alex Certify Recipies | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವರಾತ್ರಿ ಹಬ್ಬಕ್ಕೆ ಈ ಪಾಯಸ ಮಾಡಿ ಸವಿಯಿರಿ

ಶಿವರಾತ್ರಿ ಹಬ್ಬಕ್ಕೆ ಉಪವಾಸ ವ್ರತ ಕೈಗೊಳ್ಳುವವರೇ ಹೆಚ್ಚು. ಆ ದಿನ ಉಪವಾಸ ಮುಗಿದ ನಂತರ ಏನಾದರೂ ಸೇವಿಸುತ್ತಾರೆ. ಉಪವಾಸದ ಸಮಯದಲ್ಲಿ ಆರೋಗ್ಯಕರವಾದ, ದೇಹಕ್ಕೂ ಹಿತಕರವಾದ ಸಬ್ಬಕ್ಕಿ ಪಾಯಸವನ್ನು ಮಾಡಿಕೊಂಡು Read more…

ಆರೋಗ್ಯಕ್ಕೆ ಲಾಭಕರ ಓಟ್ಸ್ ಲಡ್ಡು

ಮಕ್ಕಳಿಗೆ ಏನಾದರೂ ಆರೋಗ್ಯಕರವಾದ ತಿನಿಸುಗಳನ್ನು ಮಾಡಿಕೊಟ್ಟರೆ ಅವರ ಹೊಟ್ಟೆನೂ ತುಂಬುತ್ತದೆ. ಹಾಗೇ ಅವರ ಆರೋಗ್ಯಕ್ಕೂ ಅದು ಒಳ್ಳೆಯದು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 2 Read more…

ಸ್ವಾದಿಷ್ಟಕರ ‘ಪನೀರ್ ಪಲಾವ್’ ಮಾಡಿ ಸವಿಯಿರಿ

ಪನೀರ್ ಅಂದ್ರೆ ಸಾಮಾನ್ಯವಾಗಿ ಎಲ್ರೂ ಇಷ್ಟಪಡ್ತಾರೆ. ಅದರ ವಿಶೇಷ ಟೇಸ್ಟ್ ಮತ್ತು ಫ್ಲೇವರ್ ಪಲಾವ್ ಅನ್ನು ಇನ್ನಷ್ಟು ಸ್ವಾದಿಷ್ಟಮಯವಾಗಿಸುತ್ತದೆ. ಅದರಲ್ಲೂ ಮನೆಯಲ್ಲೇ ಮಾಡಿದ ಪನೀರ್ ಆದ್ರೆ ಇನ್ನೂ ಉತ್ತಮ. Read more…

‌ಲಿವರ್ ಪ್ರಿಯ ಮಾಂಸಹಾರಿಗಳಿಗೆ ಇಲ್ಲಿದೆ ಸಲಹೆ

ಮಾಂಸಹಾರ ಪ್ರಿಯರಿಗೆ ಲಿವರ್ ಎಂದರೆ ತುಂಬಾ ಇಷ್ಟವಿರುತ್ತದೆ. ಮಟನ್ ಲಿವರ್ ನಿಂದ ಮಾಡಿದ ಅಡುಗೆ ಕೂಡ ತುಂಬಾ ಚೆನ್ನಾಗಿರುತ್ತದೆ. ಆದರೆ ಇದರಿಂದ ಒಂದು ರೀತಿಯ ವಾಸನೆ ಬರುತ್ತದೆ. ಆ Read more…

ಕಾಳುಗಳನ್ನು ಮೊಳಕೆ ಕಟ್ಟುವುದು ಹೇಗೆ ಗೊತ್ತಾ…..?

ಮೊಳಕೆ ಕಾಳುಗಳ ಪ್ರಯೋಜನಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಆದರೆ ಬಹುತೇಕರಿಗೆ ಅದನ್ನು ಮೊಳಕೆ ಬರಿಸುವುದು ಹೇಗೆ ಎಂಬುದು ಸರಿಯಾಗಿ ತಿಳಿದಿರುವುದಿಲ್ಲ. ಅದು ಹೇಗೆಂದು ತಿಳಿಯೋಣ ಬನ್ನಿ..… ಮೊಳಕೆ Read more…

