alex Certify Recipies | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಕಾಫಿಯ ಸಂಗಾತಿಯಾಗಿ ಈ ಸೊಪ್ಪಿನ ಬೋಂಡಾ ಇರಲಿ

ಕೊರೆಯುವ ಚಳಿಗೆ ಆಗಾಗ ಕಾಫಿ ಅಥವಾ ಟೀ ಹೀರಬೇಕು ಅನ್ನಿಸೋದು ಸಹಜ. ಕಾಫಿ ಅಥವಾ ಟೀ ಜೊತೆಗೆ ಬಿಸಿಬಿಸಿ ಬೋಂಡಾ ಇದ್ದರೆ ಆಹಾ ಎಂಬ ಉದ್ಘಾರ ತಂತಾನೇ ಬರತ್ತೆ Read more…

ರುಚಿ ರುಚಿ ಮಿಲ್ಕ್ ಮೇಡ್ ‘ಕ್ಯಾರೆಟ್’ ಹಲ್ವಾ ರೆಸಿಪಿ

ಕ್ಯಾರೆಟ್ ಹಲ್ವಾ ರುಚಿ ಎಲ್ಲರೂ ನೋಡಿರುತ್ತೀರಿ. ಅದೇ ಕ್ಯಾರೆಟ್ ಹಲ್ವಾದ ರುಚಿ ಇನ್ನಷ್ಟು ಹೆಚ್ಚಬೇಕೆಂದರೆ ಮಿಲ್ಕ್ ಮೇಡ್ ಬಳಸಬೇಕು. ಈ ಮಿಲ್ಕ್ ಮೇಡ್ ಉಪಯೋಗಿಸಿ ಹೇಗೆ ಕ್ಯಾರೆಟ್ ಹಲ್ವಾ Read more…

ಇಲ್ಲಿದೆ ಸುಲಭವಾಗಿ ಮಾಡಬಹುದಾದ ʼಫ್ರೆಂಚ್ ಪೊಟ್ಯಾಟೋʼ ಸಲಾಡ್ ರೆಸಿಪಿ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

ತರಕಾರಿ – ಹಸಿ ಕಾಳುಗಳ ಸಾಗು ತಯಾರಿಸುವ ವಿಧಾನ

ದಿನಾ ಒಂದೇ ರೀತಿ ಸಾಂಬಾರ್ ಪಲ್ಯ ತಿಂದು ಬೋರಾಗಿದ್ದರೆ, ಈ ಹೊಸ ರೀತಿ ಸಾಗು ತಯಾರಿಸಿ ಟೇಸ್ಟ್ ಮಾಡಿ. ಅನ್ನ, ರೊಟ್ಟಿ, ಚಪಾತಿ ಜೊತೆ ಇದನ್ನು ಸವಿದರೆ ರುಚಿಯಾಗಿರುತ್ತದೆ. Read more…

ಥಟ್ಟಂತ ರೆಡಿ ಮಾಡಿ ʼಸ್ಯಾಂಡ್ ವಿಚ್ʼ

ಇದನ್ನು ಕರ್ಡ್ ಸ್ಯಾಂಡ್ ವಿಚ್ ಅಥವಾ ರಾಯಿತ ಸ್ಯಾಂಡ್ ವಿಚ್ ಅಂತಾನೇ ಕರೆಯುತ್ತಾರೆ. ಆರೋಗ್ಯಕರವಾದ ತಿನಿಸು ಇದು, ಮಕ್ಕಳ ಲಂಚ್ ಬಾಕ್ಸ್ ಗೆ ಥಟ್ಟಂತ ಇದನ್ನು ರೆಡಿ ಮಾಡಬಹುದು. Read more…

ಥಟ್ಟಂತ ಮಾಡಿ ‘ಬಟರ್ ಗಾರ್ಲಿಕ್ ಮಶ್ರೂಮ್’

ಚಪಾತಿ, ಅನ್ನದ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಥಟ್ಟಂತ ಆಗುವ ಬಟರ್ ಗಾರ್ಲಿಕ್ ಮಶ್ರೂಮ್ ಮಾಡುವ ವಿಧಾನ ಇಲ್ಲಿದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ. ಬೇಕಾಗುವ Read more…

