alex Certify Life Style | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಆರೋಗ್ಯಕ್ಕೆ ತಪ್ಪದೇ ಸೇವಿಸಬೇಕಾದ ಪಾನೀಯಗಳಿವು

ಬೇಸಿಗೆಯಲ್ಲಿ ದಾಹ ತೀರಿಸಲು ಹಲವಾರು ಪಾನೀಯಗಳ ಮೊರೆ ಹೋಗುತ್ತೇವೆ. ಯಾಕೆಂದರೆ ಪಾನೀಯಗಳು ದೇಹವನ್ನು ತಂಪಾಗಿಡುತ್ತವೆ. ಬಾಯಾರಿಕೆ, ಸುಸ್ತು ನೀಗಿಸುತ್ತದೆ. ಅಗತ್ಯ ಪೋಷಕಾಂಶಗಳು, ನೀರಿನ ಅಂಶವನ್ನು ದೇಹಕ್ಕೆ ಪೂರೈಸುತ್ತದೆ. ನಾವೀಗಾಗಲೇ Read more…

ಸುಂದರ ತ್ವಚೆ ಪಡೆಯಲು ಮನೆಯಲ್ಲಿಯೇ ತಯಾರಿಸಿ ಟೋನರ್

ಮುಖದ ಚರ್ಮವನ್ನು ಸರಿಯಾಗಿ ಆರೈಕೆ ಮಾಡಬೇಕು. ಇಲ್ಲವಾದರೆ ಮುಖದ ತ್ವಚೆಗೆ ಹಾನಿಯಾಗುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಹಾಗಾಗಿ ಸುಂದರವಾದ ಚರ್ಮವನ್ನು ಹೊಂದಲು ಮನೆಯಲ್ಲಿಯೇ ತಯಾರಿಸಿದ ಟೋನರ್ ಬಳಸಿ Read more…

‘ಮಹಿಳೆ’ ಪುರುಷರಿಂದ ನಿರೀಕ್ಷಿಸುವುದೇನು ಗೊತ್ತಾ……?

ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತೊಂದಿದೆ. ಮನಸ್ಸಿನಲ್ಲಿ ಇದ್ದದ್ದೆಲ್ಲ ಬಾಯಿಗೆ ಬರುತ್ತೆ, ಗುಟ್ಟು ನಿಲ್ಲೋದಿಲ್ಲ. ಹಾಗಾಗಿ ಏನೂ ಹೇಳ್ಬಾರ್ದು ಅಂತಾ ಪುರುಷರು ಮಾತನಾಡಿಕೊಳ್ತಾರೆ. ಆದ್ರೆ ಮಹಿಳೆಯರೂ Read more…

ʼಎಳ್ಳೆಣ್ಣೆʼ ಬಳಸುವುದರಿಂದ ತ್ವಚೆಗೆ ಸಿಗುತ್ತೆ ಈ ಪ್ರಯೋಜನಗಳು

ಎಳ್ಳಿನಿಂದ ಹೊರತೆಗೆದ ಎಣ್ಣೆ ಎಳ್ಳೆಣ್ಣೆಗೆ ಅನಾದಿ ಕಾಲದಿಂದಲೂ ಔಷಧೀಯ ಮಹತ್ವವಿದೆ. ಹಿಂದೆ ಇದು ನೋವು ನಿವಾರಕ ಔಷಧಿಯಾಗಿಯೂ ಬಳಕೆಯಾಗುತ್ತಿತ್ತು. ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ Read more…

ಪ್ರತಿ ದಿನವೂ ಒಂದು ‘ಬಾಳೆಹಣ್ಣು’ ತಿನ್ನಿ ಪಡೆಯಿರಿ ಇಷ್ಟೆಲ್ಲಾ ಲಾಭ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ. ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿ ದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು Read more…