ಇಲ್ಲಿದೆ ಗರಿ ಗರಿ ಆಲೂ ಬಜ್ಜಿ ಮಾಡುವ ವಿಧಾನ

ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಏನಾದರೂ ತಿನ್ನಬೇಕಿನಿಸಿದರೆ, ಆಲೂ ಬಜ್ಜಿ ಮಾಡಿ ನೋಡಿ. ಸುಲಭವಾಗಿ ಮಾಡಬಹುದಾದ ಆಲೂಬಜ್ಜಿಯ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಸಣ್ಣ ಗಾತ್ರದ ಆಲೂಗಡ್ಡೆ- ಅರ್ಧ ಕೆ.ಜಿ., Read more…

ಬಾಣಂತಿಯರಿಗೆ ತುಂಬಾ ಒಳ್ಳೆಯದು ಮೆಂತ್ಯ ಲೇಹ್ಯ

ಮೆಂತ್ಯ ಲೇಹ್ಯ ಇದು ಬಾಣಂತಿಯರಿಗೆ ತುಂಬಾ ಒಳ್ಳೆಯದು. ಹಾಗೇ ಬೆನ್ನುನೋವು ಸಮಸ್ಯೆ ಇರುವವರು ಕೂಡ ಇದನ್ನು ಸೇವಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಇದನ್ನು ತಿನ್ನಬೇಕು. ಮಾಡುವ ವಿಧಾನ ಇಲ್ಲಿದ Read more…

ವೆಜಿಟೆಬಲ್ ‘ಸ್ಯಾಂಡ್ ವಿಚ್’ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ 2, ಈರುಳ್ಳಿ 4, ದೊಡ್ಡ ಮೆಣಸಿನಕಾಯಿ 4, ಹಸಿ ಖಾರ ಅರ್ಧ ಚಮಚ, ಗರಂ ಮಸಾಲ 1 ಚಮಚ, ಬ್ರೆಡ್ 1 ಪೌಂಡ್, ತುರಿದ Read more…

ರುಚಿಕರ ತವಾ ಪಲಾವ್ ಮಾಡುವ ವಿಧಾನ

ಯಾವ ಸಮಯದಲ್ಲಿ ಬೇಕಾದ್ರೂ ತಿನ್ನುವಂತಹ ತಿಂಡಿಗಳಲ್ಲಿ ಪಲಾವ್ ಕೂಡ ಒಂದು. ಬೆಳಿಗ್ಗೆ ಉಪಹಾರಕ್ಕೆ ಕೂಡ ಪಲಾವ್ ಮಾಡಿ ತಿನ್ನಬಹುದು. ಪ್ಯಾನ್ ನಲ್ಲಿ ಸುಲಭವಾಗಿ ಮಾಡುವ ತವಾ ಪಲಾವ್ ಮಾಡೋದು Read more…

ಸುಲಭವಾಗಿ ಮನೆಯಲ್ಲೇ ಮಾಡಿ ಬೇಬಿ ಕಾರ್ನ್ ಫ್ರೈ

ಬೇಬಿ ಕಾರ್ನ್ ಫ್ರೈಯನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದಾಗಿದೆ. ಯಾವುದೇ ಪಾರ್ಟಿಯಿರಲಿ ಕೆಲವೇ ಕ್ಷಣಗಳಲ್ಲಿ ತಯಾರಾಗುವ ರೆಸಿಪಿಯಲ್ಲಿ ಇದೂ ಒಂದು. ಬೇಬಿ ಕಾರ್ನ್ ಫ್ರೈ ಮಾಡಲು ಬೇಕಾಗುವ ಪದಾರ್ಥ: ಒಂದು Read more…

ಸವಿಯಿರಿ ಡಾರ್ಕ್ ಚಾಕೋಲೇಟ್ ದಾಲ್ಚಿನ್ನಿ ಕಾಫಿ

ಕಾಫಿ ಪ್ರಿಯರಿಗೆ ವೆರೈಟಿ ಕಾಫಿ ಮಾಡಿಕೊಟ್ರೆ, ಆಹಾ…! ಅವರ ಆನಂದಕ್ಕೆ ಪಾರವೇ ಇರೋದಿಲ್ಲ. ಅಂತಹ ಒಂದು ಕಾಫಿ ವೆರೈಟಿ ರೆಸಿಪಿ ಇಲ್ಲಿದೆ. ಡಾರ್ಕ್ ಚಾಕೋಲೇಟ್, ದಾಲ್ಚಿನ್ನಿ, ಜಾಯಿಕಾಯಿಗಳನ್ನು ಬಳಸಿ Read more…

