alex Certify Life Style | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ಬೇಡ, ಬೆಲ್ಲ ಬಳಸಿ ನೋಡಿ

ಮಧುಮೇಹಿಗಳು ಮತ್ತು ಮಧುಮೇಹಿಗಳಲ್ಲದವರು ತಿನ್ನುವ ಆಹಾರ ಅಥವಾ ಕುಡಿಯುವ ಚಹಾ ಕಾಫಿಗೆ ಸಕ್ಕರೆ ಅಥವಾ ಬೆಲ್ಲ ಬಳಸಿ ನೋಡಿ. ನಿಮ್ಮ ಆರೋಗ್ಯದಲ್ಲಿ ಅದೆಷ್ಟು ಬದಲಾವಣೆಗಳಾಗುತ್ತವೆ ಎಂಬುದನ್ನು ನೀವೇ ಗಮನಿಸಿ. Read more…

ಆರೋಗ್ಯ ವೃದ್ಧಿಗೆ ಮೊಳಕೆ ಕಾಳಿನ ಸಲಾಡ್

ಧಾನ್ಯಗಳು ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ, ಹಾಗಾಗಿ ಇದನ್ನು ನಿತ್ಯ ಸೇವಿಸುವುದು ಬಹಳ ಒಳ್ಳೆಯದು ಎಂದು ಹೇಳುವುದನ್ನು ನಾವು ಶಾಲಾ ದಿನಗಳಿಂದಲೂ ಕೇಳಿಕೊಂಡು ಬರುತ್ತಿದ್ದೇವೆ. ಹಾಗಿದ್ದರೆ ಇದನ್ನು ಹೇಗೆ Read more…

ನಿಮ್ಮ ಮಕ್ಕಳ ಡಯಟ್ ನಲ್ಲಿರಲಿ ಈ ಐದು ʼಜ್ಯೂಸ್ʼ

ನಮ್ಮ ಮಗು ಒಂದು ಹೆಜ್ಜೆ ಮುಂದಿರಲಿ ಎಂಬುದು ಎಲ್ಲ ಪಾಲಕರ ಆಸೆ. ವಿದ್ಯಾಭ್ಯಾಸದಲ್ಲಿ ಮಕ್ಕಳು ಚುರುಕಾಗಿರಲೆಂದು ತಂದೆ- ತಾಯಿ ಬಯಸ್ತಾರೆ. ಅದಕ್ಕಾಗಿ ಸುಲಭ ಉಪಾಯ ಹುಡುಕ್ತಾರೆ. ಮಕ್ಕಳು ಯಾವುದರಲ್ಲೂ Read more…

ತಂಗಳನ್ನ ‘ಆರೋಗ್ಯ’ಕ್ಕೆ ಒಳ್ಳೆಯದು ಹೇಗೆ ಗೊತ್ತಾ….?

ಬೆಳಗ್ಗೆ ಎದ್ದು ಮುಖ ತೊಳೆದು, ಮುಂಜಾನೆಯ ನಿತ್ಯಕರ್ಮ ಮುಗಿಸಿದ ಮೇಲೆ ಹಳ್ಳಿಗಾಡಿನ ಅದರಲ್ಲೂ ರೈತಾಪಿ ಜನರು ತಂಗಳನ್ನು ಉಣ್ಣುತ್ತಾರೆ. ರಾತ್ರಿ ಉಳಿದ ಅನ್ನಕ್ಕೆ ಉಪ್ಪಿನಕಾಯಿ ಇಲ್ಲವೇ ಚಟ್ನಿಪುಡಿ ಅಥವಾ Read more…

ಅಸಿಡಿಟಿಗೆ ಮನೆಯಲ್ಲೇ ಇದೆ ಮದ್ದು

ಅಸಿಡಿಟಿ ಇತ್ತೀಚೆಗೆ ಎಲ್ಲರನ್ನು ಬೆಂಬಿಡದೆ ಕಾಡುತ್ತಿದೆ. ಆದರೆ ಅದಕ್ಕೆ ನಮ್ಮ ಮನೆಯಲ್ಲಿಯೇ ಮದ್ದು ಇದೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅಂತಹ ಮನೆ ಮದ್ದುಗಳ ವಿವರ ಇಲ್ಲಿದೆ. ನೀರು Read more…