ನೀವು ʼಸುಗಂಧ ದ್ರವ್ಯʼ ಪ್ರಿಯರಾ….? ಹಾಗಿದ್ದರೆ ತಿಳಿದುಕೊಳ್ಳಿ ಈ ವಿಷಯ

ಸೆಂಟ್, ಡಿಯೋಡರೆಂಟ್ ಗಳನ್ನು ಇಷ್ಟಪಡುವಷ್ಟೇ ಜನ ದ್ವೇಷಿಸುತ್ತಾರೆ. ಕೆಲವರಿಗೆ ಆ ವಾಸನೆ ಇಷ್ಟವಾಗುವುದೇ ಇಲ್ಲ. ಬಳಕೆಗೂ ಮುನ್ನ ಸರಿಯಾದ ಸುಗಂಧ ದ್ರವ್ಯ ಆರಿಸುವುದು ಕಠಿಣ ಕೆಲಸ. ಸಾಮಾನ್ಯವಾಗಿ ಇವು Read more…

ಪ್ರತಿದಿನ ಧ್ಯಾನ ಮಾಡುವುದರಿಂದ ಇದೆ ಎಷ್ಟೆಲ್ಲಾ ಪ್ರಯೋಜನ

ಧ್ಯಾನ ನಿಮ್ಮ ಆರೋಗ್ಯದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನೀವು ಸದಾ ಖುಷಿಯಾಗಿರುವಂತೆ ಮಾಡುತ್ತದೆ. ಪ್ರತಿ ದಿನ ಕೇವಲ 20 ನಿಮಿಷ ಮಾಡುವ ಧ್ಯಾನ Read more…

ನೇಲ್ ಪಾಲಿಷ್ ಹಚ್ಚಿದ ನಂತ್ರ ಅನುಸರಿಸಿ ಈ ಟಿಪ್ಸ್

ಉಗುರಿನ ಸೌಂದರ್ಯಕ್ಕೆ ಪ್ರತಿಯೊಬ್ಬ ಹುಡುಗಿ ಮಹತ್ವ ನೀಡ್ತಾಳೆ. ಚೆಂದ ಚೆಂದದ ನೇಲ್ ಪೇಂಟ್ ಖರೀದಿಸುವ ಜೊತೆಗೆ ನೇಲ್ ಪೇಂಟ್ ಉಗುರಿನ ಮೇಲೆ ಸುಂದರವಾಗಿ ಕಾಣಲಿ ಎಂಬ ಆಸೆ ಹೊಂದರುತ್ತಾರೆ. Read more…

ಬಾಯಿ ಸ್ವಚ್ಚಮಾಡಲು ಬಳಸಿ ಈ ನೈಸರ್ಗಿಕ ಮೌತ್ ವಾಶ್

ಬಾಯಿಯಿಂದ ಆಹಾರಗಳು ಹೊಟ್ಟೆಗೆ ಸೇರುವುದರಿಂದ ಬಾಯಿ ಯಾವಾಗಲೂ ಸ್ವಚ್ಚವಾಗಿರಬೇಕು. ಬಾಯಿಯನ್ನು ಸ್ವಚ್ಚವಾಗಿಡದಿದ್ದರೆ ಅಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಹೊಟ್ಟೆಯನ್ನು ಸೇರಿ ಹಾನಿ ಉಂಟುಮಾಡುತ್ತದೆ. ಮತ್ತು ಬಾಯಿಯಲ್ಲಿ ವಾಸನೆ ಬರುತ್ತದೆ. ಹಾಗಾಗಿ Read more…

ಒತ್ತಡ, ಚಿಂತೆ ದೂರವಾಗಿ ಚೆನ್ನಾಗಿ ನಿದ್ರೆ ಬರಬೇಕೆಂದರೆ ತಪ್ಪದೇ ಮಾಡಿ ಈ ಯೋಗಾಸನ

ನಿಮ್ಮಲ್ಲಿರುವ ಒತ್ತಡ, ಚಿಂತೆ ನಿಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ. ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು. ಹಾಗಾಗಿ ನಿಮಗೆ ರಾತ್ರಿಯ ವೇಳೆ ಹಾಸಿಗೆಯ ಮೇಲೆ ಬಿದ್ದ ತಕ್ಷಣ ಹಾಗೂ ಉತ್ತಮವಾದ Read more…

