುಚಿಕರ ‘ಹೆಸರು ಬೇಳೆ’ ತೊವೆ ಮಾಡುವ ವಿಧಾನ

ಇದು ಅತ್ಯಂತ ಸುಲಭವಾದ ಹಾಗೂ ರುಚಿಕಟ್ಟಾದ ತಿನಿಸು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬಹು ಜನಪ್ರಿಯ. ಪ್ರತಿನಿತ್ಯ ಸಾಂಬಾರ್ ತಿಂದು ಬೇಜಾರಾದವರು ವಾರಕ್ಕೊಮ್ಮೆಯಾದ್ರೂ ಹೆಸರು ಬೇಳೆ ತೊವೆ ಮಾಡಬಹುದು. Read more…

ಮನೆಯಲ್ಲೇ ಮಾಡಿ ಬಾಯಲ್ಲಿ ನೀರೂರಿಸುವ ʼಕಾಜು ಕರಿʼ

ಕಾಜು ಕರಿ ಹೆಸ್ರು ಕೇಳಿದ್ರೆ ಅನೇಕರ ಬಾಯಲ್ಲಿ ನೀರು ಬರುತ್ತೆ. ಹೊಟೇಲ್ ಗೆ ಹೋದಾಗ ಕಾಜು ಕರಿ ತಿನ್ನಲು ಬಯಸ್ತಾರೆ. ಪ್ರತಿ ಬಾರಿ ಕಾಜು ಕರಿ ತಿನ್ನಬೇಕೆನ್ನಿಸಿದಾಗ ಹೊಟೇಲ್ Read more…

ಪಾಸ್ತಾ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ʼಪಾಸ್ತಾ ಸಲಾಡ್’ ಮಾಡುವ ವಿಧಾನ

ಕಾಳುಗಳನ್ನು ಬಳಸಿಕೊಂಡು ಸಲಾಡ್ ಮಾಡಿಕೊಂಡು ಸವಿಯುತ್ತೇವೆ. ಇನ್ನು ಕೆಲವರು ಹಣ್ಣುಗಳ ಸಲಾಡ್ ತಿನ್ನುತ್ತಾರೆ. ಇದರ ಜತೆಗೆ ಪಾಸ್ತಾ ಇದ್ದರೆ ಕೇಳಬೇಕೆ…? ಪಾಸ್ತಾ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ಜತೆಗೆ ಆರೋಗ್ಯಕರವಾದ Read more…

ಬಿಸಿ ಬಿಸಿ ಕ್ಯಾರೆಟ್ ಬಾತ್ ಮಾಡುವ ವಿಧಾನ

ಕ್ಯಾರೆಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು ಕ್ಯಾರೆಟ್. ಅಂತೆಯೇ ಕ್ಯಾರೆಟ್ ಬಾತ್ ಕೂಡ ಅಷ್ಟೇ ರುಚಿಕರ. ಮಾಡುವುದು ಕೂಡ Read more…

ಆರೋಗ್ಯಕರ ಅಂಜೂರದ ಹಲ್ವಾ ಸವಿದು ನೋಡಿ

ಹಲ್ವಾ ಎಂದರೆ ಯಾರಿಗಿಷ್ಟವಿಲ್ಲ ಹೇಳಿ…? ರುಚಿಯಾದ ಹಲ್ವಾ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ಒಣ ಅಂಜೂರದ ಹಲ್ವಾ ಮಾಡುವ ವಿಧಾನ ಇದೆ. ಮಾಡಿ ನೋಡಿ. ಬೇಕಾಗುವ ಸಾಂಗ್ರಿಗಳು: Read more…

ಚಳಿಗಾಲದಲ್ಲಿ ಕಾಫಿಯ ಸಂಗಾತಿಯಾಗಿ ಈ ಸೊಪ್ಪಿನ ಬೋಂಡಾ ಇರಲಿ

ಕೊರೆಯುವ ಚಳಿಗೆ ಆಗಾಗ ಕಾಫಿ ಅಥವಾ ಟೀ ಹೀರಬೇಕು ಅನ್ನಿಸೋದು ಸಹಜ. ಕಾಫಿ ಅಥವಾ ಟೀ ಜೊತೆಗೆ ಬಿಸಿಬಿಸಿ ಬೋಂಡಾ ಇದ್ದರೆ ಆಹಾ ಎಂಬ ಉದ್ಘಾರ ತಂತಾನೇ ಬರತ್ತೆ Read more…

ರುಚಿ ರುಚಿ ಮಿಲ್ಕ್ ಮೇಡ್ ‘ಕ್ಯಾರೆಟ್’ ಹಲ್ವಾ ರೆಸಿಪಿ

ಕ್ಯಾರೆಟ್ ಹಲ್ವಾ ರುಚಿ ಎಲ್ಲರೂ ನೋಡಿರುತ್ತೀರಿ. ಅದೇ ಕ್ಯಾರೆಟ್ ಹಲ್ವಾದ ರುಚಿ ಇನ್ನಷ್ಟು ಹೆಚ್ಚಬೇಕೆಂದರೆ ಮಿಲ್ಕ್ ಮೇಡ್ ಬಳಸಬೇಕು. ಈ ಮಿಲ್ಕ್ ಮೇಡ್ ಉಪಯೋಗಿಸಿ ಹೇಗೆ ಕ್ಯಾರೆಟ್ ಹಲ್ವಾ Read more…