ರುಚಿಕರವಾದ ಲೆಮನ್ ರೈಸ್ ಮಾಡುವ ವಿಧಾನ

ಬೆಳಗಿನ ತಿಂಡಿಗೆ ಕೆಲವರಿಗೆ ರೈಸ್ ಬಾತ್ ಬೇಕೆ ಬೇಕು. ಅದರಲ್ಲೂ ಲೆಮನ್ ರೈಸ್ ಇದ್ದರೆ ಕೇಳಬೇಕೆ….? ಇಲ್ಲಿ ರುಚಿಕರವಾಗಿ ಲೆಮನ್ ರೈಸ್ ಮಾಡುವ ವಿಧಾನ ಇದೆ ಟ್ರೈ ಮಾಡಿ. Read more…

ಆರೋಗ್ಯಕ್ಕೆ ಹಿತಕರ ‘ಸೋರೆಕಾಯಿ ದೋಸೆ’

ಸೋರೆಕಾಯಿಂದ ಸಾಂಬಾರು, ಪಲ್ಯ, ಹಲ್ವಾ ಮಾಡಿಕೊಂಡು ಸವಿಯುತ್ತೇವೆ. ಹಾಗೇ ಇದರಿಂದ ರುಚಿಕರವಾದ ದೋಸೆ ಕೂಡ ಮಾಡಬಹುದು ಗೊತ್ತೇ…? ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಬೆಳಗಿನ ತಿಂಡಿಗೆ ತುಂಬಾ Read more…

ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ ಪುಂಡಿ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

ಸಂಕ್ರಾಂತಿ ದಿನ ಮಾಡಿ ಸವಿಯಿರಿ ಸಿಹಿ ಸಿಹಿ ಎಳ್ಳಿನ ಚಿಕ್ಕಿ

ಮಕ್ಕಳಿಗೆ ಚಿಕ್ಕಿ ಎಂದರೆ ತುಂಬಾ ಇಷ್ಟ. ಬೆಲ್ಲ ಹಾಕಿ ಇದನ್ನು ಮಾಡುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮನೆಯಲ್ಲಿ ಸುಲಭವಾಗಿ ಎಳ್ಳಿನ ಚಿಕ್ಕಿ ಮಾಡಬಹುದು. ಮಕ್ಕಳ ಸ್ನ್ಯಾಕ್ಸ್ ಡಬ್ಬಕ್ಕೂ ಇದು Read more…

ಸಂಕ್ರಾಂತಿ ಹಬ್ಬಕ್ಕೆ ಸುಲಭವಾಗಿ ಮನೆಯಲ್ಲೇ ಮಾಡಿ ಸಕ್ಕರೆ ಅಚ್ಚು

ಇನ್ನೇನು ಸಂಕ್ರಾಂತಿ ಹಬ್ಬ ಬಂದೇ ಬಡ್ತು. ಸಂಕ್ರಾಂತಿಗೆ ಸಕ್ಕರೆ ಅಚ್ಚು ಮಾಡುವುದು ಹೇಗಪ್ಪಾ ಎಂದು ಯೋಚಿಸುತ್ತಿದ್ದೀರಾ ಇಲ್ಲಿದೆ ನೋಡಿ ಸುಲಭ ವಿಧಾನ. 1 ಕಪ್-ಸಕ್ಕರೆ, ½ ಕಪ್- ನೀರು, Read more…

ಸಂಕ್ರಾಂತಿಗೆ ಮಾಡಿ ಸಿರಿಧಾನ್ಯದ ‘ಸಿಹಿ ಪೊಂಗಲ್’

ಸಂಕ್ರಾಂತಿಗೆ ಪೊಂಗಲ್ ಮಾಡಬೇಕೆಂದುಕೊಂಡಿರಾ…? ಇಲ್ಲಿ ಸಿರಿಧಾನ್ಯ ಬಳಸಿ ಮಾಡುವ ರುಚಿಕರವಾದ ಸಿಹಿ ಪೊಂಗಲ್ ಇದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ಊದಲು ಅಕ್ಕಿ-1/2 ಕಪ್, ಹೆಸರುಬೇಳೆ-2 ಟೇಬಲ್ ಸ್ಪೂನ್, Read more…

ಸರಳವಾಗಿ ಮಾಡಿ ರುಚಿಕರ, ಆರೋಗ್ಯಕರ ಬೀನ್ಸ್ ರೋಸ್ಟ್ ರೆಸಿಪಿ

ಬೀನ್ಸ್ ಆರೋಗ್ಯಕ್ಕೆ ಒಳ್ಳೆಯದು. ಬೀನ್ಸ್ ತರಕಾರಿಯನ್ನು ಮತ್ತಷ್ಟು ರುಚಿಕರವಾಗಿ ಸವಿಯುವ ವಿಧಾನವಿದೆ. ಪಲ್ಯ, ಸಾಂಬಾರಿಗಿಂತ ಇದು ತುಂಬಾ ರುಚಿಯಾಗಿರುತ್ತದೆ. ಕೇವಲ ರೋಸ್ಟ್ ಮಾಡಿದ್ರೆ ಸಾಕು. ಹಾಗಾದರೆ ಬೀನ್ಸ್ ರೋಸ್ಟ್ Read more…