ತಲೆಯಲ್ಲಿ ಗಾಯವಾಗಿ ಕೂದಲು ಬೆಳೆಯುತ್ತಿಲ್ಲವೆಂದಾದ್ರೆ ಈ ಮನೆ ಮದ್ದನ್ನು ಹಚ್ಚಿ

ಕೆಲವರ ತಲೆಯಲ್ಲಿ ಗಾಯಗಳಾದಾಗ ಅಥವಾ ಇನ್ನಿತರ ಸಮಸ್ಯೆಯಿಂದ ಆ ಸ್ಥಳದಲ್ಲಿ ಕೂದಲು ಬೆಳೆಯುವುದಿಲ್ಲ, ಇದರಿಂದ ಅಲ್ಲಿ ಬೋಳಾಗಿ ಕಾಣಿಸುತ್ತದೆ. ಹಾಗಾಗಿ ಅಲ್ಲಿ ಕೂದಲು ಬೆಳೆಯಬೇಕೆಂದರೆ ಈ ಮನೆ ಮದ್ದನ್ನು Read more…

ಬೇಸಿಗೆ ಬೇಗೆ ನಿವಾರಿಸಲು ತಂಪು ತಂಪು ಎಳನೀರು, ಸೊಪ್ಪು ಶರಬತ್

ಬೇಸಿಗೆಯ ಬಿಸಿ ಹೆಚ್ಚಾದಾಗ ಅನ್ನ, ತಿಂಡಿಗಳಿಗಿಂತ ತಂಪನೆಯ ಪಾನೀಯಗಳನ್ನು ಸೇವಿಸಿದರೆ ಶರೀರ ಮತ್ತು ಮನಸ್ಸು ಹಾಯಾಗಿರುತ್ತದೆ. ಎಳನೀರು, ಪುದೀನಾ ರಸ, ಮಜ್ಜಿಗೆ ಹೀಗೆ ಇವನ್ನೆಲ್ಲಾ ಎಷ್ಟು ಅಂತ ಕುಡಿಯುವುದು. Read more…

ಆಹಾರ ಸೇವಿಸುವಾಗ ಈ ತಪ್ಪನ್ನ ಮಾಡಲೇಬೇಡಿ

ದೇಹದ ಆರೋಗ್ಯ ಸರಿಯಾಗಿ ಇರಬೇಕು ಅಂದರೆ ಆಹಾರ ಸೇವನೆಯತ್ತ ನೀವು ಗಮನ ಕೊಡಲೇಬೇಕು. ನಿಮ್ಮ ಆಹಾರ ಸೇವನೆ ಕ್ರಮ ಸರಿಯಾಗಿ ಇಲ್ಲ ಅಂದರೆ ಆರೋಗ್ಯವೂ ಕೈ ಕೊಟ್ಟಂಗೆ. ಆಹಾರ Read more…

ಮನೆಯಲ್ಲೇ ಸುಲಭವಾಗಿ ಬೆಳೆಸಿ ಅಜ್ವೈನದ ಗಿಡ

ಅಜ್ವೈನದ ಎಲೆಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇದನ್ನು ಆಹಾರದ ಜೊತೆ ಮಾತ್ರವಲ್ಲ ಔಷಧಿಯಾಗಿಯೂ ಬಳಸಲಾಗುತ್ತದೆ. ಅಜ್ವೈನದ ಗಿಡವನ್ನು ಬೆಳೆಸುವುದು ಸುಲಭ. ನೀವೂ ಮನೆಯಲ್ಲಿ ಸುಲಭವಾಗಿ ಇದನ್ನು ಬೆಳೆಸಬಹುದು. ಕನ್ನಡದಲ್ಲಿ Read more…

ದಟ್ಟ, ಸುಂದರ ಕೇಶರಾಶಿ ಪಡೆಯಲು ಇಲ್ಲಿವೆ ʼಟಿಪ್ಸ್ʼ

ಕೂದಲು ಉದ್ದವಿದ್ದರೂ ಸರಿ, ಚಿಕ್ಕದಾಗಿದ್ದರೂ ಸರಿ, ಕೂದಲ ಸೊಬಗು ಹೆಚ್ಚುವುದೇ ಅದು ಆರೋಗ್ಯವಾಗಿದ್ದಾಗ ಮಾತ್ರ.‌ ಹೀಗಾಗಿ ಕೂದಲಿಗೆ ಸೂಕ್ತವಾದ ಆರೈಕೆ ಅಗತ್ಯ. ಅದು ಯಾವ ರೀತಿ ಅಂತ ತಿಳಿಯೋಣ. Read more…

ಈ ತರಕಾರಿ ಹಸಿಯಾಗಿ ಸೇವಿಸುವ ವೇಳೆ ಇರಲಿ ಎಚ್ಚರ…..!

ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಕೆಲವೊಂದು ಆಹಾರಗಳು ಹೊಟ್ಟೆ ತುಂಬಿಸುತ್ತವೆ. ಆದ್ರೆ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ತರಕಾರಿ, ಹಣ್ಣುಗಳು Read more…

ಶಾರೀರಿಕ ಸಂಬಂಧದ ಬಗ್ಗೆ ಮಹಿಳೆಯರು ತಿಳಿದಿರಬೇಕು ಈ ಸಂಗತಿ

ಇಂದಿನ ಕಾಲದಲ್ಲಿ ಲೈಂಗಿಕ ಸಂಬಂಧದ ಬಗ್ಗೆ ಎಲ್ಲರೂ ತಿಳಿಯಲು ಇಷ್ಟಪಡ್ತಾರೆ. ವಯಸ್ಕರೆಲ್ಲರಿಗೂ ಇದ್ರ ಬಗ್ಗೆ ಅಲ್ಪಸ್ವಲ್ಪವಾದ್ರೂ ಜ್ಞಾನವಿರುತ್ತದೆ. ಕೆಲ ಮಹಿಳೆಯರು ತಾವು ಲೈಂಗಿಕ ಜೀವನದಲ್ಲಿ ಮಾಸ್ಟರ್ ಎಂದು ನಂಬುತ್ತಾರೆ. Read more…

ಇಡೀ ದಿನ ಉತ್ಸಾಹ, ಶಕ್ತಿ ಬೇಕೆಂದ್ರೆ ಬೆಳ್ಳಂಬೆಳಿಗ್ಗೆ ಈ ಕೆಲಸ ಮಾಡಿ

ಯಾವುದೆ ಕೆಲಸದ ಆರಂಭ ಶುಭವಾಗಿದ್ದರೆ ಕೆಲಸ ಪೂರ್ಣಗೊಂಡಂತೆ. ಹಾಗೆ ದಿನದ ಆರಂಭ ಚೆನ್ನಾಗಿದ್ದರೆ ದಿನ ಸಂತೋಷದಿಂದ ಕಳೆಯುತ್ತದೆ. ದಿನವಿಡೀ ಉತ್ಸಾಹ, ಶಕ್ತಿ ಇರಬೇಕೆಂದ್ರೆ ಬೆಳಿಗ್ಗೆ ಚೆನ್ನಾಗಿರಬೇಕು. ದಿನವಿಡೀ ಶಕ್ತಿಯುತವಾಗಿ Read more…

ಇಲ್ಲಿದೆ ರುಚಿ ರುಚಿ ಕೋಕೋನಟ್ ‘ಪ್ಯಾನ್ ಕೇಕ್’ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : 100 ಗ್ರಾಂ ಗೋಧಿಹಿಟ್ಟು, 2 ಚಮಚ ಕಸ್ಟರ್ ಶುಗರ್, 2 ಚಿಟಕಿ ಉಪ್ಪು, 1 ಮೊಟ್ಟೆ, ಅರ್ಧ ಕಪ್ ತೆಂಗಿನ ಹಾಲು, 2 ಚಮಚ Read more…

ಸುಂದರ ಉಗುರಿಗೆ ಫಾಲೋ ಮಾಡಿ ಈ ಟಿಪ್ಸ್

ಸುಂದರವಾದ, ಉದ್ದ ಕೂದಲು ಮಾತ್ರವಲ್ಲ ಆಕರ್ಷಕ ಉಗುರು ಇರಬೇಕೆಂದು ಹುಡುಗಿಯರು ಬಯಸ್ತಾರೆ. ಉದ್ದ ಉಗುರಿಗೆ ಸುಂದರ ನೇಲ್ ಪಾಲಿಶ್ ಹಚ್ಚಿಕೊಳ್ಳುವುದನ್ನು ಹುಡುಗಿಯರು ಇಷ್ಟಪಡ್ತಾರೆ. ಆದ್ರೆ ಕೆಲವರ ಉಗುರು ಉದ್ದವಾಗಿ Read more…

