alex Certify Latest News | Kannada Dunia | Kannada News | Karnataka News | India News - Part 4523
ಕನ್ನಡ ದುನಿಯಾ
    Dailyhunt JioNews

Kannada Duniya

99 ಅಂಕ ಬಂದರೂ ಮರು ಎಣಿಕೆಗೆ ಕೋರಿದ ವಿದ್ಯಾರ್ಥಿನಿಗೆ ಶಾಕ್….!

ದ್ವಿತೀಯ ಪಿಯುಸಿ ಪರೀಕ್ಷೆಯ ಅಕೌಂಟೆನ್ಸಿ ವಿಷಯದಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ 99 ಅಂಕ ಬಂದಿದ್ದು, ಆದರೆ ನೂರಕ್ಕೆ ನೂರು ಅಂಕ ಗಳಿಸುವ ವಿಶ್ವಾಸವಿದ್ದ ಅವರು ಮರು ಎಣಿಕೆಗೆ ಕೋರಿದ್ದು, ಆದರೆ ಫಲಿತಾಂಶ Read more…

ಗಾರೆ ಕೆಲಸಗಾರನ ಪುತ್ರಿಯಿಂದ ‘ಚಿನ್ನ’ದ ಸಾಧನೆ

ಆ ವಿದ್ಯಾರ್ಥಿನಿಯ ತಂದೆ ಗಾರೆ ಕೆಲಸಗಾರ. ಜೀವನ ನಿರ್ವಹಣೆಗಾಗಿ ಈ ವೃತ್ತಿ ಮಾಡುತ್ತಿದ್ದು, ಬಡತನದಲ್ಲೂ ಮಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದನ್ನು ಮರೆಯಲಿಲ್ಲ. ಇದೀಗ ಆ ವಿದ್ಯಾರ್ಥಿನಿ ‘ಚಿನ್ನ’ದ ಸಾಧನೆ Read more…

ಮತ್ತೊಂದು ಪೈಶಾಚಿಕ ಕೃತ್ಯ, ಬೆಚ್ಚಿಬಿದ್ದ ಉತ್ತರಪ್ರದೇಶ

ಲಖ್ನೋ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರವನ್ನು ಪೊಲೀಸರು ನೆರವೇರಿಸಿದ ಬೆನ್ನಲ್ಲೇ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ Read more…

ಜೆಡಿಎಸ್ ಕಾರ್ಯಕರ್ತರ ಸಭೆ ವೇಳೆ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ…!

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಕಾಂಗ್ರೆಸ್ ಜೊತೆ ಜೆಡಿಎಸ್ ಕೈಜೋಡಿಸಿದ್ದು, ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ನಂತರ ನಡೆದ ಬೆಳವಣಿಗೆಯಲ್ಲಿ Read more…

ಅನ್ಲಾಕ್ -5 ಮಾರ್ಗಸೂಚಿ ಅನ್ವಯ ಏನಿರುತ್ತೆ…? ಏನಿರಲ್ಲ…?

ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಕಂಪ್ಲೀಟ್ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಆ ಬಳಿಕ ಹಂತ ಹಂತವಾಗಿ ಒಂದೊಂದೇ ನಿರ್ಬಂಧಗಳನ್ನು ತೆಗೆದು ಹಾಕುತ್ತಿದೆ. ಇದೀಗ ಅನ್ಲಾಕ್ 5 ಮಾರ್ಗಸೂಚಿ Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ‘ಈರುಳ್ಳಿ’ ದರ ಮತ್ತೆ ಗಗನಕ್ಕೆ – ಕೆಜಿಗೆ 55-65 ರೂ.

ಹುಬ್ಬಳ್ಳಿ: ಸತತ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗುತ್ತಿದ್ದು ಇದರ ಪರಿಣಾಮ ಬೆಲೆ ಗಗನಕ್ಕೇರುತ್ತಿದೆ. ಈರುಳ್ಳಿ ಬೆಲೆ ಕೆಜಿಗೆ 50 ರೂಪಾಯಿ ಗಡಿದಾಟಿದೆ. 15 ದಿನಗಳ ಹಿಂದೆ ಕೆಜಿಗೆ 20 Read more…

ನಡುರಾತ್ರಿಯಲ್ಲಿನ ಪೊಲೀಸರ ಕಾರ್ಯವನ್ನು ಬಯಲಿಗೆಳೆದ ದಿಟ್ಟ ‘ಪತ್ರಕರ್ತೆ’

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಈಗ ದೇಶದಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ Read more…

‘ಚಿನ್ನ’ ಸಾಗಿಸಲು ಈತ ಮಾಡಿದ್ದೇನು ಅಂತ ತಿಳಿದ್ರೆ ದಂಗಾಗ್ತೀರಾ…!