ಮಕರ ಸಂಕ್ರಾಂತಿಗೆ ನೀವೂ ಮನೆಯಲ್ಲೇ ಸುಲಭವಾಗಿ ಮಾಡಿ ಎಳ್ಳುಂಡೆ

ಮಕರ ಸಂಕ್ರಾಂತಿ ಹಬ್ಬಕ್ಕೆ ಇನ್ನು ಕೆಲವೇ ದಿನ ಬಾಕಿಯಿದೆ. ಇದಕ್ಕೆ ಈಗಾಗಲೇ ತಯಾರಿ ಶುರುವಾಗಿದೆ. ಮನೆಯಲ್ಲಿ ಬೆಲ್ಲದಿಂದ ಸಿಹಿತಿಂಡಿಗಳನ್ನು ತಯಾರಿಸುವುದು ಸಾಮಾನ್ಯ. ಮಕರ ಸಂಕ್ರಾಂತಿಯಲ್ಲಿ ಎಳ್ಳುಂಡೆ ಮಾಡಲಾಗುತ್ತದೆ. ನೀವೂ Read more…

ಸಂಕ್ರಾಂತಿಗೆ ಮಾಡಿ ಸವಿಯಿರಿ ʼಪಾಲಾಕ್ ಪೊಂಗಲ್ʼ ರೆಸಿಪಿ

ಸಂಕ್ರಾಂತಿ ಹಬ್ಬ ಇನ್ನೇನು ಹತ್ತಿರ ಸಮೀಪಿಸುತ್ತಿದೆ. ಹಬ್ಬದ ದಿನ ಬೆಳಗ್ಗೆ ತಿಂಡಿಗೆ ಎಲ್ಲರೂ ಪೊಂಗಲ್ ತಯಾರಿಸುವುದು ಮಾಮೂಲು. ಅದೇ ಸಿಹಿ ಪೊಂಗಲ್, ಖಾರ ಪೊಂಗಲ್ ತಯಾರಿಸುವ ಬದಲು ಈ Read more…

ಸೌತೆಕಾಯಿ ಪಾಯಸ ಸವಿದಿದ್ದೀರಾ……?

ಸೌತೆಕಾಯಿಯಿಂದ ಸಾಂಬಾರ್, ದೋಸಾ, ಸಲಾಡ್ ಮಾಡಿ ತಿಂದಿರ್ತೀರಾ. ಸೌತೆಕಾಯಿಯಿಂದ ಪಾಯಸ ಕೂಡ ಮಾಡಬಹುದು. ಸೌತೆಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥ: 2 ಬಲಿತ ಸೌತೆಕಾಯಿ ½ ಕಪ್ ಬೆಲ್ಲ Read more…

ಬಿಸಿ ಬಿಸಿ ‘ಆಂಬೋಡೆ’ ಮಾಡಿ ನೋಡಿ

ಆಂಬೋಡೆ ಎಂದ ಕೂಡಲೇ ಅನೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವಿಶೇಷ ತಿನಿಸುಗಳಲ್ಲಿ ಒಂದಾದ ಆಂಬೋಡೆ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು : ಅರ್ಧ ಕೆ.ಜಿ. ಕಡಲೆಬೇಳೆ, Read more…

ಸಂಕ್ರಾಂತಿ ಹಬ್ಬಕ್ಕೆ ಗೋಡಂಬಿ ಪಿಸ್ತಾ ರೋಲ್ ಮಾಡಲು ತಯಾರಿ ಮಾಡಿಕೊಳ್ಳಿ

ಮಕರ ಸಂಕ್ರಾಂತಿ ಹತ್ತಿರ ಬರ್ತಿದೆ. ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡು ಎನ್ನೋದು ಮಾಮೂಲಿ. ಈ ಬಾರಿ ಸಂಕ್ರಾಂತಿಗೆ ಎಳ್ಳು ಬೆಲ್ಲದ ಜೊತೆ ರುಚಿರುಚಿ ಗೋಡಂಬಿ ಪಿಸ್ತಾ ರೋಲ್ Read more…