Viral Video: ಬಾಲಕನ ಮುಗ್ಧತೆಗೆ ಮನಸೋತ ಜೆಸಿಬಿ ಚಾಲಕ; ಒಂದು ಸಣ್ಣ ಕೆಲಸ……ಆದರೂ ಸಾರ್ಥಕತೆಯ ಭಾವ

ನಾವು ಮಾಡುವ ಒಂದು ನಿಮಿಷದ ಕೆಲಸ ಯಾರದೋ ಜೀವನವನ್ನು ಸುಂದರವಾದ ಕ್ಷಣಗಳನ್ನಾಗಿ ಮಾಡಬಲ್ಲದು ಎಂದರೆ ನಾವ್ಯಾಕೆ ಆ ಕೆಲಸ ಮಾಡಬಾರದು? ವೈರಲ್ ಆಗಿರುವ ಇದೊಂದು ವಿಡಿಯೋ ನಿಜಕ್ಕೂ ಉತ್ತಮ Read more…

Viral Video: ಪೇಪರ್ ಆರ್ಟ್ ನಲ್ಲಿ ಅದ್ಭುತವಾಗಿ ಮೂಡಿಬಂದ ಹೆಣ್ಣಿನ ಬದುಕಿನ ವಿವಿಧ ಹಂತದ ಪಯಣ

ಹೆಣ್ಣಿನ ಬದುಕಿನ ಪ್ರತಿ ಹಂತವನ್ನು ಅತ್ಯದ್ಭುತವಾಗಿ ಚಿತ್ರಿಸಿರುವ ಪೇಪರ್ ಆರ್ಟ್ ನಲ್ಲಿ ಅರಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಹುಟ್ಟಿದಾಗಿನಿಂದ ಹಿಡಿದು ಜೀವನದ ಕೊನೇ ಕ್ಷಣದವರೆಗಿನ Read more…

ಬೆನ್ನು, ಕುತ್ತಿಗೆ ಮೇಲಿರುವ ಕಪ್ಪು ಕಲೆಗೆ ಹೀಗೆ ಹೇಳಿ ಗುಡ್ ಬೈ……

ಹೆಚ್ಚಿನ ಜನರು ಮುಖ, ಕೈ ಹಾಗೂ ಕಾಲಿನ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡ್ತಾರೆ. ಬೆನ್ನು, ಕುತ್ತಿಗೆಯನ್ನು ಮರೆತು ಬಿಡ್ತಾರೆ. ಸೂರ್ಯನ ಕಿರಣದಿಂದ ಕುತ್ತಿಗೆ ಹಾಗೂ ಬೆನ್ನು ಕಪ್ಪಾಗಿರುತ್ತದೆ. ಚೆಂದದ, Read more…

ಆಕರ್ಷಕವಾದ ಗಡ್ಡ ಪೋಷಿಸಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಮಹಿಳೆಯರು ತಮ್ಮ ಸೌಂದರ್ಯಕ್ಕೆ ಕೊಡುವಷ್ಟೇ ಮಹತ್ವವನ್ನು ಪುರುಷರು ತಮ್ಮ ಬಾಹ್ಯ ನೋಟಕ್ಕೂ ಕೊಟ್ಟುಕೊಳ್ಳುತ್ತಾರೆ ಎಂಬುದು ನಮಗೆ ಬಹುತೇಕ ಮರೆತೇ ಹೋಗುತ್ತದೆ. ಅದರಲ್ಲೂ ಪುರುಷರು ತಮ್ಮ ಗಡ್ಡಕ್ಕೆ ಹೆಚ್ಚಿನ ಮಹತ್ವ Read more…