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಅಪಾರ ವ್ಯಾಮೋಹ. ಹೀಗಾಗಿಯೇ ವಿದೇಶಗಳಿಂದ ಕೆಲವರು ಕಳ್ಳಮಾರ್ಗದ ಮೂಲಕ ಚಿನ್ನವನ್ನು ಸಾಗಿಸುತ್ತಾರೆ. ಇದಕ್ಕಾಗಿ ತರಹೇವಾರಿ ವಿಧಾನಗಳನ್ನು ಅನುಸರಿಸುತ್ತಾರೆ. ಈ ಹಿಂದೆ ಕೆಲವರು Read more…

ಅಕ್ಟೋಬರ್ 15ರಿಂದ ರಾಜ್ಯದಲ್ಲಿ ಆರಂಭವಾಗಲಿದೆಯಾ ಶಾಲಾ – ಕಾಲೇಜು…?

ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದ ಶಾಲಾ – ಕಾಲೇಜುಗಳನ್ನು ಅಕ್ಟೋಬರ್ 15ರಿಂದ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಕರ್ನಾಟಕದಲ್ಲಿ Read more…

ಹಬ್ಬದ ಋತುವಿಗೆ ಮೊದಲೇ HDFC ಬ್ಯಾಂಕ್ ನೀಡಿದೆ ಭರ್ಜರಿ ಉಡುಗೊರೆ

ಖಾಸಗಿ ವಲಯದ ಎಚ್.‌ಡಿ.ಎಫ್.‌ಸಿ. ಬ್ಯಾಂಕ್ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಫೆಸ್ಟಿವ್ ಟ್ರೀಟ್ಸ್  ಶುರು ಮಾಡಿದೆ. ಈ ಯೋಜನೆಯಡಿಯಲ್ಲಿ, ಗ್ರಾಹಕರಿಗೆ ಸಾಲ ಸೇರಿದಂತೆ ಅನೇಕ ಸೇವೆಗಳಲ್ಲಿ ವಿಶೇಷ ರಿಯಾಯಿತಿ ಸಿಗ್ತಿದೆ. Read more…

BIG NEWS: ಅ.15 ರಿಂದಲೇ ಶಾಲೆಗಳ ಆರಂಭಕ್ಕೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್

ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಶಾಲಾ – ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ನಿರ್ಬಂಧಗಳೊಂದಿಗೆ ಅಕ್ಟೋಬರ್ 15ರಿಂದಲೇ ಇವುಗಳ ಆರಂಭಕ್ಕೆ ಅನುಮತಿ ನೀಡಲಾಗಿದ್ದು, ಅಂತಿಮ ತೀರ್ಮಾನವನ್ನು ಆಯಾ Read more…

ತೆರಿಗೆ ಪಾವತಿಸುವವರಿಗೆ ಗುಡ್‌ ನ್ಯೂಸ್: ‘GST’ ರಿಟರ್ನ್ ಪಾವತಿ ಗಡುವು ವಿಸ್ತರಣೆ

ವಾರ್ಷಿಕ ಜಿಎಸ್‌ಟಿ ರಿಟರ್ನ್ ತುಂಬುವವರಿಗೆ ಕೇಂದ್ರ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. 2018-19ರ ಆರ್ಥಿಕ ವರ್ಷಕ್ಕೆ, ವಾರ್ಷಿಕ ಜಿಎಸ್‌ಟಿ ರಿಟರ್ನ್ ಭರ್ತಿ ಮಾಡಲು ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು Read more…

ಕಸದ ಡಬ್ಬದಲ್ಲಿ ವಿಶ್ವ ದಾಖಲೆ ಮಾಡಿದ ಇಂಜಿನಿಯರ್…!