ಅದ್ಭುತ ರುಚಿ ಮತ್ತು ಎನರ್ಜಿ ನೀಡುವ ಟೊಮೆಟೋ – ಆಪಲ್ ಡ್ರಿಂಕ್

ಹಣ್ಣುಗಳನ್ನು ಹಾಗೆಯೇ ತಿನ್ನಲು ಬೇಸರವೇ..?? ಹಾಗಿದ್ದರೆ ಅದರಿಂದ ಆರೋಗ್ಯಕರ ಪಾನೀಯಗಳನ್ನು ಮಾಡಿಕೊಂಡು ಅದರ ಸ್ವಾದವನ್ನು ಇಮ್ಮಡಿಗೊಳಿಸಿಕೊಳ್ಳಿ. ಟೊಮೆಟೋ ಕೇವಲ ಆಹಾರ ತಯಾರಿಕೆಯಲ್ಲಿ ಮಾತ್ರವಲ್ಲ ಅದರಿಂದ ಜ್ಯೂಸ್ ಮಾಡಿಕೊಂಡು ಸಹ Read more…

ಅಡುಗೆ ಮನೆಯೆಲ್ಲಾ ಹರಡಿದ ಮೀನಿನ ವಾಸನೆ ನಿವಾರಿಸಲು ಇಲ್ಲಿದೆ ಟಿಪ್ಸ್

ಮನೆಯಲ್ಲಿಯೇ ತಯಾರಿಸಿದ ಮೀನಿನ ಖಾದ್ಯಗಳು ರುಚಿಯಾಗಿರುತ್ತವೆ. ಆದರೆ ಮೀನಿನ ವಾಸನೆ ಮನೆಯೆಲ್ಲಾ ತುಂಬಿ ಮುಜುಗರ ಉಂಟು ಮಾಡುತ್ತವೆ. ಹೀಗಾಗಿ ಕೆಲವರು ಮೀನಿನ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಲು ಹಿಂಜರಿಯುತ್ತಾರೆ. ಆದರೆ Read more…

ಇಲ್ಲಿದೆ ಟೋಮೋಟೋ ಸೂಪ್ ಮಾಡುವ ವಿಧಾನ

ವಿಟಮಿನ್ ಎ, ಬಿ-6 ಮತ್ತು ಸಿಯಿಂದ ತುಂಬಿರುವ ಟೋಮೋಟೋ ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲದಲ್ಲಿ ಬಿಸಿ ಬಿಸಿ ಸೂಪ್ ಬಾಯಿಗೊಂದೇ ಅಲ್ಲ ದೇಹಕ್ಕೂ ಒಳ್ಳೆಯದು. ಟೋಮೋಟೋ ಸೂಪ್ ಗೆ ಬೇಕಾಗುವ Read more…

ಆರೋಗ್ಯಕರ ʼರವಾ ಪರೋಟʼ ಚಳಿಗಾಲದಲ್ಲಿ ಬಿಸಿ‌ ಬಿಸಿಯಾಗಿ ತಿನ್ನುವ ಮಜವೇ ಬೇರೆ

ಚಳಿಗಾಲದಲ್ಲಿ ಪರೋಟ ತಿನ್ನುವ ಮಜವೆ ಬೇರೆ. ಗೋಬಿ ಪರೋಟ, ಮೆಂತ್ಯೆ, ಎಲೆಕೋಸು ಹೀಗೆ ಬೇರೆ ಬೇರೆ ಪರೋಟ ಸವಿ ಸವಿದಿರಬಹುದು. ಆದ್ರೆ ಇಂದು ರವಾ ಪರೋಟ ವಿಧಾನವನ್ನು ನಾವು Read more…

ಚಳಿಗಾಲದಲ್ಲಿ ತಪ್ಪದೇ ಸೇವಿಸಿ ಡಾರ್ಕ್‌ ಚಾಕ್ಲೇಟ್‌ ಕಾಫಿ

ಚಾಕ್ಲೇಟ್‌ ಅಂದ್ರೆ ಸಾಕು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ಸಿಹಿ ತಿನಿಸು. ಪ್ರತಿಯೊಬ್ಬರೂ ಚಾಕ್ಲೇಟ್‌ ಭಕ್ಷ್ಯಗಳನ್ನು ಇಷ್ಟಪಡುತ್ತಾರೆ. ಇವುಗಳಲ್ಲೊಂದು ಡಾರ್ಕ್ ಚಾಕ್ಲೇಟ್‌ ಕಾಫಿ. ಇದು ಟೇಸ್ಟಿ ಮತ್ತು Read more…