ಬೇಸಿಗೆಯಲ್ಲಿ ಆರೋಗ್ಯಕ್ಕೆ ತಪ್ಪದೇ ಸೇವಿಸಬೇಕಾದ ಪಾನೀಯಗಳಿವು

ಬೇಸಿಗೆಯಲ್ಲಿ ದಾಹ ತೀರಿಸಲು ಹಲವಾರು ಪಾನೀಯಗಳ ಮೊರೆ ಹೋಗುತ್ತೇವೆ. ಯಾಕೆಂದರೆ ಪಾನೀಯಗಳು ದೇಹವನ್ನು ತಂಪಾಗಿಡುತ್ತವೆ. ಬಾಯಾರಿಕೆ, ಸುಸ್ತು ನೀಗಿಸುತ್ತದೆ. ಅಗತ್ಯ ಪೋಷಕಾಂಶಗಳು, ನೀರಿನ ಅಂಶವನ್ನು ದೇಹಕ್ಕೆ ಪೂರೈಸುತ್ತದೆ. ನಾವೀಗಾಗಲೇ Read more…

ಸುಂದರ ತ್ವಚೆ ಪಡೆಯಲು ಮನೆಯಲ್ಲಿಯೇ ತಯಾರಿಸಿ ಟೋನರ್

ಮುಖದ ಚರ್ಮವನ್ನು ಸರಿಯಾಗಿ ಆರೈಕೆ ಮಾಡಬೇಕು. ಇಲ್ಲವಾದರೆ ಮುಖದ ತ್ವಚೆಗೆ ಹಾನಿಯಾಗುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಹಾಗಾಗಿ ಸುಂದರವಾದ ಚರ್ಮವನ್ನು ಹೊಂದಲು ಮನೆಯಲ್ಲಿಯೇ ತಯಾರಿಸಿದ ಟೋನರ್ ಬಳಸಿ Read more…

‘ಮಹಿಳೆ’ ಪುರುಷರಿಂದ ನಿರೀಕ್ಷಿಸುವುದೇನು ಗೊತ್ತಾ……?

ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತೊಂದಿದೆ. ಮನಸ್ಸಿನಲ್ಲಿ ಇದ್ದದ್ದೆಲ್ಲ ಬಾಯಿಗೆ ಬರುತ್ತೆ, ಗುಟ್ಟು ನಿಲ್ಲೋದಿಲ್ಲ. ಹಾಗಾಗಿ ಏನೂ ಹೇಳ್ಬಾರ್ದು ಅಂತಾ ಪುರುಷರು ಮಾತನಾಡಿಕೊಳ್ತಾರೆ. ಆದ್ರೆ ಮಹಿಳೆಯರೂ Read more…

ʼಎಳ್ಳೆಣ್ಣೆʼ ಬಳಸುವುದರಿಂದ ತ್ವಚೆಗೆ ಸಿಗುತ್ತೆ ಈ ಪ್ರಯೋಜನಗಳು

ಎಳ್ಳಿನಿಂದ ಹೊರತೆಗೆದ ಎಣ್ಣೆ ಎಳ್ಳೆಣ್ಣೆಗೆ ಅನಾದಿ ಕಾಲದಿಂದಲೂ ಔಷಧೀಯ ಮಹತ್ವವಿದೆ. ಹಿಂದೆ ಇದು ನೋವು ನಿವಾರಕ ಔಷಧಿಯಾಗಿಯೂ ಬಳಕೆಯಾಗುತ್ತಿತ್ತು. ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ Read more…

ಪ್ರತಿ ದಿನವೂ ಒಂದು ‘ಬಾಳೆಹಣ್ಣು’ ತಿನ್ನಿ ಪಡೆಯಿರಿ ಇಷ್ಟೆಲ್ಲಾ ಲಾಭ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ. ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿ ದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು Read more…

ನೀವು ʼಸುಗಂಧ ದ್ರವ್ಯʼ ಪ್ರಿಯರಾ….? ಹಾಗಿದ್ದರೆ ತಿಳಿದುಕೊಳ್ಳಿ ಈ ವಿಷಯ

ಸೆಂಟ್, ಡಿಯೋಡರೆಂಟ್ ಗಳನ್ನು ಇಷ್ಟಪಡುವಷ್ಟೇ ಜನ ದ್ವೇಷಿಸುತ್ತಾರೆ. ಕೆಲವರಿಗೆ ಆ ವಾಸನೆ ಇಷ್ಟವಾಗುವುದೇ ಇಲ್ಲ. ಬಳಕೆಗೂ ಮುನ್ನ ಸರಿಯಾದ ಸುಗಂಧ ದ್ರವ್ಯ ಆರಿಸುವುದು ಕಠಿಣ ಕೆಲಸ. ಸಾಮಾನ್ಯವಾಗಿ ಇವು Read more…