ಇಲ್ಲಿದೆ ಸುಲಭವಾಗಿ ಮಾಡಬಹುದಾದ ʼಫ್ರೆಂಚ್ ಪೊಟ್ಯಾಟೋʼ ಸಲಾಡ್ ರೆಸಿಪಿ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

ತರಕಾರಿ – ಹಸಿ ಕಾಳುಗಳ ಸಾಗು ತಯಾರಿಸುವ ವಿಧಾನ

ದಿನಾ ಒಂದೇ ರೀತಿ ಸಾಂಬಾರ್ ಪಲ್ಯ ತಿಂದು ಬೋರಾಗಿದ್ದರೆ, ಈ ಹೊಸ ರೀತಿ ಸಾಗು ತಯಾರಿಸಿ ಟೇಸ್ಟ್ ಮಾಡಿ. ಅನ್ನ, ರೊಟ್ಟಿ, ಚಪಾತಿ ಜೊತೆ ಇದನ್ನು ಸವಿದರೆ ರುಚಿಯಾಗಿರುತ್ತದೆ. Read more…

ಥಟ್ಟಂತ ರೆಡಿ ಮಾಡಿ ʼಸ್ಯಾಂಡ್ ವಿಚ್ʼ

ಇದನ್ನು ಕರ್ಡ್ ಸ್ಯಾಂಡ್ ವಿಚ್ ಅಥವಾ ರಾಯಿತ ಸ್ಯಾಂಡ್ ವಿಚ್ ಅಂತಾನೇ ಕರೆಯುತ್ತಾರೆ. ಆರೋಗ್ಯಕರವಾದ ತಿನಿಸು ಇದು, ಮಕ್ಕಳ ಲಂಚ್ ಬಾಕ್ಸ್ ಗೆ ಥಟ್ಟಂತ ಇದನ್ನು ರೆಡಿ ಮಾಡಬಹುದು. Read more…

ಥಟ್ಟಂತ ಮಾಡಿ ‘ಬಟರ್ ಗಾರ್ಲಿಕ್ ಮಶ್ರೂಮ್’

ಚಪಾತಿ, ಅನ್ನದ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಥಟ್ಟಂತ ಆಗುವ ಬಟರ್ ಗಾರ್ಲಿಕ್ ಮಶ್ರೂಮ್ ಮಾಡುವ ವಿಧಾನ ಇಲ್ಲಿದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ. ಬೇಕಾಗುವ Read more…

ರುಚಿಕರವಾದ ಲೆಮನ್ ರೈಸ್ ಮಾಡುವ ವಿಧಾನ

ಬೆಳಗಿನ ತಿಂಡಿಗೆ ಕೆಲವರಿಗೆ ರೈಸ್ ಬಾತ್ ಬೇಕೆ ಬೇಕು. ಅದರಲ್ಲೂ ಲೆಮನ್ ರೈಸ್ ಇದ್ದರೆ ಕೇಳಬೇಕೆ….? ಇಲ್ಲಿ ರುಚಿಕರವಾಗಿ ಲೆಮನ್ ರೈಸ್ ಮಾಡುವ ವಿಧಾನ ಇದೆ ಟ್ರೈ ಮಾಡಿ. Read more…

ಆರೋಗ್ಯಕ್ಕೆ ಹಿತಕರ ‘ಸೋರೆಕಾಯಿ ದೋಸೆ’

ಸೋರೆಕಾಯಿಂದ ಸಾಂಬಾರು, ಪಲ್ಯ, ಹಲ್ವಾ ಮಾಡಿಕೊಂಡು ಸವಿಯುತ್ತೇವೆ. ಹಾಗೇ ಇದರಿಂದ ರುಚಿಕರವಾದ ದೋಸೆ ಕೂಡ ಮಾಡಬಹುದು ಗೊತ್ತೇ…? ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಬೆಳಗಿನ ತಿಂಡಿಗೆ ತುಂಬಾ Read more…

ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ ಪುಂಡಿ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

ಸಂಕ್ರಾಂತಿ ದಿನ ಮಾಡಿ ಸವಿಯಿರಿ ಸಿಹಿ ಸಿಹಿ ಎಳ್ಳಿನ ಚಿಕ್ಕಿ

ಮಕ್ಕಳಿಗೆ ಚಿಕ್ಕಿ ಎಂದರೆ ತುಂಬಾ ಇಷ್ಟ. ಬೆಲ್ಲ ಹಾಕಿ ಇದನ್ನು ಮಾಡುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮನೆಯಲ್ಲಿ ಸುಲಭವಾಗಿ ಎಳ್ಳಿನ ಚಿಕ್ಕಿ ಮಾಡಬಹುದು. ಮಕ್ಕಳ ಸ್ನ್ಯಾಕ್ಸ್ ಡಬ್ಬಕ್ಕೂ ಇದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...