ಗಂಟೆಗೆ 65‌ ಕಿ.ಮೀ.ಗಿಂತ ಜಾಸ್ತಿ ವೇಗದಲ್ಲಿ ವ್ಹೀಲಿಂಗ್ ಮಾಡುವ ಮೂಲಕ ಬ್ರಿಟನ್‌ ‌ನ ಇಂಜಿನಿಯರ್‌ ಒಬ್ಬರು ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಗಾಲಿಗಳಿರುವ ಕಸದ ಬುಟ್ಟಿಯನ್ನು ಬಳಸಿದ ಆಂಡಿ Read more…

ಪುಟ್ಟ ಪೋರನ ಜೊತೆ ಇರುವುದೇನು ಅಂತ ತಿಳಿದ್ರೆ ಬೆಚ್ಚಿಬೀಳ್ತೀರಿ…!

ಎರಡು ವರ್ಷದ ಈ ಪೋರನಿಗೆ ತನ್ನ ಬೆಸ್ಟ್ ಫ್ರೆಂಡ್‌ ಅನ್ನು ಬಿಟ್ಟು ಇರಲಾಗದು. ಬೇಸ್‌ಮೆಂಟ್ ಒಂದರ ಬಳಿ ಬೆನ್ನಿಯನ್ನು ಕಂಡ ಥಿಯೋ ಸದಾ ಆತನ ಜೊತೆಗೇ ಇರುತ್ತಾನೆ. ಅಂದ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಆ ಕ್ಷಣ

ಯಾವುದೇ ಮಗುವಿನ ಮೊದಲ ಮಾತು ಹೆತ್ತವರಿಗೆ ಬಲೇ ಸೊಗಸಾಗಿ ಕೇಳುತ್ತದೆ. ಮೊದಲು ಮಗುವಿನ ಬಾಯಿಂದ ಅಮ್ಮ ಅಥವಾ ಅಪ್ಪ ಪದ ಬರಬೇಕು ಎಂದು ಬಹಳಷ್ಟು ಹೆತ್ತವರು ಹಾಗೇ ಸ್ವೀಟ್ Read more…

ಶಂಕರ್ ನಾಗ್ ಅವರನ್ನು ನೆನೆದ ಸಚಿವ ಸಿ.ಟಿ. ರವಿ

ಇಂದು ಆಟೋ ರಾಜ ಶಂಕರ್ ನಾಗ್ ನಿಧನರಾದ ದಿನ. ಇಂದು ಅವರ 30ನೇ ಪುಣ್ಯ ಸ್ಮರಣೆ ಹಿನ್ನೆಲೆ ಸಚಿವ ಸಿ.ಟಿ. ರವಿ ತಮ್ಮ ಟ್ವಿಟ್ಟರ್ ನಲ್ಲಿ ಶಂಕರ್ ನಾಗ್ Read more…

ಕೊರೊನಾದಿಂದ ಗುಣಮುಖರಾದ್ಮೇಲೆ ಈ ಕೆಲಸ ಮಾಡಿ

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೊರೊನಾದಿಂದ ಗುಣಮುಖರಾಗಿ ಬರುವವರು ಸಾಕಷ್ಟು ಗೊಂದಲದಲ್ಲಿರುತ್ತಾರೆ. ಮುಂದೇನು ಮಾಡಬೇಕೆಂಬ ಚಿಂತೆ Read more…

ಅವಳಿ ಬೆಕ್ಕುಗಳು ಆಟ ನೋಡಿದರೆ ಅಚ್ಚರಿಪಡ್ತೀರ…!

ಅವಳಿ ಎಂದರೆ ಎಲ್ಲರಿಗೂ ಅಚ್ಚರಿ. ಅದರಲ್ಲೂ ಬೆಕ್ಕುಗಳೆಂದರೆ ನೆಟ್ಟಿಗರಿಗೆ ಎಲ್ಲಿಲ್ಲದ ಪ್ರೀತಿ. ವಿಭಿನ್ನ ಸ್ವಭಾವದ ಅವಳಿ ಬೆಕ್ಕುಗಳೆರಡರ ಆಟದ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.‌ @ buitengebieden ಎಂಬ Read more…

ಕೊರೊನಾಕ್ಕೆ ಗುಡ್ ಬೈ ಹೇಳಿದ ಮಲೈಕಾ ಅರೋರಾ ಹೋಗಿದ್ದು ಎಲ್ಲಿಗೆ ಗೊತ್ತಾ….?