ಪ್ರತಿದಿನ ಧ್ಯಾನ ಮಾಡುವುದರಿಂದ ಇದೆ ಎಷ್ಟೆಲ್ಲಾ ಪ್ರಯೋಜನ

ಧ್ಯಾನ ನಿಮ್ಮ ಆರೋಗ್ಯದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನೀವು ಸದಾ ಖುಷಿಯಾಗಿರುವಂತೆ ಮಾಡುತ್ತದೆ. ಪ್ರತಿ ದಿನ ಕೇವಲ 20 ನಿಮಿಷ ಮಾಡುವ ಧ್ಯಾನ Read more…

ನೇಲ್ ಪಾಲಿಷ್ ಹಚ್ಚಿದ ನಂತ್ರ ಅನುಸರಿಸಿ ಈ ಟಿಪ್ಸ್

ಉಗುರಿನ ಸೌಂದರ್ಯಕ್ಕೆ ಪ್ರತಿಯೊಬ್ಬ ಹುಡುಗಿ ಮಹತ್ವ ನೀಡ್ತಾಳೆ. ಚೆಂದ ಚೆಂದದ ನೇಲ್ ಪೇಂಟ್ ಖರೀದಿಸುವ ಜೊತೆಗೆ ನೇಲ್ ಪೇಂಟ್ ಉಗುರಿನ ಮೇಲೆ ಸುಂದರವಾಗಿ ಕಾಣಲಿ ಎಂಬ ಆಸೆ ಹೊಂದರುತ್ತಾರೆ. Read more…

ಬಾಯಿ ಸ್ವಚ್ಚಮಾಡಲು ಬಳಸಿ ಈ ನೈಸರ್ಗಿಕ ಮೌತ್ ವಾಶ್

ಬಾಯಿಯಿಂದ ಆಹಾರಗಳು ಹೊಟ್ಟೆಗೆ ಸೇರುವುದರಿಂದ ಬಾಯಿ ಯಾವಾಗಲೂ ಸ್ವಚ್ಚವಾಗಿರಬೇಕು. ಬಾಯಿಯನ್ನು ಸ್ವಚ್ಚವಾಗಿಡದಿದ್ದರೆ ಅಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಹೊಟ್ಟೆಯನ್ನು ಸೇರಿ ಹಾನಿ ಉಂಟುಮಾಡುತ್ತದೆ. ಮತ್ತು ಬಾಯಿಯಲ್ಲಿ ವಾಸನೆ ಬರುತ್ತದೆ. ಹಾಗಾಗಿ Read more…

ಒತ್ತಡ, ಚಿಂತೆ ದೂರವಾಗಿ ಚೆನ್ನಾಗಿ ನಿದ್ರೆ ಬರಬೇಕೆಂದರೆ ತಪ್ಪದೇ ಮಾಡಿ ಈ ಯೋಗಾಸನ

ನಿಮ್ಮಲ್ಲಿರುವ ಒತ್ತಡ, ಚಿಂತೆ ನಿಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ. ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು. ಹಾಗಾಗಿ ನಿಮಗೆ ರಾತ್ರಿಯ ವೇಳೆ ಹಾಸಿಗೆಯ ಮೇಲೆ ಬಿದ್ದ ತಕ್ಷಣ ಹಾಗೂ ಉತ್ತಮವಾದ Read more…

ಯಾವುದೇ ರೀತಿಯ ಕೂದಲಿನ ಸಮಸ್ಯೆಗೆ ಈ ಹೇರ್ ಪ್ಯಾಕ್ ಸೂಪರ್ ‌

ವಾತಾವರಣ ಬದಲಾದ ಹಾಗೇ ಆರೋಗ್ಯ ಸಮಸ್ಯೆಯ ಜೊತೆಗೆ ಚರ್ಮದ ಸಮಸ್ಯೆ, ಕೂದಲಿನ ಸಮಸ್ಯೆ ಕಾಡುತ್ತದೆ. ವಾತಾವರಣದ ಧೂಳು, ಕೊಳೆ, ಸೂರ್ಯ ಕಿರಣಗಳಿಂದ ಕೂದಲು ಹಾನಿಗೊಳಗಾಗುತ್ತದೆ. ಹೀಗೆ ಯಾವುದೇ ರೀತಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...