ಯಾವುದೇ ರೀತಿಯ ಕೂದಲಿನ ಸಮಸ್ಯೆಗೆ ಈ ಹೇರ್ ಪ್ಯಾಕ್ ಸೂಪರ್ ‌

ವಾತಾವರಣ ಬದಲಾದ ಹಾಗೇ ಆರೋಗ್ಯ ಸಮಸ್ಯೆಯ ಜೊತೆಗೆ ಚರ್ಮದ ಸಮಸ್ಯೆ, ಕೂದಲಿನ ಸಮಸ್ಯೆ ಕಾಡುತ್ತದೆ. ವಾತಾವರಣದ ಧೂಳು, ಕೊಳೆ, ಸೂರ್ಯ ಕಿರಣಗಳಿಂದ ಕೂದಲು ಹಾನಿಗೊಳಗಾಗುತ್ತದೆ. ಹೀಗೆ ಯಾವುದೇ ರೀತಿಯ Read more…

ನಿಮ್ಮ ಬಳಿ ಐ ಶ್ಯಾಡೋ ಪ್ಯಾಲೆಟ್ ಇದೆಯಾ..…?

ಮೇಕಪ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಹೆಣ್ಣುಮಕ್ಕಳಿಗಂತೂ ಮೇಕಪ್ ಕಿಟ್ ಕಂಡರೆ ಸಾಕು ಖುಷಿ ಹೆಚ್ಚಾಗುತ್ತದೆ. ಎಷ್ಟೇ ಚೆಂದವಾಗಿದ್ದರೂ ಮೇಕಪ್ ಬೇಕೆ ಬೇಕು ಅನಿಸುತ್ತದೆ. ಆದರೆ ಎಲ್ಲರಿಗೂ ಮೇಕಪ್ Read more…

ಮಹಿಳೆಯರು ಮತ್ತು ಪುರುಷರಲ್ಲಿ ಯಾರು ತೂಕ ಬೇಗ ಕಳೆದುಕೊಳ್ಳೋದು ಗೊತ್ತಾ….?

ತೂಕ ಹೆಚ್ಚಳವಾಗುವುದು ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಈ ತೂಕವನ್ನು ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ. ಅದಕ್ಕಾಗಿ, ವ್ಯಾಯಾಮ, ಡಯೆಟ್ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ತೂಕ ಹೆಚ್ಚಳ ಸಮಸ್ಯೆ Read more…

ಮನೆಯಲ್ಲಿಯೇ ತಯಾರಿಸಿ ‘ಟಾಯ್ಲೆಟ್ ಕ್ಲಿನಿಂಗ್ ಬಾಂಬ್’

ಟಾಯ್ಲೆಟ್ ಎಷ್ಟು ಕ್ಲೀನ್ ಮಾಡಿದರೂ ವಾಸನೆ ಹೋಗಲ್ಲ. ಒಂದು ರೀತಿಯ ವಾಸನೆ ಬರುತ್ತದೆ ಎನ್ನುವವರು ಮನೆಯಲ್ಲಿಯೇ ಒಮ್ಮೆ ಈ ಟಾಯ್ಲೆಟ್ ಕ್ಲಿನಿಂಗ್ ಬಾಂಬ್ ಮಾಡಿನೋಡಿ. ಇದನ್ನು ಸ್ಟೋರ್ ಮಾಡಿ Read more…

ಮಕ್ಕಳನ್ನು ಮುದ್ದಿಸುವುದರ ಜೊತೆ ಜೊತೆ ಹೇಳಿಕೊಡಿ ಶಿಸ್ತಿನ ಪಾಠ

ಕೆಲವರು ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸುತ್ತಾರೆ. ಮಕ್ಕಳು ಏನೇ ಮಾಡಿದ್ರೂ ಅವರ ಪರವಾಗಿ ನಿಂತು ಬಿಡುತ್ತಾರೆ. ಮಕ್ಕಳು ಮಾಡುತ್ತಿರುವುದು ತಪ್ಪು ಎಂದು ಗೊತ್ತಾದಾಗಲೂ ಅದನ್ನು ಬೆಂಬಲಿಸಿ ಮಾತನಾಡುತ್ತಾರೆ. ಇದರಿಂದ Read more…

ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಮನೆಯ ಬಳಿ ಬೆಳೆಸಿ ಈ ಗಿಡ

ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಸೊಳ್ಳೆ ಕಡಿತದಿಂದ ಹಲವಾರು ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಈ ಸೊಳ್ಳೆಗಳು ಮನೆಯ ಹತ್ತಿರ ಸುಳಿಯಬಾರದಂತಿದ್ದರೆ ಈ ಗಿಡಗಳನ್ನು ಮನೆಯ ಬಳಿ ಬೆಳೆಸಿ. *ಮಾರಿಗೋಲ್ಡ್ Read more…

ಹೀಗಿರಲಿ ಮದುಮಗಳ ಪಾದಗಳ ಆರೈಕೆ….!

ಮದುವೆಯ ದಿನ ಎಲ್ಲರ ಕಣ್ಣು ವಧುವಿನ ಮೇಲಿರುತ್ತದೆ. ಹಾಗಾಗಿ ವಧು ತನ್ನ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾಳೆ. ಸೌಂದರ್ಯ ಅಂದರೆ ಬರೀ ಮುಖ, ಮಾತ್ರವಲ್ಲ ಕಾಲು ಮತ್ತು Read more…

ತಿಳಿದುಕೊಳ್ಳಿ ಹಲ್ಲುಜ್ಜುವ ಸರಿಯಾದ ವಿಧಾನ

ಹಲ್ಲು ಉಜ್ಜುವ ವಿಧಾನವನ್ನು ತಿಳಿಸಿಕೊಡುವ ಹತ್ತಾರು ಜಾಹೀರಾತುಗಳನ್ನು ಗಮನಿಸಿದ ಬಳಿಕವೂ ನೀವು ಹಲ್ಲುಜ್ಜುವ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡಿಲ್ಲವೇ. ಹಳೆ ತಪ್ಪನ್ನು ಸರಿಪಡಿಸಿ, ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವ ವಿಧಾನ ಇಲ್ಲಿದೆ Read more…

90ರ ದಶಕದಲ್ಲಿ ಬಾಲ್ಯ ಕಳೆದವರು ಇವುಗಳನ್ನೆಂದೂ ಮರೆಯಲಾಗದು….!

90ರ ದಶಕದಲ್ಲಿ ಬಾಲ್ಯವನ್ನ ಆನಂದಿಸಿದವರಿಗೂ ಈಗಿನ ಮಕ್ಕಳ ಬಾಲ್ಯಕ್ಕೂ ತುಂಬಾನೇ ವ್ಯತ್ಯಾಸವಿದೆ. 90 ರ  ದಶಕದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದ ಕಾಲ. ಹೀಗಾಗಿ 90 ದಶಕದಲ್ಲಿ ಬಾಲ್ಯವನ್ನ ಕಂಡವರು Read more…

ಜ್ಞಾಪಕ ಶಕ್ತಿ ವೃದ್ಧಿಸಲು ಅನುಸರಿಸಿ ಈ ಉಪಾಯ

ನೆನಪಿನ ಶಕ್ತಿ ಹೆಚ್ಚಿಸಲು ಮನೆ ಮದ್ದು ಎಂದರೆ ಅದು ಒಂದೆಲಗ ಅಥವಾ ಬ್ರಾಹ್ಮಿ. ಒಂದೆಲಗ ಆಹಾರವೂ ಹೌದು, ಔಷಧವೂ ಹೌದು. ಒಂದೆಲಗದಲ್ಲಿನ ಬೆಕೊಸೈಡ್ ಎ ಮತ್ತು ಬಿ ಅಂಶಗಳು Read more…