ಡಯೆಟ್ ಪ್ರಿಯರಿಗೆ ಇಷ್ಟವಾಗುತ್ತೆ ಡೇಟ್ಸ್ ಕೇಕ್

ಕೇಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಸಕ್ಕರೆ, ಮೈದಾ ಬಳಸಿ ಮಾಡಿದ ಈ ಕೇಕ್ ತಿನ್ನುವುದು ಎಂದರೆ ಕೆಲವರಿಗೆ ಇಷ್ಟವಾಗಲ್ಲ. ಹಾಗಾಗಿ ಅಂಥವರು ಈ ವಿಧಾನ ಬಳಸಿ Read more…

ʼವೀಳ್ಯದೆಲೆʼ ಕೆಮ್ಮು, ಶೀತ ಸಮಸ್ಯೆಗೆ ಉತ್ತಮ ಔಷಧಿ

ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಜೊತೆಗೆ ಕೆಮ್ಮು, ಶೀತ ಸಮಸ್ಯೆಯಿರುವವರು ವೀಳ್ಯದೆಲೆಯಿಂದ ತಯಾರಿಸಿದ ರಸಂ ಸೇವಿಸಿ. ಇದನ್ನು ತಯಾರಿಸುವ ವಿಧಾನ ಹೇಗೆಂದು ನೋಡೋಣ. ಬೇಕಾಗುವ ಸಾಮಾಗ್ರಿಗಳು ವೀಳ್ಯದೆಲೆ 2 Read more…

ರೋಗ ನಿರೋಧಕ ಶಕ್ತಿ ಬಲಪಡಿಸಿಕೊಳ್ಳಲು ಕುಡಿಯಿರಿ ಕ್ಯಾರೆಟ್ ಜ್ಯೂಸ್

ದೇಹಕ್ಕೆ ಪದೇ ಪದೇ ರೋಗಗಳು ಕಾಡದಂತೆ ಮಾಡಲು ರೋಗ ನಿರೋಧಕ ಶಕ್ತಿ ಬಲಪಡಿಸಿಕೊಳ್ಳುತ್ತಿರುವುದು ಬಹಳ ಮುಖ್ಯ. ಕ್ಯಾರೆಟ್ ನಲ್ಲಿ ಅಂಥದ್ದೇ ಒಂದು ಗುಣವಿದ್ದು ಇದರ ಜ್ಯೂಸ್ ಸೇವನೆಯಿಂದ ನೀವು Read more…

ಈರುಳ್ಳಿ ಚಟ್ನಿ ಮಾಡುವ ವಿಧಾನ

ದೋಸೆ ಅಥವಾ ಇಡ್ಲಿಯನ್ನು ಚಟ್ನಿ ಜೊತೆ ತಿಂದು ಬೋರ್ ಹಿಡಿದಿದ್ದರೆ, ಈ ಸ್ಟೆಷಲ್ ಚಟ್ನಿಯನ್ನು ಟ್ರೈ ಮಾಡಿ. ಖಾರ ಖಾರವಾಗಿ ನಾಲಿಗೆಗೆ ಚುರುಕು ಮುಟ್ಟಿಸುವಂತಹ ಈ ಚಟ್ನಿಯನ್ನು ಮಾಡುವುದು Read more…

ರುಚಿಕರವಾದ ನವಣೆ ಪಾಯಸ ಮಾಡುವ ವಿಧಾನ

ಸಿರಿ ಧಾನ್ಯಗಳಿಂದ ತಯಾರಿಸುವ ಅಡುಗೆ ರುಚಿಯೂ ಹೌದು ಆರೋಗ್ಯದಾಯಕವೂ ಕೂಡಾ. ಸಿರಿ ಧಾನ್ಯ ನವಣೆಯಿಂದ ತಯಾರಿಸುವ ಪಾಯಸದ ರೆಸಿಪಿ ಇಲ್ಲಿದೆ. ಬೇಕಾಗುವ ಪದಾರ್ಥಗಳು : ನವಣೆ- 1 ಕಪ್, ತುಪ್ಪ- Read more…

ʼಮೊಟ್ಟೆ ಮಸಾಲಾʼ ರುಚಿ ಸವಿಯಿರಿ

ಬೇಕಾಗುವ ಪದಾರ್ಥಗಳು : 6 ಮೊಟ್ಟೆ, 50 ಗ್ರಾಂ ಈರುಳ್ಳಿ, 50 ಗ್ರಾಂ ಟೊಮೆಟೋ, 100 ಗ್ರಾಂ ಹಸಿ ಬಟಾಣಿ, 7-8 ಬೆಳ್ಳುಳ್ಳಿ ಎಸಳು, 2 ಚಮಚ ಗಸಗಸೆ, Read more…