ಬಾಲಿವುಡ್ ನಟಿ ಮಲೈಕಾ ಅರೋರಾಗೆ ಕೊರೊನಾ ಕಾಣಿಸಿಕೊಂಡಿತ್ತು. ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಮಲೈಕಾ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ಈಗ ಮಲೈಕಾ ಚೇತರಿಸಿಕೊಂಡಿದ್ದಾರೆ.  ಕೊರೊನಾಗೆ ಗುಡ್ ಬೈ ಹೇಳಿದ ನಟಿ Read more…

ಎರಡೆರಡು ಕೆಲಸ ಮಾಡುತ್ತೆ ಈ ಯಂತ್ರ…!

ಕೆಲವರು ತಮ್ಮ ಕ್ರಿಯಾಶೀಲತೆಯಿಂದ ಇದ್ದ ವಸ್ತುಗಳನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಅಂಥವರಲ್ಲಿ ಅಮೆರಿಕಾದ ಮ್ಯಾಟ್ ಬೆಂಡೆಟೊ ಎಂಬುವವರೂ ಒಬ್ಬರು‌. ಅವರು ಮನೆಯ ಲಾನ್ ಕಟ್ ಮಾಡುವ ಯಂತ್ರ Read more…

ಪ್ಯಾಂಟ್ ಎಲ್ಲಿ…..? ಊರ್ವಶಿ ರೌಟೆಲಾಗೆ ಪ್ರಶ್ನೆ ಮಾಡಿದ ಅಭಿಮಾನಿಗಳು

ಹಾಟ್, ಬೋಲ್ಡ್ ಬಾಲಿವುಡ್ ನಟಿಯರಲ್ಲಿ ಊರ್ವಶಿ ರೌಟೆಲಾ ಒಬ್ಬಳು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಊರ್ವಶಿ ಆಗಾಗ್ಗ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾಳೆ. ಈಗ ಮತ್ತೆ ಊರ್ವಶಿ ಇನ್ ಸ್ಟಾಗ್ರಾಮ್ ನಲ್ಲಿ Read more…

ಈ ಗಿಣಿಗಳ ’ಬೈಗುಳ’ ಕೇಳಲಾರದ ಮೃಗಾಲಯದ ಸಿಬ್ಬಂದಿ ಮಾಡಿದ್ದೇನು ಗೊತ್ತಾ…?

ತಮ್ಮನ್ನು ನೋಡಲು ಬರುತ್ತಿದ್ದ ವೀಕ್ಷಕರಿಗೆ ಬೈಗುಳಗಳ ಪ್ರಯೋಗ ಮಾಡುತ್ತಿದ್ದ ಪುಂಡ ಗಿಣಿಗಳ ಗುಂಪೊಂದನ್ನು ಬ್ರಿಟನ್‌ನಲ್ಲಿರುವ ಮೃಗಾಲಯದ ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ. ಆಫ್ರಿಕಾದಿಂದ ಕರೆತರಲಾದ ಈ ಐದು ಗಿಣಿಗಳನ್ನು ಲಿಂಕ್‌ಶೈರ್‌ Read more…

ಶಂಕರ್ ನಾಗ್ ಅವರಿಗೆ ಕೋಟಿ ನಮನವೆಂದ ಸಚಿವ ಬಿ.ಸಿ. ಪಾಟೀಲ್

ಇಂದು ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ಕಳೆದುಕೊಂಡ ಕರಾಳ ದಿನ. ಖ್ಯಾತ ನಟ ಶಂಕರ್ ನಾಗ್ 1990 ಸೆಪ್ಟೆಂಬರ್ 30 ರಂದು ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. Read more…

ʼಬಿಗ್ ಬಾಸ್ʼ ಗೆ ಬರ್ತಿದ್ದಾರಾ ವಿವಾದಗಳಿಂದ ಸುದ್ದಿಯಾಗಿದ್ದ ರಾಧೆ ಮಾ…?

ಟಿವಿಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ 14 ನೇ ಸರಣಿ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಪ್ರೇಕ್ಷಕರು ಈ ಕಾರ್ಯಕ್ರಮದ ಬಗ್ಗೆ ಉತ್ಸುಕರಾಗಿದ್ದಾರೆ. Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಮಹಿಳೆಯ ಕಣ್ಣೀರ ಕಥೆ

ಇದು ಅಹಮದಾಬಾದ್ ಮಹಿಳೆಯ ದುರಂತ ಕಥೆ. ಅಂದುಕೊಂಡಂತೆಲ್ಲ ಜೀವನ ನಡೆಯುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ 45 ವರ್ಷದ ಮಹಿಳೆಗೆ ಮಕ್ಕಳಿರಲಿಲ್ಲ. ಗಂಡನ ಬಲವಂತಕ್ಕೆ Read more…

ಕುಡಿದು ಬೀಳಲಿದ್ದವಳನ್ನು ಹಿಡಿದು ಕೂರಿಸಿದ ಶ್ವಾನ…!