ದೋಷ ನಿವಾರಿಸಿ ಇಷ್ಟೆಲ್ಲಾ ಚಮತ್ಕಾರ ಮಾಡುತ್ತೆ ‘ಏಲಕ್ಕಿ’

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು. ಪೂಜೆಗೂ ಏಲಕ್ಕಿಯನ್ನು ಬಳಸ್ತಾರೆ. ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ Read more…

ಈ ಮನೆಮದ್ದಿನಿಂದ ಗುಣವಾಗುತ್ತೆ ʼಗಂಟಲು ನೋವುʼ

ಹವಾಮಾನ ಬದಲಾದಾಗ, ಬೇರೆ ಊರಿನ ನೀರು ಕುಡಿದಾಗ ಶೀತವಾಗುವ ಲಕ್ಷಣವಾಗಿ ಮೊದಲಿಗೆ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಕೆಲವು ಮನೆಮದ್ದುಗಳಿವೆ. ಕಡ್ಡಾಯವಾಗಿ ತಣ್ಣಗಿನ ನೀರು ಅಥವಾ ಇತರ Read more…

ನೀವು ‘ಸನ್ ಸ್ಕ್ರೀನ್’ ಬಳಸುತ್ತೀರಾ..…? ಹಾಗಾದ್ರೆ ಇದನ್ನು ಓದಿ

ಬೇಸಿಗೆ ಮತ್ತೆ ಬಂದಿದೆ. ತೆಳುವಿನ ಆರಾಮದಾಯಕ ಉಡುಪು ಧರಿಸುವುದರೊಂದಿಗೆ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿಡಬಹುದು. ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಕೂಡ ಅತ್ಯಂತ ಮುಖ್ಯವಾಗುತ್ತದೆ. ಸನ್ ಸ್ಕ್ರೀನ್ Read more…

ಹತ್ತಾರು ಕಾಯಿಲೆಗಳಿಗೆ ರಾಮಬಾಣ ಸೋರೆಕಾಯಿ

ಬೇಸಿಗೆಯಲ್ಲಿ ವಿಪರೀತ ಸೆಖೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಸೆಖೆಗಾಲದಲ್ಲಿ ಡಿಹೈಡ್ರೇಶನ್‌ ಕಾಮನ್.‌ ಜೊತೆಗೆ ಸದಾ ಆಯಾಸದ ಅನುಭವವಾಗುತ್ತಿರುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಸೂಕ್ತವಾದ ಆಹಾರ ಮತ್ತು Read more…

ಆಗಾಗ ಗ್ಯಾಸ್ಟ್ರಿಕ್ ನಿಂದ ಢರ್, ಪೊರ್ ಶಬ್ಧ ಬರ್ತಿದೆಯಾ….? ಸಮಸ್ಯೆಯನ್ನು ಎಂದೂ ಮಾಡಬಾರದು ನಿರ್ಲಕ್ಷ್ಯ

ಗ್ಯಾಸ್ಟ್ರಿಕ್ ಸದ್ಯ ಎಲ್ಲರನ್ನು ಕಾಡುವ ಸಮಸ್ಯೆ. ರಾತ್ರಿಯಾಗ್ತಿದ್ದಂತೆ ಹೊಟ್ಟೆ ಉಬ್ಬರ ಶುರುವಾಗುತ್ತದೆ. ಕೆಲವರಿಗೆ ಪದೇ ಪದೇ ಗ್ಯಾಸ್ ಹೊರಗೆ ಬರ್ತಿರುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಗ್ಯಾಸ್ ಬಿಡುವುದು ಅನೇಕರಿಗೆ ಮುಜುಗರವನ್ನುಂಟು Read more…

ಎಂದಿಗೂ ಈ ಆಹಾರ ಪದಾರ್ಥಗಳನ್ನು ಒಟ್ಟಾಗಿ ಸೇವಿಸಲೇಬೇಡಿ…..!