ಸಂಜೆಯ ಸ್ನ್ಯಾಕ್ಸ್ ಗೆ ಮಾಡಿ ಸವಿಯಿರಿ ಫ್ರೆಂಚ್ ಟೋಸ್ಟ್

ಮಕ್ಕಳಿಗೆ ಸಂಜೆ ಸಮಯದಲ್ಲಿ ಏನಾದರೂ ರುಚಿಕರವಾದ ಸ್ನ್ಯಾಕ್ಸ್ ಮಾಡಿಕೊಟ್ಟರೆ ಖುಷಿಪಡುತ್ತಾರೆ. ಇಲ್ಲಿ ಬೇಗನೆ ಆಗಿಬಿಡುವಂತಹ ಫ್ರೆಂಚ್ ಟೋಸ್ಟ್ ರೆಸಿಪಿ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 4-ಮೊಟ್ಟೆ, Read more…

ಇಲ್ಲಿದೆ ರುಚಿಯಾದ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಮಾಡುವ ವಿಧಾನ

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ತಿಂಡಿ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್. ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಗೆ ಬೇಕಾಗುವ ಪದಾರ್ಥ : ಬಟಾಣಿ : 1 ಕಪ್ (ಬೇಯಿಸಿದ್ದು) ಆಲೂಗಡ್ಡೆ : Read more…

ಟೇಸ್ಟಿ ವೆಜಿಟೆಬಲ್ ಬಿರಿಯಾನಿ ಪುಡಿ ಮಾಡುವ ವಿಧಾನ

ಬಿರಿಯಾನಿ ಎಂದ ಕೂಡಲೇ ಅನೇಕರ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ವೆಜಿಟೇಬಲ್ ಬಿರಿಯಾನಿ ಪುಡಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅರಿಶಿಣ -1 ಚಮಚ, Read more…

ಮನೆಯಲ್ಲಿಯೇ ಮಾಡಿ ಸವಿಯಿರಿ ಗ್ರೀನ್ ಚಟ್ನಿ

ಸ್ಯಾಂಡ್ ವಿಚ್ ಗೆ ಗ್ರೀನ್ ಚಟ್ನಿ ಸಖತ್ ಆಗಿರುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಗ್ರಿಗಳು: ಕೊತ್ತಂಬರಿ ಸೊಪ್ಪು – 1 Read more…

ರಾತ್ರಿ ಮಿಕ್ಕ ಅನ್ನದಿಂದ ತಯಾರಿಸಿ ರುಚಿ ರುಚಿ ‘ರಸಗುಲ್ಲ’

ರಾತ್ರಿ ಮಿಕ್ಕ ಅನ್ನವನ್ನು ಬೆಳಿಗ್ಗೆ ಚಿತ್ರನ್ನ ಮಾಡಿ ಖಾಲಿ ಮಾಡ್ತೇವೆ. ಚಿತ್ರನ್ನ ತಿಂದು ತಿಂದು ಬೇಸರವಾದವರು ಹೆಚ್ಚಿರುವ ಅನ್ನದಿಂದ ರಸಗುಲ್ಲ ಮಾಡಿ ಸವಿಯಿರಿ. ಅನ್ನದ ರಸಗುಲ್ಲ ಮಾಡಲು ಬೇಕಾಗುವ Read more…

ಚುಮುಚುಮು ಚಳಿಗೆ ಬಿಸಿಬಿಸಿ ಮಸಾಲ ಆಲೂ ಬೋಂಡಾ

ಚಳಿಗಾಲದಲ್ಲಿ ಅದರಲ್ಲೂ ಸಂಜೆಯ ಹೊತ್ತು ಕಾಫಿ ಹೀರುವಾಗ ಬಿಸಿಬಿಸಿಯಾಗಿ ಬಜ್ಜಿ ಬೋಂಡಾ ತಿನ್ನುವ ಮನಸ್ಸು ಯಾರಿಗೆ ಇರಲ್ಲ ಹೇಳಿ ? ಅದರಲ್ಲೂ ಈ ಸ್ಪೈಸಿ ಆಲೂ ಬೋಂಡಾ ನೀವು Read more…

ಮನೆಯಲ್ಲೆ ಸುಲಭವಾಗಿ ಮಾಡಿ ರುಚಿ ರುಚಿಯಾದ ʼದಹಿ ವಡಾʼ

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- 1/2 ಕೆ.ಜಿ., ಹಸಿ ಮೆಣಸಿನಕಾಯಿ – 10, ಒಣ ಮೆಣಸಿನ ಕಾಯಿ ಪುಡಿ – 10 ಗ್ರಾಂ, ಜೀರಿಗೆ ಪುಡಿ – 1/2 ಚಮಚ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...