ನೈಟ್ ಔಟ್ ಪಾರ್ಟಿಗಳ ಬಳಿಕ ಸುರಕ್ಷಿತವಾಗಿ ಮನೆ ತಲುಪುವುದು ಹಲವು ಮದ್ಯ ಪ್ರಿಯರಿಗೆ ದೊಡ್ಡ ಸವಾಲು. ಎಲ್ಲೋ ಬೀಳುತ್ತಾರೆ. ಕೆಲವು ಬಾರಿ ಮನೆಗೆ ಬಂದರೂ ಬೆಡ್ ರೂಂ ತಲುಪಿ Read more…

ʼಉದ್ಯೋಗʼದ ನಿರೀಕ್ಷೆಯಲ್ಲಿದ್ದವರಿಗೆ ಹಬ್ಬಕ್ಕೂ ಮುನ್ನವೇ ಭರ್ಜರಿ ಬಂಪರ್‌ ಸುದ್ದಿ

ಇ-ಕಾಮರ್ಸ್ ಕಂಪನಿಗಳು ತಮ್ಮ ಮಾರಾಟವನ್ನು ಹೆಚ್ಚಿಸಲು ಹಬ್ಬದ ಋತುವಿನಲ್ಲಿ ಬಂಪರ್ ನೇಮಕಾತಿ ಮಾಡ್ತಿವೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಅನೇಕ ಇ-ಕಾಮರ್ಸ್ ಕಂಪನಿಗಳು ದೇಶದ ಸುಮಾರು 3 ಲಕ್ಷ ಜನರಿಗೆ Read more…

ಗಂಗಾ ನದಿಯಲ್ಲಿ ಅಪಾಯಕಾರಿ ಕ್ಯಾಟ್ ಫಿಶ್ ಪತ್ತೆ

ದಕ್ಷಿಣ ಅಮೇರಿಕಾದ ಅಮೆಜಾನ್ ನದಿಯಲ್ಲಿರುವ ಅಪಾಯಕಾರಿ ಪ್ರಭೇದದ ಕ್ಯಾಟ್ ಫಿಶ್ ವಾರಾಣಸಿಯ ಗಂಗಾ ನದಿಯಲ್ಲಿ ಪತ್ತೆಯಾಗಿ ಭೀತಿ ಹುಟ್ಟಿಸಿದೆ. ಈ ಮೀನು ನದಿ ಪರಿಸರದ ಮೇಲೆ ದುಷ್ಪರಿಣಾಮ ಬೀರುವ Read more…

ಕಿರುತೆರೆ ಕೃಷ್ಣನನ್ನು ನೋಡಲು ಮುಂಬೈಗೆ ಹೋಗಿದ್ದ ಬಾಲಕ…!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಡಬ್ಬಿಂಗ್ ಧಾರವಾಹಿಗಳಾದ ‘ರಾಧಾಕೃಷ್ಣ’ ಹಾಗೂ ‘ಮಹಾಭಾರತ’ ಸೀರಿಯಲ್ ಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದು ‘ರಾಧಾಕೃಷ್ಣ’ ಧಾರಾವಾಹಿಯ ಕೃಷ್ಣನ ಪಾತ್ರಧಾರಿ ಸುಮೇದ್ ರನ್ನು ನೋಡಲು Read more…

ಬಡ ರಿಕ್ಷಾ ಚಾಲಕನ ಪುತ್ರನ ಸಾಧನೆಗೆ ಹೇಳಿ ಹ್ಯಾಟ್ಸಾಫ್

ನವದೆಹಲಿ: ದೆಹಲಿ‌ಯ ವಿಕಾಸಪುರಿ ಪ್ರದೇಶದ ಬಡ ಆಟೊ ರಿಕ್ಷಾ ಚಾಲಕನ ಮಗ ಕಮಲ್ ಸಿಂಗ್. ಹೆಸರಿಗೆ ತಕ್ಕಂತೆ ಜನರನ್ನು ಕಮಾಲ್‌ ಮಾಡುವ ಡಾನ್ಸರ್.‌ ಈಗ ವಿಶ್ವದ ಗಮನ ಸೆಳೆದಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...