ಅನೇಕರಿಗೆ ಬೆಳಗ್ಗಿನ ಜಾವ ಬಾಳೆಹಣ್ಣಿನ ಮಿಲ್ಕ್​ಶೇಕ್​ ಕುಡಿಯುವ ಅಭ್ಯಾಸವಿರುತ್ತೆ. ಫಿಟ್​ನೆಸ್​ ಮಂತ್ರವನ್ನು ಪಾಲಿಸುವ ಅನೇಕರು ಬೆಳಗ್ಗಿನ ಉಪಹಾರಕ್ಕೆ ಬನಾನಾ ಶೇಕ್​ ಅಥವಾ ಸ್ಮೂದಿಯನ್ನು ಸೇವಿಸುವುದುಂಟು. ಈ ಪಾನೀಯಗಳು ಮೂಳೆಗಳಿಗೆ Read more…

15 ದಿನದಲ್ಲಿ ತೂಕ ಇಳಿಸಬೇಕಾ…? ಫಾಲೋ ಮಾಡಿ ಈ ʼಸಿಂಪಲ್ ಟಿಪ್ಸ್ʼ

ವ್ಯಾಯಾಮ ಮಾಡುವುದೆಂದರೆ ಎಲ್ಲರಿಗೂ ಇಷ್ಟ. ಆದರೆ ಅಷ್ಟೊಂದು ಸಮಯವನ್ನು ಅದಕ್ಕಾಗಿ ಮೀಸಲಿಡಲು ಮಾತ್ರ ಹಿಂದೆ ಮುಂದೆ ನೋಡುತ್ತೇವೆ. ಈ ಪಾನೀಯವನ್ನು ಸೇವಿಸಿ ಕಾಲು ಗಂಟೆ ಹೊತ್ತು ವ್ಯಾಯಾಮ ಮಾಡಿದರೆ Read more…

ಸಕ್ಕರೆ ಮಟ್ಟ ಸ್ಥಿರವಾಗಿರಿಸಲು ಕುಡಿಯಿರಿ ಎಳನೀರು

ಮಧುಮೇಹ ಈಗ ಬಹುತೇಕ ಎಲ್ಲರನ್ನೂ ಕಾಡುತ್ತಿರುವ ಖಾಯಿಲೆ. ಡಯಾಬಿಟಿಸ್ ಬಂದ್ರೆ ದೀರ್ಘಕಾಲದ ವರೆಗೆ ನರಕಯಾತನೆ ಅನುಭವಿಸಬೇಕಾಗುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕು.  ಆಯಾಸ, ತೂಕದಲ್ಲಿ ಇಳಿಕೆ, ದೃಷ್ಟಿ ಮಸುಕಾಗುವುದು Read more…

ಹಸಿ ಹಾಲು ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿಯೋ ಅಥವಾ ಹಾನಿಕರವೋ….? ಇಲ್ಲಿದೆ ತಜ್ಞರ ಸಲಹೆ

ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಹಾಲಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಹಾಲು ಸೇವನೆ ಮಾಡಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡ್ತಾರೆ. ಹಾಲನ್ನು ಹಲವು ವಿಧಗಳಲ್ಲಿ Read more…

ದೇಹದಲ್ಲಿ ಕಬ್ಬಿಣದಂಶ ಕಡಿಮೆಯಿದ್ರೆ ಈ ಪಾತ್ರೆಯಲ್ಲಿ ಆಹಾರ ತಯಾರಿಸಿ ಸೇವಿಸಿ

ಹಿಂದೆ ಜನರು ಕಬ್ಬಿಣದ ಪಾತ್ರೆಗಳನ್ನು ಹೆಚ್ಚು ಬಳಸುತ್ತಿದ್ದರು. ಕಬ್ಬಿಣದ ಪಾತ್ರೆಗಳಲ್ಲಿ ಆಹಾರ ತಯಾರಿಸುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಮಾರುಕಟ್ಟೆಗೆ, ಉಕ್ಕು, ನಾನ್ ಸ್ಟಿಕ್ ಸೇರಿದಂತೆ ನಾನಾ ಬಗೆಯ ಪಾತ್ರೆಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...