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ‘ಬನಾನಾ ಕೇಕ್’

ಬೇಕಾಗುವ ಪದಾರ್ಥಗಳು : 3 ಬಾಳೆಹಣ್ಣು ¾ ಕಪ್ ಸಕ್ಕರೆ ¼ ಕಪ್ ಮೊಸರು 1 ಟೀ ಸ್ಪೂನ್ ವೆನಿಲ್ಲಾ ಎಕ್ಟ್ರಾಕ್ಟ್ ಅರ್ಧ ಕಪ್ ಆಲಿವ್ ಆಯಿಲ್ 2 Read more…

ಸವಿಯಿರಿ ಬಿಸಿ ಬಿಸಿ ‘ಸೋರೆಕಾಯಿ ಸೂಪ್’

ಹೊರಗಡೆ ಮಳೆ ಒಳಗೆ ಒಂದು ರೀತಿ ಚಳಿ ಇರುವಾಗ ಸಂಜೆ ಹೊತ್ತಿಗೆ ಬಿಸಿ ಬಿಸಿ ಸೂಪ್ ಕುಡಿಯುವ ಮಜಾನೇ ಬೇರೆ. ಇಲ್ಲಿ ರುಚಿಕರವಾದ ಸೋರೆಕಾಯಿ ಸೂಪ್ ಮಾಡುವ ವಿಧಾನ Read more…

ಸುಲಭವಾಗಿ ಮಾಡಿ ಗರಿ ಗರಿಯಾದ ಸಂಡಿಗೆ

ಅನ್ನ, ರಸಂ, ಸಾಂಬಾರು ಹೀಗೆ ಏನೇ ಮಾಡಿದ್ದರೂ ಅದರ ಜತೆಗೆ ಸಂಡಿಗೆ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಿಕ್ಕಿದ ಅನ್ನದಿಂದ ಮಾಡುವ ರುಚಿಕರವಾದ ಸಂಡಿಗೆಯ ವಿಧಾನ ಇದೆ. Read more…

ಚಪಾತಿ ಜೊತೆ ಸವಿಯಿರಿ ‘ಆಲೂ ಮಟರ್’

ಆಲೂ ಮಟರ್ ಹೆಸರು ಕೇಳುತ್ತಲೆ ಬಾಯಲ್ಲಿ ನೀರು ಬರುತ್ತದೆ. ಚಪಾತಿ, ರೋಟಿಯೊಡನೆ ನೆಂಚಿಕೊಂಡು ತಿನ್ನಲು ಇದು ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: ಆಲೂಗಡ್ಡೆ – Read more…

ಫಟಾ ಫಟ್ ಮಾಡಿ ‘ವೆಜ್ ಬಿರಿಯಾನಿ’

ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ. ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು Read more…

ಇಲ್ಲಿದೆ ಬಾಯಲ್ಲಿ ನೀರೂರಿಸುವ ಟೊಮೆಟೋ ಕುರ್ಮಾ ರೆಸಿಪಿ

ದೋಸೆ, ಇಡ್ಲಿ, ಚಪಾತಿ, ರೊಟ್ಟಿ ಜೊತೆಗೆ ದಿನಕ್ಕೊಂದು ರೀತಿಯ ಪಲ್ಯ ಇದ್ದರೆ ಚೆನ್ನ. ಒಮ್ಮೆ ಟೊಮೆಟೋ ಕುರ್ಮಾ ಟ್ರೈ ಮಾಡಿ. ಇದು ಒಳ್ಳೆ ಕಾಂಬಿನೇಷನ್. ಹುಳಿ, ಉಪ್ಪು, ಖಾರ Read more…

ಬಿಸಿ ಬಿಸಿ ಹಸಿಮೆಣಸಿನಕಾಯಿ ಗೊಜ್ಜಿನ ರುಚಿ ನೋಡಿ

ಬಿಸಿ ಅನ್ನಕ್ಕೆ ಗೊಜ್ಜು ಹಾಕಿಕೊಂಡು ಊಟ ಮಾಡಿದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಸಾರು, ಸಾಂಬಾರು ಮಾಡುವುದಕ್ಕೆ ಬೇಜಾರು ಅನ್ನುವವರು ಒಮ್ಮೆ ಈ ಹಸಿಮೆಣಸಿನಕಾಯಿ ಗೊಜ್ಜು ಮಾಡಿಕೊಂಡು ಸವಿದು ನೋಡಿ. Read more…

‘ಬಿಟ್ರೂಟ್ ಪಾಯಸ’ ಸವಿದಿದ್ದೀರಾ…..?

ಬಿಟ್ರೂಟ್ ನಿಂದ ಹಲ್ವಾ, ಸಾಂಬಾರು, ಪಲ್ಯ ಮಾಡಿಕೊಂಡು ಸವಿದಿರುತ್ತೀರಿ. ಇಲ್ಲಿ ಬಿಟ್ರೂಟ್ ಬಳಸಿ ರುಚಿಕರವಾದ ಪಾಯಸ ಮಾಡುವುದು ಹೇಗೆ ಎಂಬುದರ ಕುರಿತು ಇದೆ. ಮನೆಯಲ್ಲಿ ಇದನ್ನೊಮ್ಮೆ ಮಾಡಿ ರುಚಿ Read more…

ಈ ಲೋಹದಲ್ಲಿ ಅಪ್ಪಿತಪ್ಪಿಯೂ ಅಡುಗೆ ತಯಾರಿಸ್ಬೇಡಿ

ಅಡುಗೆಗೆ ಬಳಸುವ ಪದಾರ್ಥಗಳ ಜೊತೆ ಅಡುಗೆ ಮಾಡಲು ಬಳಸುವ ಪಾತ್ರೆಗಳು ಮಹತ್ವ ಪಡೆಯುತ್ತವೆ. ಆಹಾರವನ್ನು ಬೇಯಿಸುವ ವೇಳೆ ಲೋಹದ ಗುಣ ಅಡುಗೆಯಲ್ಲಿ ಸೇರುವುದ್ರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ Read more…

ಕ್ಯಾರೆಟ್ – ಬಟಾಣಿ ಫ್ರೈಡ್ ರೈಸ್ ಮಾಡಿ ರುಚಿ ನೋಡಿ

ಪ್ಲೇನ್ ಫ್ರೈಡ್ ರೈಸ್ ತಿಂದು ಬೇಸರವಾಗಿದ್ದರೆ ಕ್ಯಾರೆಟ್-ಬಟಾಣಿ ಫ್ರೈಡ್ ರೈಸ್ ಮಾಡಿ ರುಚಿ ನೋಡಿ. ಕ್ಯಾರೆಟ್ –ಬಟಾಣಿ ಫ್ರೈಡ್ ರೈಸ್ ಗೆ ಬೇಕಾಗುವ ಪದಾರ್ಥ: ಅರ್ಧ ಕೆ.ಜಿ. ಅಕ್ಕಿ, Read more…

‘ಬೂರ ಸಕ್ಕರೆ’ ಮನೆಯಲ್ಲೇ ಮಾಡೋದು ಹೇಗೆ….?

ಸಿಹಿ ತಿನಿಸು ಏನಾದರೂ ಮಾಡಬೇಕಾದಾಗ ಕೆಲವೊಂದಕ್ಕೆ ಬೂರ ಸಕ್ಕರೆ ಉಪಯೋಗಿಸುತ್ತೇವೆ. ಇದನ್ನು ಮಾರುಕಟ್ಟೆಯಿಂದ ತಂದು ಉಪಯೋಗಿಸುವ ಬದಲು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಸಾಮಗ್ರಿಗಳು: 1 ಕಪ್ – Read more…

ಸುಲಭವಾಗಿ ಮಾಡಿ ಶೇಂಗಾ ಪಕೋಡ

ಸಂಜೆ ಟೀ ಸಮಯಕ್ಕೆ ಏನಾದರೂ ಸ್ಯ್ನಾಕ್ಸ್ ಇದ್ದರೆ ತಿನ್ನೋಣ ಅನಿಸುತ್ತೆ. ಸುಲಭವಾಗಿ ಜತೆಗೆ ರುಚಿಕರವಾದಂಥ ಶೇಂಗಾ ಪಕೋಡಾ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: 2 ಕಪ್ – Read more…

ಮನೆಯಲ್ಲಿಯೇ ಮಾಡಿ ಫ್ರೆಶ್ ಪೈನಾಪಲ್ ಜಾಮ್

ಜಾಮ್ ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆಯೇ…? ಮಕ್ಕಳಿಗಂತೂ ಈ ಜ್ಯಾಮ್ ಎಂದರೆ ಪಂಚಪ್ರಾಣ. ದೋಸೆ, ಇಡ್ಲಿ, ಚಪಾತಿ ಮಾಡಿದಾಗ ಚಟ್ನಿ ಬೇಡ ಎನ್ನುವ ಮಕ್ಕಳಿಗೆ ಈ ಪೈನಾಪಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...